ಮುದೆಲ್‍ಮುಟ್ಟಿ ಶ್ರೀ ನಾಲ್ಕೈತ್ತಾಯ ದೈವ ಪರಿವಾರದ ಜುಮಾದಿ ಬಂಟ ದೈವಸ್ಥಾನದ ಪಂಚಾಂಗದ ಕೆಲಸಕ್ಕೆ ಚಾಲನೆ

ಬಂಟ್ವಾಳ, : ಸಜೀಪಮುನ್ನೂರು ಗ್ರಾಮ ಮುದೆಲ್‍ಮುಟ್ಟಿ ಶ್ರೀ ನಾಲ್ಕೈತ್ತಾಯ ದೈವ ಪರಿವಾರದ ಜುಮಾದಿ ಬಂಟ ದೈವಸ್ಥಾನದ ಪಂಚಾಂಗದ ಕೆಲಸಕ್ಕೆ ಹಿರಿಯ ಪತ್ರಕರ್ತರು, ನರಿಕೊಂಬು ಗ್ರಾಮ ಏರಮಲೆ ಶ್ರೀ…

ಆಳ್ವಾಸ್ ದೀಪಾವಳಿ 2015

ಮೂಡುಬಿದಿರೆ: 30 ಸಾವಿರಕ್ಕೂ ಅಧಿಕ ಪ್ರೇಕ್ಷಕರು, 150 ಅಡಿ ಉದ್ದದ ಬೃಹತ್ ವರ್ಣರಂಜಿತ ವೇದಿಕೆಯಲ್ಲಿ ದೇಶ ವಿದೇಶಗಳ 628ಕಲಾವಿದರಿಂದ ಸಾಂಸ್ಕøತಿಕ ವೈಭವ. ಪುತ್ತಿಗೆಪದವಿನ ವಿವೇಕಾನಂದ ನಗರದ ಶ್ರೀಮತಿ…

ಕೋಮುಘರ್ಷಣೆಗಳು ಜನಸಾಮಾನ್ಯರ ಜೀವನದಲ್ಲಿ ಬಹಳ ವ್ಯತಿರಿಕ್ತ ಪರಿಣಾಮ ಬೀರಿದೆ ಇದಕ್ಕೆ ಎರಡೂ ಕೋಮುಗಳ ಕೆಲವು ಸಂಘಟನೆಗಳು ಕಾರಣ-ದಿವಾಕರ ಶೆಟ್ಟಿ

ಮೂಡುಬಿದಿರೆ: ದ.ಕ. ಜಿಲ್ಲೆಯಲ್ಲಿ ಕಳೆದ ಆರು ತಿಂಗಳಿನಿಂದ ನಡೆಯುತ್ತಿರುವ ಕೋಮುಘರ್ಷಣೆಗಳು ಜನಸಾಮಾನ್ಯರ ಜೀವನದಲ್ಲಿ ಬಹಳ ವ್ಯತಿರಿಕ್ತ ಪರಿಣಾಮ ಬೀರಿದೆ. ಇದಕ್ಕೆ ಎರಡೂ ಕೋಮುಗಳ ಕೆಲವು ಸಂಘಟನೆಗಳು ಕಾರಣವಾಗಿದ್ದು,…

ಆಳ್ವಾಸ್ ನುಡಿಸಿರಿ ಪ್ರತಿನಿಧಿಗಳಾಗಲು ನೇರ ಮತ್ತು ಆನ್‍ಲೈನ್ ಅವಕಾಶ

ಮೂಡುಬಿದರೆ: ಕನ್ನಡ ನಾಡು ನುಡಿ ಸಂಸ್ಕøತಿಯ ರಾಷ್ಟ್ರೀಯ ಸಮ್ಮೇಳನ ‘ಆಳ್ವಾಸ್ ನುಡಿಸಿರಿ 2015’ ನವೆಂಬರ್ 26ರಿಂದ 29ರವರೆಗೆ ಮೂಡುಬಿದರೆ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣ ಜರಗಲಿದೆ.…

ಮೂಡುಬಿದರೆಯಲ್ಲಿ ವೈಜ್ಞಾನಿಕ ಹೈನೋದ್ಯಮ ಸಂವಾದ

ಮೂಡುಬಿದರೆ: ಕೃಷಿ ವಿಚಾರ ವಿನಿಮಯ ಕೇಂದ್ರ, ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಇವುಗಳ ಆಶ್ರಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಕಳ, ಕರ್ನಾಟಕ…

ರಾಜ್ಯ ಮಟ್ಟದ ಕರಾಟೆ ಸ್ಪರ್ಧೆ : ಶೋರಿನ್‍ರಿಯೂಗೆ 4 ಚಿನ್ನ, 2 ಬೆಳ್ಳಿ

ಮೂಡುಬಿದರೆ: ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆ ಇವರು ಪುತ್ತೂರಿನ ಸುದಾನ ಶಾಲೆಯಲ್ಲಿ ಮೂರು ದಿನಗಳ ಕಾಲ ಆಯೋಜಿಸಿದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಮೂಡುಬಿದರೆಯ ಶೋರಿನ್‍ರಿಯೂ ನ…

ಮೂಡುಬಿದರೆ ಸವಿತಾ ಸಮಾಜದಿಂದ ಆರ್ಥಿಕ ನೆರವು

ಮೂಡುಬಿದರೆ: ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಹಂಡೇಲಿನ ರಾಮ ಸಾಲ್ಯಾನ್ ಅವರಿಗೆ ಮೂಡುಬಿದರೆ ಸವಿತಾ ಸಮಾಜದ ವತಿಯಿಂದ ಮಂಗಳವಾರ ರೂ 19,000 ಆರ್ಥಿಕ ನೆರವು ನೀಡಲಾಯಿತು. ಸವಿತಾ…

ಬಿಹಾರದಲ್ಲಿ ನಡೆದ ಚುಣಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಕಾಂಗ್ರೆಸ್ ವತಿಯಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ

ಬಂಟ್ವಾಳ: ಬಿಹಾರದಲ್ಲಿ ನಡೆದ ಚುಣಾವಣೆಯಲ್ಲಿ ಬಿಜೆಪಿ ಹೀನಾಯ ಸೋಲಿಗೆ ಹಾಗೂ ಬಿಹಾರ ಜನತೆಯ ತೀರ್ಪನ್ನು ಸ್ವಾಗತಿಸಿ ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಟಾಕಿ ಸಿಡಿಸಿ…

ತಾಲೂಕು ಮಟ್ಟದ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಕ್ರೀಡಾಕೂಟವನ್ನು ಉದ್ಘಾಟನೆ

ಬಂಟ್ವಾಳ : ದಕ್ಷಿಣ ಭಾರತ ಮಟ್ಟದ ಫೆಡರೇಷನ್ ಕಪ್ ವಾಲಿಬಾಲ್ ಪಂದ್ಯಾಟವನ್ನ್ನು ಬಂಟ್ವಾಳ ತಾಲೂಕಿನಲ್ಲಿ ಆಯೋಜಿಸಲು ಯೋಜನೆ ರೂಪಿಸಲಾಗಿದ್ದು, ಈ ಬಗ್ಗೆ ಸಂಬಂಧಪಟ್ಟವರೊಂದಿಗೆ ಚರ್ಚಿಸಲಾಗುತ್ತಿದೆ ಎಂದು ಜಿಲ್ಲಾ…

ಟಿಪ್ಪು ಜನ್ಮದಿನಾಚರಣೆಯ ಶುಭಾಶಯ ಕೋರಿರುವ ಬ್ಯಾನರ್ ಹರಿದ ದುಷ್ಕರ್ಮಿಗಳು

ಮೂಡುಬಿದಿರೆ : ಇಲ್ಲಿನ ತೋಡಾರುವಿನಲ್ಲಿ ನಿನ್ನೆ ಬೆಳಗ್ಗೆ ಹಾಕಿದ್ದ ಟಿಪ್ಪು ಜನ್ಮದಿನಾಚರಣೆಯ ಶುಭಾಶಯ ಕೋರಿರುವ ಬ್ಯಾನರ್ ಅನ್ನು ನಿನ್ನೆ ರಾತ್ರಿ 12.30ಯ ಹೊತ್ತಿಗೆ ಸ್ಥಳದಲ್ಲಿದ್ದ ಗಸ್ತಿನ ಪೊಲೀಸರ…

ಕೊಂಪ್ರಿಚೊ ಆಯ್ತಾರ್ ಪರಮ ಪ್ರಸಾದದ ಬಲಿ ಮೆರವಣಿಗೆ

ಕೈಕಂಬ:ಪೊಂಪೈ ಮಾತೆಯ ದೇವಾಲಯದ ವಾರ್ಷಿಕೋತ್ಸವದ ಅಂಗವಾಗಿ ಕೊಂಪ್ರಿಚೊ ಆಯ್ತಾರ್ ಪರಮ ಪ್ರಸಾದದ ದಿವ್ಯ ಬಲಿ ಮೆರವಣಿಗೆಯು ನವೆಂಬರ್ 8ರಂದು ನೆರವೇರಿತು. ಪೊಂಪೆ ಮಾತೆ ದೇವಾಲಯದಿಂದ ಕೈಕಂಬ ಜಂಕ್ಷನ್‍ವರೆಗೆ…

ಮಾರಣಾಂತಿಕ ಹಲ್ಲೆ: ನಗದು ದೋಚಿ ಪರಾರಿ

ಮೂಡುಬಿದಿರೆ: ಇಲ್ಲಿನ ಪುರಸಭಾ ವ್ಯಾಪ್ತಿಯ ಪ್ರಾಂತ್ಯ ಎಂಬಲ್ಲಿ ದುಷ್ಕರ್ಮಿಗಳು ಮೂಡುಬಿದರೆ ಉದ್ಯಮಿಯೊರ್ವರ ಸಿಬ್ಬಂದಿಗಳನ್ನು ಮಾರಕಾಯುಧಗಳಿಂದ ಹಲ್ಲೆಗೈದು ಸುಮಾರು 5 ಲಕ್ಷ ನಗದು ದೋಚಿ ಪರಾರಿಯಾದ ಘಟನೆ ಸೋಮವಾರ…

ನಿನ್ನಿಪಡ್ಪು-ನಾರಿಕೊಂಬೇಶ್ವರ ರಸ್ತೆ ಕಾಂಕ್ರಿಟೀಕರಣ ಉದ್ಘಾಟನೆ

ನರಿಕೊಂಬು-ಶಂಭೂರು ಕುಡಿಯುವ ನೀರಿಗೆ ರೂ 19ಕೋಟಿ :ಸಚಿವ ರೈ ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಒಟ್ಟು ಆರು ‘ಬಹುಗ್ರಾಮ ಕುಡಿಯುವ ನೀರಿನ ಯೋಜನೆ’ ಪೈಕಿ ಇಲ್ಲಿನ ನೇತ್ರಾವತಿ ನದಿಯಿಂದ…