ಉಗ್ಗಪ್ಪ ಪೂಜಾರಿಯವರ ಕೃತಿ ತುಲು ಸಬ್ದಾರ್ತೊ ಲೋಕಾರ್ಪಣೆ

ಮೂಡುಬಿದರೆ: ಕಳೆದ ಆರು ವರ್ಷಗಳಲ್ಲಿ 11 ಕೃತಿಗಳನ್ನು ರಚಿಸಿ 36 ಸಾವಿರ ಪ್ರತಿಗಳನ್ನು ಸ್ವತಃ ಮಾರಾಟಮಾಡಿ ಪುಚ್ಚಮೊಗರಿನ ಕೃಷಿಕ ಸಾಹಿತಿ ಉಗ್ಗಪ್ಪಪೂಜಾರಿಯವರು ತುಳು ಸಾಹಿತ್ಯದಲ್ಲಿ ಹೊಸ ದಾಖಲೆ…

ಜೈಲ್‍ನಲ್ಲೇ ಮಾಡೂರು ಇಸುಬು ಮಟಾಶ್; ಇಬ್ಬರ ಕೊಲೆ ಸಹಿತ 12 ಮಂದಿಗೆ ಗಾಯ

ಮಂಗಳೂರು: ಮಂಗಳೂರಿನ ಸಬ್ ಜೈಲಿನಲ್ಲಿ ವಿಚರಣಾಧೀನ ಖೈದಿಗಳ ನಡುವೆ ನಡೆದ ಮಾರಾಮಾರಿಯಲ್ಲಿ ಇಬ್ಬರ ಕೊಲೆ ನಡೆದು 12 ಮಂದಿಗೆ ಗಂಭೀರ ಹಲ್ಲೆ ನಡೆದಿದೆ. ಮೂಲ್ಕಿಯ ಸುಖಾನಂದ ಶೆಟ್ಟಿ…

ಮುಂಬೈ ರಾಜಭವನದಲ್ಲಿ ಸ್ವಚ್ಚತಾ ಅಭಿಯಾನ

ಮುಂಬೈ ನವೆಂಬರ್ 01. ಮುಂಬೈ ರಾಜ್ಯಪಾಲ ಶ್ರೀ ವಿದ್ಯಾಸಾಗರ್ ರಾವ್ ಅವರ ಮಾರ್ಗದರ್ಶನದಲ್ಲಿ ನವೆಂಬರ್ 01ರಂದು ಸ್ವಚ್ಚಾತಾ ಅಭಿಯನ ನಡೆಯೆತು. ಸುಮಾರು 150 ಸಿಬ್ಬಂದಿ ಮತ್ತು ರಾಜಭವನದ…

ಸಾಧಕರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತ ವತಿಯಿಂದ ನಗರದ ನೆಹರೂ ಮೈದಾನದಲ್ಲಿ ಭಾನುವಾರ ನಡೆದ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವದಲ್ಲಿ ಸಾಧಕರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನಮಾಡಲಾಯಿತು. ಲೋಕೇಶ್…

ಶಾಸಕ ನಾರಾಯಣ ಗೌಡ ಅವರಿಂದ ಕನ್ನಡ ಧ್ವಜಾರೋಹಣ- ಕನ್ನಡ ರಾಜ್ಯೋತ್ಸವ ಸಂಭ್ರಮ

ಮುಂಬಯಿ: ಕೃಷ್ಣರಾಜಪೇಟೆ:, ನ.01: ಕನ್ನಡದ ನೆಲ-ಜಲ ಹಾಗೂ ಭಾಷೆಯ ಅಸ್ತಿತ್ವಕ್ಕೆ ಧಕ್ಕೆ ಎದುರಾದ ಸಂದರ್ಭದಲ್ಲಿ ಕನ್ನಡಿಗರಾದ ನಾವು ಬೀದಿಗಿಳಿದು ಹೋರಾಡಲು ಸದಾ ಸಿದ್ಧರಿರಬೇಕು. ನಮ್ಮ ರಕ್ತದ ಕಣ,…

ಗೋಕುಲದಲ್ಲಿ ಮಹಾನವಮಿಯಂದು ಜರಗಿದ ಸಂಭ್ರಮದ `ದೀಪಾರಾಧನೆ’

ಮುಂಬಯಿ, ನ.01: ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಮತ್ತು ಬಿಎಸ್ಕೆಬಿ ಚಿಸೋಸಿಯೇಶನ್ ಸಾಯನ್, ಗೋಕುಲದಲ್ಲಿ ಶರನ್ನವರಾತ್ರಿಯ ಪರ್ವ ಕಾಲದಲ್ಲಿ ಕಳೆದ ಗುರುವಾರ ಮಹಾನವಮಿ ದಿನ ಸಾಯಂಕಾಲ ದೀಪಾರಾಧನೆಯನ್ನು ಅತ್ಯಂತ…

ಕನ್ಯಾಡಿ ಶ್ರೀ ರಾಮ ಕಾರುಣ್ಯ ಕಲಾ ಸಂಘ ಇದರ ದ್ವಿತೀಯ ವರ್ಷದ “ಯಕ್ಷ ಕಲೋತ್ಸವ

ಕನ್ಯಾಡಿ: ಶ್ರೀ ರಾಮ ಕಾರುಣ್ಯ ಕಲಾ ಸಂಘ ನಿತ್ಯನಂದ ನಗರ ಧರ್ಮಸ್ಥಳ ದ್ವಿತೀಯ ವರ್ಷದ ಯಕ್ಷ ಕಲೋತ್ಸವ ನ.10ರಂದು ಮಂಗಳವಾರ ಶ್ರೀ ಗುರುನಾರಾಯಣ ವಾಣಿಜ್ಯ ಸಂಕೀರ್ಣದ ಆಶಾ…

ಸಾಮಾಜಿಕ ಜಾಣತಾಣಗಳಲ್ಲಿ ತೇಜೋವಧೆ: ಅಬು ಅಲಾ ಪುತ್ತಿಗೆ ದೂರು

ಮೂಡುಬಿದಿರೆ: ಪ್ರಶಾಂತ್ ಪೂಜಾರಿ ಹತ್ಯೆ ಹಿನ್ನೆಲೆಯಲ್ಲಿ ಉದ್ಯಮಿ ಅಬುಲ್ ಅಲಾ ಪುತ್ತಿಗೆ ಮತ್ತು ಅವರ ಕುಟುಂಬದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೇಜೋವಧೆ ಮಾಡುವ ಸುದ್ದಿಗಳನ್ನು ಹರಡಿದವರ ಕಾನೂನು…

ಕರಾವಳಿಯ ಸಾಂಸ್ಕೃತಿಕ ಶ್ರೀಮಂತಿಕೆ ಶ್ರೇಷ್ಠವಾದದ್ದು : ಡಾ.ಯು.ಪಿ. ಉಪಾಧ್ಯಾಯ

ಮೂಡುಬಿದಿರೆ: ಕರಾವಳಿ ಜಿಲ್ಲೆಗಳ ಸಾಂಸ್ಕೃತಿಕ ಶ್ರೀಮಂತಿಕೆ ರಾಜ್ಯದ ಉಳಿದೆಲ್ಲಜಿಲ್ಲೆಗಳ ಸಾಂಸ್ಕೃತಿಕ ಕೊಡುಗೆಗಳಿಗಿಂತಲೂ ಹಿರಿದಾದದ್ದು . ಸಾಧಕರು ಮತ್ತು ಸಾಧನೆಯ ಪರಂಪರೆ ಕರಾವಳಿಗೆ ಗೌರವ ತಂದಿರುವುದು ಮಾತ್ರವಲ್ಲ ಯೋಗ್ಯತೆ,…

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ವಿಠಲ ಪ್ರೌಢ ಶಾಲೆಯ ವಿದ್ಯಾರ್ಥಿನಿ ಶೃತಿ ಇವರಿಗೆ ಗೌರವಾರ್ಪಣೆ

ವಿಟ್ಲ: ವಿಠಲ ಪ್ರೌಢ ಶಾಲೆ ಇಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಕಳೆದ ವರ್ಷ ಹತ್ತನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ಶಾಲೆಗೆ ಪ್ರಥಮ ಸ್ಥಾನ ಪಡೆದ…

ದೋಹಾ ಕತಾರಿನಲ್ಲಿ ಕುಲಾಲ ಸಮಾಜದ ನೂತನ ವೆಬ್ ಸೈಟ್ ಲೋಕಾರ್ಪಣೆ

ದೋಹಾ : `ಮನುಷ್ಯ ಕೇವಲ ಬದುಕಿದರೆ ಸಾಲದು. ಸಮಾಜಕ್ಕೆ ಒಂದಲ್ಲಾ ಒಂದು ರೀತಿಯಲ್ಲಿ ಉಪಯೋಗವಾಗುವಂತಹ ಸಮಾಜಮುಖಿ ಕೆಲಸ ಮಾಡಬೇಕು. ಸಮಾಜದ ಉನ್ನತಿಗಾಗಿ ದುಡಿಯಬೇಕು. ತಾನು ಬದುಕುವುದರ ಜೊತೆಗೆ…

ಪ್ರಶಾಂತ್ ಕೊಲೆ ಪ್ರಕರಣ, 7 ಮಂದಿ ಆರೋಪಿಗಳು ಬಳ್ಳಾರಿ ಜೈಲಿಗೆ

ಮೂಡುಬಿದರೆ: ಬಜರಂಗದಳದ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಕೊಲೆ ಪ್ರಕರಣದ ಏಳುಮಂದಿ ಪ್ರಮುಖ ಆರೋಪಿಗಳಿಗೆ ಮೂಡುಬಿದರೆ ನ್ಯಾಯಾಲಯವು 15ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದು, ಬಳ್ಳಾರಿ ಜೈಲಿಗೆ ಕಳುಹಿಸಲು ಪೊಲೀಸರಿಗೆ…

ಮಣಿಹಳ್ಳ: ವಿದ್ಯುತ್ ಗುತ್ತಿಗೆದಾರರಿಗೆ ಹಲ್ಲೆ ಪ್ರಕರಣ ,ನಾಲ್ವರು ಆರೋಪಿಗಳಿಗೆ ತಲಾ ರೂ 6,000 ದಂಡ

ಬಂಟ್ವಾಳ: ನಾಲ್ಕುವರೆ ವರ್ಷದ ಹಿಂದಿನ ಹಲ್ಲೆ ಪ್ರಕರಣಕ್ಕೆ ಸಂಬಂದಿಸಿದಂತೆ ಇಂದು ಬಂಟ್ವಾಳ ಜೆ.ಎಮ್.ಸಿ ನ್ಯಾಯಾಲಯ ಆರೋಪಿಗಳಿಗೆ ಶಿಕ್ಷೆ ವಿಧಿಸಿದೆ. ರಾಜಕೀಯ ದ್ವೇಷದ ಹಿನ್ನಲೆಯಲ್ಲಿ 2011 ರ ಜೂನ್…

ಬಿ.ಸಿ.ರೋಡ್: ಎತ್ತಿನಹೊಳೆ ಯೋಜನೆ ವಿರುದ್ಧ ‘ಅಂಚೆ ಕಾರ್ಡ್ ಚಳವಳಿ’ ಸಾವಿರಾರು ಮಂದಿ ಸಹಿ

ಬಂಟ್ವಾಳ: ತಾಲ್ಲೂಕಿನ ಸಾಮಾಜಿಕ ನ್ಯಾಯಪರ ಹೋರಾಟ ಸಮಿತಿ ವತಿಯಿಂದ ‘ಎತ್ತಿನಹೊಳೆ ಯೋಜನೆ ನಿಲ್ಲಿಸಿ, ನೇತ್ರಾವತಿ ಉಳಿಸಿ’ ಎಂಬ ಘೋಷಣೆಯೊಂದಿಗೆ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆಯಡಿ ಶನಿವಾರ ನಡೆದ…