ಕೂರಿಯಾಳ: ಇಬ್ಬರು ಮಕ್ಕಳೊಂದಿಗೆ ತಾಯಿ ಕಾಣೆ
ಬಂಟ್ವಾಳ: ಇಬ್ಬರು ಮಕ್ಕಳೊಂದಿಗೆ ತಾಯಿ ಕಾಣೆಯಾಗಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ ಪುರಷಲಚ್ಚಿಲ್ ನಿವಾಸಿ ಹವಿಲ್ ಬರ್ಪೋಜಾ…
ದಿ| ಎಂ.ಎಂ ಕಲಬುರ್ಗಿ ಜೀವನಾಧಾರಿತ ಚಿತ್ರಪ್ರದರ್ಶನ ಹಾಗೂ ಕೃತಿಗಳ ಅನಾವರಣ ಭಾಷೆಗಳ ಸೂಕ್ಷ್ಮತಾ ಅರಿವು ಅಗತ್ಯ: ಕೆ. ಆರ್ ರಾಮಕೃಷ್ಣ
ಮುಂಬಯಿ, ಅ.30: ಡಿಗ್ರಿ ಪಡೆದವರೆಲ್ಲಾ ಪಾಂಡಿತ್ಯ ಹೊಂದಬೇಕಾಗಿಲ್ಲ. ಗಳಿಸಿದವರೆಲ್ಲರೂ ಪಂಡಿತರಲ್ಲ. ಆದರೆ ದೈವಕ್ಯ ಎಂ.ಎಂ ಕಲಬುರ್ಗಿ ಅವರು ನಿಜವಾದ ಅರ್ರ್ಥದಲ್ಲಿ ಪಾಂಡಿತ್ಯತೆಯನ್ನೊಂದಿದ್ದ ಮೇಧಾವಿಗಳಾಗಿದ್ದರು. ಸಂಶೋಧನಾ ನಿಷ್ಠರಾಗಿದ್ದ ಅವರ…
ಬಜರಂಗದಳ ಕಾರ್ಯಕರ್ತನಿಗೆ ಬೆದರಿಕೆ ಕರೆ
ಮೂಡುಬಿದಿರೆ: ಇಲ್ಲಿನ ಬಜರಂಗದಳ ಸಕ್ರಿಯ ಕಾರ್ಯಕರ್ತರೊಬ್ಬರಿಗೆ ಇಂಟರ್ನೆಟ್ ಕರೆ ಮುಖಾಂತರ ಅನಾಮಧೇಯ ವ್ಯಕ್ತಿ ಜೀವಬೆದರಿಕೆಯೊಡ್ಡಿರುವ ಕುರಿತು ಮೂಡುಬಿದಿರೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಬಜರಂಗದಳ ಕಾರ್ಯಕರ್ತ, ನಾಟಕ…
ವಿಟ್ಲ: ಕ್ರೀಡಾಕೂಟ 2015-16 ಕಾರ್ಯಕ್ರಮಕ್ಕೆ ಎನ್ ಎಸ್ ಎಸ್ ವಿದ್ಯಾರ್ಥಿಗಳಿಂದ ಭರದ ಸಿದ್ಧತೆ
ದ ಕ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ತಾಲೂಕು ಪಂಚಾಯತ್ ಬಂಟ್ವಾಳ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬಂಟ್ವಾಳ ಹಾಗೂ ವಿಠಲ ವಿದ್ಯಾ ಸಂಘ (ರಿ), ವಿಠಲ…
ವಿಕ್ರೋಲಿ: ತುಳು ಕನ್ನಡಾಭಿಮಾನಿ ಬಳಗದ ವಾರ್ಷಿಕೋತ್ಸವ, ಮಕ್ಕಳಿಗೆ ಸಂಸ್ಕಾರ ತಾಯಿಯ ಮಡಿಲಲ್ಲಿ ಸಿಗುವಂತಾಗಬೇಕು – ಆಡ್ವಕೇಟ್ ಸುಭಾಷ್ ಬಿ. ಶೆಟ್ಟಿ
ಮುಂಬಯಿ : ವಿಕ್ರೋಲಿ ಮತ್ತು ಘಾಟ್ಕೋಪರ್ ಪರಿಸರದ ತುಳು ಕನ್ನಡಿಗರಿಂದ ಸ್ಥಾಪಿಸಲ್ಪಟ್ಟ ಅಮೃತನಗರ ಪಾರ್ಕಸೈಟ್, ತುಳು ಕನ್ನಡಾಭಿಮಾನಿ ಬಳಗದ ಐದನೇ ವಾರ್ಷಿಕೋತ್ಸವ ಸಮಾರಂಭವು ಅ. 26 ರಂದು…
ಅಂಧೇರಿ ಭಾರತ್ ಬ್ಯಾಂಕ್ ನವೀಕೃತಗೊಂಡ ಪೂರ್ವ ಶಾಖೆ ಪುನಾರಂಭ
ಮುಂಬಯಿ: ಅ.31: ಅಂಧೇರಿ-ಕುರ್ಲ ರಸ್ತೆಯ ಮರೋಲ್ ಅಲ್ಲಿನ ಮಿತ್ತಲ್ ಇಂಡಸ್ಟ್ರೀಯಲ್ ಎಸ್ಟೇಟ್ ಸನಿಹದ ಟೌನ್ ಸೆಂಟರ್ ನಲ್ಲಿ ನವೀಕೃತ ಭಾರತ್ ಕೋ.ಆಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ಇದರ…
ವಿದ್ಯಾಗಿರಿ ಆಟೋಪಾರ್ಕ್ ಉದ್ಘಾಟನೆ
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ಅಭಿವೃದ್ಧಿಪಡಿಸಲಾದ ವಿದ್ಯಾಗಿರಿ ಆಟೋ ಪಾರ್ಕ್ ಅನ್ನು ಮೀನುಗಾರಿಕ ಸಚಿವ ಕೆ.ಅಭಯಚಂದ್ರ ಜೈನ್ ಶನಿವಾರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಪ್ರಯಾಣಿಕರಿಗೆ ಉತ್ತಮ…
ಆಳ್ವಾಸ್ನಲ್ಲಿ ರೀಡರ್ಸ್ ಕ್ಲಬ್ ಉದ್ಘಾಟನೆ
ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಸಾಹಿತ್ಯ ಸಂಘದ ಆಶ್ರಯದಲ್ಲಿ ಮಿಜಾರಿನ ಕ್ಯಾಂಪಸ್ನಲ್ಲಿ ಶನಿವಾರ ರೀಡರ್ಸ್ ಕ್ಲಬ್ ಉದ್ಘಾಟಿಸಲಾಯಿತು. ದ.ಕ ಜಿಲ್ಲಾ ಎಸ್.ಪಿ ಡಾ.ಶರಣಪ್ಪ ಎಸ್.ಡಿ ರೀಡರ್ಸ್ ಕ್ಲಬ್…
ರೋಹಿಣಿ ಭೋಜ ದೇವಾಡಿಗ ಇವರಿಗೆ ಮನೆ ಹಸ್ತಾಂತರ
ವಾಮಂಜೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವಾಮಂಜೂರು -ತಿರುವೈಲು ಪ್ರದೇಶದ ಉತ್ತರ ಬೆಟ್ಟು ನಿವಾಸಿ ಶ್ರೀಮತಿ ರೋಹಿಣಿ ಭೋಜ ದೇವಾಡಿಗ ಇವರು ತೀರಾ ಬಡವರಾಗಿದ್ದು ಆರ್ಥಿಕವಾಗಿ ತೀರಾ…
ಪ್ರಶಾಂತ್ ಕೊಲೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲು ಆಗ್ರಹ
ಮೂಡುಬಿದರೆ:ನನ್ನ ಮಗ ಪ್ರಶಾಂತ್ ಪೂಜಾರಿ ಕೊಲೆ ಪ್ರಕರಣದಲ್ಲಿ ಆರೋಪಿಗಳಿಗೆ ಪರೋಕ್ಷ ಬೆಂಬಲ ನೀಡಿದ ಅನೇಕ ಪ್ರಭಾವಿಗಳನ್ನು ಆರೋಪಿಗಳನ್ನಾಗಿಸಿ ಅವರ ಬಂಧನ ಆಗಬೇಕಾಗಿರುವುದರಿಂದ ಈ ಪ್ರಕರಣವನ್ನು ಸಿಬಿಐಗೆ ವಹಿಸಿ…
ಪ್ರಶಾಂತ್ ಕುಟುಂಬಕ್ಕೆ ಆರ್ಥಿಕ ನೆರವು
ಮೂಡುಬಿದರೆ: ದಿ. ಪ್ರಶಾಂತ್ ಕುಟುಂಬಕ್ಕೆ ಪುತ್ತೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಒಂದು ಲಕ್ಷ ಎರಡು ಸಾವಿರ ರೂ.ವನ್ನು ಗುರುವಾರ ಹಸ್ತಾಂತರಿಸಲಾಯಿತು. ಸಮಿತಿಯ ಗೌರವಾಧ್ಯಕ್ಷ ಡಾ.ಪ್ರಸಾದ್…
ಜಿಲ್ಲಾ ಪ.ಪೂ. ಬಾಲ್ಬ್ಯಾಡ್ಮಿಂಟನ್ , ಆಳ್ವಾಸ್ಗೆ ಅವಳಿ ಪ್ರಶಸ್ತಿ
ಮೂಡುಬಿದರೆ: ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಬಾಲಕ ಮತ್ತು ಬಾಲಕಿಯರ ತಂಡಗಳು ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಗುರುವಾರ ಮುಕ್ತಾಯಗೊಂಡ ಜಿಲ್ಲಾ ಮಟ್ಟದ ಪದವಿ ಪೂರ್ವ…
ಇರ್ಶಾದ್ ಮೂಡುಬಿದರೆಗೆ ದ.ರಾ ಬೇಂದ್ರೆ ಪುರಸ್ಕಾರ
ಮೂಡುಬಿದರೆ: ಅಬುಧಾಬಿ ಕನ್ನಡ ಸಂಘವು ಕಲೆ ಹಾಗೂ ಕನ್ನಡ ಸಾಹಿತ್ಯ ಕ್ಷೇತ್ರ ಸಾಧನೆ ಮಾಡುತ್ತಿರುವರಿಗೆ ಕೊಡಮಾಡುವ ದ.ರಾ ಬೇಂದ್ರೆ ಪುರಸ್ಕಾರಕ್ಕೆ ಲೇಖಕ ಇರ್ಶಾದ್ ಮೂಡುಬಿದರೆ ಆಯ್ಕೆಯಾಗಿದ್ದಾರೆ. ಅನಿವಾಸಿ…
ಬಂಟ್ವಾಳಿಗರ ನಡೆ ನೇತ್ರಾವತಿ ಕಡೆ ಎಂಬ ವಿಶಿಷ್ಟ ಆಂದೋಲನಕ್ಕೆ ಚಾಲನೆ
ಬಂಟ್ವಾಳ: ಬಂಟವಾಳಿಗರ ನಡೆ ನೇತ್ರಾವತಿ ಕಡೆ ಎಂಬ ವಿಶಿಷ್ಟ ಆಂದೋಲನಕ್ಕೆ ಬಂಟ್ವಾಳದ ಶ್ರೀ ತಿರುಮಲ ವೆಂಕಟರಮಣ ದೇವಳದ ಮುಂಭಾಗ ಹರಿಯುತ್ತಿರುವ ನೇತ್ರಾವತಿ ನದಿಗೆ ಗಂಗಾ ಪೂಜನ ಹಾಗೂ…