ದಿ| ರಾಷ್ಟ್ರಪತಿ ಅಬ್ದುಲ್ ಕಲಾಂ ಸೆಕ್ಯುರಿಟೀ ಅಪ್ತಸಹಾಯಕ ಮೊಡಂಕಾಪು ಶ್ರೀ ವನದುರ್ಗಾ ತಥಾ ಜಲಾಂತರ್ಗತ ನಾಗ ಸಾನಿಧ್ಯಕ್ಕೆ ಭೇಟಿ
ಬಂಟ್ವಾಳ: ದಿ| ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಸೆಕ್ಯುರಿಟೀ ಅಪ್ತಸಹಾಯಕ ಕರ್ನಾಲ್ ಅಶೋಕ್ ಕಿಣಿ ( ಎಸ್ ಎಂ, ವಿಎಸ್ಎಂ) ನಿವೃತ್ತ, ದೂರದ ದೆಹಲಿಯಿಂದ ಬಂದು ಬಂಟ್ವಾಳದ…
ಪಕ್ಷಿಕೆರೆ ಉಚಿತ ಸಾಮೂಹಿಕ ವಿವಾಹ ವಾರ್ಷಿಕ ಮಹೋತ್ಸವ
ಕಿನ್ನಿಗೋಳಿ: ಪಕ್ಷಿಕೆರೆ ಸಂತ ಜೂದರ ಯಾತ್ರಿಕ ಕೇಂದ್ರದ ವಾರ್ಷಿಕ ಹಬ್ಬ ಮತ್ತು ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಅ. 26 ರಂದು ಚರ್ಚ್ನಲ್ಲಿ ನಡೆಯಿತು. ಶಿವಮೊಗ್ಗ ಧರ್ಮ…
ರೌಡಿ ಬೋಳಾರ ವಿಕ್ಕಿ ಹತ್ಯೆ
ಉಳ್ಳಾಲ: ರೌಡಿಗಳ ಮಧ್ಯೆ ಮೆಹಂದಿ ಮನೆಯಲ್ಲಿ ನಡೆದ ಗಲಾಟೆ ಓರ್ವನ ಕೊಲೆ ಮೂಲಕ ಪರ್ಯಾವಸನಗೊಂಡಿರುವ ಘಟನೆ ತೊಕ್ಕೊಟ್ಟು ವಿನಮ್ರಾ ಬಾರಿನ ಎದುರುಗಡೆ ಭಾನುವಾರ ತಡರಾತ್ರಿ ವೇಳೆ ಸಂಭವಿಸಿದೆ.…
ಹಾಂಕಾಂಗ್ನಲ್ಲಿ ಮೂಡುಬಿದಿರೆಯ ಮಹಿಳೆ ಸಾವು
ಮೂಡುಬಿದಿರೆ: ತಾಕೊಡೆಯ ಸುರ್ಲಾಯಿಯ ಕೃಷಿಕ ವಿಲ್ಫ್ರೆಡ್ ಪಿಂಟೊ ಅವರ ಪತ್ನಿ ರೀಟಾ ರೊಡ್ರಿಗಸ್ (40) ಲಂಡನ್ನಿಂದ ಹಾಂಕಾಂಗ್ಗೆ ಆಗಮಿಸುತ್ತಿದ್ದ ವಿಮಾನ ಹಾಂಕಾಂಗ್ನಲ್ಲಿ ಲ್ಯಾಂಡ್ ಆಗುತ್ತಿದ್ದ ಸಂದರ್ಭದಲ್ಲಿ ಹೃದಯಾಘಾತದಿಂದ…
ಸಿಸಿಸಿಐ ಸಂಸ್ಥೆಯ 13ನೇ ವಾರ್ಷಿಕ ಮಹಾಸಭೆಯಲ್ಲಿ ಪುರಸ್ಕಾರ ಪ್ರದಾನ, ಕ್ರೈಸ್ತರು ನಿಸ್ವಾರ್ಥ ಸೇವಾಂಕ್ಷಿಗಳಾಗಿದ್ದಾರೆ: ರಾಜ್ಯಪಾಲ ವಿದ್ಯಾಸಾಗರ್
ಮುಂಬಯಿ, ಅ.24: ಕಾಮಾರ್ಸ್ ಎಂಡ್ ಇಂಡಸ್ಟ್ರೀಸ್ ಸಂಸ್ಥೆಗಳಿಂದ ಮಹಾರಾಷ್ಟ್ರಕ್ಕೆ ಅನನ್ಯ ಸೇವೆ ಪ್ರಾಪ್ತಿಯಾಗಿದ್ದು, ಅದರಲ್ಲಿ ಸಿಸಿಸಿಐ ಸಂಸ್ಥೆಯ ಸೇವೆಯೂ ಮಹತ್ತರದ್ದಾಗಿದೆ. ನಮ್ಮಲ್ಲಿನ ಯುವ ಜನತೆಗೆ ಉದ್ಯಮಶೀಲರನಾಗಿಸುವಲ್ಲಿ ಇಂತಹ…
ಧರ್ಮಸ್ಥಳ: ಹೆಗ್ಗಡೆ 48ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವ ಸಮಾರಂಭ
ಧರ್ಮಸ್ಥಳ: ಗ್ರಾಮೀಣ ಜನರ ವೈಯಕ್ತಿಕ ಮತ್ತು ಸಾಮೂಹಿಕ ಜೀವನ ಶೈಲಿಯ ಪರಿವರ್ತನೆಯಿಂದ ರೈತರ ಆತ್ಮಹತ್ಯೆ ತಡೆಗಟ್ಟಬಹುದು. ಸಂಜೆ 7 ರಿಂದ ರಾತ್ರಿ 12 ರ ವರೆಗೆ ಕಾಲಮಿತಿಯ…
ನಿರಂತರ 14 ಗಂಟೆ ಅವಧಿಯ ಮೆರವಣಿಗೆ ,ಶಾರದಾ ವಿಸರ್ಜನೆ, ಸಂಪನ್ನ ಗೊಂಡಿತು ಕುದ್ರೋಳಿ ದಸರಾ:
ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ಪೂಜೆಗೊಂಡ ನವದುರ್ಗೆಯರು, ಗಣಪತಿ ಮತ್ತು ಶ್ರೀ ಶಾರದಾ ದೇವಿ ವಿಗ್ರಹಗಳ ವೈಭವದ ಮಂಗಳೂರು ದಸರಾ ಮೆರವಣಿಗೆ ಶನಿವಾರ ಮುಂಜಾನೆಯ ಸಮಯ ಶಾರದಾ…
ಸಚಿವ ಕೆ.ಅಭಯಚಂದ್ರ ಜೈನ್ ಅವರಿಗೆ ಜೀವಬೆದರಿಕೆ ಕರೆ
ಮೂಡುಬಿದಿರೆ: ರಾಜ್ಯ ಕ್ರೀಡೆ, ಯುವಸಬಲೀಕರಣ ಹಾಗೂ ಮೀನುಗಾರಿಕಾ ಸಚಿವ ಕೆ.ಅಭಯಚಂದ್ರ ಜೈನ್ ಅವರಿಗೆ ಶನಿವಾರ ಮಧ್ಯಾಹ್ನ ರವಿ ಪೂಜಾರಿ ಎಂಬ ಹೆಸರು ಹೇಳಿ ಜೀವಬೆದರಿಕೆ ಕರೆ ಬಂದಿದೆ.…
ಬೈಕ್ -ರಿಕ್ಷಾ ಅಪಘಾತ ಸವಾರ ಮೃತ್ಯು
ಉಳ್ಳಾಲ: ರಿಕ್ಷಾ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬಜಾಲು ನಿವಾಸಿ ರಹಿಮಾನ್ (27) ಎಂಬವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತೊಕ್ಕೊಟ್ಟು ಕಲ್ಲಾಪು ಬಳಿ ಶನಿವಾರ ತಡರಾತ್ರಿ…
ಬಿಲ್ಲವ ಭವನದಲ್ಲಿ `ಬದ್ಕೆರೆಗಾದ್ ಸೈಪಿನಕುಲು’ ನಾಟಕ ಅಭಿನಯ , ನಿರ್ಲಕ್ಷತನವೇ ಆರೋಗ್ಯ ಕೆಡಿಸುತ್ತದೆ : ವಿ. ಆರ್ ಕೋಟ್ಯಾನ್
ಮುಂಬಯಿ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಸಾಮಾನ್ಯ ಸಹಾಯ ಉಪ ಸಮಿತಿಯ ಆಶ್ರಯದಲ್ಲಿ ಆರೋಗ್ಯ ನಿಧಿಯ ಸಹಾಯಾರ್ಥವಾಗಿ ಇಂದಿಲ್ಲಿ ಶನಿವಾರ ಸಂಜೆ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನದ…
ಕೊಯಿಲ: 13ನೇ ವರ್ಷದ ಶಾರದೋತ್ಸವ ಹಿಂದೂ ಸಂಸ್ಕೃತಿ ವೈಶಿಷ್ಟ್ಯಪೂರ್ಣ: ವಜ್ರದೇಹಿ
ಬಂಟ್ವಾಳ: ಪ್ರಾಚೀನ ಸನಾತನ ಹಿಂದೂ ಸಂಸ್ಕೃತಿಯನ್ನು ಅರಿತು ಧಾರ್ಮಿಕ ಉತ್ಸವ ಮತ್ತಿತರ ಆಚರಣೆಗಳನ್ನು ನಡೆಸಿದಾಗ ಮಾತ್ರ ಯುವಜನತೆಗೆ ಹಿಂದೂ ಸಂಸ್ಕೃತಿ ವೈಶಿಷ್ಟ್ಯ ತಿಳಿಯುತ್ತದೆ. ಇದಕ್ಕಾಗಿ ಇಲ್ಲಿನ ಹಿಂದೂ…
ದೇವಂದಬೆಟ್ಟು ಶಾರದಾ ಮಹೋತ್ಸವದ ಧಾರ್ಮಿಕ ಸಭೆ
ಬಂಟ್ವಾಳ ತಾಲ್ಲೂಕಿನ ದೇವಂದಬೆಟ್ಟು ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಧಾನದಲ್ಲಿ ಕಳ್ಳಿಗೆ ಸಂಸ್ಕೃತಿ ಸೇವಾ ಪ್ರತಿಷ್ಠಾನ ವತಿಯಿಂದ ಗುರುವಾರ ನಡೆದ ಶಾರದಾ ಮಹೋತ್ಸವದ ಧಾರ್ಮಿಕ ಸಭೆಯಲ್ಲಿ ಈಶ ವಿಠಲದಾಸ…
ಶ್ರೀ ಶಾರದಾ ಮಹೋತ್ಸವದಲ್ಲಿ ಆಕರ್ಷಕ ಹುಲಿ ವೇಷ ಪ್ರದರ್ಶನ
ಬಂಟ್ವಾಳ ತಾಲ್ಲೂಕಿನ ಪ್ರಸಿದ್ಧ ತಿರುಮಲ ಶ್ರೀ ವೆಂಕಟರಮಣ ಸ್ವಾಮೀ ದೇವಸ್ಥಾನ ಬಳಿ ಶನಿವಾರ ನಡೆದ 49ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಕಾರ್ಯಕ್ರಮದಲ್ಲಿ ಆಕರ್ಷಕ ಹುಲಿ…
ಅ.24ರಂದು ದಹಿಸರ್ ಪಶ್ಚಿಮದಲ್ಲಿ ಮೊಡೇಲ್ ಬ್ಯಾಂಕ್ನ ನೂತನ ಶಾಖೆ ಉದ್ಘಾಟನೆ , ನವದಿನಗಳಲ್ಲಿ ಮೂರು ನೂತನ ಶಾಖೆಗಳ ಸೇವಾರ್ಪಣೆ
ಮುಂಬಯಿ, ಅ.24: ಕರ್ನಾಟಕ ಕರಾವಳಿ ಮೂಲದ ಕ್ರೈಸ್ತ ಸಮೂದಾಯದ ಮುಂದಾಳುಗಳು ದಿ. ಮೆಂಗ್ಳೂರಿಯ ಕಥೋಲಿಕ್ ಕೋ.ಆಪರೇಟಿವ್ ಕ್ರೆಡಿಟ್ ಸೊಸೈಟಿ ನಿಯಮಿತ ನಾಮಕರಣದಲ್ಲಿ 1916ರಲ್ಲಿ ಸ್ಥಾಪಿಸಿ ಪ್ರಸ್ತುತ ಮೊಡೇಲ್…