ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮಾಸಿಕ ಸಭೆ
ಬಂಟ್ವಾಳ: ನಗರ ಪೊಲೀಸ್ ಠಾಣೆಯಲ್ಲಿ ಬಂಟ್ವಾಳ ನಗರ ಪೊಲೀಸ್ ಠಾಣೆ ಮತ್ತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮಾಸಿಕ…
ಮಕ್ಕಳಿಗೆ ಅಕ್ಷರಾಭ್ಯಾಸ ವಿದ್ಯಾರಂಭ ಕಾರ್ಯಕ್ರಮ
ಮುಂಬೈ: ಕಲ್ಕೂರ ಪ್ರತಿಷ್ಠಾನದ ವತಿಯಿಂದ ಏರ್ಪಡಿಸಲಾಗಿದ್ದ ಮಕ್ಕಳಿಗೆ ಅಕ್ಷರಾಭ್ಯಾಸ ವಿದ್ಯಾರಂಭ ಕಾರ್ಯಕ್ರಮವು ವೇದಮೂರ್ತಿಗಣಪತಿಆಚಾರ್ಯ ಹಾಗೂ ವೇದಮೂರ್ತಿ ಪ್ರಭಾಕರ ಅಡಿಗರ ಮಾರ್ಗದರ್ಶನದಲ್ಲಿ ಇತ್ತೀಚೆಗೆ ಜರಗಿತು. ಸಂಗೀತ, ತುಳು ಲಿಪಿ…
ಭರತನಾಟ್ಯ ಕಾರ್ಯಕ್ರಮ
ಕೈಕಂಬ: ನವರಾತ್ರಿಯ ಪ್ರಯುಕ್ತ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಶಾರ್ವರಿ ನಾವೂಡ ಮತ್ತು ಮೈತ್ರಿಯ ನಾವೂಡ ಇವರು ಭರತನಾಟ್ಯ ಕಾರ್ಯಕ್ರಮ ನಡೆಸಿಕೊಟ್ಟರು. ಗಾನನೃತ್ಯ ಅಕಾಡೆಮಿ ಮಂಗಳೂರು ವಿದ್ಯಾಶ್ರೀ…
07ಲಕ್ಷ್ಷ ವೆಚ್ಚದಲ್ಲಿ ಕಾಂಕ್ರಿಟೀಕರಣಗೊಳ್ಳುತ್ತಿರುವ ರಸ್ತೆಯ ಪರಿಶೀಲನೆ
ಬಂಟ್ವಾಳ : ಮುಖ್ಯ ಮಂತ್ರಿಗಳ ವಿಶೇಷ ಯೋಜನೆಯಡಿಯಲ್ಲಿ ಪುರಸಭಾ ವ್ಯಾಪ್ತಿಯ ಮಂಡಾಡಿ ಹರೀಶ್ ಕುಂದರ್ ಮನೆಯ ಹತ್ತಿರದಿಂದ ಪೊನ್ನಂಗಿಲ ಪಂಜುರ್ಲಿ ದೈವಸ್ಥಾನದವರೆಗೆ ನೂತನ ರಸ್ತೆ 07ಲಕ್ಷ್ಷ ವೆಚ್ಚದಲ್ಲಿ…
ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ಕುದ್ರೋಳಿ ದೇವಸ್ಥಾನ
ಮಂಗಳೂರು: ಶರನ್ನವರಾತ್ರಿಯ ದಸರಾ ಸಂದರ್ಭದಲ್ಲಿ ಶ್ರೀ ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯವು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ.
ಮೈಸೂರು ಅಸೋಸಿಯೇಷನ್ನಲ್ಲಿ ನವರಾತ್ರಿ ಉತ್ಸವ
ಮುಂಬೈ – ಮೈಸೂರು ಅಸೋಸಿಯೇಷನ್ ಮುಂಬೈ ನವರಾತ್ರಿ ಉತ್ಸವದ ಅಂಗವಾಗಿ ಇತ್ತಿಚೇಗೆ ಅಸೋಸಿಯೇಷನ್ನಲ್ಲಿ ಶ್ರೀ ಶಾರದಾ ಪೂಜೆಯನ್ನು ಮತ್ತು ಕೋಲಾಟದ (ದಾಂಡಿಯಾ ರಾಸ್) ಕಾರ್ಯಕ್ರಮವನ್ನು ಸದಸ್ಯರಿಗಾಗಿ ಏರ್ಪಡಿಸಿತ್ತು.…
ಭಾರತ್ ಬ್ಯಾಂಕ್, ವಿಲೆ ಪಾರ್ಲೆಯಲ್ಲಿ ವೈದ್ಯಕೀಯ ಶಿಭಿರ
ಮುಂಬಯಿ : ಭಾರತ್ ಬ್ಯಾಂಕ್, ವಿಲೆಪಾರ್ಲೆ ಶಾಖೆಯಲ್ಲಿ ಗ್ರಾಹಕರಿಗಾಗಿ ಅ. 21ರಂದು ಉಚಿತ ವೈದ್ಯಕೀಯ ಶಿಭಿರವನ್ನು ಏರ್ಪಡಿಸಲಾಯಿತು. ಈ ಶಿಭಿರವನ್ನು ಬ್ಯಾಂಕಿನ ಮಾಜಿ ಕಾರ್ಯಾಧ್ಯಕ್ಷ, ಹಾಲಿ ನಿರ್ದೇಶಕ,…
ಕುದ್ರೋಳಿ ವೈಭವದ ದಸರಾ ಮೆರವಣಿಗೆ
ಮಂಗಳೂರು: ಮಂಗಳೂರು ನಗರಿಯ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ಆರಾಧನೆಗೊಂಡ ನವದುರ್ಗೆಯರು, ಗಣಪತಿ,ಶಾರಾದಾ ದೇವಿ ವಿಗ್ರಹಗಳ ಶೋಭಾಯಾತ್ರೆ ಶುಕ್ರವಾರ ಸಂಜೆ ಆರಂಭಗೊಡಿತು. ಶಾರದಾ ದೇವಿಯ ಮೆರವಣಿಗೆಯು ಬಹಳ…
ಅಲಂಕಾರದ ಶ್ರೀ ಅನ್ನಪೂರ್ಣೇಶ್ವವರೀ ದೇವಿ
ಬಂಟ್ವಾಳ: ಶರನ್ನವರಾತ್ರಿಯ ಸಂದರ್ಭ ಶಾರದ ರೂಪದಲ್ಲಿ ಅಲಂಕಾರಗೊಂಡ ಬಿ.ಸಿರೋಡಿನ ಪೋಲಿಸ್ ಲೈನ್ನ ಶ್ರೀ ಅನ್ನಪೂರ್ಣೇಶ್ವವರೀ ದೇವಿ
ಬೆಳ್ತಂಗಡಿ ಗಾಂಜಾ ಹಾಗೂ ಪಾಪಿ ಗಿಡ ಬೆಳೆಯುವ ಜಾಗಕ್ಕೆ ಅಬಕಾರಿ ಅಧಿಕಾರಿಗಳು ನಾನಾ ಕಡೆ ದಾಳಿ ನಡೆಸಿದ್ದಾರೆ
ಬಂಟ್ವಾಳ; ನಿಷೇಧಿಯ ಗಾಂಜಾ ಹಾಗೂ ಪಾಪಿಗಿಡಗಳನ್ನು ಅಕ್ರಮವಾಗಿ ಬೆಳೆಸುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗಡಿಲೈನ್, ಕೋಡೆಕಲ್ಲು, ಸೂಜಿಕಲ್ಲು, ಆನೆಗುಂಡಿ, ಬಿದಿರು ತಳ ಹಾಗೂ…
ನವರಾತ್ರಿ ಉತ್ಸವಕ್ಕೆ ಮೆರುಗು ನೀಡಿದ ಹುಲಿ ವೇಷಗಳು
ಬಂಟ್ವಾಳ : ಶರನ್ನವರಾತ್ರಿ ಸಂದರ್ಭ ಎಲ್ಲಿ ನೋಡಿದರು ಹುಲಿ ವೇಷಗಳ ಕುಣಿತ ಸಡಗರ ಸಂಭ್ರಮದ ದಸರ ಮೆರವಣಿಗೆಗೆ ಮೆರುಗು ತಂದಿದೆ.
ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದಲ್ಲಿ ಚಂಡಿಕಾಯಾಗ
ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದಲ್ಲಿ ಶರನ್ನವರಾತ್ರಿ ಉತ್ಸವದ ಕಡೆಯ ದಿನದಂದು ಅ. 21ರಂದು ದೇವಳದ ವತಿಯಿಂದ ಚಂಡಿಕ ಯಾಗವು ನೆರವೇರಿತು. ದೇವಳದ ಅರ್ಚಕ ನಾರಾಯಣ ಭಟ್…
ಸ್ಮಶಾನಕ್ಕಾಗಿ ಕಾಯ್ದಿರಿಸಿದ ಭೂಮಿಯನ್ನು ಅಕ್ರಮ ಸಕ್ರಮದಂತೆ ಮಂಜೂರು ಮಾಡಿಕೊಂಡಿರುವುದು ಅಕ್ರಮ ನ್ಯಾಯಾಲಯ ಆದೇಶ ನೀಡಿದೆ
ವಿಟ್ಲ: ವಿಟ್ಲ ಪಂಚಾಯಿತಿಯಲ್ಲಿ ಸಾರ್ವಜನಿಕ ಸ್ಮಶಾನಕ್ಕಾಗಿ ಕಾಯ್ದಿರಿಸಿದ ಭೂಮಿಯನ್ನು ಅಕ್ರಮ ಸಕ್ರಮದಂತೆ ಮಂಜೂರು ಮಾಡಿಕೊಂಡಿರುವುದು ಅಕ್ರಮವಾಗಿದ್ದು, ಸ್ಮಶಾನ ಭೂಮಿಯನ್ನು ಹೊರತುಪಡಿಸಿ ಉಳಿದ ಭೂಮಿಗೆ ಮಾತ್ರ ಸಾಗುವಳಿ ಚೀಟಿಯನ್ನು…
ಸರಕಾರದ ಇ-ಸ್ವತ್ತು ಕಡ್ಡಾಯದಿಂದ ವಿನಾಯಿತಿ ಸಾರ್ವಜನಿಕರಿಗೆ ಮತ್ತೊಮ್ಮೆ ವಂಚನೆ
ರಾಜ್ಯದಲ್ಲಿ ಕೃಷಿಯೇತರ ಭೂಮಿಯ ನೋಂದಾವಣಿಗೆ ಇ-ಸ್ವತ್ತು ಕಡ್ಡಾಯಗೊಳಿಸಿ ಹೊರಡಿಸಿರುವ ಆದೇಶದಿಂದ ಆಗುತ್ತಿರುವ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಸರಕಾರ, ಸಮಸ್ಯಾತ್ಮಕ ಜಿಲ್ಲೆಗಳಿಗೆ ಈ ವ್ಯವಸ್ಥೆಯಿಂದ ವಿನಾಯಿತಿ ನೀಡುವ ಬಗ್ಗೆ…