ಜಗನ್ಮಾತೆಯ ವೈಭವನ್ನು ನವರಾತ್ರಿಯ 9 ದಿನಗಳಲ್ಲಿ ಬಹಳ ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ.
ರಾಮಕೃಷ್ಣತಪೋವನದಲ್ಲಿ ಶರನ್ನವರಾತ್ರಿಯ ಪ್ರಯುಕ್ತ ಕುಮಾರಿ ಪೂಜೆ ನೆರವೇರಿಸಿದ ನವದುರ್ಗೆಯರು 1. ಶೈಲಪುತ್ರಿಯಾಗಿ ( ಕುಮಾರಿ. ಭುವಿ ) ಇವಳು ಹಿಮಾಲಯ ಪರ್ವತರಾಜನ ಮಗಳು ದುರ್ಗೆಯ ರೂಪದಲ್ಲಿ ಇವಳು…
ಬಿ.ಸಿ.ರೋಡ್ ರಕ್ತೇಶ್ವರೀ ದೇವಿ ಸನ್ನಿಧಿಯಲ್ಲಿ ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಮಹಾಚಂಡಿಕಾಯಾಗ
ಬಂಟ್ವಾಳ: ಬಿ.ಸಿ.ರೋಡ್ ರಕ್ತೇ ಶ್ವರೀ ದೇವಿ ಸನ್ನಿಧಿಯಲ್ಲಿ ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಬ್ರಹ್ಮಶ್ರೀ ವೇದಮೂರ್ತಿ ಪೊಳಲಿ ಶ್ರೀ ಗಣಪತಿ ಭಟ್ , ಋಗ್ವೇದ ಘನಪಾಟಿ ಇವರ ನೇತೃತ್ವದಲ್ಲಿ…
ಬಂಟ್ವಾಳ: ಗಾಂಜಾ ಬೆಳೆಗಾರರ ಬಗ್ಗೆ ಮಾಹಿತಿ ನೀಡಲು ಕೋರಿಕೆ
ಬಂಟ್ವಾಳ: ಜಿಲ್ಲಾಧಿಕಾರಿಗಳ ಆದೇಶದಂತೆ ಮಂಗಳೂರು ಅಬಕಾರಿ ಜಂಟಿ ಆಯುಕ್ತರು ಮತ್ತು ಅಬಕಾರಿ ಉಪ ಆಯುಕ್ತರ ಮಾರ್ಗದರ್ಶನದಲ್ಲಿ ಬಂಟ್ವಾಳ ಉಪ ವಿಭಾಗ ಮತ್ತು ಬೆಳ್ತಂಗಡಿ ವಲಯ ಅಬಕಾರಿ ಇಲಾಖೆ…
13ನೇ ವರ್ಷದ ಶಾರದೋತ್ಸವ ಕಾರ್ಯಕ್ರಮ
ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಕೊಯಿಲ ಹಿಂದೂ ಧರ್ಮೋತ್ಥಾನ ವೇದಿಕೆ ಮತ್ತು ಶಾರದೋತ್ಸವ ಸಮಿತಿ ವತಿಯಿಂದ ಬುಧವಾರ ಆರಂಭಗೊಂಡ 13ನೇ ವರ್ಷದ ಶಾರದೋತ್ಸವ ಕಾರ್ಯಕ್ರಮದಲ್ಲಿ ಸ್ವರ್ಣೋದ್ಯಮಿ ಶಿವಾಜಿ ಜಾದವ್…
ಡೆಂಗ್ಯೂ ಜ್ವರದಿಂದ ಮೃತ್ಯು
ಬಂಟ್ವಾಳ: ಬಂಟ್ವಾಳ ತಾಲೂಕಿನ ಬಿ.ಮೂಡಗ್ರಾಮದ ಗೂಡಿನ ಬಳಿ ನಿವಾಸಿಯೊಬ್ಬರು ಶಂಕಿತ ಡೆಂಗ್ಯೂ ಜ್ವರದಿಂದ ಮೃತಪಟ್ಟಿದ್ದಾರೆ. ಮೃತರನ್ನು ಇಲ್ಲಿನ ಎಂ.ಕೆ. ರೋಡ್ ನಿವಾಸಿ ಇಬ್ರಾಹಿಂ ಎಂಬವರ ಪತ್ನಿ ಜಮೀಲ(63)…
ವಿಟ್ಲ: ಮಹಿಳೆ ನಾಪತ್ತೆ
ವಿಟ್ಲ: ತಾಯಿ ಮನೆಗೆ ಹೋಗುವುದಾಗಿ ಹೇಳಿ ಮನೆಯಿಂದ ಹೋದ ಮಹಿಳೆಯೊಬ್ಬರು ನಾಪತ್ತೆಯಾದ ಘಟನೆ ಶುಕ್ರವಾರ ನಡೆದಿದೆ. ವಿಟ್ಲಮುಡ್ನೂರು ಗ್ರಾಮದ ಮೂಡಾಯಿಮಾರು ನಿವಾಸಿ ನಾರಾಯಣ ಗೌಡ ಅವರ ಪತ್ನಿ…
ಪೇಜಾವರ ಮಠ ಮುಂಬಯಿ ಶಾಖೆಯ ನೂತನ ಶಿಲಾಮಯ ಮಂದಿರಕ್ಕೆ ಶಿಲಾನ್ಯಾಸ
ಒಳ್ಳೆಯ ಭಾವನೆಗಳಿಂದ ಸತ್ಕರ್ಮದ ಫಲಾನುಭವ : ರಾಮದಾಸ ಉಪಾಧ್ಯಾಯ ಮುಂಬಯಿ: ದೈವಾನುಗ್ರಹವಿಲ್ಲದ ಬದುಕು ಶೂನ್ಯವಾಗಿರುತ್ತದೆ. ಆದುದರಿಂದ ಮಾನವರಲ್ಲಿ ಒಳ್ಳೆಯ ಭಾವನೆಗಳು ಮೂಡಿದಾಗ ಮಾತ್ರ ಸತ್ಕರ್ಮದ ಫಲಾನುಭವ ಫಲಿಸುವುದು.…
5ಲಕ್ಷ್ಷ ವೆಚ್ಚದ ಕಾಂಕ್ರಿಟೀಕೃತ ರಸ್ತೆಯ ಉದ್ಘಾಟನೆ
ಬಂಟ್ವಾಳ : ಮುಖ್ಯ ಮಂತ್ರಿಗಳ ವಿಶೇಷ ಯೋಜನೆಯಡಿಯಲ್ಲಿ ಜಕ್ರಿಬೆಟ್ಟು ಮುಖ್ಯರಸ್ತೆಯಿಂದ ಕವಲೊಡೆದು ಭಾಸ್ಕರ ಪೂಜಾರಿ ಹಾಗೂ ಮಲ್ಲಿಕಾ ಶೆಟ್ಟಿಯವರ ಮನೆಕಡೆ ಹೋಗುವ 05ಲಕ್ಷ್ಷ ವೆಚ್ಚದ ಕಾಂಕ್ರಿಟೀಕೃತ ರಸ್ತೆಯ…
ಬಂಟ್ವಾಳ : ಕಾಂಕ್ರಿಟೀಕೃತ ರಸ್ತೆಯ ಉದ್ಘಾಟನೆ
ಬಂಟ್ವಾಳ : ಮುಖ್ಯ ಮಂತ್ರಿಗಳ ವಿಶೇಷ ಯೋಜನೆಯಡಿಯಲ್ಲಿ ಪುರಸಭೆಯ ¨ಡ್ಡಕಟ್ಟೆ ಬೇಬಿ ಭಂಡಾರಿ ಮನೆ ಕಡೆಹೋಗುವ ರಸ್ತೆ , ದೈವಗುಡ್ಡೆ ಮುಖ್ಯ ರಸ್ತೆಯಿಂದ ಬಾಬು ಪುರುಷ ಮನೆ…
ಬಜಪೆ ಶ್ರೀ ಶಾರದೋತ್ಸವಕ್ಕೆ ಭವ್ಯ ಶೊಭಾಯಾತ್ರೆ
ಬಜಪೆ: ಬಜಪೆ ಶ್ರೀ ಶಾರದೋತ್ಸವ ಸಮಿತಿ ಆಶ್ರಯದಲ್ಲಿ ಜರಗಿದ 23ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ವೈಭವದ ಶೋಭಾಯಾತ್ರೆಯೊಂದಿಗೆ ಶುಕ್ರವಾರ ಮುಂಜಾನೆ ಸಂಪನ್ನಗೊಂಡಿತು. ಚೆಂಡೆ ತಂಡ, ತಾಲೀಮು,…
ಕಲ್ಪವೃಕ್ಷ ಶ್ರೀ ಮಹಾಗಣಪತಿ ಹಾಗೂ ಶ್ರೀ ಭಗವತೀ ಮಂದಿರದಲ್ಲ್ಲಿ ಅದ್ದೂರಿಯಿಂದ ವಿಧಿವತ್ತಾಗಿ ಆಚರಿಸಲ್ಪಟ್ಟ ದಸರೋತ್ಸವ
ಮುಂಬಯಿ, ಅ.22: ಉಪನಗರ ಜೋಗೇಶ್ವರಿ ಪೂರ್ವದ ಪ್ರತಾಪ್ ನಗರದ ಶಾಂತಿದೇವಿ ತಿವಾರಿ ಚಾಲ್ನಲ್ಲಿನ ಕಲ್ಪವೃಕ್ಷ ಶ್ರೀ ಮಹಾಗಣಪತಿ ಹಾಗೂ ಶ್ರೀ ಭಗವತೀ ಮಂದಿರದಲ್ಲ್ಲಿ 2015ನೇ ವಾರ್ಷಿಕ ನವರಾತ್ರಿ…
ಶ್ರೀ ಚಂಡಿಕಾಪರಮೇಶ್ವರಿ ದೇವಿ ದೇವಸ್ಥಾನದಲ್ಲಿ ಶ್ರದ್ದಾ ಭಕ್ತಿಯ ತೆನೆ ಪೂಜೆ
ಬಂಟ್ವಾಳ: ಇಲ್ಲಿನ ಶ್ರೀ ಚಂಡಿಕಾಪರಮೇಶ್ವರಿ ದೇವಿ ದೇವಸ್ಥಾನದಲ್ಲಿ ನವರಾತ್ರಿಯ ಕೊನೆಯ ದಿನವಾದ ಗುರುವಾರ ಶ್ರದ್ದಾ ಭಕ್ತಿಯ ತೆನೆ ಪೂಜೆ ಕಾರ್ಯಕ್ರಮ ನಡೆಯಿತು. ಪಲ್ಲಮಜಲುವಿನ ಗದ್ದೆಯಿಂದ ತನೆಯನ್ನು ಧಾರ್ಮಿಕ…
ನಗರ ಪೋಲೀಸ್ ಠಾಣೆಯಲ್ಲಿ ಆಯುಧ ಪೂಜಾ
ಬಂಟ್ವಾಳ: ಇಲ್ಲಿನ ನಗರ ಪೋಲೀಸ್ ಠಾಣೆಯಲ್ಲಿ ವಿಜಯದಶಮಿಯ ಸಂದರ್ಭ ಆಯುಧ ಪೂಜಾ ಕಾರ್ಯಕ್ರ ನಡೆಯಿತು. ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಡಾ| ಪ್ರಭಾಕರ ಭಟ್, ನ್ಯಾಯರ್ಮೂತಿಗಳಾದ ಮಹೇಶ್…
ಕಲ್ಲಡ್ಕ ಪೇಟೆಯನ್ನು ಬಲಿತೆಗೆದುಕೊಳ್ಳಬೇಡಿ, ಬೈಪಾಸ್ ರಸ್ತೆ ನಿರ್ಮಿಸಿ ಜಿಲ್ಲಾಧಿಕಾರಿಗೆ ಮನವಿ
ಬಂಟ್ವಾಳ; ಬಿ.ಸಿ.ರೋಡು-ಅಡ್ಡಹೊಳೆ ಚತುಷ್ಪಥ ಹೆದ್ದಾರಿಗೆ ಕಲ್ಲಡ್ಕ ಪೇಟೆಯನ್ನು ಬಲಿತೆಗೆದುಕೊಳ್ಳಬೇಡಿ, ಬೈಪಾಸ್ ರಸ್ತೆ ನಿರ್ಮಿಸಿ ಎಂದು ಆಗ್ರಹಿಸಿ ಹೆದ್ದಾರಿ ಸಂತ್ರಸ್ತರ ಹೋರಾಟ ಸಮಿತಿ ದ.ಕ.ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ರವರನ್ನು ಆಗ್ರಹಿಸುವ…