ಡಾಕ್ಟರೇಟ್ ಪುರಸ್ಕೃತ ಯಜಮಾನ ಟಿ, ವರದರಾಜ ಪೈಗೆ ಸಂಸ್ಥೆಗಳಿಂದ ಸಮ್ಮಾನ
ಬಂಟ್ವಾಳ, ಅ. 16: ವೃತ್ತಿ ಕ್ಷೇತ್ರದ ಕೌಶಲ್ಯಕ್ಕಾಗಿ ಅಮೆರಿಕದ ಯುರೋಪಿಯನ್ ಕಾಂಟಿನೆಂಟರ್ ಯುನಿವರ್ಸಿಟಿಯಿಂದ ಸಿಂಗಾಪುರದಲ್ಲಿ ಗೌರವ ಡಾಕ್ಟರೇಟ್ ಪ್ರಶಸ್ತಿ ಪುರಸ್ಕೃತರಾದ ಯಜಮಾನ ಡಾ| ವರದರಾಜ್ ಪೈ ಅವರನ್ನು…
ಕುದನೆಗುಡ್ಡೆ 10ಲಕ್ಷ ರೂ. ವೆಚ್ಚದ ಕಾಂಕ್ರಿಟೀಕೃತ ರಸ್ತೆ ಉದ್ಘಾಟನೆ
ಬಂಟ್ವಾಳ: ಬಿ.ಕಸ್ಬಾ ಗ್ರಾಮದ ಕುದನೆಗುಡ್ಡೆ 10ಲಕ್ಷ ರೂ. ವೆಚ್ಚದ ಕಾಂಕ್ರಿಟೀಕೃತ ರಸ್ತೆಯನ್ನು ಅ. 15ರಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಟೇಪ್ ಕತ್ತರಿಸಿ ಉದ್ಘಾಟಿಸಿದರು. ಸಚಿವರ…
ಜ್ಯೋತಿಗುಡ್ಡೆ: ಚಿರಾಗ್ ಮತ್ತು ಸುಮಯ್ಯಾತುಲ್ ಆಸ್ಮೀನಾ ಅವರಿಗೆ ಸನ್ಮಾನ
ಬಂಟ್ವಾಳ: ಜ್ಯೋತಿಗುಡ್ಡೆ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಅ. 14ರಂದು ಯಕ್ಷ ಪಂಚ ಕಲ್ಯಾಣ ವೇದಿಕೆಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ತುಂಬೆ ಹಿರಿಯ…
ಗೋಳ್ತಮಜಲು ಪ್ರಾಥಮಿಕ ಶಾಲಾ ಶಿಕ್ಷಕರಿಗಾಗಿ ಒಂದು ದಿನದ ವಿಜ್ಞಾನ ಕಾರ್ಯಗಾರ
ಬಂಟ್ವಾಳ,ಅ.16:ಸಾರ್ವಜನಿಕ ಶಿಕ್ಷಣ ಇಲಾಖೆ, ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ, ಚೈತನ್ಯ ವಿಜ್ಞಾನ ಕೇಂದ್ರ ಗೋಳ್ತಮಜಲು ಇವುಗಳ ಸಹಯೋಗದೊಂದಿಗೆ ಸರಕಾರಿ ಪ್ರೌಢಶಾಲೆ ಗೋಳ್ತಮಜಲುವಿನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಿಗಾಗಿ ಒಂದು…
ತೆಲಿಕೆದ ಬೊಳ್ಳಿ ಎಲ್.ಎನ್ ದೇವದಾಸ್ ಕಾಪಿಕಾಡ್ ಅವರಿಗೆ ಸನ್ಮಾನ
ಬಂಟ್ವಾಳ: ಪಂಚಮುಖಿ ಕಂಬೈನ್ಸ್ ಅರ್ಪಿಸುತ್ತಿರುವ ಬಿ.ಸಿ.ರೋಡಿನಲ್ಲಿ ಪ್ರಥಮ ಬಾರಿಗೆ ಚಾ ಪರ್ಕ ತಂಡದ 50ನೇ ವಿನೂತನ ಶೈಲಿಯ `ಬಂಗಾರ್’ ನಾಟಕದ ಪ್ರಥಮ ಪ್ರದರ್ಶನ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿ…
ಪಂಜೆಮಂಗೇಶರಾಯ ಭವನಕ್ಕೆ ಬಂಟ್ವಾಳದಲ್ಲಿ ಜಮೀನು, ಭವನ ನಿರ್ಮಾಣಕ್ಕೆ ಕ್ರಮ
ಬಂಟ್ವಾಳ,ಅ.16:ಮಕ್ಕಳ ಸಾಹಿತಿ ಪಂಜೆಮಂಗೇಶರಾಯ ಭವನಕ್ಕೆ ಬಂಟ್ವಾಳ ತಾಲೂಕು ನಾಡಕಛೇರಿ ಬಳಿಯಲ್ಲಿ ಪ್ರಸ್ತುತ ಅವರ ಸ್ಮಾರಕ ಇರುವ ಸ್ಥಳದಲ್ಲಿ ಸುಮಾರು ಒಂದು ಎಕರೆ ಜಮೀನು ಗುರುತಿಸುವ ಪ್ರಕ್ರಿಯೆ ನಡೆಸಲು…
ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ನಿಯೋಗದಿಂದ ರಾಜಧಾನಿಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಭೇಟಿ
ಬೆಂಗಳೂರು: ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ನಿಯೋಗವು ಅ. 16 ರಂದು ಶುಕ್ರವಾರ ಬೆಂಗಳೂರುನ ವಿಧಾನ ಸೌಧದಲ್ಲಿ ಸಿಎಂ ಅವರ ಅಧಿಕೃತ ಕಛೇರಿಯಲ್ಲಿ ಮುಖ್ಯಮಂತ್ರಿಯವರನ್ನು ಭೇಟಿ…
ಕೊಟ್ಟಾರದಲ್ಲಿದೆ ಐಸಿಐಸಿಐ ಹಣ ನುಂಗೋ ಕೇಂದ್ರ! ಎಟಿಎಂ ಸಂಗ ನೆಮ್ಮದಿಗೆ ಭಂಗ
ಮಂಗಳೂರು: ಸಾರ್ವಜನಿಕ ರಂಗದ ಪ್ರಮುಖ ಬ್ಯಾಂಕ್ಗಳು ಗ್ರಾಹಕ ಸ್ನೇಹಿಯಾಗುವತ್ತ ಹೆಚ್ಚೆಚ್ಚು ಒಲವು ತೋರುತ್ತಿರುವ ಈ ವೇಳೆಯಲ್ಲಿ ಕೊಟ್ಟಾರದ ಇನ್ಫೋಸಿಸ್ ಮುಂಭಾಗದಲ್ಲಿರೋ ಐಸಿಐಸಿಐ ಬ್ಯಾಂಕ್ನ ಎಟಿಎಂ ಕೇಂದ್ರ ಮಾತ್ರ…
ಹೊಸ ವಿನ್ಯಾಸ ಪ್ಯಾಂಪೆರ್ ಬಿಡುಗಡೆಗೊಳಿಸಿದ ಲಾರಾ ದತ್ತ
ಮುಂಬೈ: ಬಾಲಿವುಡ್ ನಟಿ ಲಾರಾ ದತ್ತಾ ಅವರು ಮಂದಿರಾ ಬೇಡಿ ಜೊತೆ ಮಕ್ಕಳಿಗಾಗಿ ಹೊಸತಾಗಿ ವಿನ್ಯಾಸಗೊಳಿಸಿದ ಪ್ಯಾಂಪರ್ ಅನ್ನು ನಿನ್ನೆ ಮುಂಬೈಯಲ್ಲಿ ಬಿಡುಗಡೆಗೊಳಿಸಿದ್ದಾರೆ.
ಕಲಾಂ ನೆನಪಿಗಾಗಿ ಮಕ್ಕಳಿಗೆ ಪುಸ್ತಕ ಕೊಟ್ಟ ಶಾಲೆ
ಮುಂಬೈ: ಅಣುವಿಜ್ಞಾನಿ ಎಪಿಜೆ ಅಬ್ದುಲ್ ಕಲಾಂ ಅವರ 84ನೇ ಜನ್ಮ ದಿನದ ಅಂಗವಾಗಿ ಮುಂಬೈಯ ಚೆಂಬೂರ್ನಲ್ಲಿರು ಸ್ವಾಮಿ ವಿವೇಕಾನಂದ ಹೈಸ್ಕೂಲ್, ಜೂನಿಯರ್ ಕಾಲೇಜ್ ಹಾಗೂ ವಿವೇಕಾನಂದ ಎಜುಕೇಶನ್…
ಬಾಲಿವುಡ್ ತಾರಾಮಣಿಗಳಿಂದ ಸ್ತನದ ಕ್ಯಾನ್ಸರ್ನ ಜಾಗೃತಿ
ಮುಂಬೈ: ಬಾಲಿವುಡ್ ದಿಗ್ಗಜೆಯರಾದ ನಟಿ ಸೊನಾಲಿ ಕುಲಕರ್ಣಿ ಹಾಗೂ ನೀತು ಚಂದ್ರ ಅವರು ಸ್ತನದ ಕ್ಯಾನ್ಸರ್ನ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಇದರ ಬಗ್ಗೆ ಅರಿವು ಮೂಡಿಸಿದರು. ಈ…
ಭಾರತ್ ಬ್ಯಾಂಕ್ ಡಬಲ್ಸ್ ರೋಡ್ನ ನವೀಕೃತ ಶಾಖೆ ಸೇವಾರ್ಪಣೆ
ಬೆಂಗಳೂರು : ಬೆಂಗಳೂರು ಕೆ.ಹೆಚ್ ರಸ್ತೆಯಲ್ಲಿನ (ಡಬಲ್ಸ್ ರೋಡ್) ಮನಿ ಟೇರೆಸ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅತ್ಯಾಧುನಿಕವಾಗಿ ನವೀಕೃತ ಗೊಳಿಸಿದ ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ನಿಯಮಿತ ಇದನ್ನು ಇಂದಿಲ್ಲಿ…
ಸಂಘ ಪರಿವಾರದಿಂದ ಪ್ರಶಾಂತ್ ಕುಟುಂಬಕ್ಕೆ 10ಲಕ್ಷ ರೂ ಚೆಕ್ ಹಸ್ತಾಂತರ
ಮೂಡುಬಿದಿರೆ : ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಜರಂಗದಳದ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಕುಟುಂಬಕ್ಕೆ ಬಿಜೆಪಿ, ಸಂಘಪರಿವಾರ ಹಾಗೂ ವಿವಿಧ ಸಂಘಸಂಸ್ಥೆಗಳಿಂದ ಸಂಗ್ರಹಿಸಿದ 10ಲಕ್ಷ ರೂ ಮೊತ್ತದ ಚೆಕ್ಕನ್ನು ಗುರುವಾರ…
ಮೂಡುಬಿದರೆ ಸ್ಟುಡಿಯೋಗಳು ಬಂದ್
ಮೂಡುಬಿದರೆ: ಛಾಯಾಗ್ರಾಹಕ ಹರೀಶ್ ಆಚಾರ್ಯ ಬುಧವಾರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ ಮೂಡುಬಿದರೆಯ ಎಲ್ಲಾ ಛಾಯಾಚಿತ್ರಗ್ರಾಹಕರು ಗುರುವಾರ ತಮ್ಮ ಸ್ಟುಡಿಯೋಗಳನ್ನು ಮುಚ್ಚುವ ಮೂಲಕ ಹರಾತಾಳ ನಡೆಸಿದರು. ಮೃತರ…