ಪ್ರಶಾಂತ್ ಪೂಜಾರಿ ಮನೆಗೆ ಪ್ರಹ್ಲಾದ್ ಜೋಶಿ ಭೇಟಿ
ಮೂಡುಬಿದಿರೆ: ದುಷ್ಕರ್ಮಿಗಳಿಂದ ಹತ್ಯೆಯಾಗಿರುವ ಬಿರಾವಿನ ಪ್ರಶಾಂತ್ ಪೂಜಾರಿ ಅವರ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಬುಧವಾರ ರಾತ್ರಿ ಭೇಟಿದರು. ಹೆತ್ತವರಿಗೆ ಸಾಂತ್ವನ ನೀಡಿದ ಬಳಿಕ ಮಾಧ್ಯಮದವರೊಂದಿಗೆ…
ಪ್ರಶಾಂತ್ ಮನೆಗೆ ಪ್ರಮೋದ್ ಮುತಾಲಿಕ್ ಭೇಟಿ ಅನ್ಯಾಯವಾದಲ್ಲಿ ರಾಜ್ಯಾದ್ಯಂತ ಹೋರಾಟ
ಮೂಡುಬಿದಿರೆ: ಹತ್ಯೆಗೀಡಾದ ಬಜರಂಗದಳ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಅವರ ಮನೆಗೆ ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ನೀಡಿದರು. ಬಳಿಕ ಮಾಧ್ಯಮದವರೊಂದಿಗೆ…
ಅ.17ರಿಂದ ಆಳ್ವಾಸ್ನಲ್ಲಿ ರಾಜ್ಯಮಟ್ಟದ ವೇಟ್ಲಿಫ್ಟಂಗ್
ಮುಡುಬಿದರೆ: ಪುರುಷರ ವಿಭಾಗ 44ನೇ ಹಾಗೂ ಮಹಿಳೆಯರ ವಿಭಾಗದ 28ನೇ ಕರ್ನಾಟಕ ಸೀನಿಯರ್ ವೇಟ್ಲಿಫ್ಟಿಂಗ್ ಮತ್ತು ಪುರುಷ ಹಾಗೂ ಮಹಿಳಾ ವಿಭಾಗದ ಜೂನಿಯರ್ ವೇಟ್ಲಿಫ್ಟಂಗ್ ಅ.17 ಹಾಗೂ…
ಮೂಡುಬಿದರೆ: ವರ್ಧಮಾನ ಪ್ರಶಸ್ತಿ ಪ್ರದಾನ
ಮೂಡುಬಿದರೆ: ವರ್ಧಮಾನ ಪ್ರಶಸ್ತಿ ಪೀಠದಿಂದ ವತಿಯಿಂದ 2014ರ ಸಾಲಿನ ಪ್ರಶಸ್ತಿ ವರ್ಧಮಾನ ಪ್ರಶಸ್ತಿ ಪ್ರದಾನ ಸಮಾರಂಭ ಸಮಾಜ ಮಂದಿರದಲ್ಲಿ ಗುರುವಾರ ರಾತ್ರಿ ನಡೆಯಿತು. ವರ್ಷದ ಶ್ರೇಷ್ಠ ಕನ್ನಡ…
ಮೂಡುಬಿದಿರೆ: ಪ್ರಶಾಂತ್ ಪೂಜಾರಿ ಹತ್ಯೆಯ ಪತ್ಯಕ್ಷದರ್ಶಿ ಆತ್ಮಹತ್ಯೆ
ಮೂಡುಬಿದಿರೆ: ಕಳೆದ ಶುಕ್ರವಾರ ಹತ್ಯೆಯಾದ ಬಜರಂಗದಳ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಅವರ ಹೂವಿನಂಗಡಿಯ ಹಿಂಬದಿಯಲ್ಲೇ ಇದ್ದ ಎಳೆನೀರು ಅಂಗಡಿಯ ವ್ಯಾಪಾರಿ ವಾಮನ ಪೂಜಾರಿ (68ವರ್ಷ) ಎಂಬವರು ಆತ್ಮಹತ್ಯೆ…
ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಪ್ರಶಾಂತ್ ಪೂಜಾರಿ ಮನೆಗೆ ಭೇಟಿ ನೀಡಿ ಪ್ರಹ್ಲಾದ ಜೋಶಿ ಆರೋಪ
ಮೂಡುಬಿದಿರೆ: ಬಜರಂಗದಳದ ಕಾರ್ಯಕರ್ತ, ಹೂವಿನ ವ್ಯಾಪಾರಿ ಪ್ರಶಾಂತ್ ಪೂಜಾರಿ ಅವರ ಹತ್ಯೆ ನಡೆದು 7 ದಿನಗಳಾದರೂ ಸಂಶಯಾಸ್ಪದ ವ್ಯಕ್ತಿಗಳನ್ನು ತನಿಖೆ ನಡೆಸಿಲ್ಲ ಅಲ್ಲದೆ ಇನ್ನೂ ಕೂಡಾ ಆರೋಪಿಗಳನ್ನು…
ಶ್ರೀ ದುರ್ಗ ಪರಮೇಶ್ವರಿ ಮಹಿಳಾ ಮಂಡಳಿ ಅಧ್ಯಕ್ಷೆಯಾಗಿ ಸುನೀತಾ ಪದ್ಮನಾಭ ಆಯ್ಕೆ
ಬಂಟ್ವಾಳ : ಶಂಭೂರು ಗ್ರಾಮದ ಶ್ರೀ ದುರ್ಗ ಪರಮೇಶ್ವರಿ ಮಹಿಳಾ ಮಂಡಳಿ ಇದರ ವಾರ್ಷಿಕ ಮಹಾ ಸಭೆಯು ಅ. 11 ರಂದು ಭಾನುವಾರ ಯುವ ಸಂಗಮ ಯುವಕ…
ಯುವ ಸಂಗಮ ಯವಕ ಮಂಡಲ ಸಮಿತಿಯ ಅಧ್ಯಕ್ಷರಾಗಿ ರಮೇಶ್ ಕೆ ಕೊಪ್ಪಳಕೋಡಿ ಆಯ್ಕೆ
ಶಂಭೂರು : ಯುವ ಸಂಗಮ ಯವಕ ಮಂಡಲ ಶೇಡಿಗುರಿ ಇದರ ವಾರ್ಷಿಕ ಮಹಾ ಸಭೆಯು ಅ. 11 ರಂದು ಭಾನುವಾರ ಯುವ ಸಂಗಮ ಯುವಕ ಮಂಡಲದ ಸಮುದಾಯ…
ಈಶ್ವರ ಮಂಗಲ ಶ್ರೀ ಸದಾಶಿವ ದೇವಸ್ಥಾನದದಲ್ಲಿ ಸಮಾಲೋಚನಾ ಸಭೆ
ಬಂಟ್ವಾಳ: ಸಜೀಪಮೂಡ ಈಶ್ವರ ಮಂಗಲ ಶ್ರೀ ಸದಾಶಿವ ದೇವಸ್ಥಾನದ ಬ್ರಹ್ಮಕಲಶೋತ್ಸವ ಪೂರ್ವಬಾವಿ ಸಮಾಲೋಚನಾ ಸಭೆಯು ಅ.25 ರಂದು ರವಿವಾರ ಬೆ. 10 ಗಂಟೆಗೆ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ…
ಯುವ ಜಯಕರ್ನಾಟಕದ ಸಮಿತಿ ರಚನೆ
ಬಂಟ್ವಾಳ: ಬಂಟ್ವಾಳ ತಾಲೂಕು ಯುವ ಜಯಕರ್ನಾಟಕದ ತಾಲೂಕು ಸಮಿತಿಯನ್ನು ಬಿ.ಸಿ.ರೋಡಿನ ರಂಗೋಲಿ ಸಭಾಂಗಣದಲ್ಲಿ ರಚಿಸಲಾಯಿತು. ಅಧ್ಯಕ್ಷರಾಗಿ ಮಿತಾಶ್ ಎಂ, ಕಾರ್ಯಧ್ಯಕ್ಷರಾಗಿ ಪ್ರಮೋದ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಸತೀಶ್…
ಸೌತ್ ಕೆನರಾ ಪೋಟೋಗ್ರಾಫರ್ಸ್ ಅಸೋಸಿಯೇಶನ್ ರಜತ ಸಂಭ್ರಮದ ಸಮಾರೋಪ
ಉಡುಪಿ:ಸೌತ್ ಕೆನರಾ ಪೋಟೋಗ್ರಾಫರ್ಸ್ ಅಸೋಸಿಯೇಶನ್ ರಜತ ಸಂಭ್ರಮದ ಸಮಾರೋಪ ಸಮಾರಂಭ, ರಾಜ್ಯಮಟ್ಟದ ಛಾಯಾಗ್ರಾಹಕರ ಸಮ್ಮೇಳನ ಹಾಗೂ ಅಂತರಾಷ್ಟ್ರೀಯ ಮಟ್ಟದ ವಸ್ತುಪ್ರದರ್ಶನ ಮಾರಾಟವು ಅ.9 ಶುಕ್ರವಾರ ಹಾಗೂ ಅ.10ಶನಿವಾರ…
ಮುಂಬೈನಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ತರಕಾರಿಯಲ್ಲಿ ಪೂಜಿಸಿದ ಅನ್ನಪೂರ್ಣ ದೇವಿ.
ಮುಂಬೈ ಅಕ್ಟೋಬರ್ 14: ಮುಂಬೈನಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ 8 ನೇ ವರ್ಷದ 100 ಕೆಜಿ ತರಕಾರಿಯಲ್ಲಿ ಪೂಜಿಸಿದ ಅನ್ನಪೂರ್ಣ ದೇವಿ. ಇದರ ಹಿಂದಿನ ಪ್ರಾಭವಳಿಯ ತೂಕ…
ರಿಯಾನ್ ಇಂಟರ್ನ್ಯಾಷನಲ್ ಗ್ರೂಪ್ ವತಿಯಿಂದ ವಿವಿಧ ದೇಶಗಳ ವಿಧ್ಯಾರ್ಥಿಗಳಿಂದ ಕಾನ್ಫರೆನ್ಸ್ ಕಾರ್ಯಕ್ರಮ
ರಿಯಾನ್ ಇಂಟರ್ನ್ಯಾಷನಲ್ ಗ್ರೂಪ್ ವತಿಯಿಂದ ವಿವಿಧ ದೇಶಗಳ ವಿಧ್ಯಾರ್ಥಿಗಳಿಂದ ಕಾನ್ಫರೆನ್ಸ್ ಕಾರ್ಯಕ್ರಮ ಇತ್ತೀಚೆಗೆ ಥೀಮ್ ಭಾರತೀಯ ಮಾಡೆಲ್ ಯುನೈಟೆಡ್ ನೇಶನ್ಸ್ (INMUN) ಸಮ್ಮೇಳನದ ಅತಿಥ್ಯ ವಹಿಸಿತ್ತು. ಈ…