ಕತ್ತಲೆ ಭಾಗ್ಯಯೋಜನೆ ವಿರುದ್ದ ಬೃಹತ್ ಪ್ರತಿಭಟನೆ
ಬಂಟ್ವಾಳ ತಾಲೂಕು ಬಿ.ಜೆ.ಪಿ ಬಂಟ್ವಾಳ ಕ್ಷೇತ್ರ ಸಮಿತಿ ಇದರ ನೇತೃತ್ವದಲ್ಲಿ ಬಿ.ಸಿ.ರೋಡಿನ ಮೆಸ್ಕಾಂ ಕಛೇರಿ ಮುತ್ತಿಗೆ, ಮತ್ತು ರಾಜ್ಯದ ಕಾಂಗ್ರೇಸ್ ಸರ್ಕಾರದ “ಕತ್ತಲೆ ಭಾಗ್ಯ” ಯೋಜನೆ ವಿರುದ್ದ…
ವಡಲಾ ಶ್ರೀರಾಮ ಮಂದಿರದ ಜಿಎಸ್ಬಿ ಗಣಪತಿ ದರ್ಶನಗೈದ, ಮಾಣಿಲಾಸ್ವಾಮೀಜಿ
ಮುಂಬಯಿ:ಮಹಾರಾಷ್ಟ್ರದಲ್ಲಿನ ಶ್ರೀಮಂತ ಗಣೇಶ ಎಂದೇ ಪ್ರಸಿದ್ಧಿಯ ವಡಾಲದ ಸುಪ್ರಸಿದ್ಧ ಗೋಕರ್ಣ ಪರ್ತ ಜೀವೋತ್ತಮ್ ಮಠದ ಶ್ರೀರಾಮ ಮಂದಿದಲ್ಲಿ ಜಿಎಸ್ಬಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯಿಂದ 61ನೇ ವಾರ್ಷಿಕವಾಗಿ ಪೂಜಿಸಲ್ಪಡುವಶ್ರೀ…
ಭ್ರಷ್ಟಾಚಾರ ರಹಿತ ಆದರ್ಶದ ಆಡಳಿತದಿಂದ ಗ್ರಾಮ ಪಂಚಾಯತಿಯನ್ನು ಸ್ವರ್ಣಗ್ರಾಮವನ್ನಾಗಿಸಬೇಕು ,ನಳಿನ್ ಕುಮಾರ್
ಬಂಟ್ವಾಳ: ಕಾಂಗ್ರೆಸ್ನ ದುರಾಡಳಿತದಿಂದ ಬೇಸತ್ತು ಮತ್ತು ಕೇಂದ್ರದಲ್ಲಿ ಮೋದಿಯವರ ಆಡಳಿತ ಮೇಲೆ ವಿಶ್ವಾಸವಿರಿಸಿ ಜನತೆ ಬಿಜೆಪಿ ಮೇಲೆ ಆಶೀರ್ವಾದ ಮಾಡಿದ್ದಾರೆ.ಭ್ರಷ್ಟಾಚಾರ ರಹಿತ ಆದರ್ಶದ ಆಡಳಿತದಿಂದ ಗ್ರಾಮ ಪಂಚಾಯತ್ನ್ನು…
ಇರ್ವತ್ತೂರುಪದವಿನಲ್ಲಿ ತುಳುನಾಡ ರಕ್ಷಣಾ ವೇದಿಕೆಯ ಘಟಕ ಉದ್ಘಾಟನೆ
ಬಂಟ್ವಾಳ: ತುಳುನಾಡಿನ ನೆಲ, ಜಲ, ಸಂಸ್ಕೃತಿಗೆ ಅನ್ಯಾಯವಾದಾಗ ತುಳುನಾಡ ರಕ್ಷಣಾ ವೇದಿಕೆ ಯಾವತ್ತೂ ಹೋರಾಟ ನಡೆಸಲಿದೆ. ನೇತ್ರಾವತಿ ನದಿ ತಿರುವು ಯೋಜನೆಯ ವಿರುದ್ಧ ನಮ್ಮ ಹೋರಾಟ ನಿರಂತರ…
ನೇತ್ರಾವತಿ ರಥಯಾತ್ರೆ ಪುಂಜಾಲಕಟ್ಟೆಗೆ ಆಗಮನ
ಬಂಟ್ವಾಳ: ನೇತ್ರಾವತಿ ನದಿ ಉಳಿಸಿ ಅಭಿಯಾನದ ಪ್ರಯುಕ್ತ ತುಳುನಾಡ ರಕ್ಷಣಾ ವೇದಿಕೆ ವತಿಯಿಂದ ನೇತ್ರಾವತಿ ರಥಯಾತ್ರೆ 2ನೇ ದಿನದಂದು ಪುಂಜಾಲಕಟ್ಟೆಗೆ ಆಗಮಿಸಿತು. ತು.ರ.ವೇ. ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ…
ಬಂಗಾರ್ ಕಲಾವಿದೆರ್ ಗಂಜಿಮಠ “ನಮ ಎನ್ನಿಲೆಕ್ಕ ಅತ್ತ್” ನೆತ್ತ 2ನೇ ಪ್ರಯೋಗ
ಕೈಕಂಬ: ಬಂಗಾರ್ ಕಲಾವಿದೆರ್ ಗಂಜಿಮಠ ನೆತ್ತ ಉದ್ಘಾಟನೆದ ಪೊರ್ಲುದ ಸಮಾರಂಬೊಡು ಕೈಕಂಬ ಶ್ರೀ ಗಣೇಶ್ ಮಂಟಪದ ಸ್ಟೇಜ್ಡ್ “ನಮ ಎನ್ನಿ ಲೆಕ್ಕ ಅತ್ತ್” ಪನ್ಪಿನ ತುಳು ಹಾಸ್ಯದ,…
ಮಹಿಳೆ ಆತ್ಮಹತ್ಯೆ
ಬಜ್ಪೆ: ಮಹಿಳೆಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಟೀಲು ಪದವಿಪೂರ್ವ ಕಾಲೇಜಿನ ಬಳಿಯ ಮನೆಯೊಂದರಲ್ಲಿ ನಡೆದಿದೆ. ಆತ್ಮಹತ್ಯೆಗೈದ ಮಹಿಳೆಯನ್ನು ಇಲ್ಲಿನ ನಿವಾಸಿ ನಾಗಲಕ್ಷ್ಮಿ(56) ಎಂದು ಗುರುತಿಸಲಾಗಿದೆ. ಅವರು ಸೋಮವಾರ…
ಪುರಸಭೆ ಗೋಲ್ಮಾಲ್ ಬಯಲು! ಪ್ರಕರಣಕ್ಕೆ ಪತ್ರಿಕೆಯ ಸಂಪಾದಕನ ವಿರುದ್ದ ಜೆ.ಎಂ.ಎಫ್.ಸಿ ನ್ಯಾಯಾಲಯ ನೋಟೀಸ್ ಜಾರಿ
ಬಂಟ್ವಾಳ:ಪುರಸಭೆಯ ಮಾಜಿ ಅಧ್ಯಕ್ಷ ದಿನೇಶ್ ಭಂಡಾರಿ ವಿರುದ್ಧ ಮಾನಹಾನಿಕಾರಕ ವರದಿ ಪ್ರಕಟಿಸಿದ ವಂಶ ಕನ್ನಡ ಪಾಕ್ಷಿಕ ಪತ್ರಿಕೆಯ ಸಂಪಾದಕ,ಪ್ರಕಾಶಕ,ಮಾಲಕ ವಿಶ್ವನಾಥ್ ಬಂಟ್ವಾಳ ಅವರ ಮೇಲೆ ಕ್ರಿಮಿನಲ್ ಪ್ರಕರಣ…
ಸೆ. 27 ರಂದು ಮುಲ್ಕಿ ಬಂಟರ ಸಂಘದ ಮಹಾಸಭೆ ವಿದ್ಯಾರ್ಥಿ ವೇತನ ಪ್ರದಾನ, ಸಮ್ಮಾನ
ಮುಲ್ಕಿ: ಬಂಟರ ಸಂಘದ ವಾರ್ಷಿಕ ಮಹಾಸಭೆ ಸೆಪ್ಟಂಬರ್ 27ರಂದು ಬೆಳಿಗ್ಗೆ 10.30 ರಿಂದ ಮುಲ್ಕಿ ಕಾರ್ನಾಡುವಿನ ಬಂಟರ ಸಂಘದಲ್ಲಿ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆಯವರ ಆದ್ಯಕ್ಷತೆಯಲ್ಲಿ…
ಪ್ರಶಸ್ತಿ ಡಾ.ಎನ್.ನಾರಾಯಣ ಶೆಟ್ಟಿ ಶಿಮಂತೂರು ಆಯ್ಕೆ
ಡಾ.ಎನ್.ನಾರಾಯಣ ಶೆಟ್ಟಿ ಶಿಮಂತೂರುರವರಿಗೆ ಮುಲ್ಕಿ ಸುಂದರರಾಮ ಶೆಟ್ಟಿ ಪ್ರಶಸ್ತಿ ವಿಜಯಾ ಬ್ಯಾಂಕ್ನ ಸಂಸ್ಥಾಪಕ ,ಬಂಟ ಸಮಾಜದಲ್ಲಿ ಶ್ರೇಷ್ಠ ಸ್ಥಾನ ಮಾನಗಳನ್ನು ಹೊಂದಿದ್ದ ಮುಲ್ಕಿ ಸುಂದರರಾಮ ಶೆಟ್ಟಿಯವರ ಹೆಸರಿನಲ್ಲಿ…
ಎಸ್.ವಿ.ಎಸ್ ಕಾಲೇಜು ಸೌರ ವಿದುತ್ ಸ್ಥಾವರ ಉದ್ಘಾಟನೆ
ಬಂಟ್ವಾಳ ; ರಾಜ್ಯದಲ್ಲಿ ವಿದ್ಯುತ್ ಕೊರತೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, ಮುಂದಿನ ದಿನಗಳಲ್ಲಿ ಸೌರಶಕ್ತಿ ವಿದ್ಯುತ್ ಆಗಿ ಪರಿವರ್ತನೆಯಾಗಬೇಕಾದ ಅನಿವಾರ್ಯತೆಯೂ ಹೆಚ್ಚಿದೆ ಎಂದು ಮೆಸ್ಕಾಂನ ಆಡಳಿತ ನಿದೇಶಕರಾದ…
ಕರ್ನಾಟಕ ಕೋಆಪರೇಟೀವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್, ವಸಯಿ, ಮಹಾಸಭೆ
ಮುಂಬಯಿ: ಕರ್ನಾಟಕ ಕೋಆಪರೇಟೀವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್, ವಸಯಿ, ಇದರ ೧೮ನೇ ವಾರ್ಷಿಕ ಮಹಾಸಭೆಯು ವಸಯಿಯ ಧೂರಿ ಫುಡ್ ಪ್ಲಾಜ ಸಭಾಗೃಹದಲ್ಲಿ ದಿನಾಂಕ ೧೩.೦೯.೨೦೧೫ ಕ್ಕೆ ನಡೆಯಿತು.ಸಭೆಯ…
ಕೈಕುಂಜೆ ರಸ್ತೆಯ ಶ್ರಮದಾನದ ಮೂಲಕ ದುರಸ್ಥಿಗೊಳಿಸಿದ ನಾಗರಿಕರು
ಬಂಟ್ವಾಳ: ಇಲ್ಲಿನ ಪುರಸಭಾ ವ್ಯಾಪ್ತಿಯ ಕೈಕುಂಜೆ ರಸ್ತೆಯೂ ಘನವಾಹನಗಳ ಸಂಚಾರದಿಂದ ಹಾನಿಗೀಡಾಗಿದ್ದು ಭಾನುವಾರ ಕೈಕುಂಜೆ ಪಶ್ಚಿಮ ಬಡಾವಣೆಯ ನಾಗರಿಕರು ಸೇರಿ ಶ್ರಮದಾನದ ಮೂಲಕ ದುರಸ್ತಿ ಪಡಿಸಿದರು.
ಟೇಬಲ್ ಟೆನ್ನಿಸ್ ಹಿಮಾ ರಾಜ್ಯಮಟ್ಟಕ್ಕೆ
ಪುತ್ತೂರು : ಸಾರ್ವಜನಿಕ ಶಿಕ್ಷಣ ಇಲಾಖೆ ಮಂಗಳೂರು ಇದರ ಆಶ್ರಯದಲ್ಲಿ ಮಂಗಳೂರಿನ ಸಂತ ಅಲೋಶಿಯಸ್ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಕ್ರೀಡಾಕೂಟ-2015 ರಲ್ಲಿ…