ಆಳ್ವಾಸ್ನಲ್ಲಿ ಪತ್ರಿಕೋದ್ಯಮ ಉಪನ್ಯಾಸ ಕಾರ್ಯಗಾರ
ಮೂಡುಬಿದರೆ: ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಉತ್ತಮ ಆಯ್ಕೆಗಳಿಗೆ ಅವಕಾಶವಿದೆ. ಮುದ್ರಣ, ಶ್ರಾವ್ಯ ಮತ್ತು ದೃಶ್ಯ ಮಾಧ್ಯಮಗಳು ಇದಕ್ಕೆ ವಿಫುಲ ಅವಕಾಶವನ್ನು ನೀಡುತ್ತಿದೆ ಎಂದು ಟಿ.ವಿ ನಿರೂಪಕಿ ಮಧು…
ಯಾಕೂಬ್ ಮೆಮನ್ ನ ಕೊನೆಯ ಕ್ಷಣದಲ್ಲಿ ಊರಿನಲ್ಲಿ ಜನರು ಅತೀ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದರು
ಮುಂಬೈ: ಜುಲೈ 30: ಯಾಕೂಬ್ ಮೆಮನ್ ನ ಕೊನೆಯ ಕ್ಷಣದಲ್ಲಿ ಊರಿನಲ್ಲಿ ಜನರು ಅತೀ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಚಿತ್ರದಲ್ಲಿ ಮುಂಬೈ ಪೋಲಿಸ್ ಆಯುಕ್ತ ರಾಕೇಶ್ ಮರಿಯಾ…
ಪುರಸಭೆ ಎದುರು ದಿಢೀರ್ ಪ್ರತಿಭಟನೆ
ಬಂಟ್ವಾಳ:ಬಂಟ್ವಾಳ ಪುರಸಭಾ ವ್ಯಾಪ್ತಿಯ ಮೆಲ್ಕಾರ್ ಸಮೀಪದ ರೆಂಗೇಲು ಮತ್ತು ಬೋಳಂಗಡಿ ಮತ್ತಿತರ ಪ್ರಕೇಶದಲ್ಲಿ ಕಳೆದ 20 ದಿನಗಳಿಂದ ಕುಡಿಯುವ ನೀರು ಇಲ್ಲದೆ ಒಳಚರಂಡಿ ಕಾಮಗಾರಿಯೂ ಕಳಪೆಯಿಂದ ಕೂಡಿದ್ದು,…
ಪುರಸಭೆ ಘನತ್ಯಾಜ್ಯ ನಿರ್ವಹಣೆಯ ಗುತ್ತಿಗೆಯನ್ನು ನೀಡಿರವುದಕ್ಕೆ ವಿಪಕ್ಷ ಸದಸ್ಯರಿಂದ ಆಕ್ಷೇಪ
ಬಂಟ್ವಾಳ: ಘನತ್ಯಾಜ್ಯ ನಿರ್ವಹಣೆಯ ಗುತ್ತಿಗೆಯನ್ನು ಕಾನೂನು ಬಾಹಿರವಾಗಿ ನೀಡಲಾಗಿದೆ ಎನ್ನುವ ವಿಚಾರವಾಗಿ ಆಡಳಿತ ಹಾಗೂ ವಿಪಕ್ಷದ ನಡುವೆ ಗದ್ದಲಕ್ಕೆ ಪುರಸಭೆಯ ಸಾಮಾನ್ಯ ಸಭೆ ವೇದಿಕೆ ಮಾಡಿಕೊಟ್ಟಿತು. ಪುರಸಭಾಧ್ಯಕ್ಷೆ…
ಮಂಗಳೂರಿನ ಎಕ್ಸ್ ಪರ್ಟ್ ಕಾಲೇಜಿನಲ್ಲಿ ಡಾ. ಎ.ಪಿ.ಜೆ.ಅಬ್ದುಲ್ ಕಲಾಂರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ
ಮಂಗಳೂರು: ಜುಲೈ28: ಮಂಗಳೂರಿನ ಎಕ್ಸ್ ಪರ್ಟ್ ಕಾಲೇಜಿನಲ್ಲಿ ಕಲಾಂಗೆ ಶ್ರದ್ಧಾಂಜಲಿ ಕಾರ್ಯಕ್ರಮ ಮಾಡಲಾಯಿತು. ಎಕ್ಸ್ ಪರ್ಟ್ ಸಂಸ್ಥೆಯ ಅಧ್ಯಕ್ಷರು ಶ್ರೀ ನರೇಂದ್ರ ಎಲ್. ನಾಯಕ್ ಅವರು ಮಾತಾಡಿ…
ಮೋದಿ ಮನ್ ಕೀ ಬಾತ್ನಲ್ಲಿ `ಮೂಡುಬಿದರೆ’ !ರಸ್ತೆ ಅಪಘಾತ: ಪ್ರದಾನಿಗೆ `ಪ್ರಸನ್ನ’ ಸಲಹೆ
ಮೂಡುಬಿದರೆ ಮನ್ ಕೀ ಬಾತ್ ಆಕಾಶವಾಣಿ ಕಾರ್ಯಕ್ರಮದಲ್ಲಿ ಪ್ರದಾನಿ ಈ ಬಾರಿ ರಸ್ತೆ ದುರ್ಘಟನೆಯ ಕುರಿತು ಮಾತನಾಡಿದ್ದು, `ಮೂಡುಬಿದಿರೆ’ ಹೆಸರನ್ನು ಉಲ್ಲೇಖಿಸಿದ್ದಾರೆ. ಮೂಡುಬಿದರೆ ಪ್ರಸನ್ನ ಕಾಕುಂಜೆ ಎಂಬವರು…
ಯಾಕೂಬ್ ಮೆಮನ್ ಗೆ ಕಾಂಗ್ರೆಸ್ ಶಾಸಕರ ಬೆಂಬಲ ವಿರೋಧಿಸಿ ಬಿಜೆಪಿ ಕಾರ್ಯಕರ್ತರ ಪ್ರತಿಭಟಣೆ.
ಮುಂಬೈ ಜುಲೈ 26: 1993ರ ಮುಂಬೈ ಸರಣಿ ಸ್ಫೋಟದಲ್ಲಿ ಭಾಗಿಯಾದ ಯಾಕೂಬ್ ಮೆಮನ್ ಗೆ ಕಾಂಗ್ರೆಸ್ ಶಾಸಕರು ಬೆಂಬಲ ನೀಡುತ್ತಿದ್ದರೆ ಎಂದು ಮುಂಬೈನಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟಣೆ…
ಮುಂಬೈನಲ್ಲಿ ರಸ್ತೆಯಲ್ಲಿ ಹಣವನ್ನು ಎಸೆದು ಜನರನ್ನು ಮೋಸಮಡುತ್ತಿದ್ದ ತಂಡವೊಂದನ್ನು ನವಿ ಮುಂಬೈ ಪೋಲೀಸರು ಬಂಧಿಸಿದ್ದಾರೆ
ಮುಂಬೈ ಜುಲೈ 29: ಮುಂಬೈನಲ್ಲಿ ರಸ್ತೆಯಲ್ಲಿ ಹಣವನ್ನು ಎಸೆದು ಜನರನ್ನು ಮೋಸಮಡುತ್ತಿದ್ದ ತಂಡವೊಂದನ್ನು ನವಿ ಮುಂಬೈ ಪೋಲೀಸರು ಬಂಧಿಸಿದ್ದಾರೆ.
ಸಿಂಡಿಕೇಟ್ ಬ್ಯಾಂಕ್ ಗ್ರಾಹಕರ ಸಮಾವೇಶ
ಬಂಟ್ವಾಳ : ಸಿಂಡಿಕೇಟ್ ಬ್ಯಾಂಕ್ ಬಂಟ್ವಾಳ ಶಾಖೆಯಲ್ಲಿ ಗ್ರಾಹಕರ ಸಮಾವೇಶವು ಪ್ರಸಿದ್ಧ ಸ್ವರ್ಣೋದ್ಯಮಿ ಬಿ.ಸುರೇಶ್ ಬಾಳಿಗಾರವರ ಅಧ್ಯಕ್ಷತೆಯಲ್ಲಿ ಜರಗಿತು. ಹಿರಿಯ ಶಾಖಾ ಪ್ರಬಂಧಕ ರವೀಂದ್ರ ಬಾಳಿಗಾ ಬ್ಯಾಂಕಿನ…
ಎರಡು ಹೊಸ ಏಕಮುಖ ರಸ್ತೆ ಪ್ರಾಯೋಗಿಕವಾಗಿ ಜಾರಿಯಾಗಲಿ : ಇನ್ಸ್ಪೆಕ್ಟರ್ ಅನಂತ ಪದ್ಮನಾಭ
ಮೂಡುಬಿದರೆ: ಟೌನ್ ಮಸೀದಿ ರಸ್ತೆಯಿಂದ ಇರುವೈಲ್ ಹೋಗುವ ರಸ್ತೆ ಹಾಗೂ ಅಮರಶ್ರೀ ಟಾಕೀಸ್ನಿಂದ ಹನುಮಂತ ದೇವಸ್ಥಾನದ ಎದುರಿನ ರಸ್ತೆಯಲ್ಲಿ ಏಕಮುಖ ಸಂಚಾರವನ್ನು 15 ದಿನಗಳ ಕಾಲ ಪ್ರಾಯೋಗಿಕವಾಗಿ…
ಚಂದ್ರಾವತಿಗೆ ಪ್ರವೇಶ ನಿರಾಕರಿಸಿ ಮನೆಗೆ ಹಾಗೂ ಗೇಟಿಗೆ ಬೀಗ ಜಡಿದ ಪ್ರಕರಣ
ಬಂಟ್ವಾಳ: ತಾಯಿಯನ್ನೇ ಮನೆಗೆ ಪ್ರವೇಶಿಸದಂತೆ ನಿರ್ಭಂದ ಹೇರಿದ್ದ ವ್ಯಕ್ತಿಯೋರ್ವ ನ್ಯಾಯಾಲಯದ ನಿರ್ದೇಶನದಂತೆ ಮನೆಗೆ ಸೇರಿಸಿಕೊಂಡಿದ್ದರು ಅನ್ನ ನೀರು ನೀಡದೆ ಸತಾಯಿಸುತ್ತಿದ್ದು, ಮನೆಗೆ ಯಾರೂ ಪ್ರವೇಶಿಸದಂತೆ ಬೀಗ ಜಡಿದು…
ರೋಟರಿ ಕ್ಲಬ್ ಗೆ 2015-16 ನೇ ಸಾಲಿನ ಅಧ್ಯಕ್ಷರಾಗಿ ಡಿ ಬಿ ಅಬೂಬಕ್ಕರ್ ಆಯ್ಕೆ
ವಿಟ್ಲ ರೋಟರಿ ಕ್ಲಬ್ನ 2015-16 ನೇ ಸಾಲಿನ ಅಧ್ಯಕ್ಷರಾಗಿ ಡಿ ಬಿ ಅಬೂಬಕ್ಕರ್ ಆಯ್ಕೆ, ಕಾರ್ಯದರ್ಶಿ ಎಸ್ ಎ ರಹಿಮನ್ ಉಪಾಧ್ಯಕ್ಷರಾಗಿ ವಸಂತ ಶೆಟ್ಟಿ ಮತ್ತು ಭವಾನಿ…
ಮೂಡುಬಿದರೆ ವರ್ಗಾವಣೆಗೊಂಡ ಪೊಲೀಸರಿಗೆ ವಿದಾಯ ಕೂಟ
ಮೂಡುಬಿದರೆ:ಜುಲೈ28: ಪೊಲೀಸ್ ಠಾಣೆಯಿಂದ ವಿವಿಧ ಕಡೆಗಳ ಠಾಣೆಗಳಿಗೆ ವಗರ್ಾವಣೆಗೊಂಡಿರುವ ಪೊಲೀಸರಿಗೆ ಮೂಡುಬಿದರೆ ಠಾಣೆಯಲ್ಲಿ ಭಾನುವಾರ ಬೀಳ್ಕೊಡುವ ಸಮಾರಂಭ ನಡೆಯಿತು. ಮೂಡುಬಿದರೆ ಪೊಲೀಸ್ ನಿರೀಕ್ಷಕ ಅನಂತ ಪದ್ಮನಾಭ ಅವರ…
ಶ್ರೀ ಶಾರದಾ ಪ್ರೌಢ ಶಾಲೆಯಲ್ಲಿ ಡಾ| ಎಪಿಜೆ ಅಬ್ದುಲ್ ಕಲಾಂ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ
ಬಂಟ್ವಾಳ : ಅಗಲಿದ ದಿವ್ಯ ಚೇತನ ಮಾಜಿ ರಾಷ್ಟ್ರಪತಿ ಡಾ| ಎಪಿಜೆ ಅಬ್ದುಲ್ ಕಲಾಂ ಅವರಿಗೆ ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢ ಶಾಲೆಯಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ಜರಗಿತು.…