ನವೀನ್ಚಂದ್ರ ಅವರಿಗೆ ಬೀಳ್ಕೊಡುಗೆ
ಪುಂಜಾಲಕಟ್ಟೆ : ಬಂಟ್ವಾಳ ಉಪ ವಿಭಾಗದ ಅಂಚೆ ಸಹಾಯಕ ಅಕ್ಷಕರಾಗಿ 4 ವರ್ಷಗಳಿಂದ ಕರ್ತವ್ಯ ನಿರ್ವಹಿಸಿ ಇದೀಗ ಉಡುಪಿ ವಿಭಾಗಕ್ಕೆ ವರ್ಗಾ ವಣೆಗೊಂಡಿರುವ ನವೀನ್ಚಂದ್ರ ಅವರಿಗೆ ಬೀಳ್ಕೊಡುಗೆ…
ವಿದ್ಯಾರ್ಥಿ ಸಂಘ ಮತ್ತು ರಾ.ಸೇ.ಯೋ.ಘಟಕದ ಉದ್ಘಾಟನೆ
ಬಂಟ್ವಾಳ : ತಾಲೂಕು ಸಿದ್ಧಕಟ್ಟೆ ಸ.ಪ.ಪೂ.ಕಾಲೇಜಿನ 2015-16ನೇ ಸಾಲಿನ ವಿದ್ಯಾರ್ಥಿ ಸಂಘ ಮತ್ತು ರಾ.ಸೇ.ಯೋ.ಘಟಕದ ಜಂಟಿ ಉದ್ಘಾಟನಾ ಕಾರ್ಯಕ್ರಮ ಸಿದ್ಧಕಟ್ಟೆ ಕಾಲೇಜು ಸಭಾಂಗಣದಲ್ಲಿ ಜು.27ರಂದು ಜರಗಿತು. ಕಾಲೇಜು…
ನಿವೃತ್ತಿ ಹೊಂದಿರುವ ಅಂಚೆ ಮೇಲ್ವಿಚಾರಕ ಕೃಷ್ಣ ನಾಯಕ್ ಅವರಿಗೆ ವಿದಾಯ
ಬಂಟ್ವಾಳ : ಜೋಡುಮಾರ್ಗ ಅಂಚೆಕಛೇರಿಯಲ್ಲಿ 36 ವರ್ಷಗಳಿಂದ ಕರ್ತವ್ಯ ನಿರ್ವಹಿಸಿ ಜೂ.30ರಂದು ಸೇವಾ ನಿವೃತ್ತಿ ಹೊಂದಿರುವ ಅಂಚೆ ಮೇಲ್ವಿಚಾರಕ ಕೃಷ್ಣ ನಾಯಕ್ ಅವರಿಗೆ ವಿದಾಯ ಕಾರ್ಯಕ್ರಮ ಜೋಡುಮಾರ್ಗ…
ಜಾಲತಾಣಗಳ ಸುಳ್ಳು ಸುದ್ದಿ ಸ್ಥಳೀಯರಲ್ಲಿ ಗೊಂದಲ
ಬಂಟ್ವಾಳ, ಜು. 29: ಸಾಮಾಜಿಕ ಜಾಲ ತಾಣದಲ್ಲಿ ಕಳೆದ ಎರಡು ದಿನಗಳಿಂದ ವ್ಯಕ್ತಿಯೊಬ್ಬರು ದುಬೈಯಲ್ಲಿ ಜೆಟ್ ವಿಮಾನದ ರೆಕ್ಕೆಗೆ ಸಿಲುಕಿ ಸಾವನ್ನಪಿದ್ದಾರೆ ಎಂಬ ಸುದ್ದಿ ಚಿತ್ರ ಹರಿದಾಡುತ್ತಿದ್ದು…
ಕಲ್ಲಡ್ಕ ದಲ್ಲಿ ಬೈಪಾಸ್ ಬೇಡವೇ ಬೇಡ, ಪತ್ರಿಕಾ ಗೋಷ್ಟಿಯಲ್ಲಿ ರುಕ್ಮಯ ಪೂಜಾರಿ
ಬಂಟ್ವಾಳ; ಹಾಸನ ಬಿ.ಸಿ.ರೋಡು ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ಕಾಮಗಾರಿಗಾಗಿ ಕಲ್ಲಡ್ಕ ದಲ್ಲಿ ಬೈಪಾಸ್ ಬೇಡವೇ ಬೇಡ, ಕಲ್ಲಡ್ಕ ಪೇಟೆಯ ಮೂಲಕವೇ ಮೇಲ್ಸೇತುವೆ ನಿರ್ಮಿಸಿ, ಎಲ್ಲಾ ಸಮಸ್ಯೆಗಳಿಗೆ ಮೇಲ್ಸೇತುವೆಯೊಂದೇ…
ಪರಿಸರ ಸ್ವಚ್ಛತೆ ಹಾಗೂ ನಾಯಕತ್ವ ಗುಣ ಬೆಳೆಸಿ-ಸ್ಕೌಟ್ಸ್ &ಗೈಡ್ಸ್ ಜಿಲ್ಲಾ ಕಮಿಷನರ್, ಎನ್.ಜಿ.ಮೋಹನ್
ಮಕ್ಕಳಲ್ಲಿ ಪರಿಸರದಲ್ಲಿ ಮರಗಿಡಗಳನ್ನು ಪ್ರೀತಿಸುವ, ಪರಿಸರ ಸ್ವಚ್ಛತೆಯನ್ನು ಮೈಗೂಡಿಸುವ ಗುಣಗಳನ್ನು ಬೆಳೆಸಬೇಕು. ಆ ಮೂಲಕ ಪರಿಸರ ಜಾಗೃತಿ ಬೆಳೆಸಬೇಕು ಎಂದು ಸ್ಕೌಟ್ಸ್ &ಗೈಡ್ಸ್ ಜಿಲ್ಲಾ ಚೀಫ್ ಕಮಿಷನರ್…
ಕುಸಿಯುವ ಭೀತಿಯಲ್ಲಿ ನೇರಳಕಟ್ಟೆ ಶಾಲಾ ಕಟ್ಟಡ
ಬಂಟ್ವಾಳ : ಶಾಲಾ ಕಟ್ಟಡದ ತುತರ್ು ದುರಸ್ತಿಗಾಗಿ ಮೀಸಲಿಟ್ಟ ಶಾಸಕರ ಅನುದಾನದ ಅಸಮರ್ಪಕ ಬಳಕೆಯಿಂದಾಗಿ ಶಾಲಾ ಕಟ್ಟಡವೇ ಕುಸಿಯುವ ಭೀತಿಯನ್ನು ಎದುರಿಸುತ್ತಿರುವ ಘಟನೆ ಬಂಟ್ವಾಳ ತಾಲೂಕಿನ ನೆಟ್ಲಮುಡ್ನೂರು…
ಬಿ.ಸಿ.ರೋಡು ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಆಯ್ಕೆ
ಹಿಂದೂ ಧಾರ್ಮಿಕ ಸೇವಾ ಸಮಿತಿಯ ಆಶ್ರಯದಲ್ಲಿ ನಡೆಯುವ ಬಿ.ಸಿ.ರೋಡು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳು ಅಧ್ಯಕ್ಷರಾಗಿ ಸತೀಶ್ ಭಂಡಾರಿ, ಉಪಾಧ್ಯಕ್ಷರಾಗಿ ಸುರೇಶ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ರಾಜೇಶ್…
ಬಿ.ಸಿ.ರೋಡ್ ರಸ್ತೆಗೆ ಹೆಸರಿಡುವ ಬಗ್ಗೆ- ಡಾ| ಎಪಿಜೆ ಅಬ್ದುಲ್ ಕಲಾಂ ಹೆಸರಿಡುವಂತೆ ಮನವಿ.
ಬಂಟ್ವಾಳ ತಾಲೂಕಿನ ಹಾಸನ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಬಿ.ಸಿ.ರೋಡ್ ರಸ್ತೆಗೆ ಹೆಸರಿಡುವ ಕುರಿತು ತಾಲೂಕಿನಲ್ಲಿ ವಿವಿಧ ಸಂಘಟನೆ ಮತ್ತು ಜಾತಿ ಸಮುದಾಯಗಳಿಂದ ತಮ್ಮ ತಮ್ಮ ಮುಖಂಡರ ಹೆಸರಿಡುವ ಬಗ್ಗೆ…
ಉಳ್ಳಾಲ ಬೇಕರಿ ಮಾಲಕನಿಗೆ ತಂಡದಿಂದ ಚೂರಿ ಇರಿತ
ಉಳ್ಳಾಲ: ಬೇಕರಿ ಮಾಲೀಕನಿಗೆ ಹಲವು ಪ್ರಕರಣಗಳ ಆರೋಪಿ ಸಹಿತ ಇಬ್ಬರ ತಂಡ ಚೂರಿಯಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ ಘಟನೆ ಉಳ್ಳಾಲದ ಮಾಸ್ತಿಕಟ್ಟೆ ಎಂಬಲ್ಲಿ ನಿನ್ನೆ ತಡರಾತ್ರಿ ವೇಳೆ…
ಜು.30ರಂದು ಗಲ್ಲಿಗೇರಿದ ಯಾಕೂಬ್
ದೆಹಲಿ: 1993ರ ಮುಂಬೈ ಸ್ಫೋಟ ಪ್ರಕರಣದಲ್ಲಿ ಅಪರಾಧಿ ಎಂದು ಸಾಬೀತಾಗಿ ಗಲ್ಲುಶಿಕ್ಷೆಗೆ ಒಳಗಾಗಿದ್ದ ಯಾಕೂಬ್ ಮೆಮನ್ನನ್ನು ಇಂದು ಮುಂಜಾನೆ ಏಳು ಗಂಟೆಯ ಹೊತ್ತಿಗೆ ನಾಗ್ಪುರ ಕೇಂದ್ರ ಕಾರಾಗೃಹದಲ್ಲಿ…
ನೇತ್ರಾವತಿ ನದಿಯಲ್ಲಿ ದೋಣಿ ಮಗುಚಿ , ಓರ್ವ ನಾಪತ್ತೆ ಮೂವರು ಪತ್ತೆ
ಹರೇಕಳ: ಮರಳು ಹೊತ್ತು ವಾಪಸ್ಸಾಗುತ್ತಿದ್ದ ದೋಣಿಯೊಂದು ಮಗುಚಿಬಿದ್ದು ಒಂದೇ ಕುಟುಂಬದ ಓರ್ವ ನಾಪತ್ತೆಯಾಗಿ, ನಾಲ್ವರು ರಕ್ಷಣೆಗೊಳಗಾಗಿರುವ ಘಟನೆ ಪಾವೂರು ಕಡವಿನ ಬಳಿಯ ನೇತ್ರಾವತಿ ನದಿಯ ಮಧ್ಯಭಾಗದಲ್ಲಿ ಬುಧವಾರ…
ಭಾರತ ರತ್ನ ಡಾ. ಎ.ಪಿ.ಜೆ.ಅಬ್ದುಲ್ ಕಲಾಂರಿಗೆ ಶ್ರದ್ಧಾಂಜಲಿ
ಮಂಗಳೂರು: ಮಂಗಳೂರು ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಕಛೇರಿಯಲ್ಲಿ ಜು.28ರಂದು ಮಾಜಿ ರಾಷ್ಟ್ರಪತಿ , ಸಾಧನೆಯ ಬಗ್ಗೆ , ಭಾರತ ರತ್ನ ಡಾ. ಎ.ಪಿ.ಜೆ.ಅಬ್ದುಲ್ ಕಲಾಂರಿಗೆ ಶ್ರದ್ಧಾಂಜಲಿ…
ಕುಪ್ಪೆಪದವು ಮಹಿಳೆ ನಾಪತ್ತೆ
ಬಜ್ಪೆ: ಕುಪ್ಪೆಪದವು ಸಮೀಪದ ಲಿಂಗಪ್ಪ ಕುಂದರ್ ಎಂಬವರ ಪತ್ನಿ ವೀಣಾ ಎಂಬವರು ಜು.26ರಿಂದ ಕಾಣೆಯಾಗಿದ್ದಾರೆ. ಕಾಣೆಯಾಗುವ ಮುಂಚೆ ವೀಣಾ ಅವರು ನೆರೆಕರೆಯವರ ಪೈಕಿ ಒಬ್ಬರಲ್ಲಿ ಬಿ.ಸಿ.ರೋಡಿಗೆ ಹೋಗಿರುವುದಾಗಿಯೂ…