ದೇಶ ರಕ್ಷಣೆಯ ಜವಾಬ್ದಾರಿ ಎಲ್ಲರದ್ದು-ಸ್ವಾಮಿ ವಿವೇಕಚೈತನ್ಯಾನಂದ

ಕೈಕಂಬ: ನಮ್ಮ ವೀರ ಯೋದರು ನಮ್ಮನ್ನು ಮಲಗಳು ಬಿಟ್ಟು ನಮ್ಮ ದೇಶವನ್ನು ಕಾಯುವಾಗ ನಾವು ಮಾತ್ರ ನಿಶ್ಚಿಂತೆಯಿಂದ ಜೀವನವನ್ನು ಸಾಗಿಸುತ್ತೇವೆ. ನಮ್ಮ ಭಾರತ ಮಾತೆಯ ರಕ್ಷಣೆ ನಮ್ಮ…

ಬಂಟ್ವಾಳ ಗ್ಯಾರೇಜ್ ಮ್ಹಾಲಕರ ಸಂಘದಿಂದ ಹೃದಯ ರೋಗ ಮಧುಮೇಹ ತಪಾಸಣಾ ಶಿಬಿರ

ಬಂಟ್ವಾಳ,ಜು.26: ಸಮಾಜದ ಹಿತಕ್ಕಾಗಿ ಸೇವೆ ಸಲ್ಲಿಸುವ ಕೆಲಸ ಸಂಘಟನೆಗಳ ಸಾಲಿನಲ್ಲಿ ಇಂದು ಗುರುತಿಸಲ್ಪಟ್ಟ ದ.ಕ.ಗ್ಯಾರೇಜ್ ಮ್ಹಾಲಕರ ಸಂಘ ಬಂಟ್ವಾಳ ವಲಯವು ಒಂದು ಮಾದರಿ ಸಂಘೆವಾಗಲಿ. ಇನ್ನಷ್ಟು ಸೇವೆ…

ನಂದಾವರ: ರೈತ ಜನ ಜಾಗೃತಿ ಜಾಥಾಕ್ಕೆ ಚಾಲನೆ

ವಿಟ್ಲ: ನಮ್ಮ ಜಮೀನನ್ನು ಯಾವುದೇ ಕಾರಣಕ್ಕೆ ಸರ್ಕಾರ ಸ್ವಾಧೀನ ಪಡಿಸಿಕೊಳ್ಳಬಾರದು. ನಾವು ಸಾಯುವವರೆಗೆ ಇದೇ ಭೂಮಿಯಲ್ಲಿ, ನಮ್ಮ ಜಾಗದಲ್ಲೇ ಬದುಕುವಂತೆ ಪೂರ್ತಿ ಅವಕಾಶ ನೀಡಬೇಕು ಎಂದು ಕರ್ನಾಟಕ…

ನಿಧನ: ವೆಂಕಪ್ಪ ಪೂಜಾರಿ

ಸುದ್ದಿ9 ಕೈಕಂಬ:ಕಾಜಿಲ ಅರ್ಭಿ ನಿವಾಸಿ ವೆಂಕಪ್ಪ ಪೂಜಾರಿ ಅವರು ಅಲ್ಪಕಾಲದ ಅಸೌಖ್ಯದಿಂದ ನಗರದ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತ್ನಿ ,ಒಂದು ಗಂಡು, ಐದು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

ಬಂಟ್ವಾಳ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಸೇಸಪ್ಪ ಗೌಡರು ನಿಧನ

ವಿಟ್ಲ: ವಿಟ್ಲಮುಡ್ನೂರು ಮಾಡತ್ತಾರು ನಿವಾಸಿ ಬಿಜೆಪಿ ಮುಖಂಡ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಸೇಸಪ್ಪ ಗೌಡ (68) ಅವರು ಅಸೌಖ್ಯದಿಂದ ಭಾನುವಾರ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.…

ಹಿರಿಯ ಪರ್ತಕರ್ತ ಮಲಾರು ಜಯರಾಮ ರೈ ಅವರ ಜರ್ನಿ ತ್ರೂ ಜರ್ನಲಿಸಮ್ ಪುಸ್ತಕ ಬಿಡುಗಡೆ

ವಿಟ್ಲ. ಜುಲೈ 26 : ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಹಿರಿಯ ಪರ್ತಕರ್ತ ಮಲಾರು ಜಯರಾಮ ರೈ ಅವರ ಜರ್ನಿ ತ್ರೂ…

“ಫ್ಯಾಂಟಮ್” ಹಿಂದಿ ಚಿತ್ರ ಬಿಡುಗಡೆ

ಮುಂಬೈ ಜುಲೈ26: ಫ್ಯಾಂಟಮ್ ಚಿತ್ರ ತೆರೆಗೆ. ಬಿಡುಗಡೆ ಸಂದರ್ಭದಲ್ಲಿ ನಟ ಸೈಫ್ ಅಲಿ ಖಾನ್, ಕತ್ರಿನಾ ಕೈಫ್, ನಿದೇಶಕ ಕಬೀರ್ ಖಾನ್ ಮತ್ತು ನಿರ್ಮಾಪಕ ಸಾಜಿದ್ ನಡಿದ್ವ್…

ಕರಿಂಜೆ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದ ಶ್ರೀಗಳಿಂದ ಮುಂಬಯಿ ಭಕ್ತರ ಭೇಟಿ “ತುಳುನಾಡ ಸಂಸ್ಕೃತಿ ವೈಶಿಷ್ಟ್ಯ ಪೂರ್ಣವಾದದ್ದು: ಶ್ರೀ ಮುಕ್ತಾನಂದ ಸ್ವಾವಿೂಜಿ”

ಮುಂಬಯಿ, ಜು.26: ತುಳುನಾಡ ಸಂಸ್ಕೃತಿ ವೈಶಿಷ್ಟ್ಯಪೂರ್ಣವಾದದ್ದು, ಇಂತಹ ಪುಣ್ಯಾಧಿ ಸಂಸ್ಕೃತಿಯ ಸಂಸ್ಕಾರ ಮಕ್ಕಳಲ್ಲಿ ರೂಪಿಸಿದರೆ ಮಾತ್ರ ಬದುಕು ಹಸನಾಗುವುದು. ಜೀವನ ಸಾರ್ಥಕತೆಯೊಂದಿಗೆ ದೇಶದ ಪ್ರಗತಿಯನ್ನೂ ಯುವ ಜನತೆ…

ರಾಯಿ ಸ್ವಚ್ಛತಾ ಆಂದೋಲನ ಜಾಥಾ

ಬಂಟ್ವಾಳ ತಾಲ್ಲೂಕಿನ ರಾಯಿ ಸಮೀಪದ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿ ವತಿಯಿಂದ ಕೈತ್ರೋಡಿ -ರಾಯಿ ರಸ್ತೆಯಲ್ಲಿ ಭಾನುವಾರ ನಡೆದ ಸ್ವಚ್ಛತಾ ಆಂದೋಲನ ಜಾಥಾ…

ರಾಯಿ: ‘ಕಾರ್ಗಿಲ್ಲ್ವಿಜಯ’ ದಿನಾಚರಣೆ ‘ದೇಶ ರಕ್ಷಣೆಗೆ ಪ್ರತಿಯೊಬ್ಬರೂ ಸೈನಿಕರಾಗಬೇಕು’

ಬಂಟ್ವಾಳ:ಈ ದೇಶದಲ್ಲಿ ಹುಟ್ಟಿ ಬೆಳೆದ ಪ್ರತಿಯೊಬ್ಬರು ಕೂಡಾ ಯಾವುದೇ ಜಾತಿ, ಮತ, ರಾಜಕೀಯ ಬೇಧವಿಲ್ಲದೆ ದೇಶದ ರಕ್ಷಣೆಗಾಗಿ ಸ್ವಯಂ ಸೇನಾನಿಗಳಂತೆ ಕರ್ತವ್ಯ ನಿರ್ವಹಿಸಬೇಕು. ಈ ಬಗ್ಗೆ ಮಕ್ಕಳಿಗೆ…

ಕೊಡಂಗಾಯಿ : ಅಭಿನಂದನಾ ಸಮಾರಂಭದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆ

ವಿಟ್ಲ: ಪಡ್ನೂರು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ವಿಜಯಿಯಾದ ಸದಸ್ಯರಿಗೆ ಕೊಡಂಗಾಯಿ ಪಂಚಾಯತ್ ಸಭಾಭವನದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಕಂಗ್ರೆಸ್ ಮುಖಂಡ ಉಮೇಶ್ ಶೆಟ್ಟಿ ಕಾರ್ಯಡ್ಕ ಮತ್ತು ಜೆಡಿಎಸ್…

ದತ್ತಗುರು ಶಾಖೆ ಇದರ ವತಿಯಿಂದ ಆರ್ಥಿಕ ಸಹಾಯ

ಬಂಟ್ವಾಳ: ಹಿಂದೂ ಯುವಸೇನೆ, ದತ್ತಗುರು ಶಾಖೆ ಇದರ ಸಕ್ರಿಯ ಕಾರ್ಯಕರ್ತ ಡೆಂಗ್ಯುಜ್ವರದಿಂದ ಮರಣವನ್ನಪ್ಪಿದ ಹರೀಶ ಎಂಬವರ ಮನೆಯವರಿಗೆ ಹಿಂದೂಯುವಸೇನೆ ತಾಲೂಕು ಘಟಕ ಹಾಗೂ ದತ್ತಗುರು ಶಾಖೆಯ ಕಾರ್ಯಕರ್ತರ…

ಕುಲಾಲರ ಸಂಘದ 4 ನೇ ವರ್ಷದ ವನಮಹೋತ್ಸವ, ಪ್ರತಿಭಾ ಪುರಸ್ಕಾರ,ಆಟಿಡೊಂಜಿ ಗಮ್ಮತ್

ವಿಟ್ಲ ಯುವ ಕುಂಬಾರರ ಯಾನೆ ಕುಲಾಲರ ಸಂಘ ಇವರಿಂದ 4 ನೇ ವರ್ಷದ ವನಮಹೋತ್ಸವ, ಪ್ರತಿಭಾ ಪುರಸ್ಕಾರ, ಉಚಿತ ಪುಸ್ತಕ ವಿತರಣೆ ಹಾಗೂ ಆಟಿಡೊಂಜಿ ಗಮ್ಮತ್ ಕಾರ್ಯಕ್ರಮವು…

ಮೂಡುಬಿದಿರೆ ವಿದ್ಯಾರ್ಥಿನಿ ನಾಪತ್ತೆ

ಮೂಡುಬಿದಿರೆ: ಹಾಸ್ಟೆಲ್ ಕೊಠಡಿ ತನ್ನ ವಾಸ್ತವ್ಯಕ್ಕೆ ಯೋಗ್ಯವಾಗಿಲ್ಲ ಎನ್ನುವ ಕಾರಣಕ್ಕೆ ವಿದ್ಯಾರ್ಥಿನಿಯೋರ್ವಳು ಹಾಸ್ಟೆಲ್ ನಿಂದಲೇ ನಾಪತ್ತೆಯಾಗಿರುವ ಪ್ರಕರಣ ಮೂಡುಬಿದಿರೆ ಠಾಣೆಯಲ್ಲಿ ದಾಖಲಾಗಿದೆ. ಮೂಲತಃ ಶ್ರೀಲಂಕಾ ನಿವಾಸಿಯಾಗಿರುವ ಸಟ್ಟಾಂಬಿರಲಗೆ…