ಪಕ್ಷ ವಿರೋಧಿ ಚಟುವಟಿಕೆಯ ಹಿನ್ನೆಲೆ ಪ್ರಾಥಮಿಕ ಸದಸ್ಯತ್ವದಿಂದ ವಜಾ
ಬಂಟ್ವಾಳ: ಪಕ್ಷ ವಿರೋಧಿ ಚಟುವಟಿಕೆಯ ನಡೆಸಿದ ಹಿನ್ನಲೆಯಲ್ಲಿ ಮೂವರು ವ್ಯಕ್ತಿಗಳನ್ನು ಪಕ್ಷದ ಜವಾಬ್ದಾರಿಮತ್ತು ಪ್ರಾಥಮಿಕ ಸದಸ್ಯತ್ವದಿಂದ ವಜಾಗೊಳಿಸಲಾಗಿದೆ ಎಂದು ಬಂಟ್ವಾಳ ಕ್ಷೇತ್ರ ಬಿಜೆಪಿ ಸಮಿತಿ ಉಪಾಧ್ಯಕ್ಷ ಚಂದ್ರಶೇಖರ…
ಪಡುಪೆರಾರ: ಭಿನ್ನಕೋಮಿನ ಮಧ್ಯೆ ಹೊಡೆದಾಟ; ಇಬ್ಬರ ಸೆರೆ
ಬಜ್ಪೆ: ಬಜ್ಪೆ ಠಾಣಾ ವ್ಯಾಪ್ತಿಯ ಪಡುಪೆರಾರ ಬ್ರಹ್ಮ ಬಲಾಂಡಿ ದೈವಸ್ಥಾನದ ಸಮೀಪ ಆಟದ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದ ಯುವಕರ ಮೇಲೆ ಭಿನ್ನಕೋಮಿಗೆ ಸೇರಿದ ಯುವಕರು ದಾಳಿ ನಡೆಸಿ…
ಕಟೀಲು: `ಜುಗಾರಿ’ ಆಡುತ್ತಿದ್ದವರ ಸೆರೆ
ಬಜ್ಪೆ: ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕಟೀಲು-ದೇವರಗುಡ್ಡೆ ಎಂಬಲ್ಲಿ ಜುಗಾರಿ ಆಡುತ್ತಿದ್ದ ಎಂಟು ಮಂದಿಯನ್ನು ಎಸ್.ಐ. ರಮೇಶ್ ಹಾನಾಪುರ ನೇತೃತ್ವದ ಪೊಲೀಸ್ ತಂಡ ಬಂಧಿಸಿ ನ್ಯಾಯಾಲಯಕೆ ಹಾಜರುಪಡಿಸಿದೆ.…
`ಬಜ್ಪೆಯಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯ’-ಸಚಿವ ಅಭಯ
ಬಜ್ಪೆ: `ಮಳೆ ಜೋರಾಗಿ ಸುರೀತಿರೋ ಕಾರಣ ಸೇತುವೆ ಕಾಮಗಾರಿ ನಡೆಸಲು ಆಗುತ್ತಿಲ್ಲ, ಹೀಗಾಗಿ ಕಾಮಗಾರಿ ಮುಂದಿನ ಆಗಸ್ಟ್ 15ರೊಳಗೆ ಮುಗಿಸಿ ಜನರ ಸಂಚಾರಕ್ಕೆ ಲಭ್ಯವಾಗುತ್ತದೆ. ಬಜ್ಪೆ-ಕಟೀಲು ರಾಜ್ಯ…
ಬಜ್ಪೆ ಪಂಚಾಯತ್ಗೆ ನೂತನ ಸಾರಥ್ಯ!
ಬಜ್ಪೆ: ಬಜ್ಪೆ ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿ ರೋಸಿ ಮಥಾಯಿಸ್ ಹಾಗೂ ಉಪಾಧ್ಯಕ್ಷರಾಗಿ ಮುಹಮ್ಮದ್ ಶರೀಫ್ ಅವರನ್ನು ಸೋಮವಾರ ಸವರ್ಾನುಮತದಿಂದ ಆಯ್ಕೆ ಮಾಡಲಾಯಿತು. ರಾಜ್ಯ ಮೀನುಗಾರಿಕಾ ಹಾಗೂ ಕ್ರೀಡಾ…
ಬಿ.ಮೂಡ ಸರಕಾರಿ ಪ.ಪೂ ಕಾಲೇಜು ವಿಜ್ಞಾನ ವಿಭಾಗ ಉದ್ಘಾಟನೆ
ಬಂಟ್ವಾಳ : ಬದುಕಿನ ಎಲ್ಲ ರಂಗಗಳಲ್ಲಿಯೂ ವಿಜ್ಞಾನ ತಂತ್ರಜ್ಞಾನ ಅನ್ವಯವಾಗುತ್ತಿರುವ ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಅನ್ವಯಿಕ ವಿಜ್ಞಾನದ ಜೊತೆಯಲ್ಲಿ ಮೂಲವಿಜ್ಞಾನದ ಕಲಿಕೆಯ ಕಡೆಗೆ ಆಸಕ್ತಿ ವಹಿಸಬೇಕಾಗಿದೆ. ಈ…
ಸಿಂಡಿಕೇಟ್ ಬ್ಯಾಂಕ್ ಪುಂಜಾಲಕಟ್ಟೆ ಶಾಖೆಯಲ್ಲಿ ಗ್ರಾಹಕರ ಸಮಾವೇಶ
ಬಂಟ್ವಾಳ : ಸಿಂಡಿಕೇಟ್ ಬ್ಯಾಂಕ್ ಪುಂಜಾಲಕಟ್ಟೆ ಶಾಖೆಯಲ್ಲಿ ಗ್ರಾಹಕರ ಸಮಾವೇಶ ಜು.25ರಂದು ಜರಗಿತು. ಬ್ಯಾಂಕ್ನ ಮಂಗಳೂರು ಪ್ರಾದೇಶಿಕ ಕಛೇರಿಯ ಉಪ ಮಹಾಪ್ರಬಂಧಕ ನರೇಂದ್ರನಾಥ ಕಾಮತ್ ಅವರು ಕಾರ್ಯಕ್ರಮದ…
ಜಿಲ್ಲಾಧಿಕಾರಿ ಕಛೇರಿ ಮುತ್ತಿಗೆ ಕಾರ್ಯಕ್ರಮ ಮುಂದೂಡಲಾಗಿದೆ
ವಿಟ್ಲ: ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿ ಕಛೇರಿ ಮುತ್ತಿಗೆ ಕಾರ್ಯಕ್ರಮವನ್ನು ಎಪಿಜೆ ಅಬ್ದುಲ್ ಕಲಾಂ ನಿಧನ ಹಿನ್ನಲೆಯಲ್ಲಿ ತಾತ್ಕಾಲಿಕವಾಗಿ ಮುಂದೂಡಲಾಗಿದೆ…
ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಇನ್ನಿಲ್ಲ
ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಇನ್ನಿಲ್ಲ ಅವರಿಗೆ 84 ವರ್ಷ ಪ್ರಾಯ ಅವರು ತಮಿಲ್ ನಾಡಿನ ರಾಮೇಶ್ವರದಲ್ಲಿ 1931ರಲ್ಲಿ ಅಕ್ಟೋಬರ್ 15 ರಂದು ಜನಿಸಿದರು. ದೇಶದ 11ನೇ…
ವಗ್ಗ : ಸ.ಪ್ರೌ.ಶಾಲೆ :- ಹಬ್ಬಗಳ ಆಚರಣೆ ಮತ್ತು ಮಕ್ಕಳ ಹಕ್ಕು ಮಾಹಿತಿ ಕಾರ್ಯಾಗಾರ
ಬಂಟ್ವಾಳ ತಾಲೂಕಿನ ಕಾವಳಪಡೂರು ಗ್ರಾಮದ ವಗ್ಗದ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿಂದು ಮಂಗಳೂರಿನ ಸಿ.ಓ.ಡಿ.ಪಿ. ಮತ್ತು ಮಾನೋಸ್ ಯೂನಿಡಾಸ್ ಇದರ ಸಹಯೋಗದೊಂದಿಗೆ ವಿದ್ಯಾರ್ಥಿ ಗಳಿಗೆ…
ಪುಂಜಾಲಕಟ್ಟೆ ಸ.ಪ.ಪೂ ಕಾಲೇಜಿನ ನೂತನ ವಿದ್ಯಾರ್ಥಿ ಸಂಘ ಉದ್ಘಾಟನೆ
ಬಂಟ್ವಾಳ : ಶಿಸ್ತು ಮತ್ತು ಸಮರ್ಪಣಾ ಮನೋಭಾವ ವಿದ್ಯಾರ್ಥಿಗಳಲ್ಲಿ ಅಗತ್ಯವಿದ್ದು ವಿದ್ಯಾರ್ಥಿಗಳು ಶೈಕ್ಷಣಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ತಮ್ಮ ವ್ಯಕ್ತಿತ್ವವನ್ನು ರೂಪಿಸಬೇಕು ಎಂದು ಬೆಳ್ತಂಗಡಿ ಗುರುದೇವ…
ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ವತಿಯಿಂದ ನಮ್ಮ ಆದ್ಯತೆ ನಮ್ಮ ಸ್ವಚ್ಛತೆ ಎಂಬ ತಿಂಗಳ ಕಾರ್ಯಕ್ರಮ
ಬಂಟ್ವಾಳ : ತಾಲೂಕು ಮೂಡುನಡುಗೋಡು ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ವತಿಯಿಂದ ಕ್ಲಬ್ ಹಮ್ಮಿಕೊಂಡಿರುವ ನಮ್ಮ ಆದ್ಯತೆ ನಮ್ಮ ಸ್ವಚ್ಛತೆ ಎಂಬ ತಿಂಗಳ ಕಾರ್ಯಕ್ರಮ ಪ್ರಯುಕ್ತ…
ಮನುಷ್ಯನ ತಾಳ್ಮೆ, ಸಾಮಥ್ರ್ಯ, ಪರಿಶ್ರಮಕ್ಕೆ ಬೆಲೆ ಕಟ್ಟಲಾಗದ ಮಾನವೀಯ ಸೇವೆಯಾಗಿದೆ ಸಚಿವ ಬಿ. ರಮಾನಾಥ ರೈ .
ಬಂಟ್ವಾಳ : ಮನುಷ್ಯನ ತಾಳ್ಮೆ, ಸಾಮಥ್ರ್ಯ, ಪರಿಶ್ರಮಕ್ಕೆ ಸವಾಲಾಗಿ ಜನಿಸುವ ಭಿನ್ನ ಸಾಮಥ್ರ್ಯದ ಮಕ್ಕಳ ಪಾಲನೆ-ಪೋಷಣೆಯು ಬೆಲೆ ಕಟ್ಟಲಾಗದ ಮಾನವೀಯ ಸೇವೆಯಾಗಿದೆ. ನಿರ್ವಹಿಸಲು ಕಷ್ಟಸಾಧ್ಯವಾದ ಸಾಮಾಜಿಕ ಸೇವಾ…
ವಿದ್ಯಾಥಿ ವೇತನ: ಸಿಐಟಿಯುನಿಂದ ಪ್ರತಿಭಟನಾ ಪ್ರದರ್ಶನ
ಮೂಡುಬಿದರೆ: ಬೀಡಿ ಕಾ ಕರ ಮಕ್ಕಳ ವಿದ್ಯಾರ್ಥಿ ವೇತನವನ್ನು ಆನ್ಲೈನ್ ಮೂಲಕ ಮಾಡುವುದನ್ನು ವಿರೋಧಿಸಿ ಮೂಡುಬಿದರೆ ವಲಯದ ಬೀಡಿ ಕಾರ್ಮಿಕರಿಂದ ಬೀಡಿ ಕಾರ್ಮಿಕರ ಆಸ್ಪತ್ರೆಯ ಎದುರು ಸೋಮವಾರ…