ಗುರುಪುರ ಬಂಟರ ಮಾತೃ ಸಂಘದಿಂದ ವಿದ್ಯಾರ್ಥಿ ವೇತನ ವಿತರಣೆ,ಐಎಎಸ್-ಐಪಿಎಸ್ ವ್ಯಾಸಂಗಕ್ಕೆ ಬಂಟರ ಮಕ್ಕಳಿಗೆ ವಜ್ರದೇಹಿ ಸ್ವಾಮಿ ಕರೆ

ಗುರುಪುರ : ಗುರುಪುುರ ಬಂಟರ ಮಾತೃ ಸಂಘ (ರಿ.) ಇದರ ವತಿಯಿಂದ ಕಳೆದ ಭಾನುವಾರ ಗುರುಪುರ ವೈದ್ಯನಾಥ ಸಮುದಾಯ ಭವನದಲ್ಲಿ ಬಂಟರ ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ…

ಕಥೋಲಿಕ್ ಸಭಾದಿಂದ ಪ್ರತಿಭಾ ಪುರಸ್ಕಾರ ಮತ್ತು ಗ್ರಾ.ಪಂ. ಸದಸ್ಯರಿಗೆ ಸನ್ಮಾನ

ಮೂಡುಬಿದರೆ: ಜುಲೈ13: ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಉತ್ತೇಜನ ನೀಡುವುದು ಮಹತ್ಕಾರ್ಯ. ಈ ಮೂಲಕ ಸಮಾಜದಲ್ಲಿ ಇನ್ನಷ್ಟು ಸೇವೆಗೈಯ್ಯಲು ಪ್ರೇರಣೆಯಾಗುತ್ತದೆ ಎಂದು ಮಂಗಳೂರು ಮಹಾನಗರ ಪಾಲಿಕೆಯ ಮೇಯರ್…

ಪಾಪೇಡಿಗುತ್ತು ರತ್ನಾವತಿ ಅಮ್ಮ ನಿಧನ

ಮೂಡುಬಿದರೆ: ಕರಿಂಜೆಗುತ್ತು ದಿ.ಧರ್ಮರಾಜ ಹೆಗ್ಡೆ ಅವರ ಪತ್ನಿ, ಮೂಲ್ಕಿ ಸೀಮೆಯ ಪಾಪೇಡಿಗುತ್ತು ಜೈನ ಮನೆತನದ ಹಿರಿಯ ವ್ಯಕ್ತಿ, ರತ್ನಾವತಿ ಅಮ್ಮ (90) ಮೂಡುಬಿದರೆ ಜ್ಯೋತಿನಗರದ ಸ್ವಗೃಹದಲ್ಲಿ ಜು.12ರಂದು…

ಪಡುಮಾರ್ನಾಡಿನಲ್ಲಿ ಜೇನು ಕೃಷಿ ತರಬೇತು

ಮೂಡುಬಿದರೆ: ಜುಲೈ13: ತೋಟಗಾರಿಕಾ ಇಲಾಖೆಯ ವತಿಯಿಂದ ಪಡುಮಾರ್ನಾಡು ಗ್ರಾ.ಪಂ. ಸಭಾಭವನದಲ್ಲಿ 2 ದಿನಗಳ ಕಾಲ ನಡೆದ ಜೇನು ಕೃಷಿ ತರಬೇತಿಯನ್ನು ತಾ.ಪಂ. ಅಧ್ಯಕ್ಷೆ ರಜನಿ ಉದ್ಘಾಟಿಸಿದರು. ಪಡುಮಾರ್ನಾಡು…

ಫರಂಗಿಫೇಟೆ ಗುಡ್ಡ ಜರಿದು ಕಾರ್ಮಿಕರು ಮೂವರು ಸಾವು

ಬಂಟ್ವಾಳ: ಕಟ್ಟಡವೊಂದರ ಮೇಲೆ ಗುಡ್ಡದ ಮಣ್ಣು ಕುಸಿದು ಮೂರು ಮಂದಿ ಕಾರ್ಮಿಕರು ಮೃತಪಟ್ಟ ಘಟನೆ ಫರಂಗಿಪೇಟೆಯಲ್ಲಿರುವ ಪುದು ಗ್ರಾಮಪಂಚಾಯತ್ನ ಕಚೇರಿ ಸಮೀಪ ಶನಿವಾರ ನಡೆದಿದೆ. ಘಟನೆಯಲ್ಲಿ ಪಶ್ಚಿಮ…

ಕಾಂತಾವರದಲ್ಲಿ ಯಕ್ಷಗಾನ ತಾಳಮದ್ದಳೆ ಉದ್ಘಾಟನೆ

ಮೂಡುಬಿದರೆ:ಜುಲೈ13: ಊರಿನ ಸ್ವಾಸ್ಥ್ಯಕ್ಕಾಗಿ ಸಂಘಗಳು ಇರಬೇಕೇ ಹೊರತು ಸ್ವಾರ್ಥಕ್ಕಾಗಿ ಹುಟ್ಟಿಕೊಳ್ಳಬಾರದು. ಆಡಂಭರಕ್ಕೆಂದು ಕೆಲವೊಂದು ಸಂಘಸಂಸ್ಥೆಗಳು ಸೃಷ್ಟಿಯಾಗುತ್ತಿವೆ. ಚಟುವಟಿಕೆ ಶೂನ್ಯವಾಗಿರುತ್ತದೆ. ಆದರೆ ಯಕ್ಷಗಾನ ಕಲಾಪ್ರಕಾರದ ಬೇರೆ ಬೇರೆ ಆಯಾಮಗಳಲ್ಲಿ…

ಮೂಡುಬಿದರೆ ಕೃಷಿ ಅಭಿಯಾನ ಸಂಪನ್ನ

ಮೂಡುಬಿದರೆ: ಜುಲೈ13: ಇಲಾಖೆಗಳ ನಡಿಗೆ ರೈತರ ಮನೆಬಾಗಿಲಿಗೆ ಮೂಡುಬಿದಿರೆ ವಲಯ ಮಟ್ಟದ ಕೃಷಿ ಅಭಿಯಾನವು ಭಾನುವಾರ ಸಮಾಜಮಂದಿರದಲ್ಲಿ ಸಂಪನ್ನಗೊಂಡಿತು. ಸಮಾರಂಭದಲ್ಲಿ ಸಚಿವ ಅಭಯಚಂದ್ರ ಜೈನ್ ಸವಲತ್ತುಗಳನ್ನು ವಿತರಿಸಿ…

ಕೆನರಾ ಬ್ಯಾಂಕ್ ನಿರ್ದೇಶಕರಿಂದ ಗ್ರಾಹಕರೊಂದಿಗೆ ಸಂವಾದ

ಬಂಟ್ವಾಳ ತಾಲ್ಲೂಕಿನ ಸೋರ್ಣಾಡು ಕೆನರಾ ಬ್ಯಾಂಕಿನ ಶಾಖೆಗೆ ಶನಿವಾರ ಭೇಟಿ ನೀಡಿದ ಬ್ಯಾಂಕಿನ ಆಡಳಿತ ನಿರ್ದೇ ಶಕ ಜಿ.ವಿ.ಮಣಿಮಾರನ್ ಅವರು ಬ್ಯಾಂ ಕಿನ ಗ್ರಾಹಕರೊಂದಿಗೆ ಸಂವಾದ ನಡೆಸಿದರು.…

ಕುಸಿದ ವಾಲ್ಪಾಡಿ ಅರ್ಭಿ ಕಿರುಸೇತುವೆ

ಮೂಡುಬಿದರೆ: ಜುಲೈ13: ಶಿಥಿಲಾವಸ್ಥೆಯಲ್ಲಿದ್ದ, 3 ದಶಕಕ್ಕೂ ಹಿಂದೆ ನಿರ್ಮಾಣವಾದ ಅರ್ಭಿ ಸೇತುವೆ ಕಳೆದ ವಾರ ಸುರಿದ ಭಾರಿ ಮಳೆಗೆ ಕುಸಿದಿದೆ. ವಾಲ್ಪಾಡಿ ಗ್ರಾ.ಪಂ ವ್ಯಾಪ್ತಿಯಲ್ಲಿರುವ ಈ ಸೇತುವೆ…

ಶ್ರಮದಾನ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ರಾಜೇಶ್ ನಾಯ್ಕ್

ಬಂಟ್ವಾಳ ತಾಲ್ಲೂಕಿನ ಸೋರ್ಣಾಡು ಕೆನರಾ ಬ್ಯಾಂಕಿನ ಶಾಖೆ ವತಿಯಿಂದ ಭಾನುವಾರ ದತ್ತು ಸ್ವೀರಿಸಿದ ಕುರಿಯಾಳ ಗ್ರಾಮದ ಗ್ರಾಮೀಣ ರಸ್ತೆಯಲ್ಲಿ ಸ್ಥಳೀಯರು ನಡೆಸಿದ ಶ್ರಮದಾನ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ…

ಕೆನರಾ ಬ್ಯಾಂಕಿನಿಂದ ಕುರಿಯಾಳ ಗ್ರಾಮವನ್ನು ದತ್ತು ಸ್ವೀಕಾರ

ಬಂಟ್ವಾಳ ತಾಲ್ಲೂಕಿನ ಸೋರ್ಣಾಡು ಕೆನರಾ ಬ್ಯಾಂಕಿನ ಶಾಖೆಯಲ್ಲಿ ಭಾನುವಾರ ಏರ್ಪಡಿಸಿದ್ದ ಸ್ಥಳೀಯ ಕುರಿಯಾಳ ಗ್ರಾಮ ದತ್ತು ಸ್ವೀಕಾರ ಕಾಯಕ್ರಮದಲ್ಲಿ ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ ನಾಯ್ಕ್ ಮಾತನಾಡಿದರು.…

ಬಾಲ್ಬ್ಯಾಡ್ಮಿಂಟನ್ ಆಳ್ವಾಸ್ಗೆ ಅಖಿಲ ಭಾರತ ಅಂತರ್ ಕಾಲೇಜು ಪ್ರಶಸ್ತಿ

ಮೂಡುಬಿದರೆ ಜುಲೈ13: ಆಳ್ವಾಸ್ನ ವನಿತೆಯರ ತಂಡ ತಮಿಳುನಾಡು ಬಾಲ್ ಬ್ಯಾಡ್ಮಿಂಟನ್ ಸಂಸ್ಥೆ ಹಾಗೂ ನ್ಯೂಜನ್ ಬಾಲ್ ಬ್ಯಾಡ್ಮಿಂಟನ್ ಕ್ಲಬ್ ಆಶ್ರಯದಲ್ಲಿ ತಮಿಳುನಾಡಿನ ಅಂಬತ್ತೂರಿನಲ್ಲಿ ಜರುಗಿದ ಅಖಿಲ ಭಾರತ…

ಗೋದಾವರಿ ಪುಷ್ಕರ ಮೇಳದಲ್ಲಿ ಕಾಲ್ತುಳಿತದಲ್ಲಿ ಮ್ರತಪಟ್ಟ 22ಮಂದಿ

ರಾಜಮಂಡ್ರಿ: ಆಂಧ್ರಪ್ರದೇಶದ ಗೋದಾವರಿ ಪುಷ್ಕರ ಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟವರ ಸಂಖ್ಯೆ 22ಕ್ಕೆ ಏರಿಕೆಯಾಗಿದೆ. ಅಲ್ಲದೇ, ಗಾಯಗೊಂಡವರ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ. ದಕ್ಷಿಣದ ಕುಂಭಮೇಳ…