ಕಣಚೂರು ಆಸ್ಪತ್ರೆಯಲ್ಲಿ ಸ್ಥಾಪಕರ ದಿನಾಚರಣೆ
ಉಳ್ಳಾಲ: ಹೆಣ್ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡುವುದರ ಜತೆಗೆ ಶಿಕ್ಷಣ ಹಾಗೂ ಸಮಾಜಸೇವೆಯಲ್ಲಿ ತೊಡಗಿಸಿಕೊಂಡು ಸಮಾಜದಲ್ಲಿ ಕೀರ್ತಿ ಯನ್ನು ಗಳಿಸಿದಂತಹ ಕಣಚೂರು ಸಂಸ್ಥೆಯ ಸ್ಥಾಪಕರ ಕಾರ್ಯ ಶ್ಲಾಘನೀಯ…
ಉಳ್ಳಾಲ ಮರಳು ಮಾಫಿಯಾವಿರುದ್ಧ ಸಿಐಟಿಯು ಪ್ರತಿಭಟನೆ
ಉಳ್ಳಾಲ: ಜಿಲ್ಲಾಡಳಿತ ಮರಳು ಮಾಫಿಯಾದವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಕಾನೂನು ಬದ್ಧವಾಗಿ ಸಾಂಪ್ರದಾಯಿಕ ಮರಳು ತೆಗೆಯಲು ಅನುಮತಿ ನೀಡಿ ಕಟ್ಟಡ ಕಾರ್ಮಿಕರಿಗೆ ಉದ್ಯೋಗ ಸಿಗುವಂತೆ ಮಾಡಬೇಕು…
`ಗೋ ಸಂರಕ್ಷಣೆಯ ಬಗ್ಗೆ ಜಾಗೃತಿ ಜಾಥಾ’
ಉಳ್ಳಾಲ: ವಿಶ್ವ ಹಿಂದು ಪರಿಷತ್ ಗೋ ಸಂರಕ್ಷಣಾ ಸಮಿತಿ ವತಿಯಿಂದ ಇಂದು ಮಂಗಳೂರಿನಲ್ಲಿ ನಡೆಯಲಿರುವ `ಗೋ ಸಂರಕ್ಷಣೆಯ ಬಗ್ಗೆ ಜಾಗೃತಿ ಜಾಥಾ’ ದಲ್ಲಿ ಪಾಲ್ಗೊಳ್ಳಲು ಉಳ್ಳಾಲ, ತಲಪಾಡಿ,…
ಬಸ್ಸುಗಳ ಅಪಘಾತ : ಬಾಲಕಿಯರಿಬ್ಬರಿಗೆ ಗಾಯ
ಉಳ್ಳಾಲ: ಬಸ್ಸುಗಳೆರಡರ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಬಾಲಕಿಯರು ಗಾಯಗೊಂಡಿರುವ ಘಟನೆ ತೊಕ್ಕೊಟ್ಟು ಬಸ್ಸು ನಿಲ್ದಾಣ ಸಮೀಪ ಸೋಮವಾರ ಸಂಜೆ ವೇಳೆ ಸಂಭವಿಸಿದೆ. ತೊಕ್ಕೊಟ್ಟು ಬಸ್ ನಿಲ್ದಾಣ…
ಮೂರು ವರ್ಷಗಳಿಂದ ಹಾಸಿಗೆ ಹಿಡಿದ ಪುನೀತ್
ಉಳ್ಳಾಲ: ಆತ ಕ್ಲಾಸಿನಲ್ಲಿ 3 ನೇ ರ್ಯಾಂಕ್ ಗಳಿಸುತ್ತಿದ್ದ ಪ್ರತಿಭಾವಂತ ವಿದ್ಯಾರ್ಥಿ . ಎಲ್ಲಾ ಚಟುವಟಿಕೆಗಳಲ್ಲೂ ಮುಂದಿದ್ದ. ಆದರೆ ದುರಂತವೆಂದರೆ ಒಂದು ಸೈಕಲ್ ಅಪಘಾತ ಆತನನ್ನು ಮೂರು…
ಮುಂಬಯಿನ ಮೀರಾ ಭಯಂಧರ್ ನಲ್ಲಿ ಪತ್ರಕರ್ತರ ಸಂಘದಿಂದ ಪ್ರತಿಭಟಣೆ
ಮುಂಬಯಿನ ಮೀರಾ ಭಯಂಧರ್ ನಲ್ಲಿ ಪತ್ರಕರ್ತರ ಸಂಘದಿಂದ ಪತ್ರಕರ್ತರಿಗೆ ಕಾನೂನಿನ ಮೂಲಕ ಸರಕಾರವು ರಕ್ಷಣೆ ನೀಡಬೇಕು ಎಂದು ಒತ್ತಾಯಿಸುವ ಮೂಲಕ ಮನವಿ ಸಲ್ಲಿಸಲಾಯಿತು.
ಉಳ್ಳಾಲ ದರ್ಗಾದಲ್ಲಿನ ಇಫ್ತಾರ್ ಕೂಟದಲ್ಲಿ ಸಚಿವ ಯು.ಟಿ. ಖಾದರ್
ಉಳ್ಳಾಲ: ಇಫ್ತಾರ್ ಕೂಟವು ಮುಸ್ಲಿಂ ಸಮುದಾಯದ ರಂಜಾನ್ ತಿಂಗಳಲ್ಲಿ ನಡೆಯುವ ಒಂದು ಕಾರ್ಯಕ್ರಮ. ಬೆಳಗ್ಗಿನಿಂದ ಉಪವಾಸ ವ್ರತ ಆಚರಿಸಿದವರಿಗೆ ಇಫ್ತಾರ್ ಕಾರ್ಯಕ್ರಮ ಏರ್ಪಡಿಸುವುದು ಸಾಧಾರಣ ಎಲ್ಲಾ ಕಡೆ…
ಮಂಗಳೂರಿನಲ್ಲಿ ಎಫ್. ಟಿ. ಎಮ್. ಎ. ಸಂಸ್ಥೆಯು ಅನಾವರಣಗೊಂಡಿದೆ
ಮಂಗಳೂರಿನ ರೂಪವಾಣಿ ಟಾಕಿಸಿನ ಹತ್ತಿರ ಎಫ್. ಟಿ. ಎಮ್. ಎ. ಸಂಸ್ಥೆಯನ್ನು ಪೊಳಲಿ ತಪೋವನದ ಸ್ವಾಮಿ ವಿವೇಕಾ ಚೈತಾನೈನಾಂದ ಸ್ವಾಮಿಯವರು ದೀಪ ಬೆಳಗಿಸುವುದರೊಂದಿಗೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ…
ನಾಡೋಜ ಡಾ| ಪಾಟೀಲ ಪುಟ್ಟಪ್ಪ ಅವರಿಗೆ ಕಲ್ಕೂರ ಅವರಿಂದ ಅಭಿನಂದನೆ
ಮಂಗಳೂರು: ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ನಾಡೋಜ ಡಾ| ಪಾಟೀಲ ಪುಟ್ಟಪ್ಪ (ಪಾಪು) ಅವರು ಇತ್ತೀಚೆಗೆ ಮಂಗಳೂರಿಗೆ ಭೇಟಿಯಿತ್ತ ಸಂದರ್ಭದಲ್ಲಿ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ…
ಶಿಕ್ಷಕ ಸಂತೋಷ ಪೈ ಎಂ. ಜಾತಿ ಗಣತಿ ಕಾರ್ಯಕ್ಕೆ ಪ್ರಶಂಸೆ
ಬಂಟ್ವಾಳ : 2011ರಲ್ಲಿ ನಡೆದ ಸಾಮಾಜಿಕ , ಆರ್ಥಿಕ ಹಾಗೂ ಜಾತಿ ಗಣತಿಯಲ್ಲಿ ಗಣತಿದಾರರಾಗಿ ಬಂಟ್ವಾಳ ತಾಲೂಕು ಪಾಣೆಮಂಗಳೂರು ಎಸ್.ವಿ.ಎಸ್. ಅನುದಾನಿತ ಹಿ.ಪ್ರಾ.ಶಾಲೆಯ ಸಹ ಶಿಕ್ಷಕ ಸಂತೋಷ…
`ಭಾಷಾ ಶುದ್ಧತೆಯನ್ನು ಕಲಿಸುವ ಸ್ವಚ್ಛ ವಿಶ್ವವಿದ್ಯಾಲಯವೇ ಯಕ್ಷಗಾನ”- ನೀರ್ಕಜೆ ಈಶ್ವರ ಭಟ್
ವಿಠಲ ವಿದ್ಯಾ ಸಂಘದ ಆಶ್ರಯದಲ್ಲಿ, ಸಾಹಿತ್ಯ ಸಂಘ, ವಿಠಲ ಪ್ರೌಢ ಶಾಲೆ ಮತ್ತು ಯಕ್ಷಸಿಂಧೂರ ಪ್ರತಿಷ್ಠಾನ (ರಿ) ವಿಟ್ಲ ಇವುಗಳ ಸಹಯೋಗದಲ್ಲಿ ಯಕ್ಷಗುರು ಕರ್ಗಲ್ಲು ವಿಶ್ವೇಶ್ವರ ಭಟ್ಟರಿಂದ…
ವಿಟ್ಲ ಬಿಜೆಪಿ ಗ್ರಾಮ ಸಮಿತಿ ವತಿಯಿಂದ ಅಭಿನಂದನಾ ಕಾರ್ಯಕ್ರಮ
ವಿಟ್ಲ ಪಡ್ನೂರು ಗ್ರಾಮದ ಬಿಜೆಪಿ ಗ್ರಾಮ ಸಮಿತಿ ವತಿಯಿಂದ 2015ರ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅಭೂತಪೂರ್ವ ವಿಜಯ ನೀಡಿದ ವಿಟ್ಲ ಪಡ್ನೂರು ಗ್ರಾಮದ ಬಿಜೆಪಿ ಕಾರ್ಯಕರ್ತರಿಗೆ ಅಭಿನಂದನಾ…
ಸಿದ್ದಕಟ್ಟೆ ಬೈಕ್ ಡಿಕ್ಕಿ ಸವಾರ ಸಾವು
ಬಂಟ್ವಾಳ: ಬೈಕ್ ಗಳೆರಡು ಪರಸ್ಪರ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನೋರ್ವ ಮೃತಪಟ್ಟ ಘಟನೆ ಮೂಡಬಿದಿರೆ-ಬಂಟ್ವಾಳ ಹೆದ್ದಾರಿಯ ಸಿದ್ಧಕಟ್ಟೆ ಸಮೀಪ ಕುದ್ಕೋಳಿ ಎಂಬಲ್ಲಿ ಜು.12ರಂದು ರಾತ್ರಿ ಸಂಭವಿಸಿದೆ.…
ಬಂಟ್ವಾಳ: ವಿದ್ಯಾರ್ಥಿ ವೇತನ ವಿತರಣೆ
ಬಂಟ್ವಾಳ: ಪುರಸಭಾ ವ್ಯಾಪ್ತಿಯ ಬಿ.ಕಸ್ಬಾ ಗ್ರಾಮದ 5ನೇ ವಾರ್ಡ್ ವ್ಯಾಪ್ತಿಯ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿ ನಿಯರ ಕಾಲೇಜು ಶಿಕ್ಷಣ ಹಾಗೂ ಉನ್ನತ ವ್ಯಾಸಾಂಗಕ್ಕಾಗಿ 1.16 ಲಕ್ಷ ರೂ.…