ವೀರಮಾರುತಿ ದೇವಸ್ಥಾನದಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆ,

ಮೂಡುಬಿದಿರೆ:ಮುಂಗಾರು ಮಳೆ ಕ್ಷೀಣಿಸಿದ ಹಿನ್ನೆಲೆಯಲ್ಲಿ ಕೋಟೆಬಾಗಿಲು ವೀರಮಾರುತಿ ದೇವಸ್ಥಾನದಲ್ಲಿ ಶನಿವಾರ ಬೆಳಿಗ್ಗೆ ಸಾರ್ವಜನಿಕರಿಂದ ಮಳೆಗಾಗಿ ವಿಶೇಷ ಪ್ರಾರ್ಥನೆ, ಬಳಿಕ ಸೀಯಾಳಾಭಿಷೇಕ ನಡೆಯಿತು. ದೇವಳದ ಪ್ರಧಾನ ಅರ್ಚಕ ದತ್ತಾತ್ರೇಯ…

ಎಕ್ಸಲೆಂಟ್ನಲ್ಲಿ ಮೌಲ್ಯ ವಾರ್ಷಿಕಾಂಕ ಮೌಲ್ಯ ಲೋಕಾರ್ಪಣೆ

ಮೂಡುಬಿದರೆ: ನಾನು ಎಂಬುದು ಕಳೆದು ನಾವು ಎಂಬುದು ಒಡಮೂಡಿದಾಗ ಸಾಂಘಿಕ ಚಟುವಟಿಕೆಗಳು ಅರ್ಥಪೂರ್ಣವೆನಿಸುತ್ತವೆ” ಎಂದು ಹಿರಿಯ ಲೆಕ್ಕ ಪರಿಶೋಧಕರಾದ ಎಸ್.ಎಸ್. ನಾಯಕ್ ಹೇಳಿದರು. ಕಲ್ಲಬೆಟ್ಟು ಎಕ್ಸಲೆಂಟ್ ಪ.ಪೂ.…

ನೆರವಿನ ನಿರೀಕ್ಷೆಯಲ್ಲಿ ಸಹೋದರಿಯರು

ಮೂಡುಬಿದಿರೆ: ಮಾನಸಿಕ ಅಸ್ವಸ್ಥೆಯಿಂದ ಬಳಲುತ್ತಿರುವ ಸಹೋದರಿ, ಕುಸಿಯುವ ಹಂತದಲ್ಲಿ ಮನೆ, ದಿನವೂ ನರಕ ಯಾತನೆ. ಇದು ಕೋಟೆಬಾಗಿಲಿನ ರಾಜೀವಿ ಹಾಗೂ ಅವರ ಸಹೋದರಿ ಮಾನಸಿಕ ಅಸ್ವಸ್ಥೆ ಚಂದ್ರಾವತಿ…

ಕಾಂಗ್ರೆಸ್ ವಿರುದ್ಧ ಅಪಪ್ರಚಾರ ಸಲ್ಲ ಸುರೇಶ್ ಕೋಟ್ಯಾನ್

ಮೂಡುಬಿದಿರೆ:ಇಲ್ಲಿಗೆ ಮಹಾಯೋಜನೆ ಬೇಕು ಎಂದು 2012ರಲ್ಲಿ ಮೂಡಾ ಸಭೆಯಲ್ಲಿ ನಿರ್ಣಯ ಅಂಗೀಕರಿಸಿ ಸರಕಾರಕ್ಕೆ ಪ್ರಸ್ತಾವನೆ ಕಳಿಸಿದ್ದು ಆಗಿನ ಮೂಡಾದಲ್ಲಿದ್ದ ಬಿಜೆಪಿ ಸದಸ್ಯರು. ಈಗ ಅದೇ ಬಿಜೆಪಿ ಪಕ್ಷ…

ಕನ್ನಡ ಕಲಿಕಾ ಮಕ್ಕಳಿಗೆ ಕನ್ನಡ-ಇಂಗ್ಲೀಷ್ ಅಧ್ಯಾಯನ ಪುಸ್ತಕಗಳ ವಿತರಣೆ

ಮುಂಬಯಿ: ಒಂದು ಕಾಲದಲ್ಲಿ ಮಾಯಾನಗರಿ ಮುಂಬಯಿಯಲ್ಲಿ ಹತ್ತಾರು ಕನ್ನಡ ಶಾಲೆಗಳು ಉತ್ಸಾಹಭರಿತವಾಗಿ ವಿದ್ಯಾದಾನದಲ್ಲಿ ತೊಡಗಿಸಿ ಕೊಂಡಿದ್ದು, ಇದೀಗ ಇವುಗಳ ಸಂಖ್ಯೆ ಕ್ಷಿಣಿಸುತ್ತಿರುವುದು ದುರದೃಷ್ಟಕರ. ಇದಕ್ಕೆ ಇಂಗ್ಲೀಷ್ ಮಮತೆ…

ತುಳು ಸಂಶೋಧನೆಗೆ ಲಿಪಿ ಕಲಿಕೆ ಪೂರಕ-ಪಡಿವಾಳ್, ಆಳ್ವಾಸ್ನಲ್ಲಿ ತುಳು ಲಿಪಿ ಕಾರ್ಯಗಾರ

‘ಇತರ ದ್ರಾವಿಡ ಭಾಷೆಗಳಂತೆಯೇ ತುಳುವಿಗೂ ಲಿಪಿಯಿದೆ. ಆದರೆ ತುಳು ಮಾತ್ರ ಕನ್ನಡ ಲಿಪಿಯ ಮೂಲಕವೇ ಬೆಳೆದಿದೆ. ಇದಕ್ಕೆ ಕಾರಣವಾದ ಸನ್ನಿವೇಶವೇ ಅಧ್ಯಯನ ಯೋಗ್ಯ ವಿಷಯ. ಪ್ರಾಚೀನ ಕೃತಿ…

ಮುಂಡ್ರೊಟ್ಟು ಅಡುಗೆ ಕಾರ್ಮಿಕ ನಾಪತ್ತೆ

ಮೂಡುಬಿದರೆ: ಬೆಳಾಲು ಗ್ರಾಮದ ಮುಂಡ್ರೊಟ್ಟು ಮನೆಯ ಸುಧಾಕರ ಗೌಡ ಯಾನೆ ಸುಮಧುರ (27)ಎಂಬವರು ಜುಲೈ 6 ರಿಂದ ಕಾಣೆಯಾಗಿದ್ದಾರೆಂದು ಅವರ ತಂದೆ ಸುಬ್ಬಣ್ಣ ಗೌಡ ಮೂಡುಬಿದರೆ ಪೊಲೀಸು…

ಸಚಿವ ಯು.ಟಿ ಖಾದರ್ ತಡೆಗೋಡೆ ಕುಸಿದು ಮೃತಪಟ್ಟ ಬಾಲಕನ ಮನೆಗೆ ಭೇಟಿ, ಹೆತ್ತವರಿಗೆ 4 ಲಕ್ಷ ರು. ಮೊತ್ತದ ಪರಿಹಾರ ಧನದ ಚೆಕ್ ವಿತರಣೆ

ಬಂಟ್ವಾಳ: ತಡೆಗೋಡೆ ಕುಸಿದು ಮೃತಪಟ್ಟ ಬಾಲಕನ ಶಾಲೆ ಹಾಗೂ ಮನೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಶನಿವಾರ ಭೇಟಿ ನೀಡಿದರು. ಎರಡನೇ ಭಾರಿ…

ಉಳಾಯಿಬೆಟ್ಟು ಅಭಿನಂದನಾ ಸಮಾರಂಭ

ಕೈಕಂಬ: ಭಾರತೀಯ ಜನತಾ ಪಾರ್ಟಿ ಉಳಾಯಿಬೆಟ್ಟು ಸ್ಥಾನೀಯ ಸಮಿತಿ ಇದರ ವತಿಯಿಂದ ಉಳಾಯಿಬೆಟ್ಟು ಗ್ರಾಮಪಂಚಾಯತಿಗೆ ಸತತ ಎರಡನೇ ಭಾರಿ ಬಿಜೆಪಿ ಬೆಂಬಲಿತ ಸದಸ್ಯರನ್ನು ಗೆಲುವು ತಂದುಕೊಟ್ಟ ಕಾರ್ಯಕರ್ತರಿಗೆ…

ಮಹಾಬಲ ಎನ್. ಅವರಿಗೆ ಪ್ರಮೋಷನ್ಆಗಿ ಬೀಳ್ಕೊಡುಗೆ

ಕೈಕಂಬ: ಮಂಗಳೂರು ಹಾಗೂ ಉಡುಪಿಯಲ್ಲಿ ಹಲವಾರು ವರ್ಷಗಳಿಂದ ಕರಾವಳಿ ಕಾವಲು ಪಡೆಯ ಪೋಲಿಸ್ ಚಾಲಕರಾಗಿ ಕರ್ತವ್ಯ ನಿರ್ವಹಿಸಿದ ಮಹಾಬಲ ಎನ್ ಅವರು ಇತ್ತಿಚೇಗೆ ಪ್ರಮೋಷನ್ ಹೆಡ್ಕಾನ್ಸ್ ಸ್ಟೇಬಲ್…

ಅಪರಿಚಿತ ತಂಡದಿಂದ ಅಂಕವಿಕಲ ವ್ಯಕ್ತಿ ಹಾಗೂ ಬಸ್ ಚಾಲಕನಿಗೆ ಹಲ್ಲೆ

ಮೂಡುಬಿದಿರೆ: ಮೂಡುಬಿದಿರೆ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಬೆಳಚ್ಚಾರು ಎಂಬಲ್ಲಿ ಅಪರಿಚಿತ ತಂಡವೊಂದು ಅಂಕವಿಕಲ ವ್ಯಕ್ತಿ ಹಾಗೂ ಬಸ್ ಚಾಲಕರೊಬ್ಬರಿಗೆ ಶನಿವಾರ ಮಧ್ಯಾಹ್ನ ಹಲ್ಲೆ ನಡೆಸಿದೆ. ಮಿಜಾರಿನ ಉರ್ಕಿ ಎಂಬಲ್ಲಿನ…

ಬಿ.ಸಿ.ರೋಡಿನ ನಗರ ಠಾಣೆಯಲ್ಲಿ ವಿವಿಧ ಮುಖಂಡರೊಂದಿಗೆ ಶಾಂತಿ ಸಭೆ

ಬಂಟ್ವಾಳ : ಅಹಿತಕರ ಘಟನೆಗಳಿಗೆ ಕುಮ್ಮಕ್ಕು ನೀಡುವುದರ ಮೂಲಕ ಸಾಮಾಜಿಕ ಸ್ವಾಸ್ಥ್ಯ ಕದಡುವವರ ವಿರುದ್ದ ಪೊಲೀಸ್ ಇಲಾಖೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲು ಬದ್ದವಾಗಿದೆ ಎಂದು ಬಂಟ್ವಾಳ ಗ್ರಾಮಾಂತರ…

ಕಲ್ಲಡ್ಕ: ವಿದ್ಯಾರ್ಥಿ ಶಕ್ತಿ ರಾಷ್ಟ್ರ ಶಕ್ತಿ

ಬಂಟ್ವಾಳ : ಕಲ್ಲಡ್ಕ ರಾಷ್ಟ್ರದ ಆಧಾರಸ್ತಂಭಗಳು ವಿದ್ಯಾರ್ಥಿಗಳು ರಾಷ್ಟ್ರ ಸರಿಯಾದ ದಿಕ್ಕಿನಲ್ಲಿ ಸಾಗಬೇಕಾದರೆ ವಿದ್ಯಾರ್ಥಿಗಳು ಸರಿಯಾದ ಜ್ಞಾನ, ಚಾರಿತ್ರ್ಯವನ್ನು ಹೊಂದಿರಬೇಕು ಎಂದು ಶ್ರೀರಾಮ ಬಾಲಕರ ವಸತಿ ನಿಲಯದ…

ಅಜ್ಜಿಬೆಟ್ಟು ಬಿಜೆಪಿಯ ಸದಸ್ಯತ್ವ ಅಭಿಯಾನಕ್ಕೆಚಾಲನೆ

ಚೆನ್ನೈತ್ತೋಡಿ ಗ್ರಾಮ ಪಂಚಾಯತ್ನ ಅಜ್ಜಿಬೆಟ್ಟು ಗ್ರಾಮದಲ್ಲಿ ಬಿಜೆಪಿಯ ಸದಸ್ಯತ್ವ ಅಭಿಯಾನಕ್ಕೆ ವಾಮದಪದವು ವ್ಯ. ಸೇ. ಸ. ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಯಶೋಧರ ಶೆಟ್ಟಿ ದಂಡೆ ಹಾಗೂ ಬಿಜೆಪಿ…