ಕಟೀಲು ಶಾಲಾ ಶತಮಾನೋತ್ಸವ ಕಚೇರಿ ಉದ್ಘಾಟನೆ
ಕಟೀಲು : ಶತಮಾನೋತ್ಸವ ವರ್ಷಾಚರಣೆಯ ಸಂಭ್ರಮದಲ್ಲಿರುವ ಕಟೀಲು ದೇಗುಲದ ಅನುದಾನಿತ ಶ್ರೀ ದುರ್ಗಾಪರಮೇಶ್ವರೀ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಆಚರಣೆ ಕಾರ್ಯಾಲಯವನ್ನು ಕಟೀಲು ದೇಗುಲದ ಕಟ್ಟಡದಲ್ಲಿ ಜು.12…
ಪೊಳಲಿಯಲ್ಲಿ ರಾಮಕ್ಷತ್ರೀಯ ಮಹಿಳಾ ಸಂಕೀರ್ತನ ಮಂಡಳಿಯವರಿಂದ ಭಜನೆ
ಶ್ರೀ ಕ್ಷೇತ್ರ ಪೊಳಲಿಯಲ್ಲಿ ಅಖಂಡ ಭಜನಾ ಸಪ್ತಾಹದ ಪ್ರಯುಕ್ತ ಜು.12ರಂದು ಭಾನುವಾರ ಜಪ್ಪು ಮೊರ್ಗನ್ ಗೇಟ್ ಶ್ರೀ ರಾಮಕ್ಷತ್ರೀಯ ಮಹಿಳಾ ಸಂಕೀರ್ತನ ಮಂಡಳಿಯವರಿಂದ ಭಜನೆ ಸಂಕೀರ್ತನೆ ನಡೆಯಿತು.
ವಾಮಂಜೂರು ಬಿಲ್ಲವ ಸಂಘಕ್ಕೆ ಅಧ್ಯಕ್ಷರಾಗಿ ಮೋಹನ್ ದಾಸ್ ಬಂಗೇರಾ ಆಯ್ಕೆ.
ಸುದ್ದಿ9 ಕೈಕಂಬ: ಮಂಗಳೂರು ತಾಲೂಕಿನ ವಾಮಂಜೂರು ಬ್ರಹ್ಮ ಶ್ರೀ ನಾರಾಯಣ ಗುರು ಬಿಲ್ಲವರ ಸಂಘದ 2015-17 ರ ನೂತನ ಪಧಾಧಿಕಾರಿಗಳ ಆಯ್ಕೆ ಜು.12 .ರಂದು ವಾಮಂಜೂರು ಗುರು…
ಆಲಂಗಾರು ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಹರ್ಮನ್ ರೋಡ್ರಿಗಸ್
ಮೂಡುಬಿದಿರೆ: ಇಲ್ಲಿನ ಆಲಂಗಾರು ಲಯನ್ಸ್ ಕ್ಲಬ್ನ 2015_16ನೇ ಸಾಲಿನ ನೂತನ ಅಧ್ಯಕ್ಷರಾಗಿ ಯುವ ಉದ್ಯಮಿ ಹರ್ಮನ್ ರೋಡ್ರಿಗಸ್ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಸೆಲ್ವಿನ್ ಜ್ಯೂಡ್ ಕೊಲಾಸೋ, ಕೊಶಾಧಿಕಾರಿಯಗಿ ಬಿ.ಸಿ.…
ಶ್ರೀ ಕ್ಷೇತ್ರ ಪೊಳಲಿಗೆ ಮೆರವಣಿಗೆಯಲ್ಲಿ “ಶಿಲೆಕಲ್ಲು
ಸುದ್ದಿ9ಪೊಳಲಿ: ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದ ಜೀರ್ಣೋದ್ಧಾರದ ಪ್ರಥಮವಾಗಿ ಶ್ರೀ ದುರ್ಗಾ ಪರಮೇಶ್ವರೀ ಮತ್ತು ಶ್ರೀರಾಜರಾಜೇಶ್ವವರೀ ಅಮ್ಮನವರ ಗರ್ಭಗುಡಿಯ ನವೀಕರಣಕ್ಕೆ “ಶಿಲೆ ಕಲ್ಲು” ಮೆರವಣಿಗೆಯಲ್ಲಿ…
ಆಕ್ರಮ ಜಾನುವಾರು ಸಾಗಾಟ ಪತ್ತೆ
ಕಿನ್ನಿಗೋಳಿ:ಯಲ್ಲಾಪುರದಿಂದ ಕಾಸರಗೋಡಿಗೆ ಆಕ್ರಮವಾಗಿ ಜಾನವಾರು ಸಾಗಿಸುತ್ತಿದ್ದನ್ನು ಮುಲ್ಕಿ ಪೋಲಿಸರು ಇಂದು ಬೆಳಿಗ್ಗೆ ಪತ್ತೆ ಹಚ್ಚಿದ್ದಾರೆ, ಯಲ್ಲಾಪುರದಿಂದ ಲಾರಿಯೊಂದರಲ್ಲಿ ೧೩ ಎಮ್ಮೆ ಮತ್ತು ೧೧ ಕೋಣಗಳನ್ನು ತುಂಬಿಸಿಕೊಂಡು ಕಾಸರಗೋಡಿಗೆ…
ಸೋರ್ನಾಡು: ಕೆನರಾ ಬ್ಯಾಂಕ್ ಜು.12ರಂದು ಕುರಿಯಾಳ ಗ್ರಾಮ ‘ದತ್ತು ಸ್ವೀಕಾರ’
ಬಂಟ್ವಾಳ:ಬಂಟ್ವಾಳ-ಮೂಡುಬಿದ್ರೆ ರಸ್ತೆ ನಡುವಿನ ಸೋರ್ನಾಡು ಗ್ರಾಮೀಣ ಪ್ರದೇಶದಲ್ಲಿ ಈಚೆಗೆ ಆರಂಭಗೊಂಡ ಕೆನರಾ ಬ್ಯಾಂಕಿನ ಹವಾನಿಯಂತ್ರಿತ ಶಾಖೆಯು ಈಗಾಗಲೇ ತಾಲ್ಲೂಕಿನಲ್ಲಿ ಗರಿಷ್ಟ ಖಾತೆ ತೆರೆದು ಕೋಟಿಗೂ ಮಿಕ್ಕಿ ವ್ಯವಹಾರ…
ಬಿಸಿರೋಡ್ ವಕೀಲರ ಸಂಘದ ವತಿಯಿಂದ ಪ್ರತಿಭಟನೆ
ಬಂಟ್ವಳ ತಾಲ್ಲೂಕಿನ ವಕೀಲರ ಸಂಘದ ವತಿಯಿಂದ ಬಿ.ಸಿ.ರೋಡ್ನಲ್ಲಿ ಶನಿವಾರ ನಡೆದ ಪ್ರತಿಭಟನೆಯಲ್ಲಿ ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರ ರಾವ್ ರಾಜೀನಾಮೆಗೆ ಆಗ್ರಹಿಸಿದರು. ಸಂಘದ ಅಧ್ಯಕ್ಷ ಚಂದ್ರಶೇಖರ ಪೂಜಾರಿ,…
ತುಂಬೆ ಪ್ರೊ.ಜಗಜ್ಜೀವನ್ದಾಸ್ ಭಂಡಾರಿಗೆ ಸನ್ಮಾನ
ಬಂಟ್ವಾಳ ತಾಲ್ಲೂಕಿನ ತುಂಬೆ ಪದವಿಪೂರ್ವ ಕಾಲೇಜಿನಲ್ಲಿ ರಾಜ್ಯ ಪದವಿಪೂರ್ವ ಶಿಕ್ಷಣ ಇಲಾಖೆ ಪರೀಕ್ಷಾ ಸಹಾಯಕ ನಿರ್ದೇಶಕರಾಗಿ ಆಯ್ಕೆಗೊಂಡ ಪ್ರಾಂಶುಪಾಲ ಪ್ರೊ.ಜಗಜ್ಜೀವನ್ದಾಸ್ ಭಂಡಾರಿ ಇವರನ್ನು ಸನ್ಮಾನಿಸಲಾಯಿತು. ಪ್ರಾಂಶುಪಾಲ ಗಂಗಾಧರ…
ಕಾವಳಪಡೂರು: ಹಟ್ಟಿಯಿಂದ ಕಣ್ಮರೆಯಾಗಿದ್ದ ಜೋಡಿ ಕೋಣ ಪತ್ತೆ
ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಕಾವಳಪಡೂರು ಗ್ರಾಮದ ಬೇಂಗತ್ತೋಡಿ ನಿವಾಸಿ ಚಂದಪ್ಪ ನಾಯ್ಕ ಎಂಬವರ ಹಟ್ಟಿಯಿಂಡ ಗುರುವಾರ ರಾತ್ರಿ ಕಳುವಾಗಿದ್ದ ಜೋಡಿ ಕೋಣವು ಶನಿವಾರ ಬೆಳಿಗ್ಗೆ ಮನೆ ಸಮೀಪದ…
ಬಂಟ್ವಾಳ ಪತ್ರಕರ್ತರ ಸಂಘಕ್ಕೆ ಆಯ್ಕೆ
ಬಂಟ್ವಾಳ: ಬಂಟ್ವಾಳ ತಾಲ್ಲೂಕು ಪತ್ರಕರ್ತರ ಸಂಘ (ರಿ.) ಇದರ ನೂತನ ಅಧ್ಯಕ್ಷರಾಗಿ ಯುವ ಪತ್ರಕರ್ತ ಮೋಹನ್ ಕೆ.ಶ್ರೀಯಾನ್ ರಾಯಿ (ಪ್ರಜಾವಾಣಿ )ಇವರು ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಪತ್ರಕರ್ತ…
ಬಂಟ್ವಾಳ ಕಾನೂನು ಸೇವೆಗಳ ಸಮಿತಿ ಹಾಗೂ ಪುರಸಭೆಯು ಜಂಟಿಯಾಗಿ ಲೋಕ ಅದಾಲತ್
ಬಂಟ್ವಾಳ: ತಾಲೂಕಿನ ಮೆಸ್ಕಾಂ, ಬಿಎಸ್ಎನ್ಎಲ್, ತಾಲೂಕು ಪಂಚಾಯತ್ ಹಾಗೂ ಬಂಟ್ವಾಳ ಪುರಸಭೆಗೆ ಪಾವತಿಯಾಗದೆ ಬಾಕಿ ಉಳಿದಿದ್ದ ತೆರಿಗೆ ಹಾಗೂ ಬಿಲ್ ಲಕ್ಷಾಂತರ ರೂ ಮೊತ್ತದ ಪೈಕಿ ಸುಮಾರು…
ಇಂದು ಕ್ರೈಸ್ತ ಅಭ್ಯರ್ಥಗಳಿಗೆ ಅಭಿನಂದನೆ
ಮೂಡುಬಿದರೆ: ಗ್ರಾ.ಪಂ ಚುನಾವಣೆಯಲ್ಲಿ ಜಯಗಳಿಸಿದ ಕ್ರೈಸ್ತ ಅಭ್ಯರ್ಥಿಗಳಿಗೆ ಜುಲೈ 12ರಂದು ಸಂಜೆ 3.30ಕ್ಕೆ ಮೂಡುಬಿದರೆ ಕೋಪರ್ಸ್ ಸಭಾಂಗಣದಲ್ಲಿ ಅಭಿನಂದನಾ ಸಮಾರಂಭ ನಡೆಯಲಿದೆ. ಮೂಡುಬಿದರೆ ವಲಯ ಕಥೋಲಿಕ್ ಸಭಾದ…
ಅತ್ಯಾಚಾರ ಪ್ರಕರಣ ದಾಖಲು
ಮೂಡುಬಿದಿರೆ: ವ್ಯಕ್ತಿಯೋರ್ವ ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಬಂಧ ಬೆಳೆಸಿ ಕೊನೆಗೆ ಬೇರೆ ಯುವತಿಯೊಂದಿಗೆ ಮದುವೆಯಾಗಿರುವುದಾಗಿ ಆರೋಪಿಸಿ ಯುವತಿಯೋರ್ವರು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಿಸಿದ್ದಾರೆ.…