ಬಾರೀ ಮಳೆ , ತಗ್ಗು ಪ್ರದೇಶಗಳು ಜಲಾವ್ರತ

ಕಿನ್ನಿಗೋಳಿ: ಎರಡು ದಿನಗಳಿಂದ ಸುರಿಯುತ್ತಿರುವ ಬಾರೀ ಮಳೆಯಿಂದಾಗಿ ಮುಲ್ಕಿ ಸುತ್ತ ಮುತ್ತ ಶಾಂಭವಿ ಮತ್ತು ನಂದಿನಿ ನದಿಗಳು ತುಂಬಿ ಹರಿಯುತ್ತಿದ್ದು ತಗ್ಗು ಪ್ರದೇಶಗಳು ಜಲಾವ್ರತವಾಗಿದೆ, ಕಳೆದ ಹಲವು…

ಜ್ಯೋತಿ ಸಂಜೀವಿನಿ ಯೋಜನೆ ಕಾರ್ಯಾಗಾರ ಉದ್ಘಾಟನೆ

ಬಂಟ್ವಾಳ ತಾಲ್ಲೂಕಿನ ಸರ್ಕಾರಿ ನೌಕರರ ಸಂಘದ ವತಿಯಿಂದ ಈಚೆಗೆ ಏರ್ಪಡಿಸಿದ್ದ ಜ್ಯೋತಿ ಸಂಜೀವಿನಿ ಯೋಜನೆ ಕಾರ್ಯಾಗಾರವನ್ನು ಸಂಘದ ಅಧ್ಯಕ್ಷ ಉಮಾನಾಥ ರೈ ಮೇರಾವು ಉದ್ಘಾಟಿಸಿದರು. ಯೋಜನೆ ಜಿಲ್ಲಾ…

ಪರ್ಲಿಯಾ: ಅನಾರೋಗ್ಯ ಸಮಸ್ಯೆ ವ್ಯಕ್ತಿ ನಾಪತ್ತೆ, ದೂರು

ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ಸಮೀಪದ ಪರ್ಲಿಯಾ ನಿವಾಸಿ ಸುಲೇಮಾನ್ ಎಂಬವರು ಅನಾರೋಗ್ಯ ಹಿನ್ನೆಲೆಯಲ್ಲಿ ಕಳೆದ ಮಂಗಳವಾರದಿಂದ ನಾಪತ್ತೆಯಾಗಿರುವ ಘಟನೆ ನಡೆದಿದೆ. ಕಳೆದ ಹಲವು ಸಮಯದಿಂದ ಅನಾರೋಗ್ಯ ಹೊಂದಿದ್ದ…

ಕಾವಳಪಡೂರು: ಹಟ್ಟಿಯಿಂದಲೇ ಜೋಡಿ ಕೋಣ ಕಳವು

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಕಾವಳಪಡೂರು ಗ್ರಾಮದ ಬೇಂಗತ್ತೋಡಿ ಎಂಬಲ್ಲಿ ಕೃಷಿಕ ಚಂದಪ್ಪ ನಾಯ್ಕ ಎಂಬವರು ಗದ್ದೆ ಉಳುಮೆಗಾಗಿ ಸಾಕಿದ್ದ ಎರಡು ಕೋಣಗಳನ್ನು ಗುರುವಾರ ತಡರಾತ್ರಿ ಕಳ್ಳರು ಕೊಂಡೊಯ್ದ…

ವಾಮದಪದವು: 12ರಂದು ತುಳುನಾಡು ರಕ್ಷಣಾ ವೇದಿಕೆ ಘಟಕ ಉದ್ಘಾಟನೆ

ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ವಾಮದಪದವಿವನ್ನು ಇದೇ 12ರಂದು ತುಳುನಾಡು ರಕ್ಷಣಾ ವೇದಿಕೆ ಘಟಕ ಉದ್ಘಾಟನೆಯಾಗಲಿದೆ. ಕಟೀಲು ಕ್ಷೇತ್ರದ ಪ್ರಧಾನ ಅರ್ಚಕ ಲಕ್ಷ್ಮೀನಾರಾಯಣ ಅಸ್ರಣ್ಣ ಅವರು ಘಟಕ ಉದ್ಘಾಟಿಸಲಿದ್ದು, ವೇದಿಕೆ…

ಗುರುಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಕ್ಷದ ಬೆಂಬಲಿತ ಸದಸ್ಯರಿಗೆ ಅಭಿನಂದನೆ

ಬಜ್ಪೆ: ಗುರುಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ವಿಜೇತರಾದ ಕಾಂಗ್ರೇಸ್ ಪಕ್ಷದ ಬೆಂಬಲಿತ ಸದಸ್ಯರಿಗೆ ಅಭಿನಂದನೆ ಕಾರ್ಯಕ್ರಮ ಇತ್ತೀಚಿಗೆ ಕೈಕಂಬ ಮೇಘಾಪ್ಲಾಜಾದಲ್ಲಿ ನಡೆಯಿತು. ಈ…

ಪಡುಪೆರಾರ ಗ್ರಾಮ ಪಂಚಾಯತ್ಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆ

ಕೈಕಂಬ: ಪಡುಪೆರಾರ ಗ್ರಾಮಪಂಚಾಯತ್ಗೆ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿ ಶಾಂತ ಹಾಗೂ ಉಪಾಧ್ಯಕ್ಷರಾಗಿ ನೂರುಆಹಮ್ಮದ್ ಅವರು ಆಯ್ಕೆಯಾಗಿದ್ದಾರೆ. ಜು.7ರಂದು ನಡೆದ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರೀಯೆಯಲ್ಲಿ ಒಟ್ಟು 24…

ಮನೆಯ ಮೇಲೆ ತಡೆ ಗೋಡೆ ಕುಸಿತ ಬಾಲಕ ಸಾವು, ಸ್ಥಳ ಪರೀಶೀಲನೆ

ಫರಂಗಿಫೇಟೆ: ಪುದು ಗ್ರಾಮ ದ ಕುಂಜತ್ಕಳ ಎಂಬಲ್ಲಿ ತಡೆ ಗೋಡೆ ಬಿದ್ದು ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಫರಂಗಿ ಫೇಟೆಯ ಸಮೀಪ ಕುಂಜತ್ಕಳ ಎಂಬಲ್ಲಿ ಸಂಭವಿಸಿದೆ. ಕಳೆದೆರಡು…

‘ಡೆಂಗೆ ಮತ್ತಿತರ ಕೀಟಜನ್ಯ ರೋಗಗಳ ನಿಯಂತ್ರಣ’ ವಿದ್ಯಾರ್ಥಿಗಳಿಂದ ಜಾಥಾ

ಬಂಟ್ವಾಳ ತಾಲ್ಲೂಕಿನ ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎನ್ಎಸ್ಎಸ್ ಮತ್ತು ರೆಡ್ಕ್ರಾಸ್ ಘಟಕ ವತಿಯಿಂದ ಚೆನೈತ್ತೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ‘ಡೆಂಗೆ ಮತ್ತಿತರ ಕೀಟಜನ್ಯ ರೋಗಗಳ…

ಕಾವಳಮೂಡೂರು: 12ರಂದು ‘ಗ್ರಾಮೀಣ ಕ್ರೀಡೋತ್ಸವ’

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕಾವಳಮೂಡೂರು ಯುವಕ ಸಂಘದ ವತಿಯಿಂದ ಇದೇ 12ರಂದು ಬೆಳಿಗ್ಗೆ ಕಾವಳಮೂಡೂರು ಸರ್ಕಾರಿ ಹಿರಿಯ ಪ್ರಾಥಮಿಕ…

ಬಂಟ್ವಾಳ ಪುರಸಭೆ: 11ರಂದು ‘ಲೋಕ ಅದಾಲತ್’ (ಆದ್ಯತೆಗೆ ಕೋರಿಕೆ)

ಬಂಟ್ವಾಳ:ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಕಳೆದ 2002ಕ್ಕಿಂತ ಹಿಂದಿನ ಕಟ್ಟಡ ತೆರಿಗೆ ಮತ್ತು ನೀರಿನ ಬಿಲ್ಲು ಮತ್ತಿತರ ಬಿಲ್ಲು ಬಾಕಿ ಇರಿಸಿಕೊಂಡವರಿಗೆ ಬಾಕಿ ಕರ ವಸೂಲಿಗೆ ಸಂಬಂಧಿಸಿದಂತೆ ಈಗಾಗಲೇ…

ಗೋಳ್ತಮಜಲು: ಕಂದಾಯ ಅದಾಲತ್ ‘127 ಫಲಾನುಭವಿಗಳಿಗೆ ಪಿಂಚಣಿ ಮಂಜೂರು’

ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಗೋಳ್ತಮಜಲು ಗ್ರಾಮ ಪಂಚಾಯಿತಿನಲ್ಲಿ ಗುರುವಾರ ನಡೆದ ಕಂದಾಯ ಮತ್ತು ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ಒಟ್ಟು 127 ಮಂದಿ ಅರ್ಹ ಫಲಾನುಭವಿಗಳಿಗೆ ಸ್ಥಳದಲ್ಲಿಯೇ ಮಂಜೂರಾತಿ ಪತ್ರ…

ಬಂಟ್ವಾಳ: ಅಂತರ್ರಾಜ್ಯ ದರೋಡೆಕೋರರಿಗೆ , ಜಾಮೀನುದಾರರ ಬಂಧನ, ರೂ 3.36ಲಕ್ಷ ದಂಡ…!

ಬಂಟ್ವಾಳ:ಕಳೆದ ಐದು ವರ್ಷಗಳ ಹಿಂದೆ ಬಂಟ್ವಾಳ-ಮೂಡುಬಿದ್ರೆ ರಸ್ತೆಯ ಸೋರ್ಣಾಡು ಎಂಬಲ್ಲಿ ಹಾಡಹಗಲೇ ಮನೆಯೊಂದಕ್ಕೆ ನುಗ್ಗಿ ಕಳವಿಗೆ ಯತ್ನಿಸುತ್ತಿದ್ದ ವೇಳೆ ಸ್ಥಳೀಯರು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದ ತಮಿಳ್ನಾಡು…