ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ನೂತನ ಅಧ್ಯಕ್ಷೆ ಯಾಗಿ ಡಾ| ಕೃಪಾ ಅಮರ್ ಆಳ್ವ ಆಯ್ಕೆ.
ಮಂಗಳೂರು, ಜೂನ್ 27: ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಡಾ| ಕೃಪಾ ಅಮರ್ ಆಳ್ವ ಮಂಗಳೂರು ಅವರನ್ನು ಅಧ್ಯಕ್ಷರನ್ನಾಗಿ ನೇಮಕಗೊಳಿಸಲಾಗಿದೆ. ಈ ಅಯೋಗ ನ್ಯಾಯಾಂಗ ಅಧಿಕಾರ…
ಕುಸಿದು ಬೀಳುವ ಸ್ಥಿತಿಯಲ್ಲಿದೆ ಅರ್ಬಿ ಕಿರುಸೇತುವೆ ನೂತನ ಪಂಚಾಯಿತಿ ವಾಲ್ಪಾಡಿ ಮುಂದಿದೆ ಸವಾಲು
ಮೂಡುಬಿದರೆ: ನೂತನ ಗ್ರಾ.ಪಂ ವಾಲ್ಪಾಡಿ ವ್ಯಾಪ್ತಿಯ ಮೂವತ್ತು ವರ್ಷದ ಹಿಂದಿನ ಅರ್ಬಿ ಕಿರುಸೇತುವೆ ಜೀಣರ್ಾವಸ್ಥೆಯಲ್ಲಿದ್ದು, ಕುಸಿತದ ಭೀತಿಯಲ್ಲಿದೆ. ವಾಲ್ಪಾಡಿ ಕೇಂದ್ರ ಸ್ಥಳದಿಂದ ಮಾಡದಂಗಡಿ ಮೂಲಕ ಆನೆಗುಡ್ಡೆ, ಪೆರಿಬೆಟ್ಟು…
ನಡ್ಯೋಡಿ ಶಾಲೆಯಲ್ಲಿ ಕೊಡೆ ವಿತರಣೆ
ಮೂಡುಬಿದರೆ: ನಡ್ಯೋಡಿ ಹಿರಿಯ ಪ್ರಾಥಮಿಕ ಶಾಲೆ ಮಾಪಡಿ-ಕಲ್ಲಬೆಟ್ಟು ಇಲ್ಲಿನ ವಿದ್ಯಾರ್ಥಿಗಳಿಗೆ ಸ್ಥಳಿಯರ ಸಹಕಾರದಿಂದ ಶುಕ್ರವಾರ ಉಚಿತ ಕೊಡೆಗಳನ್ನು ವಿತರಿಸಲಾಯಿತು. * ನಡ್ಯೋಡಿ ಶಾಲೆಯಲ್ಲಿ ಕೊಡೆ ವಿತರಿಸಿದರು. ಪುರಸಭೆ…
ವಿದ್ಯುತ್ ಗುತ್ತಿಗೆದಾರರ ಸಂಘದ ಮಹಾಸಭೆ, ಕಚೇರಿ ಕಟ್ಟಡ ಉದ್ಘಾಟನೆ
ಮೂಡಬಿದ್ರೆ: ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಮಂಗಳೂರಿನ ಮೂಡುಬಿದರೆ ಉಪಸಮಿತಿಯ 2014-15ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ ಸಂಘದ ನೂತನ ಕಚೇರಿ ಉದ್ಘಾಟನೆ…
ವಿಟ್ಲ ಮಾದರಿ ಸರಕಾರಿ ಶಾಲೆಯೊಳಗೆ ದತ್ತು ಸ್ವೀಕಾರ ಪ್ರಯೋಗ: ಸರಕಾರಿ ಶಾಲೆ ಆವರಣದೊಳಗೆ ‘ಆಲ್ ಇನ್ ಒನ್’ ಯೋಜನೆ ಅನುಷ್ಠಾನ: ಶಿಕ್ಷಣ ಕ್ರಾಂತಿಗೆ ರಹದಾರಿ
ವಿಟ್ಲ: ವಿದ್ಯಾರ್ಥಿಗಳ ಶಿಕ್ಷಣಕ್ಕೆ ಬೇಕಾದ ಎಲ್ಲಾ ಮೂಲ ಸೌಕರ್ಯಗಳನ್ನು ಸರಕಾರ ಒದಗಿಸುತ್ತಿದ್ದರೂ, ಸರಕಾರಿ ಕನ್ನಡ ಶಾಲೆಗೆ ಬರುವ ಮಕ್ಕಳ ಸಂಖ್ಯೆ ಮಾತ್ರ ಹೆಚ್ಚಾಗುವಂತೆ ಕಾಣುತ್ತಿಲ್ಲ. ಸರಕಾರಿ ಶಾಲೆಗಳಲ್ಲಿಯೇ…
ಅಂತಾರಾಷ್ಟ್ರೀಯ ಮಾದಕ ವ್ಯಸನ ನಿಷೇಧ ದಿನ
ಸುದ್ದಿ9 ಕೈಕಂಬ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಮಂಗಳೂರು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮಂಗಳೂರು ನಗರ ಗ್ರಾಮಾಂತರ ಅಂತಾರಾಷ್ಟ್ರೀಯ ಮಾದಕ ವ್ಯಸನ ನಿಷೇಧವನ್ನು…
ಬೆಳುವಾಯಿ: ಕೇಂಜನಕೆರೆ ಲೋಕಾರ್ಪಣೆ ,ಕುಡಿಯುವ ನೀರಿಗಾಗಿ ಯೋಜನೆ: ಸಚಿವ ಅಭಯ
ಮೂಡುಬಿದರೆ: ಬೆಳುವಾಯಿ ಗ್ರಾ.ಪಂ ವ್ಯಾಪ್ತಿಯ ಚಿಲಿಂಬಿ ಕೇಂಜನಕೆರೆಯನ್ನು ಸಣ್ಣ ನೀರಾವರಿ ಇಲಾಖೆಯ ಮೂಲಕ 75ಲಕ್ಷ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದ್ದು ಶುಕ್ರವಾರ ಲೋಕಾರ್ಪಣೆಗೊಳಿಸಲಾಯಿತು. ಮೀನುಗಾರಿಕಾ ಸಚಿವ ಕೆ.ಅಭಯಚಂದ್ರ ಜೈನ್…
ಎ.ಪಿ ಉಸ್ತಾದರಿಂದ ಉಳ್ಳಾಲದ ಐದು ಅನಾಥ ಮಕ್ಕಳ ದತ್ತು ಸ್ವೀಕಾರ
ಮುಂಬಯಿ (ಉಳ್ಳಾಲ), ಜೂ.26: ಎಸ್ಎಸ್ಎಫ್ ಉಳ್ಳಾಲ ಸೆಕ್ಟರ್ ಅಧೀನದಲ್ಲಿ ಕಾರ್ಯ ಚರಿಸುತ್ತಿರುವ ಅಲ್-ಅಮೀನ್ ರಿಲೀಫ್ ಫೌಂಡೇಶನ್ (ಎಆರ್ಎಫ್) ಮತ್ತು ಕಾರಂದೂರು ಮರ್ಕಝ್ನ ಶಿಲ್ಪಿ ಕಾಂತಪುರಂ ಎ.ಪಿ ಅಬೂಬಕರ್…
ಶ್ರೀ ವೆಂಕಟರಮಣ ಸ್ವಾಮೀ ಪ.ಪೂ ಕಾಲೇಜು ವಿದ್ಯಾ ಸಂಘ ಉದ್ಘಾಟನೆ
ಸಮಾಜವು ಕ್ಷಿಪ್ರಗತಿಯಲ್ಲಿ ಬದಲಾಗುತ್ತಿದೆ. ಬದಲಾಗುತ್ತಿರುವ ಸಮಾಜಕ್ಕೆ ಅನುಗುಣವಾಗಿ ಶೈಕ್ಷಣಿಕ ಕ್ಷೇತ್ರದಲ್ಲೂ ಪಲ್ಲಟಗಳು ನಡೆಯುತ್ತಿದೆ. ವಿದ್ಯಾರ್ಥಿಗಳು ಪರಂಪರಾಗತ ಮಾದರಿಯ ಕಲಿಕೆಯ ಜೊತೆಗೆ ತಂತ್ರಜ್ಞಾನದ ಬಳಕೆಯನ್ನು ಕೂಡ ಶಿಕ್ಷಣದ ಕ್ರಮದಲ್ಲಿ…
ಬಂಟ್ವಾಳ: ವ್ಯಾಪಕ ಹರಡಿದ ಶಂಕಿತ ‘ಡೆಂಗೆ ಜ್ವರ ಭೀತಿ’ ಸರ್ಕಾರಿ ಆಸ್ಪತ್ರೆಯಲ್ಲಿ ನೂಕು ನುಗ್ಗಲು…!
ಬಂಟ್ವಾಳ:ಕಳೆದ ಐದು ವರ್ಷಗಳ ಹಿಂದೆಯಷ್ಟೇ ತಾಲ್ಲೂಕಿನ ಕೆಲವೆಡೆ ವ್ಯಾಪಕವಾಗಿ ಕಾಣಿಸಿಕೊಂಡಿದ್ದ ಚಿಕುನ್ಗುನ್ಯಾ ಜ್ವರಬಾಧೆಯಿಂದ ಬಳಲಿರುವ ಇಲ್ಲಿನ ಜನತೆ ಈ ಬಾರಿ ಶಂಕಿತ ಡೆಂಗೆ ಜ್ವರಬಾಧೆ ಭೀತಿಗೆ ಒಳಗಾಗಿ…
ವಗ್ಗ:ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ‘ರಾಷ್ಟೀಯ ಶಿಕ್ಷಣ ನೀತಿ’
ಬಂಟ್ವಾಳ ತಾಲ್ಲೂಕಿನ ವಗ್ಗ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ‘ರಾಷ್ಟೀಯ ಶಿಕ್ಷಣ ನೀತಿ’ ಬಗ್ಗೆ ಶುಕ್ರವಾರ ನಡೆದ ಕರಡು ತಯಾರಿಕಾ ಸಮಾಲೋಚನೆ ಸಭೆಯಲ್ಲಿ ನೋಡೆಲ್ ಅಧಿಕಾರಿ ಫ್ರೆಡ್ರಿಕ್…
ಮೂಡುಬಿದರೆಯನ್ನು ಕಾಡುತ್ತಿರುವ ವಿದ್ಯುತ್ ಸಮಸ್ಯೆ ಧರೆಗುರುಳಿತ್ತಿರುವ ಕಂಬಗಳು
ಮೂಡುಬಿದಿರೆ: ಮಳೆಯಿರಲೀ, ಮಳೆ ಬಾರದಿರಲಿ ಮೂಡುಬಿದರೆಯ ನಗರ ಹಾಗೂ ಗ್ರಾಮೀಣ ಪ್ರದೇಶಗಳೆರಡರಲ್ಲೂ ವಿದ್ಯುತ್ ವ್ಯತ್ಯಯ ಸಹಿತ ವಿದ್ಯುತ್ ಸಂಬಂಧಿಸಿದ ಹಲವಾರು ಸಮಸ್ಯೆಗಳು ಜನರನ್ನು ಕಾಡುತ್ತಿದೆ. ಕೆಲವಡೆ ವಿದ್ಯುತ್…
ಮೂಡುಬಿದರೆ: ಗ್ರಾಮೀಣ ಅಂಚೆ ನೌಕರರಿಂದ ಮನವಿ
ಮೂಡುಬಿದರೆ: ಕೇಂದ್ರ ಅಂಚೆ ಇಲಾಖೆಯಲ್ಲಿ ಹಲವಾರು ವರ್ಷಗಳಿಂದ ಕನಿಷ್ಟ ವೇತನದಲ್ಲಿ ಗರಿಷ್ಟ ಸೇವೆ ಸಲ್ಲಿಸಿಕೊಂಡು ಬಂದಿರುವ ಸುಮಾರು 3 ಲಕ್ಷ ಗ್ರಾಮೀಣ ಅಂಚೆ ನೌಕರರ ಸೇವೆಯನ್ನು ಖಾಯಂಗೊಳಿಸುವಂತೆ…
ಕರೆಂಕಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ತಡೆಗೋಡೆ ಕುಸಿತ
ಬಂಟ್ವಾಳ: ಕರೆಂಕಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ತಡೆಗೋಡೆ ಕುಸಿದು ದೇವಸ್ಥಾನ ಅಪಾಯದಲ್ಲಿದ್ದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಪ್ರಕೃತಿವಿಕೋಪದಡಿಯಲ್ಲಿ ತುರ್ತು ಪರಿಹಾರವನ್ನು ನೀಡಬೇಕೆಂದು ತಹಶೀಲ್ದಾರರ ಮೂಲಕ ಮನವಿ…