ಬಂಟ್ವಾಳ: ವಿಶ್ವ ಮಾದಕ ದ್ರವ್ಯ ಹಾಗೂ ಸಾಗಾಟ ವಿರೋಧಿ ದಿನ ಆಚರಣೆ
ಬಂಟ್ವಾಳ: ಅಂತರಾಷ್ಟ್ರೀಯ ಮಾದಕ ದ್ರವ್ಯ ಹಾಗೂ ಸಾಗಾಟ ವಿರೋಧಿ ದಿನ ಆಚರಣೆ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಪುದು ಗ್ರಾಮದ ಸುಜೀರು ದ.ಕ.ಜಿ.ಪ ಹಿರಿಯ ಪ್ರಾಥಮಿಕ…
ಮೂರ್ಜೆ:ಸರಕಾರಿ ಬಸ್ಗಳು ಮತ್ತು ಬೈಕ್ ಢಿಕ್ಕಿ-ಐದು ಮಂದಿಗೆ ಗಂಭೀರ ಗಾಯ
ಬಂಟ್ವಾಳ : ಬಂಟ್ವಾಳ-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಮೂರ್ಜೆ ಬಳಿಯ ಕುದ್ರೋಟಿಕಟ್ಟೆ ಎಂಬಲ್ಲಿ ಸರಕಾರಿ ಬಸ್ಗಳು ಮತ್ತು ಬೈಕ್ ಢಿಕ್ಕಿಯಾಗಿ ಐದು ಮಂದಿ ಗಂಭೀರ ಗಾಯಗೊಂಡ ಘಟನೆ ಶುಕ್ರವಾರ…
ಬಿ.ಸಿ.ರೋಡ್ ಮೇಲ್ಸೇತುವೆ ಪಕ್ಕದ ರಸ್ತೆ. ಹೊಂಡಗಳಿಂದ ಕೂಡಿರುವ
ಬಂಟ್ವಾಳ : ಬಿ.ಸಿ.ರೋಡಿನ ಮೇಲ್ಸೇತುವೆ ಪಕ್ಕದ ಹೊಂಡಗಳಿಂದ ಕೂಡಿರುವ ಸರ್ವೇಸ್ ರಸ್ತೆಗೆ ವಾರದೊಳಗೆ ಡಾಮರೀಕರಣ ನಡೆಸಿ ದುರಸ್ತಿಗೊಳಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ವಿಜಯ್…
ಕಾಮಾಜೆ: ಮಾದಕದ್ರವ್ಯ ಮತ್ತು ಅಕ್ರಮ ಸಾಗಾಟ ವಿರೋಧಿ ದಿನಾಚರಣೆ
ಬಂಟ್ವಾಳ; ವಯಸ್ಸಿಗೆ ಅನುಗುಣವಾಗಿ ವ್ಯಕ್ತಿಯ ಮಾನಸಿಕ ಸ್ಥಿತಿ ಬದಲಾಗುತ್ತದೆ, ಹದಿ ಹರೆಯದ ವಯಸ್ಸಿನಲ್ಲಿ ನಾವು ಇಡುವ ದಿಟ್ಟ ಹೆಜ್ಜೆಗಳು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ, ಈ ನಿಟ್ಟಿನಲ್ಲಿ ಯುವಜನಾಂಗ…
ಅಗ್ನಿ ಶಾಮಕ ಸಿಬ್ಬಂದಿ ಆನಂದ ನಾಯ್ಕರಿಗೆ ಮುಖ್ಯಮಂತ್ರಿ ಚಿನ್ನದ ಪದಕ
ಬಂಟ್ವಾಳದ ಅಗ್ನಿ ಶಾಮಕ ಠಾಣೆಯ ಸಿಬ್ಬಂದಿ ಪಿ. ಆನಂದ ನಾಯ್ಕ ಇವರು ಕರ್ನಾಟಕ ಸರಕಾರದಿಂದ ನೀಡಲ್ಪಡುವ 2015-16 ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕ ಪಡೆದು ತಾಲೂಕಿಗೆ…
ಸಿದ್ಧಕಟ್ಟೆಗೆ ಪಶುಚಿಕಿತ್ಸಾಲಯ ಮಂಜೂರಾತಿ
ಬಂಟ್ವಾಳ: ತಾಲೂಕಿನ ಸಂಗಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಸಿದ್ಧಕಟ್ಟೆಯಲ್ಲಿ ಹೊಸತಾಗಿ ಪಶುಚಿಕಿತ್ಸಾಲಯ ತೆರೆಯಲು ಸರಕಾರವು ಮಂಜೂರಾತಿ ನೀಡಿದೆ ಎಂದು ಅರಣ್ಯ, ಪರಿಸರ, ಜೀವಿಶಾಸ್ತ್ರ ಸಚಿವ ಬಿ. ರಮಾನಾಥ…
ಬೂಡಾ ಮೂವರು ನಾಮನಿರ್ದೇಶನ ಸದಸ್ಯರು
ಬಂಟ್ವಾಳ ನಗರ ಯೋಜನಾ ಪ್ರಾಧಿಕಾರಕ್ಕೆ ಮೂರು ಮಂದಿ ಸದಸ್ಯರನ್ನು ನಾಮ ನಿರ್ದೇಶನ ಮಾಡಿ ಸರಕಾರವು ಆದೇಶ ಹೊರಡಿಸಿದೆ. ಪಾಣೆಮಂಗಳೂರು ಬೊಂಡಾಲ ಗೋಪಾಲಕೃಷ್ಣ, ಬಿ.ಮೂಡ ಗ್ರಾಮದ ಗೂಡಿನ ಬಳಿ…
ಕೆನಡಾ ಸಮ್ಮೇಳನದ ಪತ್ರಿಕಾಗೋಷ್ಠಿಗೆ ಪತ್ರಕರ್ತ ರೋನ್ಸ್ ಬಂಟ್ವಾಳ್ ಆಯ್ಕೆ
ಮುಂಬಯಿ, ಜೂ.24: ಕನ್ನಡ ಕಸ್ತೂರಿ ಟೊರೊಂಟೋ, ಬಿ.ವಿ ನಾಗ್ ಕಮ್ಯೂನಿಕೇಷನ್ ಇನ್ ಕಾರ್ಫೋರೇಶನ್ ಕೆನಡಾ ಸಂಸ್ಥೆಗಳ ಸಹಯೋಗದೊಂದಿಗೆ ಕೆನಡಾದ ಟೊರೊಂಟೋದಲ್ಲಿ ಇದೇ ಜೂ.27-28 ರಂದು ನಡೆಯುವ 11ನೇ…
ಮಾಂಟ್ರಾಡಿ: ಗಣಿಗಾರಿಕೆ ಉದ್ಯಮಿಗೆ ರೂ. ಒಂದು ಲಕ್ಷ ದಂಡ
ಮೂಡುಬಿದಿರೆ:ಮಾಂಟ್ರಾಡಿಯ ಮೀಸಲು ಅರಣ್ಯ ಪ್ರದೇಶದಲ್ಲಿ ಕಪ್ಪು ಕಲ್ಲು ಗಣಿಕಾರಿಕೆ ನಡೆಸುತ್ತಿದ್ದ ಸ್ಥಳಕ್ಕೆ ಮಂಗಳೂರಿನ ಗಣಿ ಮತ್ತು ಭೂವಿಜ್ಷಾನ ಇಲಾಖೆಯ ಅಧಿಕಾರಿಗಳು ಗಣಿಗಾರಿಕೆ ನಡೆಸಿದ ವ್ಯಕ್ತಿಗೆ ರೂ ಒಂದು…
ಬಿಜೆಪಿ ಹಾಗೂ ಭಜರಂಗದಳ ಸಂಘಟನೆಯಿಂದ ವೃದ್ಧೆಗೆ ಮನೆ
ಮೂಡುಬಿದರೆ: ಹೊಸಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೃದ್ಧೆಯೊಬ್ಬರಿಗೆ ಭಜರಂಗದಳ, ಬಿಜೆಪಿ ಹಾಗೂ ಸ್ಥಳೀಯ ಯುವಶಕ್ತಿಯುವಕ ಮಂಡಲದ ಕಾರ್ಯಕರ್ತರು ಮನೆ ಕಟ್ಟಿಸಿಕೊಡುತ್ತಿದ್ದು, ಕೆಲವೇ ದಿನದಲ್ಲಿ ವೃದ್ಧೆಗೊಂದು ಹೊಸ ಮನೆ…
ಪ್ರಥಮ ಪಿ.ಯು.ಸಿ. ಪಬ್ಲಿಕ್ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಗೌರವರ್ಪನೆ
ಕಟೀಲು: ಶ್ರೀ ದುರ್ಗಾಪರಮೇಶ್ವರೀ ದೇವಳ ಪದವಿ ಪೂರ್ವ ಕಾಲೇಜು ಕಟೀಲು. ಪ್ರಥಮ ಪಿ.ಯು.ಸಿ. ಪ್ರಾರಂಭೋತ್ಸವ ಸಂದರ್ಭ 2014-15ನೇ ಸಾಲಿನಲ್ಲಿ ದ್ವಿತೀಯ ಪಿ.ಯು.ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿಯೊಂದಿಗೆ…
ಕಟೀಲು ಪದವಿ ಪೂರ್ವ ಕಾಲೇಜು ಪ್ರಾರಂಭೋತ್ಸವ
ಕಟೀಲು: ಪ್ರಥಮ ಪಿ.ಯು.ಸಿ. ಪ್ರಾರಂಭೋತ್ಸವವನ್ನು ಸಂಸ್ಥೆಯ ಸಂಚಾಲಕರಾದ ವಾಸುದೇವ ಆಸ್ರಣ್ಣರು ದೀಪ ಬೆಳಗಿಸಿ ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲ ಜಯರಾಮ ಪೂಂಜ, ಹಿರಿಯ ಕನ್ನಡ ಉಪನ್ಯಾಸಕಿ ಶ್ರೀಮತಿ ವನಿತಾ…
ಉಚಿತ ಪುಸ್ತಕ ವಿತರಣೆ
ಕಿನ್ನಿಗೋಳಿ: ಕಿನ್ನಿಗೋಳಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನಿಯಮಿತ, ಇದರ ವತಿಯಿಂದ ಬ್ಯಾಂಕಿನ ಕಾರ್ಯವ್ಯಾಪ್ತಿಗೆ ಒಳಪಡುವ ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕಗಳನ್ನು ಆಡಳಿತ ಮಂಡಳಿಯ ನಿರ್ದೇಶಕರ ಸಮ್ಮುಖದಲ್ಲಿ…
ಮೂರುಕಾವೇರಿ :ಅನ್ನಪೂರ್ಣ ಲಂಚ್ ಹೋಂನ ಉದ್ಘಾಟನೆ
ಕಿನ್ನಿಗೋಳಿ: ಪರಿಮಳಾ ಕ್ಯಾಟರಸ್ ರವರ ಮಾಲಕತ್ವದ ಅನ್ನಪೂರ್ಣ ಲಂಚ್ ಹೋಂನ ಉದ್ಘಾಟನೆ ಮೂರುಕಾವೇರಿ ಜಂಕ್ಷನ್ ದ್ವಾರದ ಬಳಿ ಗುರುವಾರ ನಡೆಯಿತು. ಕಟೀಲು ಕ್ಷೇತ್ರದ ಆನುವಂಶಿಕ ಅರ್ಚಕರಾದ ಲಕ್ಷ್ಮೀನಾರಾಯಣ…