ಕೊಯಿಲ ರಸ್ತೆಯಲ್ಲಯೇ ಹರಿಯುತ್ತಿರುವ ನೀರು
ಬಂಟ್ವಾಳ-ಮೂಡುಬಿದ್ರೆ ರಸ್ತೆ ನಡುವಿನ ಕೊಯಿಲ ಎಂಬಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಪರಿಣಾಮ ಗುರುವಾರ ಇಲ್ಲಿನ ಮುಖ್ಯ ರಸ್ತೆಯಲ್ಲೇ ಕೆಸರು ನೀರು ಹರಿಯಿತು.
ಕುಂಡಡ್ಕ: ನಾಲ್ವರ ತಂಡದಿಂದ ದಾಂಧಲೆ, ಜೀವ ಬೆದಕರಿಕೆ, ಸ್ಕಾರ್ಪಿಯೋ ಗಾಡಿಗೆ ಹಾನಿ
ಬಂಟ್ವಾಳ:ತಾಲ್ಲೂಕಿನ ಪುಂಜಾಲಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯ ಪುತ್ತಿಲ ಗ್ರಾಮದ ಕುಂಡಡ್ಕ ಎಂಬಲ್ಲಿ ವ್ಯಕ್ತಿಯೊಬ್ಬರಿಗೆ ಬೈಕಿನಲ್ಲಿ ಬಂದಿದ್ದ ನಾಲ್ವರ ತಂಡವು ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ ಘಟನೆ…
ಜೇಸಿಐ ವತಿಯಿಂದ ಜೇಸಿ ಹಣ್ಣಿನ ತೋಟ ನಿರ್ಮಾಣ
ಬಂಟ್ವಾಳ: ವಿಶ್ವ ಪರಿಸರದ ದಿನದ ಅಂಗವಾಗಿ ಗುರುವಾರ ಬಂಟ್ವಾಳ ಜೇಸಿಐ ವತಿಯಿಂದ ಜೇಸಿ ಹಣ್ಣಿನ ತೋಟ ನಿರ್ಮಾಣ ಹಾಗೂ ಹಸ್ತಾಂತರ ಕಾರ್ಯಕ್ರಮ ಶಂಭೂರಿನ ಸರ್ಕಾರಿ ಹಿರಿಯ ಪ್ರಾಥಮಿಕ…
ವಿಶ್ವ ಹಿಂದೂ ಪರಿಷತ್ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ
ವಿಶ್ವ ಹಿಂದೂ ಪರಿಷತ್ ಬಂಟ್ವಾಳ ತಾಲೂಕು ಮತ್ತು ಭಜರಂಗದಳ ವತಿಯಿಂದ ಕೋಮುಗಲಭೆ ಪ್ರಕರಣ ಹಿಂತೆಗೆತ ಬಗ್ಗೆ ಸರಕಾರದ ವಿರುದ್ದ ಪ್ರತಿಭಟನಾ ಮನವಿ ಯನ್ನು ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ…
ಬೋಳಂತೂರು ಪುರಾತನ ಸೂರ್ಯಲಿಂಗೇಶ್ವರ ದೇವಸ್ಥಾನದ ಕುರುಹು ಪತ್ತೆ
ಬಂಟ್ವಾಳ; ಬೋಳಂತೂರು ಗ್ರಾಮದ ಸುರಿಬೈಲು ಎಂಬಲ್ಲಿ ಪುರಾತನ ಸೂರ್ಯಲಿಂಗೇಶ್ವರ ದೇವಸ್ಥಾನದ ಕುರುಹು ಪತ್ತೆಯಾಗಿದ್ದು, ಜೀರ್ಣೋದ್ದಾರಗೊಳಿಸುವ ನಿಟ್ಟಿನಲ್ಲಿ ಗ್ರಾಮದ ಸರ್ವಧರ್ಮದ ಜನತೆ ಸಂಕಲ್ಪ ತೊಟ್ಟಿದ್ದಾರೆ. ಗ್ರಾಮದಲ್ಲಿ ಕಾಣಿಸಿಕೊಂಡ ಅಶಾಂತಿ,…
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾನೂನು ಸಲಹೆಗಾರರಾಗಿ ನೇಮಕ
ಬಂಟ್ವಾಳ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಿ.ಸಿ.ರೋಡ್ ಬಂಟ್ವಾಳದಲ್ಲಿ ಕಾನೂನು ಸಲಹೆಗಾರರು ಹಾಗೂ ಸಂಧಾನಕಾರರಾಗಿ ಬಂಟ್ವಾಳದ ನ್ಯಾಯವಾದಿ ಶ್ರೀಮತಿ ಆಶಾಪ್ರಸಾದ್ ರೈ ಯವರನ್ನು ದ.ಕ.ಜಿಲ್ಲಾ…
ಮೆಲ್ಕಾರ್ ಕಲ್ಲು ಸಾಗಿಸುತ್ತಿದ್ದ ಲಾರಿ ಪಲ್ಟಿ
ಬಂಟ್ವಾಳ ತಾಲ್ಲೂಕಿನ ಮೆಲ್ಕಾರ್ ರಾಷ್ಟ್ರೀಯ ಹೆದ್ದಾರಿ ಸಮೀಪದ ಹೋಟೆಲೊಂದರ ಬಳಿ ಬಂಡೆ ಕಲ್ಲು ಸಾಗಿಸುತ್ತಿದ್ದ ಟಿಪ್ಪರ್ ಲಾರಿಯೊಂದು ಉರುಳಿ ಬಿದ್ದ ಪರಿಣಾಮ ಪಕ್ಕದಲ್ಲೇ ನಿಲ್ಲಿಸಿದ್ದ ದ್ವಿಚಕ್ರ ವಾಹನವೊಂದು…
ಪಣಪಿಲ: ಮನೆ ಕುಸಿದು ರೂ 4 ಲಕ್ಷ ನಷ್ಟ
ಮೂಡುಬಿದರೆ: ದರೆಗುಡ್ಡೆ ಗ್ರಾ.ಪಂ ವ್ಯಾಪ್ತಿಯ ಪಣಪಿಲದಲ್ಲಿ ಕೂಲಿ ಕಾರ್ಮಿಕ ಸುಂದರ ಎಂಬವರ ಮನೆಯು ಬುಧವಾರ ಬೆಳಿಗ್ಗೆ ಭಾಗಶ: ಕುಸಿದು ಬಿದ್ದಿದ್ದು ಸುಮಾರು 4 ಲಕ್ಷ ರೂವಷ್ಟು ನಷ್ಟ…
ಬೈಕ್-ಟೆಂಪೋ ಅಪಘಾತ: ಸವಾರ ಮೃತ್ಯು
ಮೂಡುಬಿದರೆ: ಮೂಡುಬಿದರೆ-ಕಾರ್ಕಳ ರಾಷ್ಟ್ರೀಯ ಹೆದ್ದಾರಿಯ ಬೆಳುವಾಯಿ ಕೆಸರುಗದ್ದೆಯಲ್ಲಿರುವ ಪಂಚಾಯಿತಿ ಕಚೇರಿ ಎದುರು ಮಂಗಳವಾರ ಸಂಜೆ ಬೈಕ್ ಮತ್ತು ಟೆಂಪೋ ನಡುವೆ ಡಿಕ್ಕಿ ಸಂಭವಿಸಿದ್ದು ಬೈಕ್ ಸವಾರ ಮೃತ…
ಹೊಸಬೆಟ್ಟು: ಯುವಕ ಆತ್ಮಹತ್ಯೆ
ಮೂಡುಬಿದರೆ: ಹೊಸಬೆಟ್ಟು ಗ್ರಾಮದ ದಮುರ್ಗೆ ದರ್ಖಾಸು ನಿವಾಸಿ ಪ್ರವೀಣ್ (19) ತನ್ನ ಮನೆ ಸಮೀಪದ ಮೀಸಲು ಅರಣ್ಯದಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾರೆ. ಯಾವುದೇ ಕೆಲಸವಿಲ್ಲದಿರುವುದರಿಂದ ತಾನು…
ನಿವೃತ್ತಿ ಹೊಂದಿದ ಅಧಿಕಾರಿಗಳಿಗೆ ಸನ್ಮಾನ
ಬಂಟ್ವಾಳ: ಉಪತಹಶೀಲ್ದಾರರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ರೋಹಿನಾಥ ಮತ್ತು ಪ್ರಭಾರ ಶಿಶು ಅಭಿವೃದ್ದಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಸುಬ್ರಹ್ಮಣ್ಯ ಅವರನ್ನು ಕರ್ನಾ ಟಕ ರಾಜ್ಯ…
ಮದ್ದ: ಲಾರಿ-ಬೈಕ್ ಪರಸ್ಪರ ಡಿಕ್ಕಿ, ಪಾಲಿಟೆಕ್ನಿಕ್ ವಿದ್ಯಾರ್ಥಿ ಸಾವು
ಬಂಟ್ವಾಳ: ಕಾವಳಮೂಡೂರು ಗ್ರಾಮದ ಮಧ್ವ ಎಂಬಲ್ಲಿ ಬುಧವಾರ ಸಂಜೆ ನಡೆದ ರಸ್ತೆ ಅಪಘಾತದಲ್ಲಿ ಡಿಪ್ಲೊಮ ವಿದ್ಯಾರ್ಥಿಯೊಬ್ಬ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ. ಇಲ್ಲಿನ ಕೆದ್ದಳಿಕೆ, ಪೆಜತ್ರೋಡಿ…
ಆಚಾರಿಪಲ್ಕೆ: ಏರ್ಟೆಲ್ ಟವರ್ ಉದ್ಘಾಟನೆ
ಬಂಟ್ವಾಳ: ಗ್ರಾಮೀಣ ಭಾಗದ ಜನರ ಸೌಲಭ್ಯಕ್ಕಾಗಿ ಪಂಜಿಕಲ್ಲು ಗ್ರಾಮದ ಆಚಾರಿಪಲ್ಕೆಯಲ್ಲಿ ನಿರ್ಮಾಣಗೊಂಡ ಏರ್ಟೆಲ್ರವರ ನೆಟ್ವರ್ಕ್ ಟವರನ್ನು ಭೂ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ ಸುದರ್ಶನ್ ಜೈನ್ ಉದ್ಘಾಟಿಸಿದರು. ಬಳಿಕ…
ಬಂಟ್ವಾಳದಿಂದ ಧರ್ಮಸ್ಥಳ ಕಡೆಗೆ ಹೋಗುವ ದಾರಿಯಲ್ಲಿ ಕಸದ ರಾಶಿ
ಬಂಟ್ವಾಳ: ಸ್ವಚ್ಚ ಭಾರತದ ಹವಾ ಒಂದಡೆಯಾದರೆ , ನಿರ್ಮಲ ಬಂಟ್ವಾಳದ ಕನಸು ಇನ್ನೊಂದಡೆ. ಆದರೆ ಯಾವುದು ಕೂಡಾ ನಮಗೆ ಅನ್ವಯಿಸದಲ್ಲ ಎನ್ನವ ರೀತಿ ಬಂಟ್ವಾಳ ಪುರಸಭೆ ವರ್ತಿಸುತ್ತಿದ್ದು,…