ಮಜಿ ವೀರಕಂಭ ಶಾಲಾ ಪ್ರಾರಂಭೋತ್ಸವ
ದ.ಕ.ಜಿ.ಪಂ.ಹಿ.ಪ್ರಾ ಶಾಲೆ ಮಜಿ ವೀರಕಂಭ ಇಲ್ಲಿ ದಿನಾಂಕ 01-06-2015 ರಂದು ಶಾಲೆಯು ತಳಿರು ತೋರಣದಿಂದ ಶೃಂಗಾರಗೊಂಡು ಶಾಲಾ ಪ್ರಾರಂಭೋತ್ಸವ ನೆರವೇರಿತು. ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳು ಹಣತೆ ಉರಿಸಿ…
ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆ ಪ್ರಾರಂಭೋತ್ಸವ
ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆ ಶಂಭೂರು ಇಲ್ಲಿ ದಿನಾಂಕ 01-06-2015 ರಂದು ಶಾಲಾ ಪ್ರಾರಂಭೋತ್ಸವ ವನ್ನು ಅಕ್ಷರ ತೇರು ಮೆರವಣಿಗೆಯಲ್ಲಿ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುವ…
ಶ್ರೀ ವೆಂಕಟರಮಣ ಸ್ವಾಮಿ ಪ.ಪೂ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಅಭಿನಂದನೆ
ಶ್ರೀ ವೆಂಕಟರಮಣ ಸ್ವಾಮಿ ಪ.ಪೂ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಅಭಿನಂದನ -ಡಾ.ಪಾಂಡುರಂಗ ನಾಯಕ್ ಶೈಕ್ಷಣಿಕ ಸಾಧನೆಯೇ ಶಿಕ್ಷಣ ಸಂಸ್ಥೆಯ ಪ್ರಗತಿಯ ಸಂಕೇತವಾಗಿದೆ. ನಿರಂತರವಾದ ಕಲಿಕೆಯ ಮೂಲಕ ನಿಶ್ಚಿತ ಗುರಿಮುಟ್ಟಬಹುದು.…
ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯ ಪ್ರವೇಶೋತ್ಸವ ಹಾಗೂ ಹಿಂದೂ ಸಾಮ್ರಾಜ್ಯ ದಿನೋತ್ಸವ
ಕಲ್ಲಡ್ಕ: ಮಹಾಪುರುಷರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ವಿದ್ಯಾರ್ಥಿಗಳು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ರಾಷ್ಟ್ರೀಯ ಭಾವನೆಯನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಂಡು ಗುರುಹಿರಿಯರ ಮಾರ್ಗದರ್ಶನದಂತೆ ಮುನ್ನಡೆಯಬೇಕೆಂದು ಕಲಾ…
ಬಂಟ್ವಾಳ ಹಿಂದೂ ಯುವ ಸೇನೆ ಇದರ ವತಿಯಿಂದ 14ನೇ ರಕ್ತದಾನ ಶಿಬಿರ
ಬಂಟ್ವಾಳ: ಹಿಂದೂ ಯುವ ಸೇನೆ ಬಂಟ್ವಾಳ ಇದರ ಆಶ್ರಯದಲ್ಲಿ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ (ರಿ) ಮಂಗಳೂರು ಮತ್ತು ಯು.ಎಂ.ಸಿ ಬ್ಲಡ್ ಬ್ಯಾಂಕ್ ಮಂಗಳೂರು ಇವರ ಸಹಯೋಗದೊಂದಿಗೆ 14ನೇ…
ಬಂಟ್ವಾಳ ಯುವಕ ವಿದ್ಯುತ್ ಅವಘಡದಿಂದ ದಾರುಣ ಸಾವು
ಬಂಟ್ವಾಳ : ಓಮಾನ್ ದೇಶದ ಮಸ್ಕತ್ ಎಂಬಲ್ಲಿ ಕಳೆದ ಗುರುವಾರ ಸಂಜೆಯಷ್ಟೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬಂಟ್ವಾಳದ ಯುವಕನೋರ್ವ ದುರಂತ ಮರಣವನ್ನಪ್ಪಿದ ಘಟನೆ ಜನ ಮನಸ್ಸಿನಿಂದ…
ತಂಡದಿಂದ ವೈದ್ಯನ ದರೋಡೆ
ಉಳ್ಳಾಲ: ನಾಲ್ಕು ಜನರ ತಂಡವೊಂದು ವೈದ್ಯರೋರ್ವರಿಗೆ ಕಲ್ಲಿನಿಂದ ತಲೆಗೆ ಹೊಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ದರೋಡೆಗೈದಿರುವ ಘಟನೆ ದೇರಳಕಟ್ಟೆ ಎಂಬಲ್ಲಿ ಸೋಮವಾರ ತಡರಾತ್ರಿ ವೇಳೆ ನಡೆದಿದೆ. ಡಾ.ಟಿಟ್ಟು…
ಜ಼ೀ ಕನ್ನಡದ ಹೊಸ ಧಾರಾವಾಹಿ ‘ಗೃಹಲಕ್ಷ್ಮಿ’
ಜ಼ೀ ಕನ್ನಡದ ಹೊಸ ಧಾರಾವಾಹಿ ‘ಗೃಹಲಕ್ಷ್ಮಿ’ ಬಗ್ಗೆ ಮಂಗಳೂರಿನ ಹೊಟೇಲ್ ದೀಪಾ ಕಂಫರ್ಟ್ಸ್ ನಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯ ವಿವರ : ಪತ್ರಿಕಾ ಗೋಷ್ಠಿ ನಡೆಸಿಕೊಟ್ಟವರು ಗೃಹಲಕ್ಷ್ಮಿ…
ಮಾರಿಪಳ್ಳ: ತೆರೆದ ಒಳಚರಂಡಿ, ಸಾಂಕ್ರಾಮಿಕ ರೋಗ ಭೀತಿ…!
ಬಂಟ್ವಾಳ:ಮಂಗಳೂರು-ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಕಳೆದ ನಾಲ್ಕೈದು ವರ್ಷಗಳ ಹಿಂದೆ ಚತುಷ್ಪತ ರಸ್ತೆಯಾಗಿ ಪರಿವರ್ತನೆಯಾಗುತ್ತಿದ್ದಂತೆಯೇ ಇಲ್ಲಿನ ಹೆದ್ದಾರಿ ಬಳಿ ವಾಸಿಸುತ್ತಿರುವ ನೂರಾರು ಮನೆಗಳಿಗೆ ಒಂದಿಲ್ಲೊಂದು ಆತಂಕ ಎದುರಾಗುತ್ತಿರುವುದು ಕಂಡು…
ಬಂಟ್ವಾಳ: ಗೋದಾಮಿನಿಂದ ರೂ 2.5ಲಕ್ಷ ಮೌಲ್ಯದ ಅಡಿಕೆ ಕಳವು, ಕಳ್ಳರ ಪತ್ತೆಗೆ ಪೊಲೀಸರಿಂದ ತನಿಖೆ ಆರಂಭ
ಬಂಟ್ವಾಳ:ಬಂಟ್ವಾಳ -ಮೂಡುಬಿದ್ರೆ ರಸ್ತೆಯ ಬೈಪಾಸ್ ಎಂಬಲ್ಲಿ ಅಡಿಕೆ ವ್ಯಾಪಾರಿಯೊಬ್ಬರು ಗೋದಾಮಿನಲ್ಲಿ ಸಂಗ್ರಹಿಸಿಡಲಾಗಿದ್ದ ರೂ 2.5ಲಕ್ಷ ಮೌಲ್ಯದ ಒಟ್ಟು 16 ಗೋಣಿ ಅಡಿಕೆ ಕಳುವಾಗಿರುವ ಘಟನೆ ಸೋಮವಾರ ಮುಂಜಾನೆ…
ನಿವೃತ್ತ ಪೊಲೀಸ್ ಅಧಿಕಾರಿ ಡಿವೈಎಸಿ ಬಿ.ಜೆ.ಭಂಡಾರಿ ವಿಧಿವಶ
ಮಂಗಳೂರು: ಅವಿಭಜಿತ ದಕ್ಷಿಣಕನ್ನಡ ಜಿಲ್ಲೆ ಸೇರಿದಂತೆ ಕರ್ನಾಟಕ ರಾಜ್ಯದ ಹಲವು ಕಡೆಗಳಲ್ಲಿ ದಕ್ಷ ಪೊಲೀಸ್ ಅಧಿಕಾರಿಯಾಗಿ, ಡಿವೈಎಸ್ಪಿ ಆಗಿ ಸೇವೆ ಸಲ್ಲಿಸಿ ನಾಡಿನ ಜನತೆಗೆ ಅಪಾರ ಹೆಗ್ಗಳಿಕೆಗೆ…
ಪಚ್ಚಿಮ್ ರೀ ಹ್ಯಾಬ್ ಆಶ್ರಮದಲ್ಲಿ ಉಚಿತ ಆರ್ಯುವೇದ ಶಿಬಿರ ಕಾರ್ಯಕ್ರಮ
ಸೋಮೇಶ್ವರ: ಪಚ್ಚಿಮ್ ರೀ ಹ್ಯಾಬ್ ಆಶ್ರಮದಲ್ಲಿ ಆಶ್ರಯ ಪಡೆಯುತ್ತಿರುವವರಿಗೆ ಖ್ಯಾತ ಆರ್ಯುವೇದ ವೈದ್ಯ ಡಾ.ಎ.ಎ ಮಾತುಕುಟ್ಟಿರವರಿಂದ ಉಚಿತ ಆರ್ಯುವೇದ ಶಿಬಿರ ಪಚ್ಚಿಮ್ ರೀ ಹ್ಯಾಬ್ ಆಶ್ರಮ ಹಾಲ್…
ಬದುಕಿನಲ್ಲಿ ಕಡು ಬಡತನ, ದೇಹವಿಡೀ ವಿಕಲಚೇತನ, ಆದರೂ ಅಂಕದಲ್ಲಿ ಹಿರಿತನ ವಿಶೇಷ ಸಾಮಥ್ರ್ಯವುಳ್ಳ ವಿದ್ಯಾರ್ಥಿ ದೀಕ್ಷಿತ್ನ ವಿಶೇಷ ಸಾಧನೆ
ನಾಲ್ಕು ಬೀಡಿ ಸುತ್ತುವ ತಾಯಿಯೇ ಬದುಕಿಗೆ ಸಕಲ ಆಸರೆ. ಕಡು ಬಡತನದ ಬದುಕು. ನಿಂತಲ್ಲಿ ನಿಲ್ಲಲಾಗದ, ಕುಳಿತರ ಎದ್ದೇಳಲಾಗದ, ಸರಿಯಾಗಿ ಮಾತನಾಡಲೂ ಆಗದ ಸಂಪೂರ್ಣ ವಿಕಲಚೇತನವುಳ್ಳ ದೇಹ.…
ಭಜನಾ ಮಂದಿರಕ್ಕೆ ಕಲ್ಲು ತೂರಾಟ
ಕಿನ್ನಿಗೋಳಿ: ಸುರತ್ಕಲ್ ಠಾಣಾ ವ್ಯಾಪ್ತಿಯ ಕ್ರಷ್ಣಪುರ ಯುವಕ ಮಂಡಲ ಬಳಿಯ ರಾಮ ಭಜನಾ ಮಂದಿರಕ್ಕೆ ನಿನ್ನೆ ತಡ ರಾತ್ರಿ ದುಷ್ಕರ್ಮಿಗಳು ಕಲ್ಲು ಎಸೆದ ಘಟನೆ ನಡೆದಿದೆ, ರಾಮ…