ಅಕ್ಷರ ಹಬ್ಬ ಎಂಬ ಹೆಸರಿನ ಕೆದ್ದಳಿಕೆ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ
ಬಂಟ್ವಾಳ: ಸರಕಾರಿ ಶಾಲೆಗಳ ಬಗೆಗಿನ ಕೀಳರಿಮೆ ಬಿಟ್ಟುಬಿಡಿ, ಸರಕಾರಿ ಶಾಲಾ ಶಿಕ್ಷಕರ ಮಕ್ಕಳೂ ಸರಕಾರಿ ಶಾಲೆಗೆ ಬರಲಿ, ಆಗ ಸರಕಾರಿ ಶಾಲೆಗೆ ಹೆಚ್ಚು ಚೈತನ್ಯ ಬರುತ್ತದೆ ಎಂದು…
ಮಹಾರಾಷ್ಟ್ರ ರಾಮಕೃಷ್ಣ ಮಿಷನ್ ಆಸ್ಪತ್ರೆಯ ಕಟ್ಟಡ ಉದ್ಘಾಟನೆ
ಮುಂಬೈ : ಭಾನುವಾರ ಮಹಾರಾಷ್ಟ್ರದ ಗವರ್ನರ್ ಸಿ ಎಚ್ ವಿದ್ಯಾಸಾಗರ್ ರಾವ್ ರಾಮಕೃಷ್ಣ ಮಿಷನ್ ಆಸ್ಪತ್ರೆಯ ನೂತನ ಕಟ್ಟಡವನ್ನು ಮುಂಬೈ ನ ಖಾರ್ ನಲ್ಲಿ ಉದ್ಘಾಟಿಸಿದರು. ಸಾರ್ವಜನಿಕ…
ಬಿ.ಸಿ.ರೋಡು: ಪಿಎಫ್ಐ ವಸ್ತು ಪ್ರದರ್ಶನ
ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡ್ ಸಂಘಟನೆ ವತಿಯಿಂದ ‘ಉಜ್ವಲ ಭವಿಷ್ಯಕ್ಕಾಗಿ ಒಂದಾಗೋಣ’ ಎಂಬ ಶೀರ್ಷಿಕೆಯಡಿ ನಡೆಯುತ್ತಿರುವ ‘ಜನ ಸಂಗಮ-2015’ ಕಾರ್ಯಕ್ರಮ ಪ್ರಯುಕ್ತ ಭಾನುವಾರ ‘ವಿಷನ್ ಎಕ್ಸ್ಪೋ’ ವಸ್ತು ಪ್ರದರ್ಶನ…
ಉಚಿತ ವಿದ್ಯಾರ್ಥಿ ವೇತನ ಮತ್ತು ಪುಸ್ತಕ ವಿತರಣೆ
ಬಂಟ್ವಾಳ ತಾಲ್ಲೂಕಿನ ಜೆಸಿಐ ಘಟಕ ವತಿಯಿಂದ ಕೆಂಪುಗುಡ್ಡೆ ಅಂಬೇಡ್ಕರ್ ಸಮುದಾಯ ಭವನದಲ್ಲಿ ಭಾನುವಾರ ನಡೆದ ಉಚಿತ ಪುಸ್ತಕ ವಿತರಣೆ ಮತ್ತು ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮದಲ್ಲಿ ಅರ್ಹ…
ತುಂಬೆ ರಕ್ತದಾನ ಶಿಬಿರ
ಬಂಟ್ವಾಳ ತಾಲ್ಲೂಕಿನ ವಿಶ್ವಹಿಂದೂ ಪರಿಷತ್ ಮತ್ತು ಮಜಿ ಬಜರಂಗದಳ ಜೈ ಹನುಮಾನ್ ಶಾಖೆ ವತಿಯಿಂದ ತುಂಬೆಯಲ್ಲಿ ಭಾನುವಾರ ಏರ್ಪಡಿಸಿದ್ದ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಸ್ಥಳೀಯರು ಉತ್ಸಾಹದಿಂದ ರಕ್ತದಾನ…
ಕೊಯಿಲ: ಲಾರಿಗೆ ಸ್ಕಾಪರ್ಿಯೋ ಕಾರು ಡಿಕ್ಕಿ
ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಕೊಯಿಲ ರಸ್ತೆಯಲ್ಲಿ ಮರ ಸಾಗಿಸುತ್ತಿದ್ದ ಲಾರಿಗೆ ಸ್ಕಾರ್ಪಿಯೋ ಕಾರೊಂದು ಭಾನುವಾರ ಬೆಳಿಗ್ಗೆ ಡಿಕ್ಕಿ ಹೊಡೆದ ಪರಿಣಾಮ ಕೆಲಹೊತ್ತು ಬಂಟ್ವಾಳ-ಮೂಡುಬಿದ್ರೆ ರಸ್ತೆ ಸಂಚಾರಕ್ಕೆ ಅಡ್ಡಿಯಾಯಿತು. ಬಾಳೆಹೊನ್ನೂರಿನ…
ಕೆಸರ್ಗದ್ದೆ: ಮೋರಿಗೆ ಬಿದ್ದ ಲಾರಿ
ಮೂಡುಬಿದರೆ: ಬೆಳುವಾಯಿ ಗ್ರಾ.ಪಂ. ವ್ಯಾಪ್ತಿಯ ಕೆಸರ್ಗದ್ದೆಯಲ್ಲಿ ಶನಿವಾರ ತಡರಾತ್ರಿ ಲಾರಿಯೊಂದು ಮೋರಿಗೆ ಬಿದ್ದಿದೆ. ಭದ್ರಾವತಿ ಮೂಲದ ಎನ್ನಲಾಗುತ್ತಿರುವ ಲಾರಿಯು ಮೂಡುಬಿದರೆಯಿಂದ ಕಾರ್ಕಳದ ಕಡೆಗೆ ಸಾಗುತ್ತಿದ್ದಾಗ ತಿರುವಿನಲ್ಲಿ ಚಾಲಕನಿಗೆ…
ಬಂಟ್ವಾಳ: ಗ್ರಾಮ ಪಂಚಾಯಿತಿ ಚುನಾವಣೆ ಮಹಿಳೆಯರಿಂದ ಗರಿಷ್ಟ ಮತದಾನ, ಅಭ್ಯರ್ಥಿಗಳಿಗೆ ಆತಂಕ
ಬಂಟ್ವಾಳ:ತಾಲ್ಲೂಕಿನ ಒಟ್ಟು 57 ಗ್ರಾಮ ಪಂಚಾಯಿತಿನ ಒಟ್ಟು 837 ಸ್ಥಾನಗಳಿಗೆ ಕಳೆದ ಶುಕ್ರವಾರ ನಡೆದ ಚುನಾವಣೆಯಲ್ಲಿ ಪುರುಷರನ್ನೂ ಮೀರಿಸಿ ಮಹಿಳೆಯರಿಂದ ಮತದಾನವಾಗಿರುವುದು ಇಲ್ಲಿನ ಅಭ್ಯರ್ಥಿಗಳ ಗೆಲುವಿನ ಲೆಕ್ಕಾಚಾರಕ್ಕೆ…
ಬೆಂಗಳೂರು ನಗರ ಪ್ರದಕ್ಷಿಣೆಗಿಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು: ಬೆಂಗಳೂರುನಲ್ಲಿ ಪ್ರಗತಿಯಲ್ಲಿರುವ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ಮುಂದಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಶನಿವಾರ ನಗರ ಪ್ರದಕ್ಷಿಣೆ ಮಾಡಿ ಪರಿಶೀಲನೆ ನಡೆಸಿರುವುದಾಗಿ ತಿಳಿದುಬಂದಿದೆ. ಅವರು ಮೇ.30ರಂದು ಶನಿವಾರ…
‘ಕಾಂಗ್ರೆಸ್-ಬಿಜೆಪಿ ಗೆಲುವಿನ ಲೆಕ್ಕಾಚಾರ ಆರಂಭ’ಬಂಟ್ವಾಳ: ಶೇ.73.94 ಮತದಾನ
ಬಂಟ್ವಾಳ:ಬಂಟ್ವಾಳ ತಾಲ್ಲೂಕಿನಲ್ಲಿ ಬಂಟ್ವಾಳ ಮಾತ್ರವಲ್ಲದೆ ಪುತ್ತೂರು ಮತ್ತು ಮಂಗಳೂರು ದಕ್ಷಿಣ (ಉಳ್ಳಾಲ) ವಿಧಾನಸಭಾ ಕ್ಷೇತ್ರವೂ ಸೇರಿದಂತೆ ಒಟ್ಟು 59 ಗ್ರಾಮ ಪಂಚಾಯಿತಿ ಪೈಕಿ ಶುಕ್ರವಾರ 57 ಗ್ರಾಮ…
ಬಿ.ಸಿ.ರೋಡ್: ಮೇಲ್ಸೇತುವೆ ಬಳಿ ಸರ್ವಿಸ್ ರಸ್ತೆ ಹೊಂಡಮಯಗೊಂಡು ವಾಹನ ಸಂಚರ ದುಸ್ತರ
ಬಂಟ್ವಾಳ :ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ ಬಳಿ ನಿರ್ಮಿಸಿರುವ ಸರ್ವಿಸ್ ರಸ್ತೆ ಸಂಪೂರ್ಣ ಹೊಂಡಮಯಗೊಂಡು ದ್ವಿಚಕ್ರ ವಾಹನ ಸಹಿತ ಕಾರು ಮತ್ತಿತರ ಲಘು ವಾಹನ…
ಅಜಿಲಮೊಗರು: ಮಸೀದಿಗೆ ಬಂದಿದ್ದ ಮಹಿಳೆ ಶವವಾಗಿ ನೇತ್ರಾವತಿ ನದಿಯಲ್ಲಿ ಪತ್ತೆ
ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಅಜಿಲಮೊಗರು ಜುಮ್ಮಾ ಮಸೀದಿಗೆ ದರ್ಗಾ ಝಿಯಾರತ್ಗೆಂದು ಬಂದಿದ್ದ ಮಹಿಳೆಯೊಬ್ಬರು ಶುಕ್ರವಾರ ಸಂಜೆ ಶವವಾಗಿ ಪಕ್ಕದ ನೇತ್ರಾವತಿ ನದಿಯಲ್ಲಿ ಪತ್ತೆಯಾದ ಘಟನೆ…
ಬಾಪ್ಟಿಸ್ಟವಾಡಿ ಶ್ರೀದತ್ತ ಜಗದಂಬಾ ಮಂದಿರದಲ್ಲಿ ದೇವರ ಪುನರ್ ಪ್ರತಿಷ್ಠೆ-ಕುಂಭಾಭಿಷೇಕ
ಧರ್ಮಶ್ರದ್ಧೆ ಸಂಸ್ಕಾರಕ್ಕೆ ಪರಮ ವಿದ್ಯೆ: ಪೆರ್ಣಂಕಿಲ ಹರಿದಾಸ್ ಭಟ್ ಮುಂಬಯಿ : ಹುಟ್ಟೂರನ್ನು ತೊರೆದು ಹೊಟ್ಟೆಪಾಡನ್ನು ಅರಸಿ ರಾಷ್ಟ್ರದ ಆರ್ಥಿಕ ರಾಜಧಾನಿಗೆ ವಲಸೆ ಬಂದ ನಮ್ಮ ಪೂರ್ವಜರು…
ಅಂಧೇರಿ ಪೂರ್ವದಲ್ಲಿ ದ್ವಿತೀಯ ಶಾಖೆ ಸೇವಾರ್ಪಣೆ ಗೊಳಿಸಿದ ಭಾರತ್ ಬ್ಯಾಂಕ್
ಮುಂಬಯಿ :ಭಾರತ್ ಕೋ.ಆಪರೇಟಿವ್ಬ್ಯಾಂಕ್ (ಮುಂಬಯಿ) ಲಿಮಿಟೆಡ್ ತನ್ನ 68ನೇ ಶಾಖೆಯನ್ನುಅಂಧೇರಿ ಪೂರ್ವದ ಮಹಾಕಾಳಿ ಕೇವ್ಸ್ ರಸ್ತೆಯ ಹೋಲಿಸ್ಪಿರಿಟ್ ಹಾಸ್ಪಿಟಲ್ನ ಮುಂಭಾಗದಲ್ಲಿನ ರಮ್ಯ ಜೀವನ್ಕಟ್ಟಡದ ತಳಮಹಡಿಯಲ್ಲಿ ಇಂದಿಲ್ಲಿ ಶನಿವಾರ…