ನೂತನ ಪ್ರಧಾನ ಸಿವಿಲ್ ನ್ಯಾಯಾಧೀಶರ ಅಧಿಕಾರ ಸ್ವೀಕಾರ
ಬಂಟ್ವಾಳ : ಪ್ರಧಾನ ಸಿವಿಲ್ ನ್ಯಾಯಾಧೀಶರಾಗಿ ಗೌರವಾನ್ವಿತ ದೇವಾನಂದ ರವರ ಅಧಿಕಾರ ಸ್ವೀಕಾರ ಕಾರ್ಯಕ್ರಮ ವಕೀಲರ ಸಂಘದ ಆವರಣದಲ್ಲಿ ಜರಗಿತು. ಗೌ/ಪ್ರ/ ಹಿರಿಯ ಸಿವಿಲ್ ನ್ಯಾಯಾಧೀ ಶರಾದ…
ಮೂಡುಬಿದಿರೆ: ಅಂಬ್ಯಲೆನ್ಸ್ನಲ್ಲಿ ಬಂದ ಮತದಾರ
ಮೂಡುಬಿದಿರೆ: ಮತದಾನ ನಾಗರಿಕರ ಹಕ್ಕು. ಇಂತಹ ಅವಕಾಶ ಕಳೆದುಕೊಳ್ಳುವುದು ಸರಿಯಲ್ಲ ಎನ್ನುವ ಸಂದೇಶಕ್ಕೆ ಮಾದರಿಯಾಗಿ ಶುಕ್ರವಾರ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಮತದಾರರೊಬ್ಬರು ಅಂಬ್ಯುಲೆನ್ಸ್ನಲ್ಲಿ ಬಂದು ಮತ…
ಸಚಿವ ಖಾದರ್ ಮತ ಚಲಾವಣೆ
ಬೋಳಿಯಾರ್ ಜರಾಂದಗುಡ್ಡೆ ಶಾಲೆಯಲ್ಲಿ ಆರೋಗ್ಯ ಸಚಿವ ಯು.ಟಿ. ಖಾದರ್ ಮತ ಚಲಾಯಿಸಿದರು.
ಬಂಟ್ವಾಳ: ಶಾಂತಿಯುತ ಮತದಾನ
ಬಂಟ್ವಾಳ:ತಾಲ್ಲೂಕಿನ 57 ಗ್ರಾಮ ಪಂಚಾಯಿತಿನ ಒಟ್ಟು 837 ಸ್ಥಾನಗಳಿಗೆ ಶುಕ್ರವಾರ ನಡೆದ ಚುನಾವಣೆ ಶಾಂತಿಯುತವಾಗಿ ಮುಕ್ತಾಯಗೊಂಡಿದೆ. ತಾಲ್ಲೂಕಿನಲ್ಲಿ ಒಟ್ಟು 55 ಸೂಕ್ಷ್ಮ, 58 ಅತಿಸೂಕ್ಷ್ಮ, 198 ಸಾಮಾನ್ಯ,…
ತೊಡಂಬಿಲದಲ್ಲಿ ಸಚಿವ ರೈ ಮತ ಚಲಾವಣೆ
ಬಂಟ್ವಾಳ ತಾಲ್ಲೂಕಿನ ಮೊಡಂಕಾಪು ಸಮೀಪದ ತೊಡಂಬಿಲ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಶುಕ್ರವಾರ ಬೆಳಿಗ್ಗೆ ಮತ ಚಲಾಯಿಸಿದರು.
ಸೂಕ್ತ ವ್ಯವಸ್ಥೆ ವಿಲ್ಲದ ಮತಗಟ್ಟೆ ಅಧಿಕಾರಿಗಳು ಪರದಾಟ
ಬಂಟ್ವಾಳ ತಾಲ್ಲೂಕಿನ ಮೊಡಂಕಾಪು ಮತ ಎಣಿಕೆ ಕೇಂದ್ರಕ್ಕೆ ಶುಕ್ರವಾರ ರಾತ್ರಿ ವಿವಿಧ ಮತಗಟ್ಟೆಗಳಿಂದ ಚುನಾವಣಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಎಲ್ಲಾ ಮತಪೆಟ್ಟಿಗೆಗಳನ್ನು ಏಕಕಾಲದಲ್ಲಿ ತಂದಾಗ ಮತಪೆಟ್ಟಿಗೆ ಸ್ವೀಕರಿಸಲು…
ಜಕ್ರಿಬೆಟ್ಟು ತಲೆಕೆಲಗಾಗಿ ಬಿದ್ದ ಲಾರಿ
ಬಂಟ್ವಾಳ; ಚಾಲಕನ ನಿಯಂತ್ರಣ ತಪ್ಪಿದ ಕಬ್ಬುಸಾಗಾಟದ ಲಾರಿಯೊಂದು ರಸ್ತೆ ಪಕ್ಕದ ಕಮರಿಗೆ ಮಗುಚಿ ಬಿದ್ದ ಘಟನೆ ಬಿ.ಸಿ.ರೋಡು ಕಡೂರು ರಾಷ್ಟ್ರೀಯ ಹೆದ್ದಾರಿಯ ಬಂಟ್ವಾಳ ಜಕ್ರಿಬೆಟ್ಟು ಎಂಬಲ್ಲಿ ನಡೆದಿದೆ.…
ಮಧ್ಯ ಕುಡಿದು ರಸ್ತೆ ಮಧ್ಯ ಬಿದ್ದ
ಬಂಟ್ವಾಳ : ಗ್ರಾ.ಪಂ.ಚುನಾವಣೆಯ ಹಿನ್ನೆಲೆಯಲ್ಲಿ ಶುಕ್ರವಾರ ಮದ್ಯದ ಅಂಗಡಿಗಳು ಬಂದ್ ಆಗಿದ್ದರೂ ವ್ಯಕ್ತಿಯೊಬ್ಬ ಮಧ್ಯಾಹ್ನದ ಹೊತ್ತಿಗೆ ಕಂಠಪೂತರ್ಿ ಕುಡಿದು ರಸ್ತೆಯ ಮಧ್ಯದಲ್ಲಿ ಬಿದ್ದಿರುವುದು ಬಂಟ್ವಾಳ ತಾಲೂಕಿನ ವಾಮದಪದವಿನ…
ಷಷ್ಠಮ ಪ್ರತಿಷ್ಟಾ ವರ್ದಂತಿ ಹಾಗೂ ಬಲಮುರಿ ಶ್ರೀ ಮಹಾಗಣಪತಿ ದೇವರಿಗೆ ಮೂಡಪ್ಪ ಸೇವೆ
ಬಂಟ್ವಾಳ : ಶ್ರೀ ಲಕ್ಷ್ಮೀ ನರಸಿಂಹ ದೇವರ ಉಪಾಸನೆ ಮಾಡಿದಲ್ಲಿ ದೇವರು ಸಕಲ ಇಷ್ಟಾರ್ಥ ಕರುಣಿಸುತ್ತಾನೆ. ಜಗತ್ತಿಗೆ ಆಧಾರ ಸ್ತಂಭ ದೇವಸ್ಥಾನ , ಸಂಸ್ಕ್ರತಿ ಉಳಿಸಲು ಶ್ರದ್ಧಾ…
ಬಂಟ್ವಾಳದ ಯುವಕನೋರ್ವ ಮಸ್ಕತ್ನಲ್ಲಿ ರಸ್ತೆ ಅಪಘಾತದಲ್ಲಿ ಮ್ರತ್ಯು
ಬಂಟ್ವಾಳ : ಓಮನ್ ದೇಶದ ಮಸ್ಕತ್ನಲ್ಲಿ ಉದ್ಯೋಗದಲ್ಲಿದ್ದ ಬಂಟ್ವಾಳದ ಯುವಕನೋರ್ವ ರಸ್ತೆ ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟ ಘಟನೆ ಗುರುವಾರ ಸಂಜೆ ನಡೆದಿದೆ. ಮೃತ ಯುವಕನನ್ನು ತಾಲೂಕಿನ ಬಿ…
ಶ್ರೀ ರಾಮಾಂಜನೇಯ ವ್ಯಾಯಾಮ ಶಾಲೆ ವತಿಯಿಂದ ಉಚಿತ ಪುಸ್ತಕ ವಿತರಣೆ
ಬಂಟ್ವಾಳ ತಾಲ್ಲೂಕಿನ ರಾಮನಗರ ಶ್ರೀ ರಾಮಾಂಜನೇಯ ವ್ಯಾಯಾಮ ಶಾಲೆ ವತಿಯಿಂದ ಸ್ಥಳೀಯ ಅರ್ಹ ಬಡ ವಿದ್ಯಾರ್ಥಿಗಳಿಗೆ ಭಾನುವಾರ ರೂ 25ಸಾವಿರ ಮೌಲ್ಯದ ಉಚಿತ ಪುಸ್ತಕ ವಿತರಣೆ ನಡೆಯಿತು.…
ಯುವವಾಹಿನಿ ಘಟಕ ನೂತನ ಅಧ್ಯಕ್ಷರಾಗಿ ಆಯ್ಕೆ
ಬಂಟ್ವಾಳ: ತಾಲ್ಲೂಕಿನ ಯುವವಾಹಿನಿ ಘಟಕ ನೂತನ ಅಧ್ಯಕ್ಷರಾಗಿ ರಾಜೇಶ ಸುವಣ ಬಿ.ಸಿ.ರೋಡ್ ಇವರು ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿ ಯಾಗಿ ಸುಲತಾ , ಉಪಾಧ್ಯಕ್ಷರಾಗಿ ಹರೀಶ್ ಸಾಲ್ಯಾನ್ ಅಜೆಕಲ, ಕೋಶಾಧಿಕಾರಿಯಾಗಿ…
ಸಿಬಿಎಸ್ಇ ಫಲಿತಾಂಶ: ಬಾಲಕಿಯರ ಮೇಲುಗೈ
ನವದೆಹಲಿ (ಐಎಎನ್ಎಸ್): ಸಿಬಿಎಸ್ಇ ಪಠ್ಯ ಕ್ರಮದ ಹತ್ತನೇ ತರಗತಿಯ ಫಲಿತಾಂಶ ಗುರುವಾರ ಪ್ರಕಟವಾಗಿದ್ದು ಈ ಬಾರಿ ಬಾಲಕಿರು ಮೇಲುಗೈ ಸಾಧಿಸಿದ್ದಾರೆ. ಈ ಬಾರಿ ಶೇಕಡಾ 97.82ರಷ್ಟು ಬಾಲಕಿಯರು…
ಚಲಾವಣೆ ನಿಂತ ವಿದೇಶಿ ಕರೆನ್ಸಿ ಮಾರಾಟ ಆರೋಪಿಗೆ ಜಾಮೀನು
ಮೂಡುಬಿದರೆ: ಚಲಾವಣೆ ಇಲ್ಲದ ಬ್ರೆಜಿಲ್ ದೇಶದ ಕರೆನ್ಸಿಯನ್ನು ಜನರಿಗೆ ಸುಳ್ಳು ಹೇಳಿ ಅಕ್ರಮವಾಗಿ ಮಾರಾಟ ಮಾಡಿ ಬಂದಿತನಾದ ಆರೋಪಿಗೆ ಜಾಮೀನು ದೊರೆತಿದೆ. ಮೂಡಬಿದರೆಯ ಪುತ್ತಿಗೆ ಸಮೀಪದ ಮಂಜಿಲ್…