ಗ್ರಾ.ಪಂ ಚುನಾವಣೆ ಸಜ್ಜಾಗುತ್ತಿದೆ ಮೂಡುಬಿದರೆ ಹೋಬಳಿ

ಮೂಡುಬಿದರೆ: ಮೇ.29ರಿಂದ ನಡೆಯಲಿರುವ ಗ್ರಾಮ ಪಂಚಾಯಿತಿಗಳ ಚುನಾವಣೆಗೆ ಮೂಡುಬಿದರೆ ಹೋಬಳಿಯ 12 ಪಂಚಾಯಿತಿಗಳು ಸಜ್ಜಾಗುತ್ತಿದೆ. ಒಟ್ಟು 193 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 451 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಪಾಲಡ್ಕ…

ಚುನಾವಣಾ ಕಾರ್ಯಕ್ಕೆ ಮತಗಟ್ಟೆ ಕಡೆಗೆ ಅಧಿಕಾರಿಗಳ ದಂಡು

ಬಂಟ್ವಾಳ : ಶುಕ್ರವಾರ ನಡೆಯಲಿರುವ ಗ್ರಾಮ ಪಂಚಾಯತ್ ಚುನಾವಣೆ ಯಲ್ಲಿ ಬಂಟ್ವಾಳ ತಾಲೂಕಿನ 57 ಗ್ರಾ.ಪಂ.ಗಳ 804 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಮತದಾನಕ್ಕಾಗಿ ತಾಲೂಕಿನಲ್ಲಿ 315 ಮತಗಟ್ಟೆಗಳು…

ಬಿ.ಸಿರೋಡಿನಲ್ಲಿ ಕರ್ಕಶ ಹಾರ್ನ್ ಹಾವಳಿ

ಬಂಟ್ವಾಳ:ಬಿ.ಸಿರೋಡಿನಲ್ಲಿ ಖಾಸಗಿ ಬಸ್ಸುಗಳ ಕರ್ಕಶ ಹಾರ್ನ್ನ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರು ಕಿವಿಮುಚ್ಚಿಕೊಂಡೆ ನಿಂತುಕೊಳ್ಳಬೇಕಾದ ಪರಿಸ್ಥಿತಿ ಉಂಟಾಗಿದೆ. ಸರಪಾಡಿ, ಮೂಡಬಿದ್ರೆ, ವಾಮದಪದವು, ಮುಡಿಪು, ಕಡೆಯಿಂದ ಬರುವ ಖಾಸಗಿ ಬಸ್ಸುಗಳ…

ಪಾಲಡ್ಕ :ರಸ್ತೆಯ ಬದಿಯಲ್ಲಿ ಅಪರಿಚಿತ ವ್ಯಕ್ತಿ ಮೃತ

ಬಂಟ್ವಾಳ : ಮಚ್ಚಿನ ಗ್ರಾಮದ ಪಾಲಡ್ಕ ದೋಟ ಎಂಬಲ್ಲಿ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಅಸ್ವಸ್ತಗೊಂಡು ಬಿದ್ದಿದ್ದ ಅಪರಿಚಿತ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇವರಿಗೆ ಸುಮಾರು 60…

ಬಿ.ಸಿ.ರೋಡು : ಕಾರುಚಾಲಕನ ಮೇಲೆ ಹಲ್ಲೆ

ಬಂಟ್ವಾಳ: ರಸ್ತೆ ಕ್ರಾಸಿಂಗ್ ವಿಚಾರಕ್ಕೆ ಸಂಬಂಧಿಸಿ ಕೆಎಸ್‍ಆರ್‍ಟಿಸಿ ಬಸ್ ಚಾಲಕ ಸೇರಿದಂತೆ ನೌಕರರ ತಂಡ ಕಾರುಚಾಲಕನ ಮೇಲೆ ಹಲ್ಲೆ ನಡೆಸಿದ ಘಟನೆ ಬಿ.ಸಿ.ರೋಡು ಕೈಕಂಬ ಸಮೀಪದ ಪೊನ್ನೋಡಿಯ…

ಬಂಟ್ವಾಳ: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಇಲ್ಲ, ಕೇಂದ್ರ ಸರ್ಕಾರದ ಸಾಧನೆ ಕರಪತ್ರ ಹಂಚಿಕೆ: ಬಿಜೆಪಿ ಸ್ಪಷ್ಟನೆ

ಬಂಟ್ವಾಳ:ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಸರ್ಕಾರವು ಕಳೆದ ಒಂದು ವರ್ಷ ಅವಧಿಯಲ್ಲಿ ಕೈಗೊಂಡ ವಿವಿಧ ಅಭಿವೃದ್ಧಿ ಪರ ಕಾರ್ಯಕ್ರಮಗಳು ಮತ್ತು ಸಾಧನೆ…

ಸಿದ್ಧಕಟ್ಟೆ-ಕರ್ಪೆ ರಸ್ತೆ ಡಾಂಬರೀಕರಣಕ್ಕೆ ‘ಬೆಳ್ಳಿಹಬ್ಬ’ದುರಸ್ತಿ ಮನವಿಗೆ ‘ದಶಮಾನೋತ್ಸವ’ ಮತದಾನ ಬಹಿಷ್ಕಾರ ಬ್ಯಾನರ್ ಅಳವಡಿಕೆ

ಬಂಟ್ವಾಳ:”ಬಂಟ್ವಾಳ-ಮೂಡುಬಿದ್ರೆ ರಸ್ತೆ ನಡುವಿನ ಸಿದ್ಧಕಟ್ಟೆ-ಕರ್ಪೆ ರಸ್ತೆ ಡಾಂಬರೀಕರಣಗೊಂಡು 25 ವರ್ಷ ಪೂರೈಸುವ ಮೂಲಕ ‘ಬೆಳ್ಳಿಹಬ್ಬ’ ಆಚರಿಸುವ ಹಂತಕ್ಕೆ ಬಂದಿದೆ. ಈ ರಸ್ತೆ ದುಸ್ತಿತಿ ಬಗ್ಗೆ ವಿವಿಧ ಜನಪ್ರತಿನಿಧಿಗಳು…

ಶ್ರೀರಾಮ ವಿದ್ಯಾಕೇಂದ್ರವು ನಡೆದುಬಂದ ಹಾದಿ

ಬಂಟ್ವಾಳ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಕಲ್ಲಡ್ಕ ಪರಿಸರದಲ್ಲಿ ಶ್ರೀರಾಮ ವಿದ್ಯಾಕೇಂದ್ರವು 1980ರಲ್ಲಿ ಆರಂಭಗೊಂಡಿತು. ಕೇವಲ 73 ವಿದ್ಯಾರ್ಥಿಗಳಿಂದ ಆರಂಭಗೊಂಡ ವಿದ್ಯಾಸಂಸ್ಥೆಯಲ್ಲಿ ಇಂದು 3000ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ವಿದ್ಯಾರ್ಜನೆ…

ರೋಟರಿ ಟೆಂಪಲ್ ಟೌನ್ಗೆ ಪ್ರಶಸ್ತಿ

ಮೂಡುಬಿದರೆ: 2014-15ನೇ ಸಾಲಿನಲ್ಲಿ ನೂತನ ರೋಟರಿ ಕ್ಲಬ್ಗಳ ಮಾಡಿದ ಸೇವೆ, ಸಾಧನೆಗಳನ್ನು ಪರಿಗಣಿಸಿ ಕೊಡಮಾಡುವ `ಬೆಸ್ಟ್ ಔಟ್ಸ್ಟಾಡಿಂಗ್ ನ್ಯೂ ಕ್ಲಬ್’ ಪ್ರಶಸ್ತಿಯನ್ನು ರೋಟರಿ ಕ್ಲಬ್ ಮೂಡುಬಿದರೆ ಟೆಂಪಲ್…

ಬ್ಯಾಂಕ್ ಗಳು ಅಶಕ್ತರಿಗೆ ಶಕ್ತಿ ತುಂಬಲಿ: ಡಾ.ಅಲೋಶಿಯಸ್ ಪೌಲ್ ಡಿ’ಸೋಜ

ಮೂಡುಬಿದರೆ: ಬ್ಯಾಂಕುಗಳು ಬಡವರ, ದೀನ ದಲಿತರ ಏಳಿಗೆಗಾಗಿ ಶ್ರಮಿಸಬೇಕು. ಬ್ಯಾಂಕ್ಗಳು ಅಶಕ್ತರಿಗೆ ಶಕ್ತಿ ತುಂಬವಂತಾಗಬೇಕು. ಉತ್ತಮ ಆಡಳಿತ ವರ್ಗ ಮತ್ತು ಒಮ್ಮತದ ಸೇವಾ ಮನೋಭಾವದಿಂದ ಬ್ಯಾಂಕುಗಳು ಅಭಿವೃದ್ಧಿ…

ಬಂಟ್ವಾಳದ ಶಿಕ್ಷಕಿ ಗ್ಲಾಡಿಸ್ ಪಾಯಿಸ್ ತ್ರಿವಿಧ ಜಿಗಿತದಲ್ಲಿ ಪದಕ

ಬಂಟ್ವಾಳ : ಶ್ರೀಲಂಕಾ ಮಹೇಂದ್ರ ರಾಜಪಕ್ಷೆ ಇಂಟರ್ ನ್ಯಾಶನಲ್ ಸ್ಟೇಡಿಯಂ ಡಿಯೋಗಾಮದಲ್ಲಿ ಮೇ16 ಮತ್ತು 17 ರಂದು ನಡೆದ ಹಿರಿಯರ ಕ್ರೀಡಾಕೂಟದ 60+ ವಿಭಾಗದಲ್ಲಿ ಬಂಟ್ವಾಳದ ಶಿಕ್ಷಕಿ…

ಫರಂಗಿಪೇಟೆ: ವಿಮಾ ಪರಿಹಾರ ಮೊತ್ತ ವಿತರಣೆ

ಬಂಟ್ವಾಳ:ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನ ನಡೆಸಿಕೊಂಡು ಬರುತ್ತಿರುವ ಆಮ್ ಆದ್ಮಿ ಯೋಜನೆಯ ಸದಸ್ಯ ಬೋಜ ಪದೆಂಜಾರ್ ನಿಧನಹೊಂದಿದ್ದು ವಿಮಾ ಪರಿಹಾರವಾಗಿ 31ಸಾವಿರ ಮೊತ್ತವನ್ನು ಮೃತರ ಪತ್ನಿ ಜಯಂತಿ ಇವರಿಗೆ…

ಮುದೆಲ್ ಮುಟ್ಟಿ ನಾಲ್ಕೈತ್ತಾಯ ಹಾಗೂ ಪರಿವಾರ ದೈವಗಳ ದೈವಸ್ಥಾನ ಜೀರ್ಣೋದ್ಧಾರ ಅಂಗವಾಗಿ ಶಂಕುಸ್ಥಾಪನೆ

ಬಂಟ್ವಾಳ : ಮುದೆಲ್ ಮುಟ್ಟಿ ನಾಲ್ಕೈತ್ತಾಯ ಮತ್ತು ಪರಿವಾರ ದೈವಗಳ ದೈವಸ್ಥಾನ ಇದರ ಜೀರ್ಣೋದ್ಧಾರ ಅಂಗವಾಗಿ ಬಾಲಾಲಯ ನಿರ್ಮಾಣಕ್ಕೆ ಶಂಕುಸ್ಥಾಪನೆಯನ್ನು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಎ.ಸಿ.ಭಂಡಾರಿ ನೆರವೇರಿಸಿದರು.…

ಸುಲ್ತಾನ್‌ ಡೈಮಂಡ್ಸ್‌ ಆ್ಯಂಡ್‌ ಗೋಲ್ಡ್‌: ಶಿವಮೊಗ್ಗ ಮಳಿಗೆ ಶುಭಾರಂಭ

ಮಂಗಳೂರು: ಸುಲ್ತಾನ್‌ ಡೈಮಂಡ್ಸ್‌ ಆ್ಯಂಡ್‌ ಗೋಲ್ಡ್‌ ಸ್ವರ್ಣಾಭರಣ ಸಂಸ್ಥೆಯ ಮಳಿಗೆ ಶಿವಮೊಗ್ಗ ಪಟ್ಟಣದ ಹೃದಯ ಭಾಗದ ಗೋಪಿ ವೃತ್ತದ ಮಲ್ಲಿಕಾರ್ಜುನ ಟಾಕೀಸ್‌ ಮುಂಭಾಗ ಮೇ 24 ಭಾನುವಾರ…