ರಾಜ್ಯದಲ್ಲಿ ಮೊದಲ ಬಾರಿ ಕೆಎಸ್ ಆರ್ ಪಿ ಮಹಿಳಾ ಪೊಲೀಸ್ ಪಡೆ ಆರಂಭ, ಪ್ರವೀಣ್ ಸೂದ್, ಐ.ಪಿ.ಎಸ್
ಉಳ್ಳಾಲ: ರಾಜ್ಯದಲ್ಲಿ ಮೊದಲ ಬಾರಿ ಕೆಎಸ್ ಆರ್ ಪಿ ಮಹಿಳಾ ಪೊಲೀಸ್ ಪಡೆ ಶೀಘ್ರವೇ ಆರಂಭವಾಗಲಿದೆ ಎಂದು ಬೆಂಗಳೂರು ಕೆಎಸ್ ಆರ್ ಪಿಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ…
ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ವಾಟ್ಸ ಅಪ್ ನಲ್ಲಿ ಮತಯಾಚನೆ
ಕೈಕಂಬ:ಗ್ರಾಮಾಂತರ ಚುನಾವಣೆಗೆ ಬೆರಳೆಣಿಕೆಯ ದಿನಗಳಿರುವುದರಿಂದಾಗಿ ಅಭ್ಯರ್ಥಿಗಳು ಬಿರುಸಿನ ಪ್ರಚಾರ ಮಾಡುತ್ತಿದು , ಮನೆಮನೆ ಭೇಟಿಯ ಸಂದರ್ಭ ಮೊಬೈಲ್ನಲ್ಲಿ ಮತದಾರರೋಂದಿಗೆ ಫೊಟೋ ಕ್ಲಿಕ್ ಮಾಡಿ ವಾಟ್ಸ ಅಪ್ನಲ್ಲಿ ಶೇರ್…
ಮಾರಿಪಳ್ಳ: ತೇಜಾ ಇಂಜಿನಿಯರಿಂಗ್ನ ನೂತನ ಕಛೇರಿ ಉದ್ಘಾಟನೆ
ಬಂಟ್ವಾಳ: ಪುದು ಮಾರಿಪಳ್ಳದಲ್ಲಿ ನೂತನವಾಗಿ ನಿರ್ಮಿಸಿದ ತೇಜಾ ಇಂಜಿನಿಯರಿಂಗ್ನ ನೂತನ ಕಛೇರಿಯಲ್ಲಿ ಪರಮ ಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ದೀಪ ಬೆಳಗಿಸಿ ಉದ್ಘಾಟನೆಗೈದು ಶುಭ…
ಟ್ರಾಫಿಕ್ ಜಾಮ್ ಸಮಸ್ಯೆಗೆ ಮೂಲಕಾರಣವಾಗಿದ್ದ ಬಿ.ಸಿ.ರೋಡ್ ನಲ್ಲಿ ನಿರ್ಮಾಣಗೊಳ್ಳುತ್ತಿದ್ದ ನೂತನ ರೈಲ್ವೇ ಮೇಲ್ಸೇತುವೆ ಸಂಚಾರ ಮುಕ್ತ
ಬಂಟ್ವಾಳ : ಸಾಕಷ್ಟು ವಿವಾದಗಳನ್ನು ಸೃಷ್ಟಿ ಮಾಡಿ ಟ್ರಾಫಿಕ್ ಜಾಮ್ ಸಮಸ್ಯೆಗೆ ಮೂಲಕಾರಣವಾಗಿದ್ದ ಬಿ.ಸಿ.ರೋಡ್ ನಲ್ಲಿ ನಿರ್ಮಾಣಗೊಳ್ಳುತ್ತಿದ್ದ ನೂತನ ರೈಲ್ವೇ ಮೇಲ್ಸೇತುವೆ ಸಂಚಾರ ಮುಕ್ತಗೊಂಡಿತು. ಸದ್ಯಕ್ಕೆ ಸಾರ್ವಜನಿಕರು…
ಕರಾಟೆ ಮಾಸ್ಟರ್ಗೆ 4ನೇ ಡ್ಯಾನ್ ಬ್ಲ್ಯಾಕ್ಬೆಲ್ಟ್, ಬೆಳ್ತಂಗಡಿಯ ಹಿರಿಯ ಕರಾಟೆ ಪಟು ವಿ.ಕೆ.ಬಂಗೇರ
ಆತ್ಮರಕ್ಷಣೆಗೆಂದು ಹುಟ್ಟಿಕೊಂಡ ಬಹು ಕಷ್ಟಕರವಾದ ಕಲೆಯಾದ ಕರಾಟೆಯ ಕಲೆಯನ್ನು ಬಾಲ್ಯದಿಂದಲೇ ಕಲಿತು, ಬೆಳೆಸಿ, ಪೋಷಿಸಿ ನಿರಂತರ ಕಲಿಕೆ ಮತ್ತು ಸಾಧನೆಯ ಮೂಲಕ 4ನೇ ಡ್ಯಾನ್ ಬ್ಲ್ಯಾಕ್ಬೆಲ್ಟ್ ಪಡೆದಿದ್ದಾರೆ…
ಮನೆಯಿಂದ ಹೊರಟಿದೆ ಮಕ್ಕಳ ದಿಬ್ಬಣ-ಶಾಲೆಯಲ್ಲೂ ಸಿಗಲಿ ಮನೆಯ ವಾತಾವರಣ
ದೂರವಾಗಲಿ ಮಕ್ಕಳ ದಿಗಿಲು-ಶಾಲೆಯಾಗಲಿ ಅಮ್ಮನ ಅಕ್ಕರೆಯ ಮಡಿಲು ರಜೆಯ ಮಜಾ ಮುಗಿದು ಮತ್ತೆ ಮಕ್ಕಳ ದಂಡು ಶಾಲೆಯತ್ತ ಹೆಜ್ಜೆ ಇಟ್ಟಿದೆ. ಕೆಲವು ಮಕ್ಕಳಿಗೆ ಅದೇ ಶಾಲೆ, ಆದರೆ…
ನೀವು ಬರಹಗಾರರಾಗಬೇಕೇ ? ಬರೆಯಿರಿ.
ಬಹಳಷ್ಟು ಮಂದಿಗೆ ತಮ್ಮ ಭಾವನೆಗಳನ್ನು, ಯೋಚನೆಗಳನ್ನು, ಚಿಂತನೆಗಳನ್ನು ಇನ್ನೇನನ್ನೋ ಬರೆಯಬೇಕೆಂಬ ಆಸೆ. ಕೆಲವರಿಗೆ ಸುಮ್ಮನೆ ಬರೆದರೆ ಸಾಕು ಎಂಬಂತಿದ್ದರೆ, ಮತ್ತೆ ಕೆಲವರಿಗೆ ತಾನು ಬರೆದದ್ದೆಲ್ಲವೂ ಪ್ರಕಟವಾಗಬೇಕೆಂಬ ಹಂಬಲ.…
ಬಿ.ಸಿ.ರೊಡು:ಪಾಪ್ಯುಲರ್ ಪ್ರಂಟ್ ಆಫ್ ಇಂಡಿಯಾ ವತಿಯಿಂದ ಕ್ರೀಡಾಕೂಟ
ಬಂಟ್ವಾಳ: ಪಾಪ್ಯುಲರ್ ಪ್ರಂಟ್ ಆಫ್ ಇಂಡಿಯಾ ಬಿ.ಸಿ.ರೋಡು ವಲಯದ ವತಿಯಿಂದ “ಉಜ್ವಲ ಭವಿಷ್ಯಕ್ಕಾಗಿ ಒಂದಾಗೋಣ” ಎಂಬ ಶೀರ್ಷಿಕೆ ಅಡಿಯಲ್ಲಿ ಜರಗುವ “ಜನ ಸಂಗಮ 2015” ಈ ಅಭಿಯಾನದ…
ಬಂಟ್ವಾಳ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಜನ ಸಂಗಮ ಕಾರ್ಯಕ್ರಮ
ಬಂಟ್ವಾಳ: ಈ ದೇಶದಲ್ಲಿ ಪ್ರಜಾಪ್ರಭುತ್ವ, ಸಮಾನತೆ, ಜಾತ್ಯಾತೀತತೆ ಉಳಿಯಬೇಕಾದರೆ ಕೋಮುವಾದ ಅಳಿಯಬೇಕಾದುದು ಅನಿವಾರ್ಯವಾಗಿದೆ. ಆದರೆ ಇಲ್ಲಿ ಸಂಘಪರಿವಾರ ತಮ್ಮ ರಾಜಕೀಯ ಲಾಭಕ್ಕಾಗಿ ಕೋಮು ವಿಷ ಬೀಜವನ್ನು ಜನರ…
ಗ್ರಾ.ಪಂ ಚುನಾವಣೆ: ಬಿಜೆಪಿಯಿಂದ ಕಾನೂನು ಉಲ್ಲಂಘನೆ: ಅಭಯ ಆರೋಪ
ಮೂಡುಬಿದರೆ: ಪಂಚಾಯಿತಿ ಚುನಾವಣೆಯ ಸಂದರ್ಭದಲ್ಲಿ ಯಾವುದೇ ಪಕ್ಷದವರು ತಾವು ಪ್ರತಿನಿಧಿಸುತ್ತಿರುವ ಪಕ್ಷದ ಚಿಹ್ನೆ ಮತ್ತು ಪಕ್ಷದ ನಾಯಕರುಗಳ ಭಾವಚಿತ್ರವನ್ನು ಹೊಂದಿರುವ ಪ್ರಚಾರ ಕರಪತ್ರವನ್ನು ಮಾಡಬಾರದು ಎಂದು ಜಿಲ್ಲಾಡಳಿತವು…
ಬಂಟ್ವಾಳ: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ
ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಅಮ್ಟಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಬಿಜೆಪಿ ನಾಯಕರ ಭಾವಚಿತ್ರ ಹೊಂದಿರುವ ಕರಪತ್ರ ಮುದ್ರಿಸಿ…
ಹರಿದ್ವಾರ ದರ್ಶನಕ್ಕೆಂದು ತೆರಳಿದ ಉಳ್ಳಾಲದ ಮಹಿಳೆವಿಧಿವಶ
ಉಳ್ಳಾಲ: ಹರಿದ್ವಾರ ದರ್ಶನಕ್ಕೆಂದು ತೆರಳಿದ ಉಳ್ಳಾಲದ ಮಹಿಳೆಯೊಬ್ಬರು ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಯವಾಗಿ ವಿಧಿವಶರಾದ ಘಟನೆ ಭಾನುವಾರ ದೆಹಲಿಯಲ್ಲಿ ನಡೆದಿದ್ದು ಮೃತರ ಪಾರ್ಥಿವ ಶರೀರವನ್ನು ದೆಹಲಿಯಂದ ಮಂಗಳೂರಿಗೆ ವಿಮಾನದ…
ಆತ್ಮಹತ್ಯೆಗೆ ಯತ್ನಿಸಿದವನ ರಕ್ಷಣೆ
ಉಳ್ಳಾಲ: ಸೋಮೇಶ್ವರ ಸಮುದ್ರ ತೀರದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಯುವಕನೋರ್ವನನ್ನು ಪಣಂಬೂರು ಬೀಚ್ ಅಭಿವೃದ್ಧಿ ಯೋಜನೆಯ ನಾಲ್ವರು ಸದಸ್ಯರು ರಕ್ಷಿಸಿದ್ದಾರೆ. ಗುಲಬರ್ಗಾ ಶಿವಪುರದ ನಿವಾಸಿ ಶಿವುಕುಮಾರ್ (೨೧) ಆತ್ಮಹತ್ಯೆಗೆ…
ಕುತ್ತಾರು ಕುಕ್ಕುದಕಟ್ಟೆ ಬಿ. ವಿಶ್ವಂಭರ ಭಂಡಾರಿ ನಿಧನ
ತೊಕ್ಕೊಟ್ಟು: ಕುತ್ತಾರು ಸಮೀಪದ ಕುಕ್ಕುದಕಟ್ಟೆ ನಿವಾಸಿ ಬಿ. ವಿಶ್ವಂಭರ ಭಂಡಾರಿ(೭೬)ಅವರು ಅಲ್ಪಕಾಲದ ಅಸೌಖ್ಯದಿಂದ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾದರು. ಭಾರತೀಯ ಭೂಸೇನೆಯಲ್ಲಿ ಸಹಾಯಕ ಗ್ಯಾರೇಜಿಯನ್ ಇಂಜಿನಿಯರ್(ಎಜಿಇ)…