ಕಾರು-ಸ್ಕೂಟರ್ ಅಪಘಾತ: ಬಾಲಕ ಸಾವು

ಉಳ್ಳಾಲ: ಕಾರು ಸ್ಕೂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಸ್ಕೂಟರ್ ಸಹಸವಾರ ಕಲ್ಕಟ್ಟ ನಿವಾಸಿ ಮಹಮ್ಮದ್ ಶಫೀಕ್ (16) ಮೃತಪಟ್ಟಿರುವ ಘಟನೆ ದೇರಳಕಟ್ಟೆ ಜಂಕ್ಷನ್ನಿನಲ್ಲಿ ಗುರುವಾರ ಸಂಭವಿಸಿದೆ. ಬೇಸಿಗೆ…

ನವೋದಯ ಯುವಕ ಸಂಘ ನೂತನ ಅಧ್ಯಕ್ಷರಾಗಿ ಜಗದೀಶ ಕಾಮಾಜೆ ಆಯ್ಕೆ

ಮೈರಾನ್‍ಪಾದೆ : ಬಂಟ್ವಾಳ : ತಾಲೂಕು ಕಾಮಾಜೆ ಮೈರಾನ್‍ಪಾದೆ ನವೋದಯ ಯುವಕ ಸಂಘದ 2015-16ನೇ ಸಾಲಿನ ನೂತನ ಅಧ್ಯಕ್ಷರಾಗಿ ಜಗದೀಶ ಕಾಮಾಜೆ ಅವರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಚರಣ್…

ಬಂಟ್ವಾಳ : ಪ್ರಾಮಾಣಿಕತೆ ಮೆರೆದ ರಿಕ್ಷಾ ಚಾಲಕ ಸತ್ತಾರ್

ಬಂಟ್ವಾಳ : ರಿಕ್ಷಾ ಚಾಲಕ ವೃತ್ತಿಯೊಂದಿಗೆ ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡು ಬಂದಿರುವ ಗೂಡಿನಬಳಿ ನಿವಾಸಿ, ನೇತ್ರಾವತಿ ವೀರ ಬಿರುದಾಂಕಿತ ಅಬ್ದುಲ್ ಸತ್ತಾರ್ ಗೂಡಿನಬಳಿ ಅವರು ಮತ್ತೊಮ್ಮೆ ತನ್ನ ಪ್ರಾಮಾಣಿಕತೆಯನ್ನು…

ಶ್ರೀ ಕ್ಷೇತ್ರ ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ಅಮ್ಮನವರ ಆರಾಧಕ ಸಾತ್‍ರಸ್ತಾ ಶ್ರೀ ನಿರಂಜನ ಸ್ವಾಮೀಜಿ ಅಸ್ತಂಗತ

ಮುಂಬಯಿ : ಮಹಾನಗರದ ಮಹಾಲಕ್ಷಿಮೀ ಇಲ್ಲಿನ ಸಾತ್‍ರಸ್ತಾ ಜಾಕೋಬ್ ಸರ್ಕಲ್ ಇಲ್ಲಿನ ಹಾಗೂ ಮಂಗಳೂರು ಬಜ್ಪೆಯ ಶ್ರೀ ಕ್ಷೇತ್ರ ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ಅಮ್ಮನವರ ಆರಾಧಕ,…

ಮಂಗಳೂರು: ಶ್ರೀನಿವಾಸ್ ಮಲ್ಯ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನೆ

ಮಂಗಳೂರು: ನಗರದ ಶಕ್ತಿನಗರದಲ್ಲಿರುವ ಯು ಶ್ರೀನಿವಾಸ್ ಮಲ್ಯ ಬಡಾವಣೆಯ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನೆಯನ್ನು ಮಂಗಳವಾರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಆರ್. ಲೋಬೊ ನಡೆಸಿದರು. ಇದೇ ಸಂದರ್ಭದಲ್ಲಿ…

ಬಂಟ್ವಾಳ: ಗ್ರಾಮ ಪಂಚಾಯಿತಿ ಚುನಾವಣೆ, ಒಟ್ಟು 2,567 ನಾಮಪತ್ರ ಸಲ್ಲಿಕೆ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಒಟ್ಟು 57 ಗ್ರಾಮ ಪಂಚಾಯಿತಿಗಳಿಗೆ ಇದೇ 29ರಂದು ನಡೆಯಲಿರುವ ಚುನಾವಣೆಗೆ ಒಟ್ಟು 2,567 ನಾಮಪತ್ರ ಸಲ್ಲಿಕೆಯಾಗಿದೆ. ಈ ಪೈಕಿ ಪುರುಷರು -1,459 ಹಾಗೂ…

ಬಂಟ್ವಾಳ: ಜೂ.17ರಿಂದ ಒಂದು ತಿಂಗಳು ‘ಭಜನೋತ್ಸವ ‘

ಬಂಟ್ವಾಳ: ಬಂಟ್ವಾಳ ತ್ಯಾಗರಾಜ ರಸ್ತೆಯಲ್ಲಿರುವ ಯಶವಂತ ವ್ಯಾಯಾಮ ಶಾಲೆಯಲ್ಲಿ ಕಳೆದ 75 ವರ್ಷಗಳ ಹಿಂದೆ ಸ್ಥಾಪನೆಗೊಂಡ ಶ್ರೀ ರಾಮಾಂಜನೆಯ ಭಜನಾ ಮಂಡಳಿ ಇದರ ‘ಅಮೃತೋತ್ಸವ’ ಪ್ರಯುಕ್ತ ಜೂ.17ರಿಂದ…

ಬಂಟ್ವಾಳ: ಹಿಂದೂ ವಾರಿಯರ್ಸ್ ವಾಟ್ಸಪ್ ಗ್ರೂಪ್ ನಿಂದ ವಿದ್ಯಾರ್ಥಿನಿಗೆ ಸಹಾಯ ಧನ

ಬಂಟ್ವಾಳ: ಕಡೇಶಿವಾಲಯದ ಸೇಸಪ್ಪ ಪೂಜಾರಿ ಅವರ ಪುತ್ರಿ ಪ್ರಜ್ಞಾ ಅವರು ಎಸ್‍ಎಸ್‍ಎಲ್‍ಸಿ ಪರಿಕ್ಷೇಯಲ್ಲಿ ಶೇ.89 (565) ಅಂಕಗಳಿಸಿ ಅವರ ವಿದ್ಯಾಭ್ಯಾಸ ಮಂದುವರಿಯಲು ಕಡು ಬಡತನವಿದ್ದ ಕಾರಣ ವಿದ್ಯಾಭ್ಯಾಸವನ್ನು…

ಬಂಟ್ವಾಳ: ಮೇ.24 ಡಾ.ಅಮ್ಮೆಂಬಳ ಬಾಳಪ್ಪರ ಪ್ರತಿಮೆ ಅನಾವರಣ

ಬಂಟ್ವಾಳ: ಬಂಟ್ವಾಳ ಸಮಾಜ ಸೇವಾ ಸಹಕಾರಿ ಬ್ಯಾಂಕ್‍ನ ಸ್ಥಾಪಕರ ದಿನಾಚರಣೆ ಪ್ರಯುಕ್ತ ಬ್ಯಾಂಕಿನ ಸ್ಥಾಪಕಾಧ್ಯಕ್ಷ ಸ್ವಾತಂತ್ರ್ಯ ಹೋರಾಟಗಾರ ದಿ.ಡಾ.ಅಮ್ಮೆಂಬಳ ಬಾಳಪ್ಪ ಇವರ ಪ್ರತಿಮೆ ಅನಾವರಣ ಮತ್ತು, ವೆಬ್‍ಸೈಟ್…

ಕೈತ್ರೋಡಿ: ಹೊಸ ಕೊಳವೆ ಬಾವಿ ಕುಡಿಯುವ ನೀರಿನ ಯೋಜನೆ ಉದ್ಘಾಟನೆ

ಕೊನೆಗೂ ಕುಡಿಯುವ ನೀರು ಬಂತು…! ಬಂಟ್ವಾಳ : ಬಂಟ್ವಾಳ ತಾಲ್ಲೂಕಿನ ರಾಯಿ ಗ್ರಾ.ಪಂ.ವ್ಯಾಪ್ತಿಯ ಕೈತ್ರೋಡಿ ಪರಿಸರದಲ್ಲಿ ಕಳೆದ ಹಲವು ಸಮಯದಿಂದ ಕಾಡುತ್ತಿದ್ದ ಕುಡಿಯುವ ನೀರಿನ ಸಮಸ್ಯೆ ಕೊನೆಗೂ…

ಶ್ರೀರಾಮ ಪದವಿ ಪೂರ್ವ ವಿದ್ಯಾಲಯ ಕಲ್ಲಡ್ಕ – ಸತತ ಐದು ವರ್ಷಗಳಿಂದ ವಾಣಿಜ್ಯ ವಿಭಾಗದಲ್ಲಿ ಶೇ 100 ಫಲಿತಾಂಶ

ಶ್ರೀರಾಮ ಪದವಿ ಪೂರ್ವ ವಿದ್ಯಾಲಯ ಕಲ್ಲಡ್ಕ ಇಲ್ಲಿನ ಈ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಒಟ್ಟು ಶೇ 98 ಫಲಿತಾಂಶ ದಾಖಲಾಗಿದೆ.…

ಶ್ರೀ ವೆಂಕಟರಮಣ ಸ್ವಾಮಿ ಪದವಿ ಪೂರ್ವ ಕಾಲೇಜು, ಬಂಟ್ವಾಳ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷಾ ಫಲಿತಾಂಶ

ಶ್ರೀ ವೆಂಕಟರಮಣ ಸ್ವಾಮಿ ಪದವಿ ಪೂರ್ವ ಕಾಲೇಜು, ಬಂಟ್ವಾಳ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷಾ ಫಲಿತಾಂಶ ವಾಣಿಜ್ಯ ವಿಭಾಗದ ಶೇಕಡಾ ಫಲಿತಾಂಶ : 98.66% ಕಲಾ ವಿಭಾಗದ…

ವಿದೇಶಿ ಸಾಫ್ಟ್‍ವೇರ್ ಇಂಜಿನಿಯರ್ ಗೆ ಮಣ್ಣುರಹಿತ ಕೃಷಿ ಮಾಡುವ ಕಾಯಕ

ಬಂಟ್ವಾಳ : ಭಾರತ ಕೃಷಿ ಪ್ರಧಾನ ದೇಶ. ಕೃಷಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಎಲ್ಲರೂ ಪ್ರತಿಪಾದಿಸುತ್ತಾರೆ. ಆಧುನಿಕ ಯುಗದಲ್ಲಿ ಕೃಷಿಯನ್ನು ಬಿಟ್ಟು ಉದ್ಯೋಗಕ್ಕಾಗಿ ವಲಸೆ ಹೋಗುವವರೇ ಜಾಸ್ತಿ.…

ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆ ಶಂಭೂರು ಎಸ್.ಎಸ್.ಎಲ್.ಸಿ ಫಲಿತಾಂಶ

ಬಂಟ್ವಾಳ: ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆ ಶಂಭೂರು ಇಲ್ಲಿಂದ 2014-15 ನೇ ಸಾಲಿನ ಎಸ್ ಎಸ್ ಎಲ್.ಸಿ ಪರೀಕ್ಷೆಗೆ ಹಾಜರಾದ 92 ವಿದ್ಯಾರ್ಥಿಗಳಲ್ಲಿ 83…