ಒಂದು ನೆನಪು: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಡಾ.ಅಮ್ಮೆಂಬಳ ಬಾಳಪ್ಪ

ಬಂಟ್ವಾಳ: ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ವಿವಿಧ ಜನಪರ ಚಳುವಳಿಗಳ ನೇತಾರ ಡಾ.ಅಮ್ಮೆಂಬಳ ಬಾಳಪ್ಪ ಅವರು ಅಸ್ತಂಗತರಾಗಿ ಇಂದಿಗೆ ವರುಷ ಒಂದು ಸಂದರೂ ಅವರ ನೆನಪು ಅಮ್ಮೆಂಬಳ ಅಭಿಮಾನಿ…

ಸರಪಾಡಿ: ಅಕ್ರಮ ಮರಳುಗಾರಿಕೆಗೆ ದಾಳಿ, ಡ್ರೆಜ್ಜಿಂಗ್ ಯಂತ್ರ ವಶಕ್ಕೆ

ಬಂಟ್ವಾಳ: ತಾಲ್ಲೂಕಿನ ಸರಪಾಡಿ ಸಮೀಪದ ಅಜಿಲಮೊಗರು ನೇತ್ರಾವತಿ ನದಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಗೆ ತಹಶೀಲ್ದಾರ್ ಪುರಂದರ ಹೆಗ್ಡೆ ನೇತೃತ್ವದ ಕಂದಾಯ ಇಲಾಖೆ ಅಧಿಕಾರಿಗಳು ಸೋಮವಾರ ಸಂಜೆ ದಾಳಿ…

ಸಿದ್ಧಕಟ್ಟೆ: ಗಾಳಿ ಮಳೆಗೆ ಹಲವು ಮನೆಗೆ ಹಾನಿ

ಬಂಟ್ವಾಳ: ತಾಲ್ಲೂಕಿನ ಸಿದ್ಧಕಟ್ಟೆ ಪರಿಸರದಲ್ಲಿ ಸೋಮವಾರ ಸಂಜೆ ಸುರಿದ ಭಾರೀ ಗಾಳಿ ಮಳೆಗೆ ಸುಮಾರು 20ಕ್ಕೂ ಮಿಕ್ಕಿ ಮನೆಗಳಿಗೆ ಹಾನಿಯಾಗಿದ್ದು, ನೂರಾರು ಅಡಿಕೆ ಮರಗಳು ಮುರಿದು ಬಿದ್ದಿದೆ.…

ಬಂಟ್ವಾಳ ವಿದ್ಯಾಗಿರಿ ಶೇ. ನೂರು ಫಲಿತಾಂಶ ಪ್ರಥಮ ಸ್ಥಾನ ಪಡೆದ ಸ್ವಾತಿ ಕೆ ಭಟ್

ಬಂಟ್ವಾಳ: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ವಿದ್ಯಾಗಿರಿ ಎಸ್ವಿಎಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಸ್ವಾತಿ ಕೆ.ಭಟ್ 615 ಅಂಕಗಳನ್ನು ಪಡೆಯುವ ಮೂಲಕ ತಾಲೂಕಿನಲ್ಲಿ ಸರ್ವ ಪ್ರಥಮ ಸ್ಥಾನ ಪಡೆದಿದ್ದಾರೆ…

ಬಂಟ್ವಾಳ: ಮಳೆಹಾನಿ, ಮೆಸ್ಕಾಂಗೆ ರೂ 20ಲಕ್ಷ ನಷ್ಟ

ಬಂಟ್ವಾಳ: ತಾಲ್ಲೂಕಿನಾದ್ಯಂತ ಸೋಮವಾರ ಸಂಜೆ ಸುರಿದ ಭಾರೀ ಗಾಳಿ ಮಳೆಗೆ ವಿವಿಧೆಡೆ ಬೃಹತ್ ಗಾತ್ರದ ಹಳೆ ಮರಗಳು ಉರುಳಿ ಬಿದ್ದ ಪರಿಣಾಮ ಸುಮಾರು 60ಕ್ಕೂ ಮಿಕ್ಕಿ ವಿದ್ಯುತ್…

ಗ್ರಾಮ ಪಂಚಾಯತ್ಗಳಲ್ಲಿ ಕಾಂಗ್ರೇಸ್ ಪಕ್ಷವನ್ನು ಅಧಿಕಾರಕ್ಕೆ ತರಲು: ರೈ ಕರೆ

ಬಂಟ್ವಾಳ; ಸಾಮಾಜಿಕ ನ್ಯಾಯದ ಜೊತೆಯಲ್ಲಿ ಸುಂದರ ಸಮಾಜ ನಿರ್ಮಾಣ ಕಾಂಗ್ರೇಸ್ ಕಾರ್ಯಕರ್ತರ ಜವಬ್ದಾರಿಯಾಗಿದ್ದು, ಈ ನಿಟ್ಟಿನಲ್ಲಿ ಗ್ರಾಮಪಂಚಾಯತ್ ಗಳಲ್ಲಿ ಕಾಂಗ್ರೇಸ್ ಪಕ್ಷದ ಆಡಳಿತವನ್ನು ಅಧಿಕಾರಕ್ಕೆ ತರುವ ಮೂಲಕ…

ಕಿನ್ನಿಗೋಳಿಯಲ್ಲಿ ಎರಡು ದ್ವಿಚಕ್ರ ವಾಹನಗಳಿಗೆ ಆಕಸ್ಮಿಕ ಬೆಂಕಿ

ಕಿನ್ನಿಗೋಳಿ ; ಎರಡು ದ್ವಿಚಕ್ರ ವಾಹನಗಳಿಗೆ ಆಕಸ್ಮಿಕ ಬೆಂಕಿ ಬಿದ್ದು ನಿಂತಲ್ಲಿಯೇ ಸಂಪೂರ್ಣ ಸುಟ್ಟು ಕರಕಲಾದ ಘಟನೆ ನಿನ್ನೆ ತಡ ರಾತ್ರಿ ನಡೆದಿದೆ. ಕಿನ್ನಿಗೋಳಿ ಸಮೀಪದ ಗುತ್ತಕಾಡು…

ಪೊಳಲಿ: ಕದ್ರಿ ಗೋಪಾಲನಾಥ್ ಅವರಿಂದ ಸೆಕ್ಷೋಪೋನ್

ಪೊಳಲಿ : ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದ ಆವರಣದಲ್ಲಿ ಕಲ್ಯೆಮಾಮಣಿ :ಪದ್ಮಶ್ರೀ ಡಾ| ಕದ್ರಿ ಗೋಪಾಲನಾಥ್ ಇವರು ಸೇವಾರೂಪದಲ್ಲಿ ಸೆಕ್ಷೊಪೋನ್ ಕಛೇರಿ ನಡೆಸಿಕೊಟ್ಟರು. ಸಹಕಲಾವಿದರಾಗಿ ಪಿಟೀಲು ಕಲ್ಯೆಮಾಮಣಿ…

ಜ್ಯೋತಿಷಿ ಮಾತು ಕೇಳಿ ಹೆಣವಾದ ಚಿದಾನಂದ್

ಬಂಟ್ವಾಳ: ” ನಿನ್ನ ಮಗನ ಭವಿಷ್ಯ ಚೆನ್ನಾಗಿಲ್ಲ..! ನಿನ್ನ ಮಗನಿಗೆ ಕಂಟಕವಿದೆ, ನಿನ್ನ ಕನಸುಗಳೆಲ್ಲಾ ನುಚ್ಚುನೂರು.. ನಿನ್ನ ಕಣ್ಣೆದುರೇ ನಿನ್ನ ಮಗ ಸಾವನ್ನಪ್ಪುತ್ತಾನೆ… ಜೂನ್ ..6 ನೆನಪಿನಲ್ಲಿರಲಿ….!…

ಇಂದು ಮೇ.12ರಂದು ಪೊಳಲಿಯಲ್ಲಿ ಸೆಕ್ಷೊಪೋನ್

ಸುದ್ದಿ9 ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದ ಆವರಣದಲ್ಲಿ ಮೇ. 12ರಂದು ಮಂಗಳವಾರ ಕಲ್ಯೆಮಾಮಣಿ :ಪದ್ಮಶ್ರೀ ಡಾ| ಕದ್ರಿ ಗೋಪಾಲನಾಥ್ ಇವರಿಂದ ಸೆಕ್ಷೊಪೋನ್ ಕಛೇರಿ ನಡೆಸಿಕೊಡಲಿದ್ದಾರೆ. ಸಹಕಲಾವಿದರಾಗಿ…

ಕಂದಾವರ ತಲೆಕಿ ರಸ್ತೆಗೆ ಶಂಕುಸ್ಥಾಪನೆ

ಸುದ್ದಿ9 ಕೈಕಂಬ: ಕಂದಾವರ ತಲೆಕಿ ರಸ್ತೆಗೆ ನಮ್ಮಗ್ರಾಮ ನಮ್ಮರಸ್ತೆ ಯೋಜನೆಯಡಿ ರಸ್ತೆ ಡಾಮರಿಕರಣಗೊಳಿಸಲು ಶಂಕುಸ್ಥಾಪನೆಯನ್ನು ಮಾನ್ಯ ಶಾಸಕರಾದ ಮೊಯಿದಿನ್ ಬಾವರವರು ನೆರವೆರಿಸಿದರು. ಮಾಜಿ ಗ್ರಾ.ಪಂ.ಅಧ್ಯಕ್ಷರಾದ ಬಾಸ್ಕರ ಟಿ,…

ಮಲೈಕಾ ಸಂಸ್ಥೆಯಿಂದ ವಕೀಲರ ಸಂಘಕ್ಕೆ ನೀರಿನ ಶುದ್ಧೀಕರಣ ಯಂತ್ರ ಕೊಡುಗೆ

ಬಂಟ್ವಾಳ ತಾಲ್ಲೂಕಿನ ವಕೀಲರ ಸಂಘಕ್ಕೆ ಮಲೈಕಾ ಸಂಸ್ಥೆ ವತಿಯಿಂದ ಕೊಡುಗೆಯಾಗಿ ನೀಡಿದ ಕುಡಿಯುವ ನೀರಿನ ಶುದ್ಧೀಕರಣ ಯಂತ್ರವನ್ನು ಪ್ರಧಾನ ಸಿವಿಲ್ ನ್ಯಾಯಾಧೀಶ ಜಯಪ್ರಕಾಶ್ ಡಿ.ಆರ್. ಅವರು ಸೋಮವಾರ…

ಬಂಟ್ವಾಳದಲ್ಲಿ ಗುಡುಗು ಮಿಂಚಿನ ರುದ್ರನರ್ತನ

ಬಂಟ್ವಾಳ: ತಾಲೂಕಿನಾದ್ಯಂತ ಸೋಮವಾರ ಸಂಜೆ ಅಬ್ಬರದ ಸಿಡಿಲಿಗೆ ಪಾಣೆಮಂಗಳೂರಿನಲ್ಲಿ ಬಾಲಕನೋರ್ವ ಮೃತಪಟ್ಟರೆ, ಕಡೇಶ್ವಾಲ್ಯದಲ್ಲಿ ಯುವತಿಯೊಬ್ಬಳು ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಇದೇ ವೇಳೆ ಅನಂತಾಡಿ, ನೆಟ್ಲ ಮುಡ್ನೂರಿನಲ್ಲಿ…