ಕೈತ್ರೋಡಿ: ‘ಕೊಳವೆ ಬಾವಿಯಲ್ಲಿ ಉಕ್ಕಿದ ನೀರು’ರಾಯಿ: ಗ್ರಾಮ ಪಂಚಾಯಿತಿ ಮುತ್ತಿಗೆ ರದ್ದುಗೊಳಿಸಿದ ಮಹಿಳೆಯರು
ಬಂಟ್ವಾಳ:ತಾಲ್ಲೂಕಿನ ರಾಯಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೈತ್ರೋಡಿ ಸಮೀಪದ ಕಂಬಳದಡ್ಡ ಎಂಬಲ್ಲಿ ಗುರುವಾರ ಬೆಳಿಗ್ಗೆ ಕೊರೆದ ಕೊಳವೆ ಬಾವಿಯಲ್ಲಿ ಕೊನೆಗೂ ಭಾರೀ ಪ್ರಮಾಣದಲ್ಲಿ ನೀರು ಉಕ್ಕಿ ಬಂದ…
ಮೇ 16.ಕಾರ್ಯಕರ್ತರ ಸಮಾವೇಶ, ಪಕ್ಷದ ನೂತನ ಕಛೇರಿ ಯ ಉದ್ಘಾಟನೆ
ಬಂಟ್ವಾಳ; ಭಾರತೀಯ ಜನತಾ ಪಾರ್ಟಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಕಾರ್ಯಕರ್ತರ ಸಮಾವೇಶ ಮತ್ತು ಬಿ.ಸಿ.ರೋಡಿನಲ್ಲಿ ಪಕ್ಷದ ನೂತನ ಕಛೇರಿ ಯ ಉದ್ಘಾಟನೆ ಮೇ.16 ರಂದು ಬೆಳಿಗ್ಗೆ…
ಮಂಗಳೂರು : ತೋಟ, ಗದ್ದೆಗೆ ಹರಿದು ಬಂತು ಡೀಸೆಲ್
ಮಂಗಳೂರು : ಮಂಗಳೂರು-ಬೆಂಗಳೂರಿಗೆ ತೈಲ ಸಾಗಾಟ ಮಾಡುವ ಎಚ್ಪಿಸಿಎಲ್ ಪೈಪ್ಲೈನ್ ಒಡೆದು ಹೋಗಿದ್ದು, ದೊಡ್ಡ ಪ್ರಮಾಣದಲ್ಲಿ ಡೀಸೆಲ್ ಸೋರಿಕೆಯಾಗಿದೆ. ಡೀಸೆಲ್ ಗದ್ದೆ, ತೋಟಗಳ ಹೊಂಡಗಳಲ್ಲಿ ತುಂಬಿಕೊಂಡು, ಗ್ರಾಮಸ್ಥರ…
ಉಡುಪಿ : ನೇಪಾಲದಲ್ಲಿ ಮಣಿಪಾಲ ವೈದ್ಯರ ಸೇವೆ
ಉಡುಪಿ : ಭೂಕಂಪದಿಂದ ನಡುಗಿದ ನೇಪಾಲದಲ್ಲಿ ಮಣಿಪಾಲದ ವೈದ್ಯಕೀಯ ತಂಡ ಸೇವೆ ಸಲ್ಲಿಸಿದೆ. ಮಣಿಪಾಲ ವಿ.ವಿ.ಯ ಸಾರ್ವಜನಿಕ ಆರೋಗ್ಯ ವಿಭಾಗದ ಪ್ರಾಧ್ಯಾಪಕ ಡಾ| ರಾಮಚಂದ್ರ ಕಾಮತ್, ಶುಶ್ರೂಷಕ…
ಮೇ.17ರಂದು ಅಲ್ ಮಿಸ್ಬಾಹ್ ಫೌಂಡೇಶನ್ ಇದರ ವತಿಯಿಂದ ಸಾಮೂಹಿಕ ವಿವಾಹ
ಬಂಟ್ವಾಳ: ಅಲ್ ಮಿಸ್ಬಾಹ್ ಫೌಂಡೇಶನ್ ಫರಂಗಿಪೇಟೆ ಇದರ 2ನೆ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮವು ಮೇ.17ರಂದು ಬೋಳಂತೂರು ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ ನಡೆಯಲಿದೆಯೆಂದು…
ಚುನಾವಣಾ ಆಯೋಗದ ಮಾರ್ಗಸೂಚಿ
ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆ – 2015 ಸಂದರ್ಭದಲ್ಲಿ ಮುಕ್ತ ಮತ್ತು ನ್ಯಾಯಯುತ ಹಾಗೂ ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸುವ ಸಲುವಾಗಿ ಚುನಾವಣಾ ಆಯೋಗದ ಮಾರ್ಗಸೂಚಿ ಹಾಗೂ ಆದೇಶ…
ಹೈ ಪ್ರೆಶರ್ ಪೆಟ್ರೋಲಿಯಂ ತೈಲ ಸಾಗಾಟದ ಪೈಪ್ಲೈನ್ನಿಂದ ಡಿಸೇಲ್ ಸೋರಿಕೆ
ಬಂಟ್ವಾಳ: ಎಂಆರ್ಪಿಎಲ್ ಸಂಸ್ಥೆಗೆ ಸೇರಿದ ಹೈ ಪ್ರೆಶರ್ ಪೆಟ್ರೋಲಿಯಂ ತೈಲ ಸಾಗಾಟದ ಪೈಪ್ಲೈನ್ನಿಂದ ಡಿಸೇಲ್ ಸೋರಿಕೆಯಾದ ಘಟನೆ ಬುಧವಾರ ಮುಂಜಾವಿನ ವೇಳೆ ಬಂಟ್ವಾಳ ತಾಲೂಕಿನ ಪಂಜಿಕಲ್ಲು ಗ್ರಾಮದ…
ಬಂಟ್ವಾಳ: 4 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ರಸ್ತೆ ಕಾಂಕ್ರೀಟೀಕರಣ ಹಾಗೂ ಒಳಚರಂಡಿ ಉದ್ಘಾಟನೆ
ಬಂಟ್ವಾಳ: ಪುರಸಭೆಯ ಎಸ್ಎಫ್ಸಿ ಯೋಜನೆಯಡಿ ಪುರಸಭಾ ಸದಸ್ಯ ಸದಾಶಿವ ಬಂಗೇರರವರ ಅನುದಾನದಲ್ಲಿ ಬಂಟ್ವಾಳ ಪುರಸಭಾ ಬಿ.ಮೂಡ ಗ್ರಾಮದ 11ನೇ ವಾರ್ಡಿನ ಮೊಡಂಕಾಪು ಪಡೀಲ್ ಎಂಬಲ್ಲಿ 4 ಲಕ್ಷ…
ಬಂಟ್ವಾಳ: ಕುಡಿಯುವ ನೀರಿನ ಯೋಜನೆಯ ಉದ್ಘಾಟನೆ
ಬಂಟ್ವಾಳ: ಪುರಸಭಾ ನಿಧಿಯಿಂದ ಮಂಜೂರಾದ 7.50 ಲಕ್ಷ ವೆಚ್ಚದಲ್ಲಿ ಬಂಟ್ವಾಳ ಪುರಸಭಾ ಬಿ.ಮೂಡ ಗ್ರಾಮದ 11ನೇ ವಾರ್ಡಿನ ರಾಜೀವಪಳಿಕೆಯಲ್ಲಿ ನಿರ್ಮಾಣಗೊಂಡ ಕುಡಿಯುವ ನೀರಿನ ಯೋಜನೆಯನ್ನು ಜಿಲ್ಲಾ ಉಸ್ತುವಾರಿ…
ಶ್ರೀ ನಾಗಬ್ರಹ್ಮ ರಕ್ತೇಶ್ವರೀ ಸಹಪರಿವಾರ ಸನ್ನಿಧಿ ಪಚ್ಚನಾಡಿಯಲ್ಲಿ ತೃತೀಯ ಪ್ರತಿಷ್ಠಾ ವರ್ಧಂತಿ ಮಹೋತ್ಸವ, ನಾಗದರ್ಶನ
ಮಂಗಳೂರು:ಶ್ರೀ ನಾಗಬ್ರಹ್ಮ ರಕ್ತೇಶ್ವರೀ ಸಹಪರಿವಾರ ಸನ್ನಿಧಿ ಪಚ್ಚನಾಡಿ ನಾಗಬನದಲ್ಲಿಮೇ.15 ಶುಕ್ರವಾರ ಮತ್ತು ಮೇ.16ಶನಿವಾರ ಸಹಪರಿವಾರ ಸಹಿತ ಶ್ರೀ ವಾಸುಕೀ ನಾಗರಾಜ ದೇವರ ತೃತೀಯ ಪ್ರತಿಷ್ಠಾ ವರ್ಧಂತಿ ಮಹೋತ್ಸವ,…
ಬಿ.ಸಿ.ರೋಡ್: ಜಿಲ್ಲಾಡಳಿತದ ಆದೇಶ ಮೀರಿ ಸಂಚರಿಸುವ ಮರಳು ಲಾರಿಗಳ ವಿರುದ್ದ ಪೊಲೀಸ್ ಕಾರ್ಯಚರಣೆ
ಬಂಟ್ವಾಳ: ಯಾರೋ ಮಾಡಿದ ಅದೇಶಕ್ಕೆ ಪೋಲಿಸರು ರಸ್ತೆಯಲ್ಲಿ ಸಾಯಬೇಕು, ದಿನ ಪೂರ್ತಿ ರೋಡ್ನಲ್ಲಿ ಕೆಲಸ ಮಾಡಬೇಕು, ಎಲ್ಲರ ಕಣ್ಣಿಗೆ ಕಾಣುವುದು ಪೋಲಿಸರು, ಟ್ರಾಫಿಕ್ ಸಮಸ್ಯೆ ತಪ್ಪುವುದಿಲ್ಲ ಹೀಗೆಂದು…
ಕಲಾಬಾಗಿಲು ಬುರೂಜ್ ಆಂಗ್ಲ ಮಾಧ್ಯಮ ಶಾಲೆಯು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ
ಬಂಟ್ವಾಳ : ಕಲಾಬಾಗಿಲು ಬುರೂಜ್ ಆಂಗ್ಲ ಮಾಧ್ಯಮ ಶಾಲೆಯು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ ದಾಖಲಿಸಿದೆ. ಒಟ್ಟು 27 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 12…
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮಿತ್ತೂರು ದಾರುಲ್ ಇರ್ಶಾದ್ ಬಾಲಕರ ಪ್ರೌಢ ಶಾಲೆಯು ಶೇ. 100 ಫಲಿತಾಂಶ
ಬಂಟ್ವಾಳ : ಕರ್ನಾಟಕ ಪ್ರೌಢಶಿಕ್ಷಣ ಪರಿಕ್ಷಾ ಮಂಡಳಿ 2014-15ನೇ ಸಾಲಿನಲ್ಲಿ ನಡೆಸಿದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮಿತ್ತೂರು ದಾರುಲ್ ಇರ್ಶಾದ್ ಬಾಲಕರ ಪ್ರೌಢ ಶಾಲೆಯು ಶೇ. 100 ಫಲಿತಾಂಶ…
ಬಂಟ್ವಾಳ : ರಾಜ್ಯ ಮಟ್ಟದ ದಫ್ ಸ್ಪರ್ಧೆ ಹಾಗೂ ಬ್ಯಾರಿ ಕವಿಗೋಷ್ಠಿಯ ವೀಡಿಯೋ ಸಿಡಿ ಬಿಡುಗಡೆ ಕಾರ್ಯಕ್ರಮ
ಬಂಟ್ವಾಳ : ದ.ಕ. ಮತ್ತು ಉಡುಪಿ ಜಿಲ್ಲಾ ದಫ್ ಎಸೋಸಿಯೇಶನ್ ಹಾಗೂ ಬಂಟ್ವಾಳ ತಾಲೂಕು ಬ್ಯಾರಿ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಪಾಣೆಮಂಗಳೂರು-ಆಲಡ್ಕ ಮರ್ಹೂಂ ಸಜಿಪ ಉಸ್ತಾದ್ ನಗರದ…