ನೇತ್ರಾವತಿ ತುಂಬೆಯಲ್ಲಿ ನೂತನ ಡ್ಯಾಂ ಸಾಮಾಗ್ರಿಗಳು ಕೊಚ್ಚಿ ಹೋಗಿ 1 ಕೋಟಿಗೂ ಅಧಿಕ ನಷ್ಟ

ಬಂಟ್ವಾಳ: ನೇತ್ರಾವತಿ ನದಿ ತುಂಬೆಯಲ್ಲಿ ನೀರು ಉಕ್ಕೇರಿ ಹರಿದು ನೂತನ ಡ್ಯಾಂ ಸಾಮಾಗ್ರಿ ಸಲಕರಣೇ ಸಂಪೂರ್ಣ ಕೊಚ್ಚಿ ಹೋಗಿದ್ದು ಸುಮಾರು 1 ಕೋಟಿಗೂ ಅಧಿಕ ನಷ್ಟ ಉಂಟಾಗಿದೆ.…

ವರಕೋಡಿ ಕಾವೇರಿ (ನಿಧನ )

ಸುದ್ದಿ9 ಕೈಕಂಬ: ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ವರಕೋಡಿ ಕಾವೇರಿ (67) ಅಲ್ಪ ಕಾಲದ ಅಸೌಖ್ಯದಿಂದ ತನ್ನ ಸ್ವಗ್ರಹದಲ್ಲಿ ಮೇ.14ರಂದು ಗುರುವಾರ ನಿಧನರಾದರು. ಮ್ರತರಿಗೆ ಇಬ್ಬರು ಗಂಡು…

ಬಿ.ಸಿ.ರೋಡ್: ಸ್ವಾತಂತ್ರ್ಯ ಹೋರಾಟಗಾರ ಬಾಳಪ್ಪರ, ಸ್ಮಾರಕ ಸೇವಾ ಪ್ರತಿಷ್ಠಾನ ಆರಂಭ

ಬಂಟ್ವಾಳ:ಇಲ್ಲಿನ ಸ್ವಾತಂತ್ರ್ಯ ಹೋರಾಟಗಾರ ದಿ.ಅಮ್ಮೆಂಬಳ ಬಾಳಪ್ಪರ ಸಾಮಾಜಿಕ ಚಿಂತನೆ ವಿಶೇಷವಾಗಿದ್ದು, ಅವರು ಮಾನವೀಯ ಮೌಲ್ಯ ಮತ್ತು ಮಾನವೀಯ ಕಲ್ಯಾಣದ ಶಕ್ತಿಯಾಗಿದ್ದರು ಎಂದು ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿ…

ರೋನ್ಸ್ ಬಂಟ್ವಾಳರವರಿಗೆ ಅಭಿನಂದನಾ ಸಮಾರಂಭ

ಸುದ್ದಿ9 ಬಿಸಿರೋಡ್: ಬಂಟ್ವಾಳ ತಾಲೂಕಿನ ಕಾರ್ಯನಿರತ ಪತ್ರಕರ್ತರ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕರಾದ ರೋನ್ಸ್ ಬಂಟ್ವಾಳ ಇವರನ್ನು ಮೇ.18ರಂದು ಸೋಮವಾರ ಬಿ.ಸಿ.ರೋಡು ಪ್ರೆಸ್…

ಕಡದಬೆಟ್ಟು ಕಾಂಕ್ರಿಟ್ ರಸ್ತೆಗೆ ಶಿಲಾನ್ಯಾಸ

ಮೂಡುಬಿದರೆ : ಕರ್ನಾಟಕ ಸರ್ಕಾರದ ಕೊಳಚೆ ನಿರ್ಮೂಲನ ಮಂಡಳಿಯಿಂದ ಮೂಡುಬಿದರೆಯ ಗಾಂಧಿನಗರ ಕಡದಬೆಟ್ಟು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕಾಲನಿಯ ರಸ್ತೆ ಕಾಂಕ್ರಿಟೀಕರಣಕ್ಕಾಗಿ 15 ಲಕ್ಷ ಮಂಜೂರಾಗಿದ್ದು,…

ಆಳ್ವಾಸ್ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ ಕೊರಗ ವಿದ್ಯಾರ್ಥಿನಿಯರ ಸಾಧನೆ

ಮೂಡುಬಿದರೆ: ಆಳ್ವಾಸ್ ಆಂಗ್ಲಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿನಿಯರಾದ ಕುಂದಾಪುರದ ಸಾಕ್ಷಿ (602 ಅಂಕ – 96.32%) ಮತ್ತು ಉಡುಪಿಯ ಲಾವಣ್ಯ (556 ಅಂಕ – 90.56%) ಎಸ್.ಎಸ್.ಎಲ್.ಸಿ.…

ಮಂಗಳೂರು ಹಾಗೂ ಉಡುಪಿಯಲ್ಲಿ ‘ಒರಿಯನ್ ತೂಂಡ ಒರಿಯಗಾಪುಜಿ’ ತುಳು ಚಲನಚಿತ್ರ ಏಕ ಕಾಲದಲ್ಲಿ ಬಿಡುಗಡೆ

ಮಂಗಳೂರು : ‘ಒರಿಯನ್ ತೂಂಡ ಒರಿಯಗಾಪುಜಿ’ ತುಳು ಚಲನಚಿತ್ರದ ಬಿಡುಗಡೆ ಸಮಾರಂಭವು ಮಂಗಳೂರಿನ ಸೆಂಟ್ರಲ್ ಚಿತ್ರಮಂದಿರದಲ್ಲಿ ಮೇ 15 ಶುಕ್ರವಾರ ಬೆಳಿಗ್ಗೆ ಅದ್ದೂರಿಯಿಂದ ನಡೆಯಿತು. ಮಂಗಳಾದೇವಿ ದೇವಸ್ಥಾನದ…

ಮಹಾವೀರ ಕಾಲೇಜಿನಲ್ಲಿ ಉಚಿತ ಪ್ರವೇಶ

ಮೂಡುಬಿದರೆ: ಮಹಾವೀರ ಪದವಿ ಪೂರ್ವ ಕಾಲೇಜಿನಲ್ಲಿ ಎಸ್‍ಎಸ್‍ಎಲ್‍ಸಿಯಲ್ಲಿ ಶೇ.80ಕ್ಕಿಂತ ಹೆಚ್ಚು ಅಂಕ ಗಳಿಸಿದವರಿಗೆ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಹಾಗೂ ಶೇ.90ಕ್ಕಿಂತ ಹೆಚ್ಚ ಅಂಕ ಗಳಿಸಿದವರಿಗೆ ವಾಣಿಜ್ಯ ಮತ್ತು…

ಖಂಡೇವುದ ಆಯನ ಇದು ಮೀನು ಹಿಡಿಯುವ ಜಾತ್ರೆ

ಸುರತ್ಕಲ್ : ಸುರತ್ಕಲ್ ಸಮೀಪದ ಖಂಡಿಗೆ ಶ್ರೀ ಧರ್ಮರಸು ಉಳ್ಳಾಯ ದೈವಸ್ಥಾನದ ಜಾತ್ರಾ ಮಹೋತ್ಸವದಂದು ನಡೆಯುವ ಮೀನು ಹಿಡಿಯುವ ಕಾರ್ಯಕ್ರಮ ಇಂದು ನಡೆಯಿತು. ತುಳುನಾಡಿನಲ್ಲಿ ಎರ್ಮಾಳು ಜೆಪ್ಪು…

ಮುಲಾರ್ ಪಟ್ನ ಅಕ್ರಮ ಮರಳುಗಾರಿಕೆ ಅಡ್ಡೆಗೆ ದಾಳಿ

ಬಂಟ್ವಾಳ: ಮುಲಾರ್ ಪಟ್ನ ಅಕ್ರಮ ಮರಳುಗಾರಿಕೆ ಅಡ್ಡೆಗೆ ದಾಳಿ ಮಾಡಿದ ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಸುಮಾರು 30ಕ್ಕೂ ಹೆಚ್ಚು ಲಾರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು…

ಮೇ 15 ರಂದು ತೆರೆ ಕಾಣಲಿದೆ `ಒರಿಯನ್ ತೂಂಡ ಒರಿಯಗಾಪುಜಿ’

ಮಂಗಳೂರು: ಶ್ರೀ ಮಂಗಳಾ ಗಣೇಶ್ ಕಂಬೈನ್ಸ್ ಬ್ಯಾನರಿನಡಿಯಲ್ಲಿ ಮೂಡಿ ಬಂದಿರುವ `ಒರಿಯನ್ ತೂಂಡ ಒರಿಯಗಾಪುಜಿ’ ತುಳು ಹಾಸ್ಯಪ್ರಧಾನ ಚಲನಚಿತ್ರ ಮೇ 15 ರಂದು ತೆರೆ ಕಾಣಲಿದೆ. ಒರಿಯನ್…

ಬ್ರಹ್ಮಶ್ರೀ ನೀಲೇಶ್ವರ ತಂತ್ರಿಗಳಿಗೆ ಆಹ್ವಾನ

ಬಂಟ್ವಾಳ: ನಾಲ್ಕೈತ್ತಾಯ ಮತ್ತು ಪರಿವಾರ ದೈವಗಳ ದೈವಸ್ಥಾನ ಮುದೆಲ್ಮುಟ್ಟಿ ಸ್ಥಾನ ಸಜಿಪ ಮುನ್ನೂರು ಇದರ ಜೀರ್ಣೊದ್ಧಾರದ ಅಂಗವಾಗಿ ಜ್ಯೋತಿಷ್ಯ ಶಾಸ್ತ್ರ ಪ್ರಶ್ನೆ ಪ್ರಕಾರ ಬ್ರಹ್ಮಶ್ರೀ ನೀಲೇಶ್ವರ ಪದ್ಮನಾಭ…

ಧರ್ಮ ಉಳಿಯಬೇಕಾದರೆ ಸಂಸ್ಕರವಂತವರಿರಬೇಕು-ವೇದಮೂರ್ತಿ ಬೋಳಂತಕೋಡಿ ರಾಮ ಭಟ್ಟ

ಬಂಟ್ವಾಳ : ದೇವರಲ್ಲಿ ನಂಬಿಕೆ ಗುರುಹಿರಿಯರಲ್ಲಿ ಭಕ್ತಿಯಿಂದ ಸಾತ್ವಿಕ ಜೀವನವನ್ನು ನಡೆಸಿದಾಗ ಧರ್ಮದ ಉದ್ಧಾರವಾಗಲು ಸಾಧ್ಯವಿದೆ. ಹರಿಕಥಾ ಸಪ್ತಾಹದಿಂದ ಇಂತಹಾ ವಾತಾವರಣ ನಿಮರ್ಾಣವಾಗುತ್ತಿದೆ ಎಂದು ವೇದಮೂರ್ತಿ ಬೋಳಂತಕೋಡಿ…

ಪಾಣೆಮಂಗಳೂರು: ವಸ್ತ್ರಮಳಿಗೆ ಬೆಂಕಿಗೆ ಆಹುತಿ, ರೂ 15ಲಕ್ಷಕ್ಕೂ ಮಿಕ್ಕಿ ನಷ್ಟ

ಬಂಟ್ವಾಳ: ಪಾಣೆಮಂಗಳೂರು ಪೇಟೆಯಲ್ಲಿ ವಸ್ತ್ರಮಳಿಗೆಯೊಂದರಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿಯಿಂದ ಲಕ್ಷಾಂತರ ಮೌಲ್ಯದ ಬಟ್ಟೆಬರೆ ಮತ್ತಿತರ ಸಾಮಾಗ್ರಿ ಸುಟ್ಟು ಕರಕಲಾದ ಘಟನೆ ಗುರುವಾರ ನಡೆದಿದೆ. ನರಿಕೊಂಬು ಗ್ರಾಮದ ಉಪ್ಪುಗುಡ್ಡೆ…