ಉಳ್ಳಾಲ: ಜೀವ ರಕ್ಷಣೆ ಮಾಡಿದ ಶಿವಾಜಿ ಜೀವರಕ್ಷಕ ಈಜುಗಾರರ ಸಂಘದ ಸದಸ್ಯರು

ಉಳ್ಳಾಲ: ಮೊಗವೀರಪಟ್ಣ ಬೀಚ್‍ನಲ್ಲಿ ಭಾನುವಾರ ಸಮುದ್ರಪಾಲಾಗುತ್ತಿದ್ದ ಬೆಂಗಳೂರು ಮೂಲದ ಬಾಲಕ ಸಹಿತ ಮೂವರನ್ನು ಉಳ್ಳಾಲದ ಶಿವಾಜಿ ಜೀವರಕ್ಷಕ ಈಜುಗಾರರ ಸಂಘದ ಸದಸ್ಯರು ರಕ್ಷಿಸಿದ್ದಾರೆ. ಆದರೆ ಕಳೆದ ಭಾನುವಾರದ…

ಬೋಳಂತೂರು ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ

ಬಂಟ್ವಾಳ: ಅಲ್ ಮಿಸ್ಬಾಹ್ ಫೌಂಡೇಶನ್ ಫರಂಗಿಪೇಟೆ ಇದರ 2ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮವು ಭಾನುವಾರ ಬೋಳಂತೂರು ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ ನಡೆಯಿತು.…

ಮೂಡುಬಿದಿರೆ: ಚಿನ್ನದ ಬಾಲೆ ಸೋನಿಗೆ ಅಭಿನಂದನೆ

ಮೂಡುಬಿದಿರೆ:ಕರಾಟೆಯಂತಹ ಕಲೆಯನ್ನು ತಮಿಳುನಾಡಿನಲ್ಲಿ ಪ್ರಾಥಮಿಕ ಪಠ್ಯದಲ್ಲಿ ಕಡ್ಡಾಯಗೊಳಿಸಿದೆ. ನಮ್ಮ ರಾಜ್ಯದಲ್ಲಿಯೂ ಕ್ರೀಡೆಗೆ ಇಂತಹ ಪ್ರೊತ್ಸಾಹ ದೊರೆಯುವಂತಾಗಬೇಕು. ಕಬಡ್ಡಿ, ಹಾಕಿಯನ್ನು ಕೊಡುಗೆಯಾಗಿ ನೀಡಿದ ನಮ್ಮ ದೇಶದಲ್ಲಿ ಮುತ್ತು ರತ್ನಗಳಂತಹ…

ಪಿಯು ಫಲಿತಾಂಶ ಪ್ರಕಟ, ದಕ್ಷಿಣ ಕನ್ನಡ ಪ್ರಥಮ

ಬೆಂಗಳೂರು: 2014-15ಮೇ ಸಾಲಿನದ್ವಿತೀಯ ಪಿಯುಸಿ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಪ್ರತಿವರ್ಷದಂತೆ ಈ ವರ್ಷವೂ ಬಾಲಿಕಿಯರೇ ಮೇಲುಗೈ ಸಾಧಿಸಿದ್ದಾರೆ. ಇಂದು ಬೆಳಗ್ಗೆ 11.30ಕ್ಕೆ ಸುದ್ದಿಗೋಷ್ಠಿಯಲ್ಲಿ ಫಲಿತಾಂಶ ಪ್ರಕಟಿಸಿದ ಪದವಿ…

ಸರಕಾರದ ಇಲಾಖೆಯಿಂದ ಕೃಷಿಕನಿಗೆ ಅನ್ಯಾಯ, ಅಡಿಕೆ ಹಾಗೂ ತೆಂಗು ಬೆಳೆ ನಾಶ

ಬಂಟ್ವಾಳ: ಸರಕಾರದ ಇಲಾಖೆಯಿಂದ ಕೃಷಿಕನಿಗೆ ಅನ್ಯಾಯ, ಕಲುಷಿತ ನೀರು, ಕೃಷಿ ನಾಶ, ಪರಿಹಾರಕ್ಕಾಗಿ ವರ್ಷದಿಂದ ಅಲೆದಾಟ, ಬ್ಯಾಂಕ್ನ ಸಾಲದ ಬಡ್ಡಿ ಕಟ್ಟಲಾಗದೆ ರೈತನ ಬಾಳು ಕಂಗಾಲು, ರೈತರ…

‘ಒರಿಯನ್ ತೂಂಡ ಒರಿಯಗಾಪುಜಿ’ ಚಿತ್ರ ವಿಮರ್ಶೆ

ಇದುವರೆಗೆ ತುಳುವಿನಲ್ಲಿ ಬಿಡುಗಡೆಗೊಂಡ ಚಿತ್ರಗಳಲ್ಲಿ ಈ ಸಿನೆಮಾ ಕೊಂಚ ಡಿಫರೆಂಟ್ ಅನಿಸುತ್ತೇ, ಸಿನೆಮಾ ನೊಡುತ್ತಿದ್ದಂತೆ ಆರಂಭದಲ್ಲೇ ಒಂದು ಕೊಲೆ ನಡೆದು ಬಿಡುತ್ತದೆ. ಅದು ‘ಒರಿಯನ್ ತೂಂಡ ಒರಿಯಗಾಪುಜಿ’…

ಅವರ್ ಲೇಡಿ ಆಫ್ ಪೊಂಪೈ ಆಂಗ್ಲಮಾದ್ಯಮ ಪ್ರೌಢಶಾಲೆ, ಕೈಕಂಬ ಎಸ್‍ಎಸ್‍ಎಲ್‍ಸಿ ಫಲಿತಾಂಶ

ಅವರ್ ಲೇಡಿ ಆಫ್ ಪೊಂಪೈ ಆಂಗ್ಲಮಾದ್ಯಮ ಪ್ರೌಢಶಾಲೆ, ಕೈಕಂಬ ಎಸ್‍ಎಸ್‍ಎಲ್‍ಸಿ ಫಲಿತಾಂಶ ಅದ್ವಿತ ಜೈನ್- 576- 92.16% ಸೈಯದ್ ಅಲ್ಫಿಯ- 567- 90.72% ಭೂಷಣ್ ಆಳ್ವ-565- 90.40%

ರೋಸಾ ಮಿಸ್ತಿಕಾ ಆಂಗ್ಲ ಮಾಧ್ಯಮ ಪ್ರೌಢಶಾಲೆ ಕಿನ್ನಿಕಂಬ್ಳ ಎಸ್‍ಎಸ್‍ಎಲ್‍ಸಿ ಫಲಿತಾಂಶ

ರೋಸಾ ಮಿಸ್ತಿಕಾ ಆಂಗ್ಲ ಮಾಧ್ಯಮ ಪ್ರೌಢಶಾಲೆ ಕಿನ್ನಿಕಂಬ್ಳ ಎಸ್‍ಎಸ್‍ಎಲ್‍ಸಿ ಫಲಿತಾಂಶ ಶೆಲ್ಡನ್ -567 ಸಾಧನಾ-566 ಟಿ.ಸುಶ್ಮಿತಾ -574 ಒಟ್ಟು ವಿದ್ಯಾರ್ಥಿಗಳು 65, ಹುಡುಗರು 26, ಹುಡುಗಿಯರು 39,…

ಬಂಟ್ವಾಳ: ಭಾ.ಜ.ಪಕ್ಷದ ಕಛೇರಿ ಉದ್ಘಾಟನೆ, ಕಾರ್ಯಕರ್ತರ ಸಮಾವೇಶ

ಬಂಟ್ವಾಳ: ಸಂಸದ ನಳಿನ್ ಕುಮಾರ್ ಕಟೀಲ್ ಅವರು ಬಿಸಿರೋಡುನಲ್ಲಿ ಮೇ.16ರಂದು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ಎರಡು ವರ್ಷಗಳ ಸಾಧನ ಸಮಾವೇಶ…

‘ವರ್ಷ್ ಏಕ್ ಕಾಮ್ ಅನೇಕ್’ : ಮೋದಿ ಸರ್ಕಾರದ ವರ್ಷಾಚರಣೆಗೆ ಸಿದ್ದತೆ

ನವದೆಹಲಿ, ಮೇ 16-ಭಾರತೀಯ ಜನತಾಪಕ್ಷ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ)ಸರ್ಕಾರ ಒಂದು ವರ್ಷದ ಆಡಳಿತ ಪೂರೈಸುತ್ತಿರುವ ಈ ಸಂದರ್ಭದಲ್ಲಿ ದೇಶಾದ್ಯಂತ ಅದ್ಧೂರಿ ಕಾರ್ಯಕ್ರಮಗಳನ್ನು ನಡೆಸಲು ಪಕ್ಷ…

ಮಂಗಳೂರಲ್ಲಿ ನ್ಯಾಯಕ್ಕಾಗಿ ಪೆಟ್ರೋಲ್ ಬಂಕ್ ಮಾಲಿಕನ ಧರಣಿ

ಮಂಗಳೂರು: ತನಗೆ ನೀಡಲಾಗಿರುವ ಡೀಲರ್ಶಿಪ್ ಮೇಲೆ ಮತ್ತೊಬ್ಬರಿಗೆ ಸಾಲ ನೀಡಿದ ಎಚ್ಪಿಸಿಎಲ್, ಸಾಲ ಪಡೆದಾತ ಮರುಪಾವತಿ ಮಾಡುತ್ತಿಲ್ಲವಾದ್ದರಿಂದ ತನಗೆ ತೈಲ ಪೂರೈಕೆ ಮಾಡದೆ ಅನ್ಯಾಯವೆಸಗಿದ್ದಾರೆ ಎಂದು ಆರೋಪಿಸಿ…

ಕಿನ್ನಿಗೋಳಿ ಮೇರಿವೆಲ್ ಆಂಗ್ಲ ಮಾಧ್ಯಮ ಶಾಲೆ ಎಸ್ಎಸ್ಎಲ್ ಸಿ ಫಲಿತಾಂಶ

ಕಿನ್ನಿಗೋಳಿ :ಕಿನ್ನಿಗೋಳಿ ಮೇರಿವೆಲ್ ಆಂಗ್ಲ ಮಾಧ್ಯಮ ಶಾಲೆ ಶೇ 95 ಫಲಿತಾಂಶ ದಾಖಲಿಸಿದೆ. 20 ಮಂದಿ ಉನ್ನತ ಶ್ರೇಣಿಯಲ್ಲಿ ಉತ್ತಿರ್ಣರಾಗಿದ್ದಾರೆ.

ಪಾವಂಜೆ ಬಿಕ್ಷುಕನಿಗೆ ವಾಹನ ಡಿಕ್ಕಿ ಹೊಡೆದು ಸಾವು

ಮೂಲ್ಕಿ:ಮುಲ್ಕಿ ಸಮೀಪದ ಪಾವಂಜೆ ಸೇತುವೆ ಬಳಿ ಭಿಕ್ಷುಕನೊಬ್ಬ ವಾಹನದ ಅಡಿಗೆ ಬಿದ್ದು ಮೃತಪಟ್ಟ ಘಟನೆ ಶನಿವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಸುಮಾರು 50 ವರ್ಷ ಇರಬಹುದೆಂದು ನಂಬಲಾಗಿದೆ.…