ಬಂಟ್ವಾಳ: ‘ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆ, ರೂ 19.41ಕೋಟಿ ಮಂಜೂರು
ಬಂಟ್ವಾಳ:ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ರಾಜ್ಯ ಸರ್ಕಾರದ ‘ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯಡಿ ಒಟ್ಟು 20.73 ಕಿ.ಮೀ ರಸ್ತೆ ಅಭಿವೃದ್ಧಿಗೆ ಒಟ್ಟು ರೂ 19.41 ಕೋಟಿ ಮೊತ್ತದ…
ಅಂತರಂಗಶುದ್ಧಿಗೆ ಧಾರ್ಮಿಕತೆ ಅಗತ್ಯ: ಸುಬ್ರಹ್ಮಣ್ಯ ಶ್ರೀ
ಬಂಟ್ವಾಳ:ದೈವಸ್ಥಾನ ಮತ್ತಿತರ ಧಾರ್ಮಿಕ ಕೇಂದ್ರಗಳಿಂದ ಮನುಷ್ಯನ ಅಂತಃಕರಣ ಶುದ್ಧಿಗೆ ಪೂರಕ ವಾತಾವರಣ ಉಂಟಾಗಿ ಶಾಂತಿ ಮತ್ತು ನೆಮ್ಮದಿ ಬದುಕು ಸಾಧ್ಯವಾಗುತ್ತದೆ ಎಂದು ಸುಬ್ರಹ್ಮಣ್ಯ ಸಂಸ್ಥಾನ ವಿದ್ಯಾಪ್ರಸನ್ನ ತೀರ್ಥ…
ಬಂಟ್ವಾಳ: ಜಿಲ್ಲಾಧಿಕಾರಿ ದಿಢೀರ್ ಭೇಟಿ ಕಂದಾಯ ಕಡತ ತ್ವರಿತ ವಿಲೇವಾರಿಗೆ ಸೂಚನೆ
ಬಂಟ್ವಾಳ: ಬಂಟ್ವಾಳ ತಾಲ್ಲೂಕು ಕಚೇರಿ ಆಡಳಿತ ವೈಖರಿ ಮತ್ತು ಜನಸಾಮಾನ್ಯರನ್ನು ಅಲೆದಾಡಿಸುವ ಮೂಲಕ ಪೀಡಿಸುತ್ತಿರುವ ಬಗ್ಗೆ ಸಾರ್ವಜನಿಕರು ನೀಡಿದ ದೂರಿನ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರು…
ಕಾಂಗ್ರೆಸ್ ಸರಕಾರದ ವೈಪಲ್ಯ -ಸುನೀಲ್ ಕುಮಾರ್
ಮಂಗಳೂರು: ದ.ಕ.ಜಿಲ್ಲಾ ಬಿಜೆಪಿ ಕಚೇರಿಯ ಅಕ್ಷಯ ಸಭಾ ಭವನದಲ್ಲಿ ಮಂಗಳೂರು ವಿಭಾಗದ ಪೂರ್ಣಾವಧಿ ಕಾರ್ಯಕರ್ತರ ಯೋಜನೆ, ಕಾರ್ಯ ನಿರ್ವಹಣೆಯ ಬಗ್ಗೆ ಕಾರ್ಯಗಾರ ಮಾ.5ರಂದು ಬೆಳಿಗ್ಗೆ 11ಗಂಟೆಯಿಂದ ಮಧ್ಯಾಹ್ನ…
ನಿಧನ: ಲೂಸಿ ವಾಸ್
ಮೂಡುಬಿದಿರೆ:ನಿವೃತ್ತ ಶಿಕ್ಷಕಿ, ಪ್ರಾಂತ್ಯ ಗ್ರಾಮದ ವಾಣಿ ವಿಲಾಸ ನಿವಾಸಿ ಲೂಸಿ ವಾಸ್(84)ಅವರು ಉಡುಪಿ ಕಲ್ಯಾಣಪುರದ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ನಿಧನರಾದರು. ಅಶ್ವತ್ಥಪುರದ ವಾಣಿ ವಿಲಾಸ ಪ್ರಾಥಮಿಕ ಶಾಲೆಯಲ್ಲಿ…
ಕಿನ್ನಿಗೋಳಿ :ದುಶ್ಕರ್ಮಿಗಳಿಂದ ಬ್ಯಾನರ್ ಗೆ ಹಾನಿ
ಬಜ್ಪೆ: ಕಿನ್ನಿಗೋಳಿ ಸಮೀಪದ ಕಿಲೆಂಜೂರು ನಲ್ಲಿ ಅಳವಡಿಸಲಾಗಿದ್ದ ಬ್ಯಾನರ್ ದುಶ್ಕರ್ಮಿಗಳು ಹರಿದು ಹಾಕಿದ ಘಟನೆ ನಿನ್ನೆ ತಡ ರಾತ್ರಿ ನಡೆದಿದೆ, ಮೆನ್ನಬೆಟ್ಟು ಪಂಚಾಯತ್ ವ್ಯಾಪ್ತಿಯಲ್ಲಿ ಪಂಚಾಯತ್ ಅನುದಾನದಿಂದ…
ಮೂಡುಬಿದರೆ :ಆಧಾರ್ ನೋಂದಣಿ ಆರಂಭ
ಮೂಡುಬಿದರೆ: ಇಲ್ಲಿನ ತಹಸೀಲ್ದಾರ್ ಕಚೇರಿ ಪಕ್ಕದಲ್ಲಿರುವ ಪಡಸಾಲೆ ಕಟ್ಟಡದಲ್ಲಿ ಆಧಾರ್ ನೋಂದಣಿ ಮಂಗಳವಾರ ಪುನರ್ ಅರಂಭಗೊಂಡಿದೆ. ಮೂಡುಬಿದರೆ ಹೋಬಳಿಯ ನಾಗರಿಕರು ಬೆಳಿಗ್ಗೆ 10ರಿಂದ ಸಂಜೆ 5.30ರವೆರೆಗೆ ಆಧಾರ್…
ಸಜೀಪಮುನ್ನೂರು: ಕಿಂಡಿಅಣೆಕಟ್ಟು ಕಾಮಗಾರಿಗೆ ಶಿಲಾನ್ಯಾಸ
ಬಂಟ್ವಾಳ: ಹರಿಯುವ ತೋಡುಗಳಿಗೆ ಕಿಂಡಿ ಅಣೆಕಟ್ಟ ನಿರ್ಮಿಸುವುದರಿಂದ ಕೃಷಿಗೆ ನೀರಾವರಿ ಸೌಲಭ್ಯ ಲಭಿಸುವುದಲ್ಲದೆ ಅಂತರ್ಜಲ ವೃದ್ಧಿಗೂ ನೆರವಾಗಲಿದೆ ಎಂದು ಕರ್ನಾಟಕ ಸರಕಾರದ ಅರಣ್ಯ ಪರಿಸರ, ಜೀವಿಶಾಸ್ತ್ರ ಸಚಿವ…
ಮಕ್ಕಳ ಹಕ್ಕು ಮತ್ತು ಆಸ್ತಿ ಹಕ್ಕುಗಳ ಬಗ್ಗೆ ಕಾನೂನು ಮಾಹಿತಿ
ಬಂಟ್ವಾಳ : ಕಾನೂನು ಮನುಷ್ಯ ಹುಟ್ಟುವ ಪೂರ್ವದಲ್ಲಿಯೇ ರೂಪಿತಗೊಂಡು ಸತ್ತ ನಂತರವೂ ಕಾನೂನು ಅನ್ವಯವಾಗುತ್ತದೆ . ತಾಯಿಯ ಹೊಟ್ಟೆಯಲ್ಲಿರುವಾಗಲೇ ಮಗುವಿಗೆ ಕಾನೂನು ಅನ್ವಯವಾಗುತ್ತದೆ . ಮನುಷ್ಯ ಜೀವನದ…
ಜಯಲಕ್ಷ್ಮೀ ಜಿ. ಅವರಿಗೆ ಡಾಕ್ಟರೇಟ್
ಮೂಡುಬಿದರೆ: ಜಯಲಕ್ಷ್ಮೀ ಜಿ. ಅವರು ಮಂಡಿಸಿದ `ಕರ್ನಾಟಕದ ಕರಾವಳಿ ಪ್ರದೇಶದ ಕಲೆ ಮತ್ತು ಶಿಲ್ಪ – ಒಂದು ಸಾಂಸ್ಕ್ರತಿಕ ಅಧ್ಯಯನ ಮಂಗಳೂರು (ದ.ಕ) ಮತ್ತು ಉಡುಪಿ ಜಿಲ್ಲೆಗಳಿಗೆ…
ಬಂಟ್ವಾಳ:ಬೀಳ್ಕೋಡುಗೆ ಸಮಾರಂಭ
ಬಂಟ್ವಾಳ: ತಾಲೂಕು ಪಂಚಾಯತ್ನ ಮಹಿಳಾ ಅಧಿಕಾರಿಗಳಾದ ಐರಿನ್ ಲೋಬೋ ಮತ್ತು ಪೌಲಿನ್ ಲಿಲ್ಲಿ ತೆರೋ ಇವರ ಬೀಳ್ಕೋಡುಗೆ ಸಮಾರಂಭ ತಾ.ಪಂ.ನ ಎಸ್ಜಿಆರ್ಎಸ್ವೈ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭ…
ಲೋಕ ಸೇವಾ ಆಯೋಗದ ಹುದ್ದೆಗಳಿಗೆ ಪರೀಕ್ಷಾ ಕೇಂದ್ರವನ್ನು ತೆರೆಯಲು ಆಗ್ರಹ
ಬಂಟ್ವಾಳ:ಕರ್ನಾಟಕ ಲೋಕ ಸೇವಾ ಆಯೋಗದ ಹುದ್ದೆಗಳಿಗೆ ಮಂಗಳೂರನಲ್ಲಿಯೂ ಪರೀಕ್ಷಾ ಕೇಂದ್ರವನ್ನು ತೆರೆಯುವಂತೆ ಸಂಗಬೆಟ್ಟು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪ್ರಭಾಕರ ಪ್ರಭುರವರು ಕರ್ನಾಟಕ ಸರಕಾರವನ್ನು ಒತ್ತಾಯಿಸಿದ್ದಾರೆ. ಬುಧವಾರ…
ಕಳ್ಳಿಗೆ: ಶ್ರೀ ಕನಪಾಡಿತ್ತಾಯ ಬ್ರಹ್ಮಕಲಶಾಭಿಷೇಕ
ಬಂಟ್ವಾಳ: ಕಳ್ಳಿಗೆ ಗ್ರಾಮದ ಶ್ರೀ ಕನಪಾಡಿತ್ತಾಯ, ಧೂಮಾವತಿ-ಬಂಟ, ಪಿಲಿಚಾಮುಂಡಿ, ಪಂಜುರ್ಲಿ ಹಾಗೂ ಪರಿವಾರ ದೈವಗಳ ದೈವಸ್ಥಾನದ ನೂತನ ಪ್ರಾಕಾರ ಪೌಳಿಸಮರ್ಪಣಾ ಬ್ರಹ್ಮಕಲಶಾಭಿಷೇಕ ವು ವೇದ ಮೂರ್ತಿ ಪೊಳಲಿ…
ಅಮೃತೇಶ್ವರ ದೇವಸ್ಥಾನ ವಾಮಂಜೂರು ಅಷ್ಟಬಂದ ಬ್ರಹ್ಮಕಲಶೋತ್ವವದ ಧಾರ್ಮಿಕ ಸಭೆ
ಸುದ್ದಿ9 ಕೈಕಂಬ: ವಾಮಂಜೂರು ಅಮೃತೇಶ್ವರ ದೇವಳದ ಅಷ್ಟಬಂದ ಬ್ರಹ್ಮಕಲಶಾಭಿಷೇಕದ ಧಾರ್ಮಿಕ ಸಭೆಯು ಮಾರ್ಚ್ 4ರಂದು ಬುಧವಾರ ಅಮೃತೇಶ್ವರ ಸಭಾಂಗಣದಲ್ಲಿ ನಡೆಯಿತು.ಧಾರ್ಮಿಕ ಉಪನ್ಯಾಸವನ್ನುಮಾಹೆ ವಿಶ್ವವಿದ್ಯಾಲಯದ ನಿವ್ರತ ಪ್ರೊ .ಡಾ.ಕುಲಪತಿಯವರು…