ಭಾರತೀಯರೇ…. ಮೋಸ ಹೋಗುವ(ಪುಸ್ತಕ) ಮುನ್ನ …..?
ಬಂಟ್ವಾಳ: ಭಾರತೀಯರೇ…. ಮೋಸ ಹೋಗುವ(ಪುಸ್ತಕ) ಮುನ್ನ ಎಂದು ಬರೆದ ಬ್ಯಾನರೊಂದು ಕೋಮು ಸೂಕ್ಷ್ಮ ದ.ಕ.ಜಿಲ್ಲೆಯ ಅಲ್ಲಲ್ಲಿ ರಾರಾಜಿಸುತ್ತಿದ್ದು ಜಿಲ್ಲೆಯ ಜನರನ್ನು ನಿದ್ದೆಗೆಡಿಸಿದೆ. ಜಿಲ್ಲೆಯ ಪಟ್ಟಣಗಳ ಮುಖ್ಯ ಪೇಟೆಯಲ್ಲಿ…
ಬೆಳ್ಳೂರು: ಶ್ರೀ ಕಾವೇಶ್ವರದಲ್ಲಿ ಇಂದು ರಥೋತ್ಸವ
ಸುದ್ದಿ9 ಕೈಕಂಬ: ಬೆಳ್ಳೂರು ಶ್ರೀ ಕಾವೇಶ್ವರ ದೇವಸ್ಥಾನದಲ್ಲಿ ವರ್ಷಾವದಿ ಜಾತ್ರಾ ಮಹೋತ್ಸವದ ಇಂದು ರಥೋತ್ಸವ . 8.30ಕ್ಕೆ ಪೂಜೆ, 10 ಗಂಟೆಗೆ ರಥಕ್ಕೆ ನವಕ ಕಲಶ ,…
ಶಿರ್ತಾಡಿ ಶಿಬಿರದಲ್ಲಿ 90 ಮಂದಿ ಎಂಡೋ ಪೀಡಿತರ ಪತ್ತೆ
ಮೂಡುಬಿದರೆ : ಶಿರ್ತಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ಎಂಡೋ ಪೀಡಿತರಿಗೆ ವೈದ್ಯಕೀಯ ಹಾಗೂ ಎಂಡೋ ಪೀಡಿತರು ಹಾಗೂ ಅಂಗವಿಕಲ ತಪಾಸಣೆಯಲ್ಲಿ 90 ಮಂದಿ ಎಂಡೋ ಪೀಡಿತರೆಂದು…
ಕಮ್ಮಾಜೆ ರಸ್ಥೆಯಿದ ಕಾವೇಶ್ವರ ಕೂಡು ರಸ್ತೆಗೆ ಭೂಮಿಪೂಜೆ
ಸುದ್ದಿ9 ಕೈಕಂಬ: ದನುಪೂಜೆ ಕೆಳಗಿನ ಕಮ್ಮಾಜೆಯಿಂದ ಕಾವೇಶ್ವರ ದೇವಸ್ಥಾನದ ಕೂಡು ರಸ್ಥೆಗೆ ಪುದು ಜಿಲ್ಲಾಪಂಚಾಯತ್ ಸದಸ್ಯೆ ಜಯಶ್ರೀ ಕೆ.ಎ ಅವರ 5 ಲಕ್ಷದ ಅನುದಾನದಿಂದ ಹಾಗೂ ಸಂಸದ…
ಮೂಡುಬಿದರೆ: ನೇಣು ಬಿಗಿದುಯುವಕ ಆತ್ಮಹತ್ಯೆ
ಮೂಡುಬಿದರೆ: ಇಲ್ಲಿನ ಗಾಂಧಿನಗರ ನಿವಾಸಿ ಸುಂದರ ಎಂಬವರ ಪುತ್ರ ದಿವಿತ್ (22) ಗುರುವಾರ ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾರೆ. ಇವರು ಮಂಗಳೂರಿನಲ್ಲಿ ಕೊರಿಯರ್ ಕಂಪೆನಿಯಲ್ಲಿ ಕೆಲಸ…
ಹ್ಯಾಪಿ ಕ್ಲಬ್ ವಾರ್ಷಿಕೋತ್ಸವ: ಸಾಧಕರಿಗೆ ಸನ್ಮಾನ
ಮೂಡುಬಿದರೆ: ಹ್ಯಾಪಿ ಕ್ಲಬ್ ಪುತ್ತಿಗೆಪದವು ಇದರ 5 ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ತೆಂಕುತಿಟ್ಟಿನ ಪ್ರಸಿದ್ಧ ಯಕ್ಷಗಾನ ಕಲಾವಿದ ಪುತ್ತಿಗೆ ಕುಮಾರಗೌಡ, ನಾಟಕಕಾರ ಜಿ.ಜಿ…
ಪೆರಾರ ವರ್ಷಾವಧಿ ಜಾತ್ರಾ ಮಹೋತ್ಸವ
ಸುದ್ದಿ9 ಕೈಕಂಬ: ಶ್ರೀ ಕ್ಷೇತ್ರ ಪೆರಾರದ ಬ್ರಹ್ಮರ ಹಾಗೂ ರಾಜನ್ ದೈವಗಳ ವರ್ಷಾವಧಿ ಜಾತ್ರಾ ಮಹೋತ್ಸವವು ಮಾ.5ರಂದು ಗುರುವಾರ ಜರಗಿತು. ಅರಸು ದೈವ ಹಾಗೂ ಬಲವಾಂಡಿ ನೇಮೋತ್ಸವವು…
ಬಂಟ್ವಾಳ: ಪುರಸಭಾ ವ್ಯಾಪ್ತಿಯ ಕಸವಿಲೇವಾರಿ ಸಮಸ್ಯೆ ಕುರಿತು ವಿಶೇಷ ಸಭೆ
ಬಂಟ್ವಾಳ: ಇಲ್ಲಿನ ಪುರಸಭಾ ವ್ಯಾಪ್ತಿಯಲ್ಲಿ ಕಸವಿಲೇವಾರಿ ಸಮಸ್ಯೆ ಉದ್ಭವಿಸಲು ಜಿಲ್ಲಾಧಿಕಾರಿಯೇ ಹೊಣೆ ಎಂದು ಶುಕ್ರವಾರ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ತಾಕತ್ ರಾವ್ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ…
ಬಂಟ್ವಾಳ: ಎಸ್.ವಿ.ಎಸ್.ಫ್ರೌಢಶಾಲೆಯಲ್ಲಿ ಕಾನೂನು ಮಾಹಿತಿ ಕಾರ್ಯಕ್ರಮ
ಬಂಟ್ವಾಳ : ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ(ರಿ), ಲಯನ್ಸ್ ಕ್ಲಬ್ ಮತ್ತು ಲಯನೆಸ್ ಕ್ಲಬ್ , ಬಂಟ್ವಾಳ ಕಂದಾಯ ಇಲಾಖೆ , ಸಾರ್ವಜನಿಕ ಶಿಕ್ಷಣ…
ಬಡಗಬೆಳ್ಳೂರು : ಅಂಗನವಾಡಿ ಕೇಂದ್ರ ಉದ್ಘಾಟನೆ
ಬಂಟ್ವಾಳ : ಬಡಗಬೆಳ್ಳೂರು ವಾರಟೀಲು ಎಂಬಲ್ಲಿ ನೂತನ ಅಂಗನವಾಡಿ ಕೇಂದ್ರವನ್ನು ಕರ್ನಾಟಕ ಸರಕಾರದ ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ…
ಕಟ್ಟಡ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ
ಬಂಟ್ವಾಳ : ಮಿನಿ ವಿಧಾನ ಸೌಧ ಕಟ್ಟಡ ನಿರ್ಮಾಣದ ಉದ್ದೇಶಕ್ಕಾಗಿ ಈಗ ಇರುವ ತಾಲೂಕು ಕಛೇರಿ ಕಟ್ಟಡವನ್ನು ತೆರವುಗೊಳಿಸಬೇಕಾದ ಹಿನ್ನಲೆಯಲ್ಲಿ ತಾತ್ಕಾಲಿಕವಾಗಿ ತಾಲೂಕು ಕಛೇರಿ ನಡೆಸಲು ಅಗತ್ಯವಿರುವ…
ಪೊಳಲಿ ಶ್ರೀ ರಾಜರಾಶ್ವವರೀ ದೇವಳಕ್ಕೆ ಸಹಾಯ ಆಯುಕ್ತರು ಭೇಟಿ
ಸುದ್ದಿ9 ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳಕ್ಕೆ ಹಿಂದೂ ಧಾರ್ಮಿಕ ಸಂಸ್ಥೆ ಧರ್ಮಾದಾಯ ದತ್ತಿ ಇಲಾಖೆಯ ಸಹಾಯಕ ಆಯುಕ್ತರು ಶಿವಕುಮಾರಯ್ಯ ಅವರು ಮಾ. 5ರಂದು ಗುರುವಾರ ಭೇಟಿನೀಡಿದರು.…
ನವೋದಯ ಟ್ರೋಫಿ_2015 ಸೂಪರ್ ಸಿಕ್ಸ್ ಪಂದ್ಯಾಟ
ಸುದ್ದಿ9 ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಬಡಕಬೈಲು ಎಂಬಲ್ಲಿ ನವೋದಯ ಅಟೋ ಫ್ರೆಂಡ್ಸ್ ಇದರ ಪ್ರಥಮ ವರ್ಷದ ಅಂಡರ್ ಆರ್ಮ್ ಹೊನಲು ಬೆಳಕಿನ ಸೂಪರ್ ಸಿಕ್ಸ್…
ಶ್ರೀಅಮೃತೇಶ್ವರ ದೇವಳದ ಬ್ರಹ್ಮಕಲಶಾಭಿಷೇಕದ ಪ್ರಯುಕ್ತ ಹೊರೆ ಕಾಣಿಕೆ ಸಮರ್ಪಣೆ
ವಾಮಂಜೂರು: ಶ್ರೀಅಮೃತೇಶ್ವರ ದೇವಳದ ಬ್ರಹ್ಮಕಲಶಾಭಿಷೇಕದ ಪ್ರಯುಕ್ತ ಊರ ಭಕ್ತಾಭಿಮಾನಿಗಳಿಂದ ಮೆರವಣಿಗೆಯಲ್ಲಿ ಸಾಗಿ ಬಂದು ಹೊರೆ ಕಾಣಿಕೆ ದೇವಳಕ್ಕೆ ಸಮರ್ಪಿಸಲಾಯಿತು.