ಒಬ್ಬನ ಜೊತೆ ಇಬ್ಬರು ಹುಡುಗಿಯರು; ಹೋಟೆಲ್‍ಗೆ ಪೊಲೀಸ್ ರೈಡ್

ಮಂಗಳೂರು: ಮೆಲ್ಕಾರ್‍ನ ಪ್ರತಿಷ್ಠಿತ ಹೊಟೇಲ್‍ವೊಂದರಲ್ಲಿ ಇಬ್ಬರು ವಿದ್ಯಾರ್ಥಿನಿಯರ ಜೊತೆ ಯುವಕನೊಬ್ಬ ಚಕ್ಕಾಂದ ಆಡುತ್ತಿದ್ದಾನೆ ಎನ್ನುವ ಆರೋಪ ವ್ಯಕ್ತವಾದ ಹಿನ್ನೆಲೆಯಲ್ಲಿ ಪೊಲೀಸರು ದಿಢೀರ್ ದಾಳಿ ನಡೆಸಿದ ಘಟನೆ ನಿನ್ನೆ…

ಮಳಲಿ: ಮಾರ್ಚ್ 8ರಂದು ಶ್ರೀಕೃಷ್ಣ ಫ್ರೆಂಡ್ಸ್ ಕ್ಲಬ್ ವತಿಯಿಂದ ಸತ್ಯನಾರಾಯಣ ಪೂಜೆ

ಕೈಕಂಬ: ಶ್ರೀಕೃಷ್ಣ ಫ್ರೆಂಡ್ಸ್ ಕ್ಲಬ್ ಕೆಳಗಿನ ಬೈಲ್ ಮಳಲಿ ಇದರ 11ನೇ ವರ್ಷದ ಸಾರ್ವಜನಿಕ ಸತ್ಯನಾರಾಯಣ ಪೂಜೆಯು ಮಾರ್ಚ್ 8ರ ಭಾನುವಾರ ಸಂಘದ ಆವರಣದಲ್ಲಿ ನಡೆಯಲಿದೆ. ಮಧ್ಯಾಹ್ನ…

ಸಚಿವ ರೈ. ಅವರಿಂದ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮ ಬಂಟ್ವಾಳ : ಬಡಗಬೆಳ್ಳೂರು ಗ್ರಾ.ಪಂ.ವ್ಯಾಪ್ತಿಯ ವತಿಯಿಂದ ಕರ್ನಾಟಕ ಸರಕಾರದ ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಹಾಗೂ…

ಸಮಾಜೋತ್ಸವ ಹಿನ್ನೆಲೆ: ತೊಗಾಡಿಯಾ ಉಡುಪಿ ಪ್ರವೇಶಿಸದಂತೆ ಒಂದು ವಾರಗಳ ಕಾಲ ನಿಷೇಧ

ಉಡುಪಿ: ಮಾ.9ರಂದು ಉಡುಪಿಯ ಎಂಜಿಎಂ ಕಾಲೇಜ್ ಮೈದಾನದಲ್ಲಿ ಬೃಹತ್ ಹಿಂದೂ ಸಮಾಜೋತ್ಸವ ನಡೆಯಲಿರುವುದರಿಂದ ವಿಶ್ವಹಿಂದೂ ಪರಿಷತ್‍ನ ಕಾರ್ಯಾಧ್ಯಕ್ಷ ಪ್ರವೀಣ್ ಭಾಯ್ ತೊಗಡಿಯಾ ಅವರಿಗೆ ಉಡುಪಿ ಪ್ರವೇಶಿಸದಂತೆ ಒಂದು…

ವಾಮಂಜೂರು: ಮಹಾರುದ್ರಯಾಗ, ಅನ್ನಸಂತರ್ಪಣೆ

ಮಂಗಳೂರು: ವಾಮಂಜೂರು ಶ್ರೀ ಅಮೃತೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ಮಾ.3ರಿಂದ ಮಾ.8ರವರೆಗೆ ನಡೆಯಲಿದ್ದು, ಶನಿವಾರ ವೇದಮೂರ್ತಿ ಬ್ರಹ್ಮಶ್ರೀ ಕುಡುಪು ನರಸಿಂಹ ತಂತ್ರಿಗಳ ನೇತೃತ್ವದಲ್ಲಿ ಹಾಗೂ ದೇವಳದ ಪ್ರಧಾನ…

ಪುಟ್ಟ ಮಗುವಿನ ಜೊತೆಗೆ ಹೋಗುತ್ತಿದ್ದ ಯುವತಿಗೆ ಲೈಂಗಿಕ ಕಿರುಕುಳ ನೀಡಿದಾತ ಸೆರೆ

ಮಂಗಳೂರು: ಯುವತಿ ಯೋರ್ವಳಿಗೆ ಕಿರುಕುಳ ನೀಡಿದ ಆರೋಪದಲ್ಲಿ ವಿದ್ಯಾರ್ಥಿ ಯೋರ್ವನನ್ನು ಸ್ಥಳೀಯ ಯುವಕರು ಹಲ್ಲೆ ನಡೆಸಿ ಪೋಲಿಸರಿಗೆ ಒಪ್ಪಿಸಿದ ಘಟನೆ ಕೋಡಿಕಲ್ ಸಮೀಪ ನಡೆದಿದ್ದು, ವಿದ್ಯಾರ್ಥಿ ಯನ್ನು…

ವಿಟ್ಲ: ನಾಪತ್ತೆಯಾದ ಜೋಡಿ ಪತ್ತೆ?

ವಿಟ್ಲ: ಕರೋಪಾಡಿ ಗ್ರಾಮದ ಅರಸಳಿಕೆ ಗ್ರಾಮದ ನಿವಾಸಿ ಇಸಮಾಯಿಲ್ ಅವರ ಪುತ್ರಿ ಕನ್ಯಾನ ಸರಕಾರಿ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಕಲಂದರ್ ಬೇಬಿ ಸಮಯ್ಯ(17) ಕೇರಳದಲ್ಲಿ ಪತ್ತೆಯಾಗಿದ್ದಾಳೆ…

ಶಿಕ್ಷಕಿಯ ಸ್ನಾನದ ವಿಡಿಯೋ ಶೂಟಿಂಗ್ ಪ್ರಕರಣ; ಆರೋಪಿಗಳು ಬ್ಲೂಫಿಲ್ಮ್ ಜಾಲದಲ್ಲಿ ಶಾಮೀಲು?

ವಿಟ್ಲ: ಬಾಡಿಗೆ ಮನೆಯಲ್ಲಿ ವಾಸ ವಿರುವ ಶಿಕ್ಷಕಿಯೊಬ್ಬರು ಸ್ನಾನ ಮಾಡು ವುದನ್ನು ಯುವಕನೊಬ್ಬ ವೆಂಟಿಲೇಟರ್ ಮೂಲಕ ಇಣುಕಿ ಮೊಬೈಲ್‍ನಲ್ಲಿ ವೀಡಿಯೋ ಮಾಡಿದ್ದು, ಈ ಬಗ್ಗೆ ವಿಚಾರಿಸಲು ಬಂದ…

`ಹೆತ್ತವರ ಪತ್ತೆಯೂ ಆಗಿಲ್ಲ, ಬಾಯಿಯೂ ಬಿಟ್ಟಿಲ್ಲ’

ಉಳ್ಳಾಲ: ಆತ ಸುಮಾರು 20-21ರ ಹರೆಯದ ಯುವಕ. ನೋಡಲು ಸ್ಫುರದ್ರೂಪಿ ಯುವಕನಾದರೂ ಮಾತನಾಡಲೂ ಆಗುವುದಿಲ್ಲ, ಸರಿಯಾಗಿ ನಡೆದುಕೊಂಡು ಹೋಗಲು ಆಗುತ್ತಿಲ್ಲ. ಸ್ವಯಂ ಸೇವಕರೊಬ್ಬರ ಸಹಾಯದಿಂದ ಆಸ್ಪತ್ರೆ ಸೇರಿ…

ಬಡಗಬೆಳ್ಳೂರು : ಬಾಳಿಕೆ ರಸ್ತೆ ಶಿಲಾನ್ಯಾಸ

ಬಂಟ್ವಾಳ : ಬಡಗಬೆಳ್ಳೂರು ಗ್ರಾಮದ ಬಾಳಿಕೆ ರಸ್ತೆ ಶಿಲಾನ್ಯಾಸವನ್ನು ಅರಣ್ಯ ,ಪರಿಸರ ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೆರವೇರಿಸಿದರು. ಪಾಣೆ ಮಂಗಳೂರು ಬ್ಲಾಕ್…

ಮಾರ್ಚ್ 15ರಿಂದ ವಿದ್ಯಾರ್ಥಿ ಪ್ರವೇಶಾತಿ ಅರ್ಜಿ ವಿತರಣೆ

ಮೂಡುಬಿದರೆ : ಸಾರ್ವಜನಿಕ ಶಿಕ್ಷಣ ಇಲಾಖೆಯ 2015-16ನೇ ಸಾಲಿನಲ್ಲಿ ಖಾಸಗಿ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಫ್ರೌಡಶಾಲೆಗಳಲ್ಲಿ ವಿದ್ಯಾರ್ಥಿ ಪ್ರವೇಶಾತಿಯನ್ನು ನಿಯಂತ್ರಿಸಲು ಸರಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದು ಮೂಡುಬಿದರೆ…

ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಕ್ರೀಡಾಕೂಟ

ಮೂಡುಬಿದರೆ: ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದವರಿಗೆ ಸರಕಾರದ ವಿವಿಧ ಇಲಾಖೆಗಳಲ್ಲಿ ವಿಫುಲ ಉದ್ಯೋಗಾವಕಾಶಗಳಿವೆ. ಕ್ರೀಡಾಪಟುಗಳು ಕ್ರೀಡೆಯಲ್ಲಿ ಉನ್ನತ ಸಾಧನೆ ಮಾಡುವ ಮೂಲಕ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು…