9/11ರ ಭಯೋತ್ಪಾದಕ ದಾಳಿಯಲ್ಲಿ ಸೌದಿ ರಾಜ ಮನೆತನ ಶಾಮೀಲಾಗಿತ್ತು : ಬಂಧಿತ ಉಗ್ರ ಬಾಯ್ಬಿಟ್ಟ ಸತ್ಯ
ವಾಷಿಂಗ್ಟನ್: ಅಮೆರಿಕದ ಕೊಲರಾಡೊದಲ್ಲಿ ಬಂಧಿಯಾಗಿರುವ ಅಲ್ ಕಾಯಿದಾ ಉಗ್ರ ಫ್ರೆಂಚ್ ಪ್ರಜೆ ಜಕಾರಿಯಸ್ ಮುಸೋವಿ ಪ್ರಕರಣವೊಂದರ ವಿಚಾರಣೆಯ ವೇಳೆ ಅಮೆರಿಕದಲ್ಲಿ ನಡೆದ 9/11ರ ಭಯೋತ್ಪಾದಕ ದಾಳಿಯಲ್ಲಿ ಸೌದಿ…
200 ವರ್ಷ ಕಳೆದರೂ ಕೊಳೆಯದ ಮಮ್ಮಿ ಪತ್ತೆ
ಮಂಗೋಲಿಯಾ: ಬರೋಬ್ಬರಿ 200 ವರ್ಷವಾದರೂ ಕೊಳೆಯದೆ ಹಾಗೆಯೇ ಸುಸ್ಥಿಯಲ್ಲಿರುವ ಮಮ್ಮದಿಯೊಂದು ಮಂಗೋಲಿಯಾ ದೇಶದ ಸಾಂಗಿನೋಖೈಖನ್ ಪ್ರದೇಶದಲ್ಲಿ ಪತ್ತೆಯಾಗಿದ್ದ ಅಚ್ಚರಿಗೆ ಕಾರಣವಾಗಿದೆ. ಈ ಮಮ್ಮಿ ಬೌದ್ಧ ಸನ್ಯಾಸಿಯೊಬ್ಬರಿಗೆ ಸೇರಿದ್ದು,…
ನಾಗಬನದಲ್ಲಿ ನಾಗದರ್ಶನ
ಬಂಟ್ವಾಳ: ಇಲ್ಲನ ಅಮ್ಟಾಡಿಯ ಬಡಾಜೆಗುತ್ತು ನಾಗಬನದಲ್ಲಿ ನಡೆಯುತ್ತಿರುವ ಅಷ್ಟಪವಿತ್ರ ನಾಗಮಂಡಲೋತ್ಸದ ಪ್ರಯುಕ್ತ ಇಂದು ಮಧ್ಯಾಹ್ನ(ಫೆ.6) ನಾಗದರ್ಶನ ಸೇವೆ ನಡೆಯಿತು.
ಕರಾಯ ಮಸೀದಿಗೆ ಕಲ್ಲೆಸೆದ ಪ್ರಕರಣ; ಎಬಿವಿಪಿ ಮುಖಂಡನಿಗೆ ಜಾಮೀನು
ಬೆಳ್ತಂಗಡಿ: ಕರಾಯ ಮಸೀದಿಗೆ ಕಲ್ಲೆಸೆದ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲ್ಪಟ್ಟಿದ ಉಜಿರೆ ಕಾಲೇಜಿನ ಅಮಾಯಕ ವಿದ್ಯಾರ್ಥಿ, ಎಬಿವಿಪಿ ಮುಖಂಡ ನಿಧೀಶ್ ಶೆಟ್ಟಿ ಎಂಬವರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ. ನಿಧೀಶ್…
ಕಟೀಲು : ಫೆ.8ಕ್ಕೆ ಚಿನ್ನದ ರಥ ಸಮರ್ಪಣೆ
ಕಟೀಲು: ರಾಜ್ಯದಲ್ಲಿನ ಧಾರ್ಮಿಕ ಕ್ಷೇತ್ರದಲ್ಲಿಯೇ ಹೊಸ ಇತಿಹಾಸಕ್ಕೆ ನಾಂದಿ ಆಡಲಿರುವ ಪ್ರಯತ್ನವಾಗಿ ರಾಜ್ಯದ ಮೊದಲ ಅತಿದೊಡ್ಡ ಚಿನ್ನದ ರಥವು ಇಲ್ಲಿನ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಫೆ.8ರಂದು…
ಬೆಂಗಳೂರು: ಹಿಂದೂ ಸಮಾಜೋತ್ಸವಕ್ಕೆ ತೊಗಡಿಯಾಗೆ ನೋ ಎಂಟ್ರಿ
ಬೆಂಗಳೂರು: ವಿಶ್ವಹಿಂದೂ ಪರಿಷತ್ನ ಅಂತಾರಾಷ್ಟ್ರೀಯ ಮುಖಂಡ ಪ್ರವೀಣ ಭಾಯ್ ತೊಗಡಿಯಾ ಬೆಂಗಳೂರು ಪ್ರವೇಶ ನಿರ್ಬಂಧವನ್ನು ಹೈಕೋರ್ಟ್ ಎತ್ತಿ ಹಿಡಿದಿದ್ದು, ನಿರ್ಬಂಧ ತಡೆಗೆ ಹೈಕೋರ್ಟ್ ನಿರಾಕರಿಸಿದೆ. ತೊಗಡಿಯಾ ಬೆಂಗಳೂರಿಗೆ…
ಮದ್ಯದ ಚಟ ಹತ್ತಿಸಿತು ಚಟ್ಟ
ಬಂಟ್ವಾಳ : ವಿಪರೀತ ಮದ್ಯ ಸೇವಿಸಿದ ವ್ಯಕ್ತಿಯೊಬ್ಬರು ಬಸ್ ತಂಗುದಾಣದಲ್ಲಿ ಮೃತಪಟ್ಟ ಘಟನೆ ಇಡ್ಕಿದು ಗ್ರಾಮದ ಕೋಲ್ಪೆ ಎಂಬಲ್ಲಿ ಗುರುವಾರ ನಡೆದಿದೆ. ಕೆದಿಲ ಗ್ರಾಮದ ಅಂಗರಾಜ್ ನಿವಾಸಿ…
‘ಶಿವನ ವಿಗ್ರಹ ಸಹಿತ ಕಾರಂಜಿ’
ಬಂಟ್ವಾಳ ತಾಲ್ಲೂಕಿನ ನೇತ್ರಾವತಿ ನದಿ ತೀರದಲ್ಲಿರುವ ಬಂಟ್ವಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ನಿಮರ್ಿಸಲಾಗಿರುವ ‘ಶಿವನ ವಿಗ್ರಹ ಸಹಿತ ಕಾರಂಜಿ’ ಭಕ್ತರನ್ನು ಗಮನ ಸೆಳೆಯುತ್ತಿದೆ.
‘ಶಶಾಂಕ್ ಗೇರು ಬೀಜ ಸಂಸ್ಕರಣಾ ಘಟಕ’ ಉದ್ಘಾಟನೆ
ಬಂಟ್ವಾಳ ತಾಲ್ಲೂಕಿನ ನೈನಾಡು ಎಂಬಲ್ಲಿ ನೂತನವಾಗಿ ಆರಂಭಗೊಂಡ ‘ಶಶಾಂಕ್ ಗೇರು ಬೀಜ ಸಂಸ್ಕರಣಾ ಘಟಕ’ವನ್ನು ಆರ್ಎಸ್ಎಸ್ ಮುಖಂಡ ಡಾ.ಕೆ.ಪ್ರಭಾಕರ ಭಟ್ ಗುರುವಾರ ಉದ್ಘಾಟಿಸಿದರು. ಸಂಸ್ಥೆ ಮುಖ್ಯಸ್ಥ ಟಿ.ರಘುನಾಥ…
ಡಾ. ವಿದ್ಯಾಭೂಷಣ ಭಕ್ತಿ ರಸಮಂಜರಿ ಕಾರ್ಯಕ್ರಮ
ಬಂಟ್ವಾಳ ತಾಲ್ಲೂಕಿನ ನೈನಾಡು ಎಂಬಲ್ಲಿ ಗುರುವಾರ ಶುಭಾರಂಭಗೊಂಡ ‘ಶಶಾಂಕ್ ಗೇರು ಬೀಜ ಸಂಸ್ಕರಣಾ ಘಟಕ’ ಉದ್ಘಾಟನಾ ಕಾರ್ಯಕ್ರಮದಲ್ಲಿ ಡಾ.ವಿದ್ಯಾಭೂಷಣ ನೇತೃತ್ವದ ತಂಡದಿಂದ ಭಕ್ತಿ ರಸಮಂಜರಿ ಕಾರ್ಯಕ್ರಮ ನಡೆಯಿತು.
ಬಡಾಜೆಗುತ್ತು: ನಾಗ ಬನದ ಸುತ್ತ ಬೆಳೆದಿದೆ ಹುತ್ತ
ಬಂಟ್ವಾಳ:ತಾಲ್ಲೂಕಿನ ಅಮ್ಟಾಡಿ ಗ್ರಾಮದ ಬಡಾಜೆಗುತ್ತು ನಾಗಬನ ಸಮೀಪದಲ್ಲಿರುವ ಬೃಹತ್ ಗಾತ್ರದ ಕಂಬಳ ಗದ್ದೆಯಲ್ಲಿ ಇದೇ 6ರಂದು ‘ಅಷ್ಟಪವಿತ್ರ ನಾಗಮಂಡಲ ವೈಭವೋತ್ಸವ’ ಕಾರ್ಯಕ್ರಮ ನಡೆಯಲಿದೆ. ಈಗಾಗಲೇ ಕ್ಷೇತ್ರದಲ್ಲಿ ಬಾಳೆಗೊನೆ…
ಜೀವನ ಪಾವನ: ಜಂಗಲ್ ವಾಲೆ ಬಾಬ
ಮೂಡುಬಿದಿರೆ: ಧಾರ್ಮಿಕರು ಕೇವಲ ಉತ್ತಮ ಜಾತಿಯಿಂದ ಹುಟ್ಟಿದ ಕೂಡಲೇ ದೋಡ್ಡವರಾಗುವುದಿಲ್ಲ. ಉತ್ತಮ ಮನಸ್ಸು ಶಾಂತಿ ಸೌಹರ್ದ ಬಾವನೆಗಳು ಪರಸ್ಪರ ವಿಶ್ವಾಸದಿಂದ ಕೂಡಿದ ಮನಸ್ಸು ಸ್ವಚ್ಚವಿದ್ದಾಗ ಉತ್ತಮರಾಗುವುದು ಸಾದ್ಯ…
ಎಚ್ಪಿಸಿಎಲ್ ಗ್ಯಾಸ್ ಪೈಪ್ಲೈನ್ಗೆ ಸ್ಥಳೀಯರ ವಿರೋಧ; ಕೇಸ್ ದಾಖಲು
ಬಜ್ಪೆ: ಹಿಟಾಚಿ ಯಂತ್ರದಲ್ಲಿ ಎಚ್ಪಿಸಿಎಲ್ ಗ್ಯಾಸ್ ಪೈಪ್ಲೈನ್ ಅಳವಡಿಸುವುದರ ಬಗ್ಗೆ ವಿರೋಧ ವ್ಯಕ್ತಪಡಿಸಿದ ಸ್ಥಳೀಯರ ವಿರುದ್ಧ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ವಿವರ: ಫೆ.2ರಂದು ಬಡಗುಳಿಪಾಡಿ…
ಗುರುಪುರ ಬಾಲಸಂರಕ್ಷಣಾ ಕೇಂದ್ರದಿಂದ ಬಾಲಕ ನಾಪತ್ತೆ
ಬಜ್ಪೆ: ಬಜ್ಪೆ ಠಾಣಾ ವ್ಯಾಪ್ತಿಯ ಗುರುಪುರದ ಬಾಲ ಸಂರಕ್ಷಣಾ ಕೇಂದ್ರದಿಂದ ರವಿ(14)ಎಂಬಾತ ಫೆ.2ರಿಂದ ನಾಪತ್ತೆಯಾಗಿದ್ದು ಈ ಬಗ್ಗೆ ಬಾಲಸಂರಕ್ಷಣಾ ಕೇಂದ್ರದ ಚಂದ್ರಶೇಖರ ಎಂಬವರು ಬಜ್ಪೆ ಠಾಣೆಗೆ ದೂರು…