ಬಜ್ಪೆ: ನೀರಿನ ಟ್ಯಾಂಕರ್ಗೆ ಟಿಪ್ಪರ್ ಡಿಕ್ಕಿ

ಬಜ್ಪೆ: ನೀರಿನ ಟ್ಯಾಂಕರ್ಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ನೀರಿನ ಟ್ಯಾಂಕರ್ ಚಾಲಕ ಗಾಯಗೊಂಡ ಘಟನೆ ಬಜ್ಪೆ ಸಮೀಪದ ಒಡ್ಡಿದಕಳ ಎಂಬಲ್ಲಿ ಫೆ.4ರಂದು ನಡೆದಿದೆ. ಗಾಯಗೊಂಡ ಟ್ಯಾಂಕರ್…

ಕಡಂದಲೆ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ

ಸುದ್ದಿ ಮೂಡುಬಿದರೆ: ಕಡಂದಲೆ ಶ್ರೀಸುಬ್ರಹ್ಮಣ್ಯ 8ನೇ ವಿದ್ಯಾರ್ಥಿಗಳಿಗೆ ಸರ್ಕಾರದ ವತಿಯಿಂದ ಸೈಕಲ್ ವಿತರಿಸಲಾಯಿತು. ಸಚಿವ ಕೆ.ಅಭಯಚಂದ್ರ ಜೈನ್ ಸೈಕಲ್ ವಿತರಿಸಿದರು. ಈ ಸಂದರ್ಭದಲ್ಲಿ ಶಾಲೆ ಕೊಡುಗೆಯಾಗಿ ನೀಡಿದ…

ಪಾಂಗಲ್ಪಾಡಿಯಲ್ಲಿ ಫೆ.8ರಂದು ತುಳುವ ತಮ್ಮನ

ತುಳುನಾಡ ತುಳುಶ್ರೀ ಪ್ರಶಸ್ತಿ ಪ್ರಧಾನ ಸುದ್ದಿ9 ಬಂಟ್ವಾಳ: ಆಲದಪದವು ಅಕ್ಷರ ಪ್ರತಿಷ್ಠಾನದ ವತಿಯಿಂದ ತುಳುವ ತಮ್ಮನ-ಸಾಹಿತ್ಯ, ಸಾಂಸ್ಕ್ರತಿಕ ಮಿನದನ ಸಮಾರಂಭವು ಫೆ.8ರಂದು ಅಪರಾಹ್ನ 1.30ರಿಂದ ಪಾಂಗಲ್ಪಾಡಿ ಶ್ರೀ…

ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರಕ್ಕೆ ಹೊರಕಾಣಿಕೆ ಸರ್ಮಪಣೆ

ಸುದ್ದಿ9 ಬಂಟ್ವಾಳ:ಮಾಣಿಲ ಶ್ರೀ ಕ್ಷೇತ್ರದಲ್ಲಿ ಶ್ರೀ ಮಹಾಲಕ್ಷ್ಮೀ ದೇವರ ಬ್ರಹ್ಮಕುಂಭಾಭಿಷೇಕ ಶ್ರೀ ವಿಠೋಭ ರುಕ್ಮಯಿ ಧ್ಯಾನ ಮಂದಿರ, ಅಕ್ಷಯಧಾಮ ಸಭಾಂಗಣ-ಅಕ್ಷಯ ಪಾಕಶಾಲೆ ಲೋಕಾರ್ಪಣೆ ಶ್ರೀ ಅಣ್ಣಪ್ಪ ಪಂಜುರ್ಲಿ,…

ಊರಿನ ಬೊಂಡಕ್ಕೆ ಮಾರು ಹೋದ ಜರ್ಮನರು!

ಕೈಕಂಬ: ಭಾರತ ಪ್ರವಾಸ ಕೈಗೊಂಡಿರುವ ಜರ್ಮನ್ ದೇಶದವರು ಊರಿನ ಬೊಂಡಕ್ಕೆ ಮಾರು ಹೋದ ಘಟನೆ ಇಂದು ಕೈಕಂಬದಲ್ಲಿ ಮೂರು ಗಂಟೆಯ ಸುಮಾರಿಗೆ ನಡೆದಿದೆ. ಜರ್ಮನ್‍ನಿಂದ ಭಾರತಕ್ಕೆ ಅಧ್ಯಯನ…

ಸೆಕ್ಸ್‍ಬಾಂಬ್ ಶಕೀಲಾಳ ಕೈಹಿಡಿದನೇ 28ರ ಯುವಕ?

ಸೆಕ್ಸ್‍ಬಾಂಬ್ ಶಕೀಲಾ ಅವರ ಜೀವನಗಾಥೆ ಒಂದು ರೋಚಕ ಕಥೆ. ಒಂದಷ್ಟು ಕಣ್ಣೀರಿನಿಂದ ಕೂಡಿದ ಆಕೆಯ ಬದುಕನ್ನು ಕಂಡಾಗ ಎಲ್ಲರಿಗೂ ನೋವಿನ ಅನುಭವವಾಗುವುದು ಸಹಜ. ಇನ್ನೂ ಮದುವೆಯ ವಯಸ್ಸು…

ಗೆಲುವು ನನ್ನದೇ: ಬೇಡಿ; ನನ್ನೊಂದಿಗೆ ದೇವರಿದ್ದಾನೆ: ಕೇಜ್ರಿ

ನವದೆಹಲಿ: ದೆಹಲಿಯ ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇನ್ನೇನು ಎಂಬಂತೆ ತೆರೆ ಬೀಳಲಿದೆ. ಆದರೆ ಬಿಜೆಪಿಯ ಕಿರಣ್ ಬೇಡಿ ಹಾಗೂ ಆಪ್ ಪಕ್ಷದ ಅರವಿಂದ ಕೇಜ್ರಿವಾಲ್ ಅವರು…

ಕೇಶವ ಶೆಟ್ಟಿ ಹತ್ಯೆ: ಪ್ರಮುಖ ಆರೋಪಿ ಸತೀಶ್ ಸೂರಿಂಜೆ ಸೆರೆ

ಸುರತ್ಕಲ್: ಗ್ಯಾರೇಜ್ ಮಾಲಕ ಸೂರಿಂಜೆ ನಿವಾಸಿ ಕೇಶವ ಶೆಟ್ಟಿ ಎಂಬವರನ್ನು ಬರ್ಬರವಾಗಿ ಹತ್ಯೆಗೈದಿದ್ದ ಪ್ರಮುಖ ಆರೋಪಿ ಸತೀಶ್ ಸೂರಿಂಜೆ ಎಂಬಾತನನ್ನು ಸಿಸಿಬಿ ಪೊಲೀಸರು ಬುಧವಾರ ಮೇಲ್ ತಲಪಾಡಿ…

ಯುವತಿಯ ಶಾಲು ಎಳೆದ ಯುವಕನಿಗೆ ಹಲ್ಲೆ: ಆಸ್ಪತ್ರೆಗೆ ದಾಖಲು

ಪುತ್ತೂರು: ಯುವತಿಯ ಶಾಲು ಎಳೆಯಲು ಹೋಗಿ ನಾಗರಿಕರಿಂದ ಒದೆ ತಿಂದುಕೊಂಡು ಪೊಲೀಸರ ಅತಿಥಿಯಾಗಿ ನ್ಯಾಯಾಂಗ ಬಂಧನದಲ್ಲಿದ್ದ ಯುವಕನೋರ್ವ ಇದೀಗ ಜಾಮೀನಿನ ಮೇಲೆ ಹೊರ ಬಂದು ಆಸ್ಪತ್ರೆಗೆ ದಾಖಲಾಗಿ…

ಕೆರೆಗೆ ಪಲ್ಟಿ ಹೊಡೆದ ಬೈಕ್: ಇಬ್ಬರ ಸಾವು

ಬೆಳ್ತಂಗಡಿ: ಗೆಳೆಯರಿಬ್ಬರು ಪ್ರಯಾಣಿಸುತ್ತಿದ್ದ ಬೈಕ್ ಪಲ್ಟಿಯಾಗಿ ಕೆರೆಗೆ ಎಸೆಯಲ್ಪಟ್ಟು ನೀರಿನಲ್ಲಿ ಮುಳುಗಿ ಯುವಕರಿಬ್ಬರು ಮೃತಪಟ್ಟ ಘಟನೆ ಮಂಗಳವಾರ ತಡರಾತ್ರಿ ಕುವೆಟ್ಟು ಗ್ರಾಮದ ಓಡೀಲು ಶ್ರೀ ಮಹಾಲಿಂಗೇ ಶ್ವರ…

ಜ್ಞಾನವನ್ನು ಹಂಚಿಕೊಂಡಾಗಲೇ ವಿದ್ಯೆ ಪ್ರಾಪ್ತಿ: ಅಸ್ರಣ್ಣ

ಬಂಟ್ವಾಳ: ವಿದ್ಯೆ ಎಂಬುದು ಕೇವಲ ಪುಸ್ತಕ, ಗುರುಗಳಿಂದ ಮಾತ್ರವಲ್ಲದೇ, ಮನುಷ್ಯ ತನ್ನ ಜ್ಞಾನವನ್ನು ಪರಸ್ಪರ ಹಂಚಿಕೊಂಡಾಗ ವಿದ್ಯೆ ಪ್ರಾಪ್ತಿಯಾಗುತ್ತದೆ. ಅಂತಹ ಜ್ಞಾನವನ್ನು ವ್ಯಕ್ತಪಡಿಸುವ ಚೈತನ್ಯ ಸರಸ್ವತಿ ಆರಾಧನೆಯಿಂದ…

ಬಂಟ್ವಾಳ : ಇ-ಸ್ಟಾಂಪಿಂಗ್ ಸೌಲಭ್ಯ ಉದ್ಘಾಟನೆ

ಸುದ್ದಿ9 ಬಂಟ್ವಾಳ : ಶ್ರೀ ಗುರು ಕ್ರೆಡಿಟ್ ಕೋ-ಒಪರೇಟಿವ್ ಸೊಸೈಟಿ ನಿಯಮಿತ ಬಿರ್ವ ಸೆಂಟರ್ ಮೆಲ್ಕಾರ್ ಶಾಖೆಯಲ್ಲಿ ಇ-ಸ್ಟಾಂಪಿಂಗ್ (ಠಸೆ ಕಾಗದ) ಸೌಲಭ್ಯದ ಉದ್ಘಾಟನೆಯನ್ನು ಅಧ್ಯಕ್ಷ ಕೆ.ಸೇಸಪ್ಪ…

ಮಂಗಳೂರು : ಜೆಟ್ ಏರ್‌ವೇಸ್‌ನಿಂದ ಅಬುಧಾಬಿಗೆ ನೇರ ವಿಮಾನ

ಸುದ್ದಿ9 ಮಂಗಳೂರು : ಮಂಗಳೂರು ವಿಮಾನ ನಿಲ್ದಾಣದಿಂದ ಅಬುಧಾಬಿ ನೇರ ವಿಮಾನಯಾನ ಸೇವೆಯನ್ನು ಆರಂಭಿಸಲಾಗುವುದು ಎಂದು ಜೆಟ್ ಏರ್‌ವೇಸ್ ಘೋಷಿಸಿದೆ. ಕೆಲವು ದಿನಗಳ ಹಿಂದೆ ಅಬುಧಾಬಿ ಮತ್ತು…

ಮೂಡುಬಿದಿರೆಗೆ 6.60ಕೋಟಿ ವೆಚ್ಚದ ಸುಸಜ್ಜಿತ ನ್ಯಾಯಾಲಯ

ಸುದ್ದಿ9 ಮೂಡಬಿದರೆ: ಮೂಡುಬಿದಿರೆಯಲ್ಲಿ ಇನ್ನು ಸಿವಿಲ್ ನ್ಯಾಯಾಧೀಶ ಮತ್ತು ಪ್ರಥಮ ದರ್ಜೆಯ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲದಲ್ಲಿ ನ್ಯಾಯ ಕೇಳಲು ಬರುವುದು ಸುಗಮ. ಪಶು ವೈದ್ಯಕೀಯ ಆಸ್ಪತ್ರೆಯ ಪಕ್ಕದಲ್ಲೇ…