ಗೋವಾ: ಅಪಘಾತದಲ್ಲಿ ಮೂಡುಬಿದರೆ ಯುವಕ ಮೃತ್ಯು
ಮೂಡುಬಿದರೆ: ಗೋವಾದಲ್ಲಿ ಡಿ.18ರಂದು ನಡೆದ ಭೀಕರ ಅಪಘಾತದಲ್ಲಿ ಮೂಡುಬಿದರೆ ಕಲ್ಲಬೆಟ್ಟುವಿನ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡು, ಭಾನುವಾರ ರಾತ್ರಿ ಕೊನೆಯುಸಿರೆಳೆದರು. ಕಲ್ಲಬೆಟ್ಟುವಿನ ಯುವಕ ಮಧುಸೂದನ ನಾಯಕ್ (25) ರಸ್ತೆ…
ಬೆಂಗಳೂರು ಸ್ಫೋಟ: ಅಲ್-ಉಮಾ ಕೈವಾಡ ಶಂಕೆ
ಬೆಂಗಳೂರು : ಬೆಂಗಳೂರು ಚರ್ಚ್ ಸ್ಟ್ರೀಟ್ ನಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದಲ್ಲಿ ತಮಿಳುನಾಡಿನ ನಿಷೇಧಿತ ಉಗ್ರ ಸಂಘಟನೆ ಅಲ್-ಉಮಾ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ. ಸ್ಫೋಟ…
ಲಖ್ವಿ ಬಿಡುಗಡೆಗೆ ಪಾಕ್ ಸರ್ಕಾರಕ್ಕೆ ಹೈಕೋರ್ಟ್ ಆದೇಶ
ಇಸ್ಲಾಮಾಬಾದ್: ಮುಂಬೈ ದಾಳಿ ಪ್ರಕರಣದ ಆರೋಪಿ ಜಾಕಿಯುರ್ ರೆಹ್ಮಾನ್ ಲಖ್ವಿಯನ್ನ ಜೈಲಿನಲ್ಲೇ ಬಂಧಿಸಿಟ್ಟುಕೊಳ್ಳುವ ಪಾಕಿಸ್ತಾನದ ಪ್ರಯತ್ನ ಕೈಗೂಡುತ್ತಿಲ್ಲ. ಲಖ್ವಿಯನ್ನ ಜೈಲಿನಿಂದ ಬಿಡುಗಡೆ ಮಾಡಬೇಕೆಂದು ಇಲ್ಲಿಯ ಹೈಕೋರ್ಟ್ ಆದೇಶಿಸಿದೆ.…
ಬೆಂಗಳೂರು ಸ್ಫೋಟ: ಇಬ್ಬರು ವಶಕ್ಕೆ
ಬೆಂಗಳೂರು: ಬೆಂಗಳೂರಿನ ಚರ್ಚ್ ಸ್ಟ್ರೀಟ್ ನಲ್ಲಿ ನಡೆದ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಬಾಂಬ್ ಸ್ಫೋಟಗೊಂಡ ಹೊಟೆಲ್ ನ ಭದ್ರತಾ ಸಿಬ್ಬಂದಿ ಮತ್ತು…
ಬೆಂಗಳೂರಿನ ಚರ್ಚ್ ಸ್ಟ್ರೀಟ್ ನಲ್ಲಿ ಬಾಂಬ್ ಸ್ಪೋಟ
ಬೆಂಗಳೂರು: ನಗರದ ಚರ್ಚ್ ಸ್ಟ್ರೀಟ್ ನಲ್ಲಿರುವ ಕೋಕೋನಟ್ ಗ್ರೋವ್ ಎಂಬ ಹೋಟೆಲಿನ ಬಳಿ ಭಾನುವಾರ ಸಂಜೆ 8.30ಕ್ಕೆ ಬಾಂಬ್ ಸ್ಫೋಟ ಸಂಭವಿಸಿದ್ದು, ಓರ್ವ ಮಹಿಳೆಯ ತಲೆಗೆ ತೀವ್ರವಾಗಿ…
ಅಪ್ರಾಪ್ತನಿಂದ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಯತ್ನ
ಮೂಡುಬಿದರೆ: ಅಪ್ರಾಪ್ತ ವಯಸ್ಸಿನ ಬಾಲಕನೋರ್ವ ತನ್ನದೇ ಕೋಮಿನ ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಕ್ಕೆ ಯತ್ನಸಿದ ಘಟನೆ ಒಂದೂವರೆ ತಿಂಗಳ ಹಿಂದೆ ಶಿರ್ತಾಡಿ ಗ್ರಾ.ಪಂ ವ್ಯಾಪ್ತಿಯ ಮಕ್ಕಿಯಲ್ಲಿ ನಡೆದಿದ್ದು, ಬಾಲಕಿಯ…
ಮಿಜಾರು ಬೆಳ್ಳೆಚ್ಚಾರಿನಲ್ಲಿ ರಸ್ತೆ ರೊಕೋ, ನಿಧಾನ ಚಲಿಸುವಂತೆ ಚಾಲಕರಿಗೆ ಎಚ್ಚರಿಕೆ ನೀಡಿದ ಸಾರ್ವಜನಿಕರು
ಮೂಡುಬಿದಿರೆ: ಮಿಜಾರಿನ ನಾಗರಿಕ ಹಿತ ರಕ್ಷಣಾ ವೇದಿಕೆ ಮತ್ತು ಸಾರ್ವಜನಿಕರು ಒಟ್ಟಾಗಿ ಮಂಗಳೂರು-ಕಾರ್ಕಳ ಎಕ್ಸ್ಪ್ರೆಕ್ಸ್ ಬಸ್ಸು ಮತ್ತು ಅತೀವೇಗದಿಂದ ಸಾಗುವ ಟಿಪ್ಪರ್ಗಳನ್ನು ನಿಲ್ಲಿಸಿ ನಿಧಾನವಾಗಿ ಚಲಿಸಿ ಇಲ್ಲದಿದ್ದರೆ…
ಬೋಳಂತೂರು: ಹೊಂಡಮಯ ರಸ್ತೆಗೆ ಮುಕ್ತಿ ನೀಡಲು ಆಗ್ರಹ
ಬಂಟ್ವಾಳ:ತಾಲೂಕಿನ ನರಿಕೊಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರ್ಬೆಟ್ಟು-ಬೋಳಂತೂರು ಸಂಪರ್ಕ ರಸ್ತೆಯು ಸಂಪೂರ್ಣ ಹೊಂಡಮಯವಾಗಿದ್ದು, ಇಲ್ಲಿನ ಗ್ರಾಮೀಣ ಪ್ರದೇಶದ ನೂರಾರು ಮಂದಿ ವಿದ್ಯಾರ್ಥಿಗಳು ಮತ್ತು ನಾಗರಿಕರು ರಸ್ತೆ ದುರಸ್ತಿಗೆ…
ಶಂಭೂರು ‘ಸ್ವಚ್ಚತಾ ಅಭಿಯಾನ’ ಮತ್ತು ಬೀದಿ ನಾಟಕ ಕಾರ್ಯಕ್ರಮ
ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ಎಸ್ಎಸ್ ಘಟಕ ವತಿಯಿಂದ ಶಂಭೂರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ವಾರ್ಷಿಕ ವಿಶೇಷ ಶಿಬಿರದಲ್ಲಿ ವಿದ್ಯಾರ್ಥಿಗಳು…
ಗಾಣಿಗರ ಸೇವಾ ಸಂಘದ ವತಿಯಿಂದ ದಿ.ಬಿ.ಮಂಜುನಾಥ ಸಪಲ್ಯ ಇವರಿಗೆ ಸಂತಾಪ ಸಭೆ
ಬಂಟ್ವಾಳ ತಾಲೂಕು ಗಾಣಿಗರ ಸೇವಾ ಸಂಘದ ವತಿಯಿಂದ ಸಂಘದ ಗೌರವಾಧ್ಯಕ್ಷ ದಿ.ಬಿ.ಮಂಜುನಾಥ ಸಪಲ್ಯ ಇವರಿಗೆ ಪಾಣೆಮಂಗಳೂರಿನಲ್ಲಿ ಭಾನುವಾರ ಏರ್ಪಡಿಸಿದ್ದ ಸಂತಾಪ ಸಭೆಯಲ್ಲಿ ಸಂಘದ ಅಧ್ಯಕ್ಷ ಬಿ.ರಘು ಸಪಲ್ಯ,…
ಪುನಃ ಪ್ರತಿಷ್ಠಾಪನಾ ಅಷ್ಟಬಂಧ ಬ್ರಹ್ಮಕಲಶ ಮಹೋತ್ಸವದ ಆಮಂತ್ರಣ ಬಿಡುಗಡೆ
ಬಂಟ್ವಾಳ : ಸುಬ್ರಹ್ಮಣ್ಯ ದೇವಸ್ಥಾನ ಮುಗುಳಿಯ ಸಜಿಪ ಮುನ್ನೂರು ಇದರ ನವೀಕರಣ ಪುನಃ ಪ್ರತಿಷ್ಠಾಪನಾ ಅಷ್ಟಬಂಧ ಬ್ರಹ್ಮಕಲಶ ಮಹೋತ್ಸವ ಹಾಗೂ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಕರ್ನಾಟಕ…
ಪೊಳಲಿ ಶ್ರೀ ಅಖಿಲೇಶ್ವರ ದೇವರ ಬ್ರಹ್ಮಕಲಶೋತ್ಸವಕ್ಕೆ ಹೊರೆ ಕಾಣಿಕೆ ಸಮರ್ಪನೆ
ಸುದ್ದಿ9ಕೈಕಂಬ: ಪೊಳಲಿ ಶ್ರೀ ಅಖಿಲೇಶ್ವರ ದೇವರಿಗೆ ಅಷ್ಟಬಂಧ ಬ್ರಹ್ಮಕಲಶೋಸ್ತವಕ್ಕೆ ಪೊಳಲಿ ಸೀಮೆಯ ಭಕ್ತಾಧಿಗಳಿಂದ ಹೊರೆ ಕಾಣಿಕೆ ಡಿ28ರಂದು ಸಾಯಂಕಾಲ ಪೊಳಲಿ ದೇವಸ್ಥಾನದ ವಠಾರದಿಂದ ಬ್ಯಾಂಡ್ ವಾದ್ಯ ಗೋಷ್ಟಿಯೊಂದಿಗೆ…
ತೋಟ ವೈಕುಂಠಂಗೆ ಆಳ್ವಾಸ್ ವರ್ಣ ವಿರಾಸತ್ 2015 ಪ್ರಶಸ್ತಿ
ಮೂಡುಬಿದರೆ: ಆಳ್ವಾಸ್ ವರ್ಣ ವಿರಾಸತ್ ಪ್ರಯುಕ್ತ ನೀಡುವ 2015 ಸಾಲಿನ ಆಳ್ವಾಸ್ ವರ್ಣ ವಿರಾಸತ್ ಪ್ರಶಸ್ತಿಗೆ ಹೈದರಾಬಾದ್ನ ಖ್ಯಾತ ಹಿರಿಯ ಚಿತ್ರಕಲಾವಿದ ತೋಟ ವೈಕುಂಠಂ ಆಯ್ಕೆಯಾಗಿದ್ದಾರೆ. ಜನವರಿ…
ಇಲಿಜ್ವರಕ್ಕೆ ಬಲಿ: ಪರಿಹಾರ ನೀಡಲು ಎಸ್ಡಿಪಿಐ ಪ್ರತಿಭಟನೆ
ಬಂಟ್ವಾಳ: ಇಲಿಜ್ವರ ಸೋಂಕಿನಿಂದ ಸಾವಿಗೀಡಾದ ಬಿ.ಮೂಡ ಗ್ರಾಮದ ಪಲ್ಲಮಜಲು ನಿವಾಸಿ ವಿಶ್ವನಾಥ್ ಕುಟುಂಬಕ್ಕೆ ಸರಕಾರ 2ಲಕ್ಷ ರೂ. ಪರಿಹಾರ ನೀಡಬೇಕೆಂದು ಆಗ್ರಹಿಸಿ ಸೋಶಿಯಲ್ ಡೆಮೊಕ್ರಟಿಕ್ ಪಾಟರ್ಿ ಆಫ್…