ಗೋಡ್ಸೆಗೆ ದೇವಾಲಯ ನಾಚಿಕೆಗೀಡಿನ ವಿಚಾರ: ಪೂಜಾರಿ
ಉಡುಪಿ: ಗಾಂಧೀಜಯವರನ್ನು ಕೊಂದ ನಾಥುರಾಂ ಗೋಡ್ಸೆಗೆ ಹಿಂದೂ ಮಹಾಸಭ ದೇವಾಲಯ ಕಟ್ಟುತ್ತಿರುವುದು ನಾಚಿಕೆಗೀಡಿನ ವಿಚಾರ ಎಂದು ಕಾಂಗ್ರೆಸ್ ಮುಖಂಡ ಜನಾರ್ದ ಪೂಜಾರಿ ಉಡುಪಿಯಲ್ಲಿ ಲೇವಡಿ ಮಾಡಿದ್ದಾರೆ. ನಂತರ…
ಬೈಕ್ ಸ್ಕಿಡ್: ಇಬ್ಬರು ಸಾವು
ಸುರತ್ಕಲ್: ಬೈಕ್ ಸ್ಕಿಡ್ ಆಗಿ ಯುವಕರಿಬ್ಬರು ಮೃತಪಟ್ಟ ಘಟನೆ ಸುರತ್ಕಲ್ ಠಾಣಾ ವ್ಯಾಪ್ತಿಯ ಚೊಕ್ಕಬೆಟ್ಟು ಸಮೀಪದ ಅಗರಮೇಲು ಎಂಬಲ್ಲಿ ಭಾನುವಾರ ಬೆಳಖಿಗ್ಗೆ 2ರ ಸುಮಾರಿಗೆ ನಡೆದಿದೆ. ಕೃಷ್ಣಾಪುರ…
ಸ್ವಚ್ಚ ಮಣಿಕಂಠಪುರ ಅಭಿಯಾನ
ಸುದ್ದಿ9 ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪೊಳಲಿ ಸಮೀಪದ ಮಣಿಕಂಠಪುರ ಆರ್ ಎಸ್ ಎಸ್ ಶಾಖೆಯ ತರುಣರಿಂದ ಮಣಿಕಂಠಪುರದ ಪರಿಸರದ ಸುತ್ತಮುತ್ತಲಿನ ಹುಲ್ಲು ಕಸಗಳನ್ನು ತೆಗೆಯುವ…
ಭಾರತಮಾತ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಯ ವಾರ್ಷಿಕೋತ್ಸವ
ಕಿನ್ನಿಗೋಳಿ : ಪುನರೂರು ಬಾರತಮಾತ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಯ ವಾರ್ಷಿಕೋತ್ಸವ ಡಿ26 ರಂದು ನಡೆಯಿತು. ಮೂಲ್ಕಿ ಲಯನ್ಸ್ ಕ್ಲಬ್ ಅಧ್ಯಕ್ಷ ದೇವಪ್ರಸಾದ್ ಪುನರೂರು ಅಧ್ಯಕ್ಷತೆವಹಿಸಿದ್ದರು.…
ಪುರಸಭಾಧ್ಯಕ್ಷೆಯನ್ನು ಅವಮಾನಿಸಿದಕ್ಕೆ ಖಂಡನೆ
ಬಂಟ್ವಾಳ: ಇಲ್ಲಿನ ಪುರಸಭಾ ವ್ಯಾಪ್ತಿಯ ಪಲ್ಲಮಜಲು ಎಂಬಲ್ಲಿ ಅನಾರೋಗ್ಯ ಪೀಡಿತರಾಗಿ ವ್ಯಕ್ತಿಯೊಬ್ಬರು ಮೃತಪಟ್ಟ ಹಿನ್ನಲೆಯಲ್ಲಿ ನಾಗರೀಕರು ಪ್ರತಿಭಟನೆ ನಡೆಸಿದ ಸಂದರ್ಭ ಸಮಸ್ಯೆ ಆಲಿಸಲು ಸ್ಥಳಕ್ಕೆ ಆಗಮಿಸಿದ್ದ ಪುರಸಭಾಧ್ಯಕ್ಷೆ…
ವಗ್ಗ :ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ಬಂಟ್ವಾಳ : ತಾಲೂಕು ಕಾವಳಪಡೂರು ವಗ್ಗ ಸ.ಪ.ಪೂ.ಕಾಲೇಜು ಮತ್ತು ಸ.ಪ್ರೌ.ಶಾಲೆಯಲ್ಲಿ ಜೆ.ಬಿ.ಎಫ್. ಪೆಟ್ರೋಕೆಮಿಕಲ್ಸ್ (ಲಿ) ಮಂಗಳೂರು ಇವರು ಕೊಡುಗೆಯಾಗಿ ನೀಡಿದ ಆವರಣಗೋಡೆ ಮತ್ತು ವಿವಿಧ ಯೋಜನೆಗಳ ಉದ್ಘಾಟನೆ…
ಸಿದ್ದಕಟ್ಟೆ : 108 ಆಂಬುಲೆನ್ಸ್ ವಾಹನಕ್ಕೆ ಚಾಲನೆ
ಸುದ್ದಿ9 ಬಂಟ್ವಾಳ ತಾಲೂಕು ಸಿದ್ದಕಟ್ಟೆಗೆ ಹೊಸದಾಗಿ ಮಂಜೂರಾಗಿರುವ 108 ಆಂಬುಲೆನ್ಸ್ ವಾಹನಕ್ಕೆ ಸಂಗಬೆಟ್ಟು ಗ್ರಾಮ ಪಂಚಾಯತ್ ಕಚೇರಿ ಆವರಣದಲ್ಲಿ ಪಂಚಾಯತ್ ಪ್ರತಿನಿಧಿಗಳ ಮತ್ತು ಗ್ರಾಮಸ್ಥರ ಸಮ್ಮುಖ ಚಾಲನೆ…
ಕಲ್ಲಡ್ಕ ನೂತನವಾಗಿ ಪ್ರಾರಂಭಗೊಂಡ ಹರಿಗಣೇಶ್ ಎಂಟರ್ಪ್ರೈಸಸ್ನ ಉದ್ಘಾಟನಾ ಕಾರ್ಯಕ್ರಮ
ಸುದ್ದಿ9 ಬಂಟ್ವಾಳ: ನಿಷ್ಠೆ, ಪ್ರಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುವುದರೊಂದಿಗೆ ಗ್ರಾಹಕರಿಗೆ ಉತ್ತಮ ಸೇವೆ ನೀಡಿದರೆ ಉದ್ಯಮ ಕ್ಷೇತ್ರದಲ್ಲಿ ಕಡಿಮೆ ಅವಧಿಯಲ್ಲಿಯೇ ಯಶಸ್ಸು ಪಡೆಯಲು ಸಾಧ್ಯ ಎಂದು ಕಲ್ಲಡ್ಕ ಶ್ರೀ…
ನೇಮೋತ್ಸವ ಮತ್ತು ಸಾರ್ವನಿಕ ಶನಿಪೂಜೆ
ಸುದ್ದಿ9 ಬಂಟ್ವಾಳ: ತಾಯಿ ಸಂಸ್ಕೃತಿಯ ಕೇಂದ್ರ ಬಿಂದು. ತಾಯಿಯ ಮಡಿಲಿಗಿಂತ ದೊಡ್ಡದಾದ ಮಠ ಮಂದಿರ ಮತ್ತೊಂದಿಲ್ಲ. ತಾಯಿಯೇ ಮಕ್ಕಳಿಗೆ ಸಂಸ್ಕಾರ ನೀಡುವ ಕೆಲಸ ಮಾಡಬೇಕು, ಲೌಕಿಕ ವಿದ್ಯೆಯೊಂದಿಗೆ…
ಅಂತರಾಷ್ಟ್ರೀಯ ಪವರ್ ಲಿಫ್ಟಿಂಗ್: ಆಳ್ವಾಸ್ ಕಾಲೇಜಿಗೆ 2 ಚಿನ್ನ
ಸುದ್ದಿ9 ಮೂಡುಬಿದರೆ: ಡಿ.21ರಿಂದ 25ರವರೆಗೆ ಜಾರ್ಖಂಡ್ ರಾಜ್ಯದ ಜಮ್ಸಡ್ಪುರದಲ್ಲಿ ಜರುಗಿದ ಕ್ಲಾಸಿಕ್ ಇಂಟರ್ನ್ಯಾಷನಲ್ ಪವರ್ ಲಿಫ್ಟಿಂಗ್ ಚಾಂಪಿಯನ್ಶಿಪ್ನಲ್ಲಿ ಭಾರತವನ್ನು ಪ್ರತಿನಿಧಿಸಿದ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿಯರಾದ ಉಷಾ ಬಿ.ಎನ್.…
ಮಂಗಳೂರು ಮಹಾನಗರ ಪಾಲಿಕೆ ವಾರ್ಡ್ ಗಳ ಜನ ಸಂಪರ್ಕ ಸಭೆ
ಮಂಗಳೂರು :ಉತ್ತರ ವಿಧಾನ ಸಭಾ ಕ್ಷೇತ್ರದ 22 ಮಹಾಗರಪಾಲಿಕೆ ವಾರ್ಡ್ ಗಳ ಮಟ್ಟದ ಜನ ಸಂಪರ್ಕ ಸಭೆ ಸುರತ್ಕಲ್ನಲ್ಲಿ ಶನಿವಾರ ನಡೆಯಿತು. ಈ ಸಂದರ್ಭ ಫಲಾನುಬವಿಗಳಿಗೆ ಸವಲತ್ತುಗಳನ್ನು…
ಸನ್ಮಾನ ಸಮಾರಂಭ
ಸುದ್ದಿ9 ಬಂಟ್ವಾಳ: ಸಹಕಾರಿ ಸಂಸ್ಥೆಯನ್ನು ಸೇವಾ ನಿಷ್ಠೆಯಿಂದ ಎತ್ತರಕ್ಕೆ ಬೆಳೆಸಿದಾಗ ಸೇವೆಯನ್ನು ಗುರುತಿಸಿ ಗೌರವಿಸುವ ಕೆಲಸ ನಡೆಯುತ್ತದೆ ಎಂದು ಮಾಜಿ ಶಾಸಕ ಪದ್ಮನಾಭ ಶೆಟ್ಟಿ ಹೇಳಿದರು. ಅವರು…
ಮೂಡುಬಿದಿರೆ: ಬೈಕ್ಗೆ ಬಸ್ ಡಿಕ್ಕಿ : ಮಹಿಳೆ ಸಾವು
ಮೂಡುಬಿದಿರೆ: ಇಲ್ಲಿನ ತಹಸೀಲ್ದಾರ್ ಕಚೇರಿ ಬಳಿಯಿರುವ ಪೆಟ್ರೋಲ್ ಬಂಕ್ ಎದುರು ಶನಿವಾರ ಮಧ್ಯಾಹ್ನ ದ್ವಿಚಕ್ರ ವಾಹನವೊಂದಕ್ಕೆ ಅತೀ ವೇಗದಲ್ಲಿ ಬರುತ್ತಿದ್ದ ಖಾಸಗಿ ಬಸ್ ಒಂದು ಹಿಂಬಾಗದಲ್ಲಿ ಡಿಕ್ಕಿ…
ನಂದಿನಿ ಹಾಲಿನ ದರ ಏರಿಕೆ ಸಾಧ್ಯತೆ
ಬೆಂಗಳೂರು: ಬಸ್ ದರ ಏರಿಕೆ ಬೆನ್ನಲ್ಲೇ ನಂದಿನಿ ಹಾಲಿನ ದರಗಳೂ ಏರಿಕೆಯಾಗುವ ಸಾಧ್ಯತೆವಿದೆ. ಪ್ರತಿ ಲೀಟರ್’ಗೆ 2ರಿಂದ 3 ರೂಪಾಯಿಯಷ್ಟು ಏರಿಕೆ ಮಾಡುವ ಪ್ರಸ್ತಾಪವನ್ನು ಸರ್ಕಾರದ ಮುಂದಿಡಲಾಗಿದೆ…