ಬಾಪು ವಿರುದ್ಧ ಲೈಂಗಿಕ ಕಿರುಕುಳದ ಪ್ರಕರಣ ದಾಖಲಿಸಿದ್ದ ಮಹಿಳೆಯ ನಾಪತ್ತೆಯಾಗಿಲ್ಲ: ವಕೀಲ
ಅಹ್ಮದಾಬಾದ್: ವಿವಾದಿತ ದೇವಮಾನವ ಅಸಾರಾಂ ಬಾಪು ವಿರುದ್ಧ ಲೈಂಗಿಕ ಕಿರುಕುಳದ ಪ್ರಕರಣ ದಾಖಲಿಸಿದ್ದ 33 ವರ್ಷದ ಮಹಿಳೆಯ ಕುಟುಂಬ ನಾಪತ್ತೆಯಾಗಿದೆ ಎಂಬ ಸುದ್ದಿಗೆ ತೆರೆಬಿದ್ದಿದೆ. ಮಹಿಳೆಯ ಕುಟುಂಬ…
ಅಗ್ನಿ ಅವಘಡ: ಎಂಟು ಮಂದಿ ಸಜೀವ ದಹನ
ಥಾಣೆ: ಟಿಂಬರ್ ಗೋದಾಮಿನಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದ ಅಗ್ನಿ ಅವಘಡದಲ್ಲಿ ಎಂಟು ಮಂದಿ ಸಜೀವ ದಹನವಾಗಿದ್ದು, ಮೂವರಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಇಂದು ಬೆಳಗ್ಗೆ 2…
ಲಖ್ವಿಗೆ ಜಾಮೀನು ನೀಡಲು ಕಾನೂನಿನ ಲೋಪದೋಷಗಳೇ ಕಾರಣ: ಪಾಕಿಸ್ತಾನ ಉಗ್ರ ನಿಗ್ರಹ ಕೋರ್ಟ್
ಇಸ್ಲಾಮಾಬಾದ್: ಮುಂಬೈ ದಾಳಿ ಸೂತ್ರಧಾರ, ಲಷ್ಕರ್-ಎ-ತೋಯ್ಬಾ ಮುಖ್ಯ ಕಮಾಂಡರ್ ಝಕಿ-ಉರ್ ರೆಹಮಾನ್ ಲಖ್ವಿಗೆ ಜಾಮೀನು ನೀಡಲು ಕಾನೂನಿನ ಲೋಪದೋಷಗಳೇ ಕಾರಣ ಎಂದು ತನ್ನ ಆದೇಶದಲ್ಲಿ ತಿಳಿಸಿದೆ. ಪ್ರಬಲ…
ಅಟಲ್ ಬಿಹಾರ್ ವಾಜಪೇಯಿ ಅವರ 90ನೇ ಜನ್ಮದಿನಾಚರಣೆ
ಬಂಟ್ವಾಳ: ಬಂಟ್ವಾಳ ಬಿಜೆಪಿಯ ಸಂಗಬೆಟ್ಟು ಶಕ್ತಿ ಕೇಂದ್ರದ ವತಿಯಿಂದ ಭಾರತರತ್ನ ಪ್ರಶಸ್ತಿ ಮಾಜಿ ಪ್ರಧಾನಿ ಅಟಲ್ ಬಿಹಾರ್ ವಾಜಪೇಯಿ ಅವರ 90ನೇ ಜನ್ಮದಿನಾಚರಣೆಯನ್ನು ಗುರುವಾರ ಆಚರಿಸಲಾಯಿತು. ಬಿಜೆಪಿ…
ಶ್ರೀ ವೀರಭದ್ರ ಸ್ವಾಮೀ ದೇವಸ್ಥಾನಕ್ಕೆ 10 ಲಕ್ಷ ರೂ.ಸಹಾಯಧನ
ಬಂಟ್ವಾಳ: ತಾಲೂಕು ಸಿದ್ಧಕಟ್ಟೆ , ಸಂಗಬೆಟ್ಟು ಪಣಂಬೂರು ಶ್ರೀ ವೀರಭದ್ರ ಸ್ವಾಮೀ ಮಹಮ್ಮಾಯಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಪ್ರಗತಿಯಲ್ಲಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಧರ್ಮಧಿಕಾರಿ ಡಾ|ವೀರೇಂದ್ರ…
ಶ್ರೀರಾಮ ಭಜನ ಮಂದಿರದ ಜೀರ್ಣೋದ್ಧಾರ ಪೂರ್ವಭಾವಿ ಸಮಾಲೋಚನಾ ಸಭೆ
ಬಂಟ್ವಾಳ : ಪುಂಜಾಲಕಟ್ಟೆ ಇಲ್ಲಿಗೆ ಸಮೀಪದ ಶ್ರೀ ರಾಮನಗರ ಶ್ರೀರಾಮ ಭಜನ ಮಂದಿರದ ಜೀರ್ಣೋದ್ಧಾರ ಕಾರ್ಯವನ್ನು ಹಮ್ಮಿಕೊಳ್ಳಲಾಗಿದ್ದು ಪೂರ್ವಭಾವಿ ಸಮಾಲೋಚನಾ ಸಭೆ ಮಂದಿರದ ವಠಾರದಲ್ಲಿ ಜರಗಿತು. ಶ್ರೀಧಾಮ…
ಡಿ.31: ಅಮ್ಟಾಡಿಯಲ್ಲಿ ಯಕ್ಷಗಾನ ಬಯಲಾಟ
ಬಂಟ್ವಾಳ: ತಾಲೂಕಿನ ಕೆಂಪುಗುಡ್ಡೆ ಅಮ್ಟಾಡಿ ಸಾರ್ವಜನಿಕ ಶ್ರೀ ಶನೀಶ್ವರ ಪೂಜಾ ಸಮಿತಿ ವತಿಯಿಂದ 5ನೇ ವರ್ಷದ ಯಕ್ಷಗಾನ ಬಯಲಾಟ ಕೆಂಪುಗುಡ್ಡೆಯಲ್ಲಿ ಡಿ.31ರಂದು ಬುಧವಾರ ರಾತ್ರಿ 10ರಿಂದ ಜರಗಲಿದೆ.…
ಡಿ.31. ಜ್ವಾಲಿ ಫ್ರೆಂಡ್ಸ್ ಇದರ ವಾರ್ಷಿಕೋತ್ಸವ
ಬಂಟ್ವಾಳ : ತಾಲೂಕು ಕಾವಳಮೂಡೂರು ಗ್ರಾಮದ ನೆಲ್ಲಿಗುಡ್ಡೆ ಜ್ವಾಲಿ ಫ್ರೆಂಡ್ಸ್ ಇದರ ವಾರ್ಷಿ ಕೋತ್ಸವವು ಡಿ.31ರಂದು ಬುಧವಾರ ರಾತ್ರಿ 7.30ಕ್ಕೆ ನೆಲ್ಲಿಗುಡ್ಡೆ ಮೈದಾನದಲ್ಲಿ ಜರಗಲಿದೆ. ಈ ಸಂದರ್ಭದಲ್ಲಿ…
ಬಸವನಗುಡಿ ಒಕ್ಕೂಟದ ಅಧ್ಯಕ್ಷರಾಗಿ ಪದ್ಮನಾಭ ಸಾಲಿಯಾನ್ ಕೋಂಕಡ್ಡ ಆಯ್ಕೆ
ಬಂಟ್ವಾಳ : ಶ್ರೀ ಕ್ಷೇ.ಧ.ಗ್ರಾ.ಯೋಜನೆ ಮಡಂತ್ಯಾರು ವಲಯ ಕುಕ್ಕಳ ಕಾರ್ಯಕ್ಷೇತ್ರದ ಪ್ರಗತಿಬಂಧು, ಜ್ಞಾನ ವಿಕಾಸ ಸ್ವಸಹಾಯ ಸಂಘಗಳ ಒಕ್ಕೂಟಗಳ ಬಸವನಗುಡಿ ಒಕ್ಕೂಟದ 2015-17ನೇ ಸಾಲಿಗೆ ಅಧ್ಯಕ್ಷರಾಗಿ ಪದ್ಮನಾಭ…
ಎಕ್ಸಲೆಂಟ್ ಕಾಲೇಜಿನಲ್ಲಿ ರೊಟೆಕ್ಸ್ ಡಿಬೆಟ್ 2015
ಮೂಡುಬಿದರೆ: ಕಲ್ಲಬೆಟ್ಟುವಿನ ಎಕ್ಸಲೆಂಟ್ ಪ.ಪೂ. ಕಾಲೇಜಿನಲ್ಲಿ ಪ್ರೌಢಶಾಲಾ ವಿದ್ಯಾರ್ಥಿ ಗಳಿಗಾಗಿ ದ.ಕ. ಮತ್ತು ಉಡುಪಿ ಜಿಲ್ಲಾ ಮಟ್ಟದ ಇಂಗ್ಲೀಷ್ ಚರ್ಚಾ ಸ್ಪರ್ಧೆ ರೊಟೆಕ್ಸ್ ಡಿಬೆಟ್ 2014 ಇತ್ತೀಚೆಗೆ…
ಮೂಡುಬಿದಿರೆಯಲ್ಲಿ ಪ್ರತಿಭಟನಾ ಧರಣಿ
ಮೂಡುಬಿದಿರೆ : ಕರ್ನಾ ಟಕ ರಾಜ್ಯ ಸರಕಾರ ಗೋಹತ್ಯೆ ನಿಷೇಧ ಮಸೂದೆಯನ್ನು ವಾಪಾಸ್ ಪಡೆದ ಹಾಗೂ ಮಠ ಮಂದಿರಗಳನ್ನು ವಶಪಡಿಸಲು ಪ್ರಯತ್ನಿಸುವ ಕಾಂಗ್ರೆಸ್ ಸರಕಾರದ ಹಿಂದೂ ವಿರೋಧಿ…
ಕದ್ದ ಕಾರಿನಲ್ಲಿ ಗೋ ಅಕ್ರಮ ಸಾಗಾಟ
ಮೂಡುಬಿದರೆ: ಕದ್ದ ಕಾರಿನಲ್ಲಿ ಗೋ ಅಕ್ರಮ ಸಾಗಾಟಮಾಡುತ್ತಿದ್ದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳ ಪೈಕಿ ಓರ್ವನನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಉಳ್ಳಾಲ ಮಿಲ್ಲತ್ ನಗರದ ಮಹಮ್ಮದ್…
ಕಸಕ್ಕೆ ಬೆಂಕಿ: ಉಸಿರುಗಟ್ಟಿದ ವಾತಾವರಣ ಸೃಷ್ಟಿ
ಸುದ್ದಿ9 ಬಂಟ್ವಾಳ: ಬಿ.ಸಿ.ರೋಡಿನ ತ್ಯಾಜ್ಯ ರಾಶಿಗೆ ಬೆಂಕಿ ಬಿದ್ದ ಹಿನ್ನೆಲೆಯಲ್ಲಿ ಕೆಲತಾಸುಗಳ ಕಾಲ ವಾಹನಸವಾರರು ಹಾಗೂ ಪ್ರಯಾಣಿಕರಿಗೆ ಉಸಿರುಗಟ್ಟಿದಂತಾ ಸ್ಥಿತಿ ನಿಮರ್ಾಣಗೊಂಡ ಘಟನೆ ಶುಕ್ರವಾರ ನಡೆದಿದೆ. ಪುರಸಭೆ…
ಮೂಡ್ರಗುತ್ತು ಬಸ್ಸು ತಂಗುದಾಣ ಲೋಕಾರ್ಪಣೆ
ಸುದ್ದಿ9 ಕಿಲೆಂಜೂರು ಹೊಸ ಮನೆ ದಿ| ಬಾಬು ಶೆಟ್ಟಿ ಹಾಗೂ ದಿ| ಕಲ್ಯಾಣಿ ಶೆಟ್ಟಿಯ ಸ್ಮರಣಾರ್ಥವಾಗಿ ಅವರ ಮಕ್ಕಳು ಹಾಗೂ ಮರಿ ಮಕ್ಕಳ ಸಹಾಯರ್ಧವಾಗಿ ಅತ್ತೂರು ಮೂಡ್ರಗುತ್ತು…