ಪುತ್ತೂರು: ನವಜಾತ ಹೆಣ್ಣು ಶಿಶು ಪತ್ತೆ
ಪುತ್ತೂರು: ನಗರದ ಹೊರವಲಯದ ಮುರದಲ್ಲಿ ನವಜಾತ ಹೆಣ್ಣು ಶಿಶು ಪತ್ತೆಯಾಗಿದೆ. ಮನೆಯೊಂದರ ಬಳಿ ಈ ಶಿಶುವನ್ನು ಇಡಲಾಗಿತ್ತು. ಇದನ್ನು ಕಂಡ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು…
ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಮೊಕ್ಕಾಂಗೆ ಚಿತ್ತೈಸಿದ ಶ್ರೀಗಳು
ಮೂಡುಬಿದರೆ: ದೇವರಿಗೆ ಪ್ರೀತಿಯೇ ಮುಖ್ಯ. ಆತ ಎಲ್ಲವನ್ನೂ ಕೊಡುವವನು. ದ್ವೇಷಿಸುವವರನ್ನೂ ಪ್ರೀತಿಸಿ ಅವರ ಹೃದಯ ಗೆಲ್ಲುವುದು ನಮ್ಮ ಗುಣವಾಗಿರಬೇಕು. ಎಲ್ಲರನ್ನೂ ಪ್ರೀತಿಸುವ ಮತ್ತು ಎಲ್ಲರಲ್ಲಿಯೂ ಪ್ರೀತಿ ಹಾಗೂ…
ಎಸ್ಕೆಎಸ್ಎಸ್ಎಫ್ ಪ್ರಚಾರ ಸಮ್ಮೇಳನ
ಸುದ್ದಿ9ಮೂಡುಬಿದರೆ: ಎಸ್ಕೆಎಸ್ಎಸ್ಎಫ್ ಬೆಳ್ಳಿಹಬ್ಬ ಪ್ರಚಾರ ಸಮ್ಮೇಳನವು ಮಸ್ಜಿದುನ್ನೂರ್ ಲಾಡಿ ಸಮೀಪದ ಹಾಸ್ಕೋ ಗ್ರೌಂಡ್ನಲ್ಲಿ ಭಾನುವಾರ ಜರುಗಿತು. ಮುಖ್ಯ ಪ್ರಭಾಷಣಕಾರರಾಗಿ ಎಸ್ಕೆಎಸ್ಸೆಸ್ಸೆಫ್ ಕೇಂದ್ರೀಯ ಸಮಿತಿ ಸದಸ್ಯ ಮಮ್ಮುಟ್ಟಿ ಮಾಸ್ಟರ್…
ಮಂಗಳೂರು ವಿ.ವಿ ಅಂತರ್ ಕಾಲೇಜು ಕ್ರೀಡಾಕೂಟ
ಸುದ್ದಿ9 ಮೂಡುಬಿದರೆ: ಸ್ವರಾಜ್ಯ ಮೈದಾನ ನೂತನ ಸಿಂಥಟಿಕ್ ಟ್ರಾಕ್ನಲ್ಲಿ ನಡೆಯುತ್ತಿರುವ ಮಂಗಳೂರು ವಿ.ವಿ ಅಂತರ್ ಕಾಲೇಜು 34ನೇ ಕ್ರೀಡಾಕೂಟದ 2ನೇ ದಿನವಾದ ಬುಧವಾರ 5 ಹೊಸ ದಾಖಲೆಗಳಾಗಿವೆ.…
ಬಂಟ್ವಾಳ: ಅಕಾಲಿಕ ಮಳೆ ತುಂಬೆ ಅಣೆಕಟ್ಟೆ ನಿರ್ಮಾಣ ಕಾಮಗಾರಿಗೆ ಅಡ್ಡಿ
ಬಂಟ್ವಾಳ:ಮಂಗಳೂರು ಮಹಾನಗರ ಪಾಲಿಕೆಗೆ ಮತ್ತಷ್ಟು ಹೆಚ್ಚುವರಿ ನೀರು ಪೂರೈಸುವ ಉದ್ದೇಶದಿಂದ ತಾಲ್ಲೂಕಿನ ತುಂಬೆ ನೇತ್ರಾವತಿ ನದಿಯಲ್ಲಿ ಜಲಮಂಡಳಿ ವತಿಯಿಂದ ನಗರ ನೀರು ಸರಬರಾಜು ಯೋಜನೆಯಡಿ ರೂ 40ಕೋಟಿ…
ಕನಕ ಚಿಂತನ ಪ್ರಚಾರೋಪನ್ಯಾಸ ಕಾರ್ಯಕ್ರಮ
ಬಂಟ್ವಾಳ,ದಿ.17: ವಿಜ್ಞಾನದ ಶಕ್ತಿ ಉತ್ತಂಗಕ್ಕೆ ಏರಿ ಹೋದಾಗ ಅದರ ಇತಿಮಿತಿಗಳನ್ನು ಅರಿತು ಎಷ್ಟು ಬಳಸಬೇಕು ? ಎಷ್ಟು ಬಳಸಬಾರದು ಎಂದು ಅರಿವಿರುತ್ತದೆ. ಆದರೆ ಧರ್ಮದ ಆಚರಣೆಗಳು ಬಂದಾಗ…
ಕಲ್ಲಡ್ಕ: ಚಲನಚಿತ್ರ ಪ್ರದರ್ಶನ ಮಾಹಿತಿ
ಬಂಟ್ವಾಳ:ತಾಲ್ಲೂಕಿನ ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯಲ್ಲಿ ಕ್ಷೇತ್ರ ಪ್ರಚಾರ ನಿದರ್ೇಶನಾಲಯ ಇಲಾಖೆ ವತಿಯಿಂದ ಚಲನಚಿತ್ರ ಪ್ರದರ್ಶನ ಮತ್ತು ಮಾಹಿತಿ ನೀಡುವ ಕಾರ್ಯಕ್ರಮ ಬುಧವಾರ ನಡೆಯಿತು. ಇದೇ ವೇಳೆ ಚಲನಚಿತ್ರ…
‘ಮೂಡುಪಡುಕೋಡಿ ಗ್ರಾಮೀಣ ಶಾಲೆಗೆ 60ರ ಸಂಭ್ರಮ’
ಬಂಟ್ವಾಳ ತಾಲ್ಲೂಕಿನ ಇರ್ವತ್ತೂರು ಗ್ರಾಮದ ಮೂಡುಪಡುಕೋಡಿ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆ ಕಳೆದ 1954ನೇ ಅ.10ರಂದು ಏಕೋಪಾಧ್ಯಾಯ ಶಾಲೆಗೆ ಮುಖ್ಯೋಪಾಧ್ಯಾಯ ಎಂಬಂತೆ ಗ್ರಾಮೀಣ ಪ್ರದೇಶದಲ್ಲಿ ಆರಂಭಗೊಂಡಿದ್ದು, ಇದೀಗ…
ಪಂಜಿಕಲ್ಲು:ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಮಾಜ ಸೇವಾ ಸಂಘದ ವತಿಯಿಂದ ಸಾಧಕರಿಗೆ ಸನ್ಮಾನ
ಪಂಜಿಕಲ್ಲು:ಬಂಟ್ವಾಳ ತಾಲ್ಲೂಕಿನ ಪಂಜಿಕಲ್ಲು ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಮಾಜ ಸೇವಾ ಸಂಘದ ವತಿಯಿಂದ ಭಾನುವಾರ ನಡೆದ ಪ್ರತಿಷ್ಠಾ ಮಹೋತ್ಸವ ಕಾರ್ಯಕ್ರಮದಲ್ಲಿ ಸ್ಥಳೀಯ ಸಾಧಕರನ್ನು ಸನ್ಮಾನಿಸಲಾಯಿತು. ಸಂಘದ…
ಬಿ.ಸಿ.ರೋಡ್: ‘ತುಳು ಲಿಪಿ ಕಲಿಕಾ ಶಿಬಿರ’ಕ್ಕೆ ಚಾಲನೆ
ಬಂಟ್ವಾಳ: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಬಂಟ್ವಾಳ ಯುವವಾಹಿನಿ ಘಟಕ ವತಿಯಿಂದ ಬಿ.ಸಿ.ರೋಡ್ನಲ್ಲಿ ಮಂಗಳವಾರ ಆರಂಭಗೊಂಡ 14 ದಿನಗಳ ‘ತುಳು ಲಿಪಿ ಕಲಿಕಾ ಶಿಬಿರ’ಕ್ಕೆ ಬಂಟ್ವಾಳ…
ಪುಂಜಾಲಕಟ್ಟೆ:ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ
ಬಂಟ್ವಾಳ ತಾಲ್ಲೂಕಿನ ಪುಂಜಾಲಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಬೆಳ್ತಂಗಡಿ ತಾ.ಪಂ.ಅಧ್ಯಕ್ಷೆ ಜಯಂತಿ ಪಾಲೇದು ಉದ್ಘಾಟಿಸಿದರು. ಮುಖ್ಯಶಿಕ್ಷಕ ಮೋನಪ್ಪ ಕೆ., ಜಿ.ಪಂ.ಸದಸ್ಯೆ…
ಶ್ರೀರಾಮ ಭಜನಾ ಮಂದಿರದ 28ನೇ ವಾರ್ಷಿಕೋತ್ಸವ
ಬಂಟ್ವಾಳ: ತಾಲ್ಲೂಕಿನ ಅಲ್ಲಿಪಾದೆ ಶ್ರೀರಾಮ ಭಜನಾ ಮಂದಿರದಲ್ಲಿ ಭಾನುವಾರ ನಡೆದ 28ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅರ್ಚಕ ನಾರಾಯಣ ಶಾಂತಿ ಪಟ್ಲಕೆರೆ ಇವರನ್ನು…
ಅಶ್ವತ್ಥಪುರ: ವಿಜ್ಞಾಪನಾ ಪತ್ರ ಬಿಡುಗಡೆ
ಮೂಡುಬಿದರೆ: ಅಶ್ವತ್ಥಪುರ ಶ್ರೀ ಸೀತಾರಾಮಚಂದ್ರ ದೇವಸ್ಥಾನ ಶತಮಾನೋತ್ಸವದ ವಿಜ್ಞಾಪನಾ ಪತ್ರ ಬಿಡುಗಡೆ ಸಮಾರಂಭ ದೇವಸ್ಥಾನದ ವಠಾರದಲ್ಲಿ ಬುಧವಾರ ನಡೆಯಿತು.ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ. ಯಜ್ಞೇಶ್ವರ ಭಟ್ ವಿಜ್ಞಾಪನಾ…
ಬಂಟ್ವಾಳ :ಮಂಡಾಡಿ ಗಿರಿಗುಡ್ಡೆ ಜಲನಾಗ ಪುಷ್ಕರಿಣಿಯ ಭೂಮಿಪೂಜೆ
ಬಂಟ್ವಾಳ : ಶ್ರೀ ವನದೇವಿ ಯಕ್ಷಿಣಿ ಜಲನಾಗ ಪುಷ್ಕರಿಣಿ ಮತ್ತು ಧರ್ಮದೈವಗಳ ಸಾನಿಧ್ಯ ರಿ. ಟ್ರಸ್ಟ್ ಕೆಳಗಿನ ಮಂಡಾಡಿ ಗಿರಿಗುಡ್ಡೆ ಇದರ ಜಲನಾಗ ಪುಷ್ಕರಿಣಿಯ ಭೂಮಿಪೂಜೆಯನ್ನು ವಸಂತ…