ನವಜ್ಯೋತಿ ಫ್ರೆಂಡ್ಸ್ ಕ್ಲಬ್ ಇದರ ನೂತನ ಕಟ್ಟಡದ ಉದ್ಘಾಟನೆ

ಸುದ್ದಿ9 ಕೈಕಂಬ:ಅಡ್ಡೂರು ಕಳಸಗುರಿಯಲ್ಲಿ ನವಜ್ಯೋತಿ ಫ್ರೆಂಡ್ಸ್ ಕ್ಲಬ್ ಇದರ ನೂತನವಾಗಿ ನಿರ್ಮಿಸಿದ ಕಟ್ಟಡದ ಉದ್ಘಾಟನಾ ಸಮಾರಂಬವು ಡಿ.20ರಂದು ಶನಿವಾರ ನಡೆಯಲಿದೆ. ಬೆಳಗ್ಗೆ 8 ಗಂಟೆಗೆ ಗಣಹೋಮ, 9ರಿಂದ…

ಮಂಗಳೂರು ವಿ.ವಿ.ಕ್ರೀಡಾಕೂಟ ಸತತ 12ನೇ ಬಾರಿ ಆಳ್ವಾಸ್ಗೆ ಪ್ರಶಸ್ತಿ 20 ದಾಖಲೆಗಳ ದಾಖಲೆ

ಮೂಡುಬಿದರೆ: ಮಂಗಳೂರು ವಿ.ವಿ ಅಂತರ್ ಕಾಲೇಜು 34 ಕ್ರೀಡಾಕೂಟ ಸ್ವರಾಜ್ಯ ಮೈದಾನದಲ್ಲಿ ಗುರುವಾರ ಮುಕ್ತಾಯಗೊಂಡಿದ್ದು, ಮಹಿಳೆಯರ ಹಾಗೂ ಪುರಷರ ಎರಡೂ ವಿಭಾಗಗಳಲ್ಲಿ ತಂಡ ಪ್ರಶಸ್ತಿ ಪಡೆದ ಆಳ್ವಾಸ್…

ಬಡಗಬೆಳ್ಳೂರು: ಅನುದಾನತ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ

ಸುದ್ದಿ9 ಕೈಕಂಬ: ಅನುದಾನತ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವವು ಡಿ.20 ರಂದು ನಡೆಯಿತು. ವಾರ್ಷಿಕೋತ್ಸವದ ಸಂದರ್ಭದಲ್ಲಿ ನಿವೃತ ಶಿಕ್ಷಕಿಯರ ಅಭಿನಂದನಾ ಸಮಾರಂಭ ನಡೆಯಲಿದೆ. ಬೆಳಗ್ಗೆ 9.30ಕ್ಕೆ ಧ್ವಜಾರೋಹನವನ್ನು…

ಇರುವೈಲ್ : ಶ್ರೀ ಕ್ಷೇತ್ರ ಇರುವೈಲ್ದ ಅಪ್ಪೆ ಉಳ್ಳಾಲ್ದಿ ದ್ವನಿ ಸುರುಳಿ ಬಿಡುಗಡೆ

ಸುದ್ದಿ9 ಕೈಕಂಬ: ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಇರುವೈಲ್ ಇಲ್ಲಿಯ ಮಹಿಮೆಯನ್ನು ಸಾರುವ ತುಳು ಭಕ್ತಿಗೀತೆ “ಇರುವೈಲ್ದ ಅಪ್ಪೆ ಉಳ್ಳಾಲ್ದಿ”ಎಂಬ ದ್ವನಿ ಸುರುಳಿ ಬಿಡುಗಡೆಯ ಸಮಾರಂಭವು ಇರುವೈಲ್ ಶ್ರೀ…

ಬಂಟ್ವಾಳ: ಮಹಿಳೆಯರಿಗೆ ಕಾನೂನು ಮಾಹಿತಿ ಶಿಬಿರ

ಬಂಟ್ವಾಳ : ಸ್ತ್ರೀ ಗೌರವಿಸಲ್ಪಡುವಲ್ಲಿ ದೇವತೆಗಳು ನೆಲಸುತ್ತಾರೆ . ಮಕ್ಕಳಲ್ಲಿ ದೇವರನ್ನು ಕಾಣುತ್ತೇವೆ. ಪ್ರಕೃತ ವಿದ್ಯಮಾನಗಳು ಮಕ್ಕಳ ಮೇಲೆ ಆಗುವ ವಿಕೃತ ದೌರ್ಜನ್ಯಗಳಿಗೆ ಇಂತಹ ಕಾನೂನು ಮಾಹಿತಿ…

ಬೆಂಜನಪದವು: ಮದ್ಯದಂಗಡಿ ತೆರೆಯುವ ವಿರುದ್ದ ಗ್ರಾಮಸ್ತರ ವಿರೋಧ

ಬಂಟ್ವಾಳ: ಗ್ರಾಮಸ್ಥರ ವಿರೋಧದ ನಡುವೆಯೂ ಸರ್ಕಾರವೇ ಶಾಲೆ ಕಾಲೇಜುಗಳ 100 ಮೀ ಅಂತರದಲ್ಲಿ ಮದ್ಯದಂಗಡಿ ತೆರೆಯಲು ಅನುಮತಿ ನೀಡಿರುವ ವಿಲಕ್ಷಣ ಘಟನೆಯೊಂದು ಬಂಟ್ವಾಳ ತಾಲೂಕಿನಲ್ಲಿ ಬೆಳಿಕಿಗೆ ಬಂದಿದೆ.…

26/11ರ ಮುಂಬೈ ದಾಳಿ ರೂವಾರಿಗೆ ಜಾಮೀನು ನೀಡಿದ ಪಾಕಿಸ್ತಾನದ ಕೋರ್ಟ್

ಇಸ್ಲಮಾಬಾದ್: ಎರಡು ದಿನಗಳ ಹಿಂದೆ ಪೇಶಾವರದ ಸೈನಿಕ ಶಾಲೆಯ 148 ಮುಗ್ಧ ಮಕ್ಕಳನ್ನು ಕೊಂದ ಪ್ರಕರಣ ಬಿಸಿಯಾಗಿರುವ ಬೆನ್ನಲ್ಲೇ ಪಾಕಿಸ್ತಾನದ ಕೋರ್ಟ್ 26/11ರ ಮುಂಬೈ ದಾಳಿಯ ರೂವಾರಿ…

ಕಾಪು: ಕಾರ್ ಪಲ್ಟಿ

ಉಡುಪಿ: ಕಾಫು ಸಮೀಪದ ಮೂಳೂರು ಎಂಬಲ್ಲಿ ಕಾರೊಂದು ಪಲ್ಟಿಯಾಗಿ ನೆಲಕ್ಕುರುಳಿದ ಘಟನೆ ಇಂದು ಮಧ್ಯಾಹ್ನ ಮೂರು ಗಂಟೆಯ ವೇಳೆಗೆ ನಡೆದಿದೆ. ಕಾಪುವಿನಿಂದ ಉಡುಪಿ ಕಡೆಗೆ ಸಾಗುತ್ತಿದ್ದ ಮಾರುತಿ…

ಹುಡುಗಿಯರಿಗೆ ಪೋಲಿ ಹುಡುಗನೇ ಇಷ್ಟವಾಗ್ತಾನೆ ಯಾಕೆ?

ಕೆಲವು ಹುಡುಗಿಯರಿಗೆ ಪೋಲಿ ಹುಡುಗನೇ ಯಾಕೆ ಇಷ್ಟವಾಗ್ತಾನೆ? ಡೀಸೆಂಟ್ ಹುಡುಗ ಅಂದ್ರೆ ಯಾಕೆ ಮುಖ ತಿರುಗಿಸ್ತಾರೆ? ಸಿಗರೇಟ್ ಸೇದುವ, ಸ್ವಲ್ಪ ಗಡ್ಡ ಬಿಟ್ಟು ಒರಟಾಗಿ ವರ್ತಿಸುವ ಸಮಾಜದಲ್ಲಿ…

ರಜನಿಕಾಂತ್ ಪುತ್ರಿ ಸೌಂದರ್ಯ ಗರ್ಭಿಣಿ

ನವದೆಹಲಿ: ದಕ್ಷಿಣ ಭಾರತದ ಅದ್ವಿತೀಯ ನಟನೆಂದೇ ಬಣ್ಣಿನಾಗಿರುವ ರಜನಿಕಾಂತ್ ಹುಟ್ಟು ಹಬ್ಬದಂದು ಬಿಡುಗಡೆಯಾದ `ಲಿಂಗ’ ಚಿತ್ರ ಭರ್ಜರಿ ಯಶಸ್ಸಿನತ್ತ ಮುಂದುವರಿಯುತ್ತಿದೆ. ಆದರೆ ಕುಟುಂಬದ ಖುಷಿ ಇಮ್ಮಡಿಯಾಗುವಂತ ಘಟನೆ…

ಸುದ್ದಿ9 ಕಳಕಳಿ: ಕ್ಯಾನ್ಸರ್ ಪೀಡಿತ ನತದೃಷ್ಟ ಯುವಕನಿಗೆ ಸಹಾಯ ಮಾಡುವಿರಾ?

ಮಂಗಳೂರು: ಒಂದು ಕಡೆ ಕಿತ್ತುತಿನ್ನುತ್ತಿರುವ ಬಡತನ, ಮತ್ತೊಂದೆಡೆ ತನಗೆ ಎರಗಿದ ಕ್ಯಾನ್ಸರ್ ರೋಗವನ್ನು ಗುಣಪಡಿಸಲು ಪರದಾಡುತ್ತಿರುವ ಪತ್ನಿಯ ಬವಣೆಯನ್ನು ಕಂಡು ಇಲ್ಲೊಬ್ಬರು ನತದೃಷ್ಟ ವ್ಯಕ್ತಿ ಓದುಗರಲ್ಲಿ ದೇಹಿ…

ಶಾಲೆಯ ಎಲ್ಲಾ ಮಕ್ಕಳನ್ನು ಕೊಲ್ಲಬೇಕೆಂದು ಬಂದಿದ್ದೆವು ಎಂದ ತಾಲಿಬಾನ್ ಉಗ್ರರು

ಪೇಶಾವರ: ಎರಡು ದಿನಗಳ ಹಿಂದೆ ಪೇಶಾವರದ ಸೈನಿಕ ಶಾಲೆಯ 148 ಮುಗ್ಧ ಮಕ್ಕಳ ಹಣೆಗೆ ಹಾಗೂ ಕಣ್ಣಿಗೆ ಗುಂಡಿಟ್ಟು ಕೊಂದ ಬಗ್ಗೆ ಪ್ರತಿಕ್ರಿಯಿಸಿರುವ ತಾಲಿಬಾನ್ ಉಗ್ರರು ನಾವು…

ಬೈಂದೂರು: ಸ್ಕೂಲ್ ಬಸ್ ಪಲ್ಟಿ; ಹಲವು ಮಕ್ಕಳಿಗೆ ಗಾಯ

ಉಡುಪಿ: ಬೈಂದೂರು ಸಮೀಪದ ಶಿರೂರು ಎಂಬಲ್ಲಿ ಸ್ಕೂಲ್ ಬಸ್ಸೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆಯಲ್ಲೇ ಪಲ್ಟಿಯಾದ ಘಟನೆ ಗುರುವಾರ ಮುಂಜಾನೆ 9:30ರ ಸುಮಾರಿಗೆ ಸಂಭವಿಸಿದೆ. ಘಟನೆಯಲ್ಲಿ ಮೂವರು…

`ಕೊಡಚಾದ್ರಿ ಉಳಿಸಿ, ಸೌಪರ್ಣಿಕಾ ಉಳಿಸಿ’ `ಸ್ವಚ್ಛತಾ ಆಂದೋಲನ’

ಉಡುಪಿ: ಕೊಡಚಾದ್ರಿ ಪರಿಸರ ಸಂರಕ್ಷಣಾ ಟ್ರಸ್ಟ್ ಇದರ ಆಶ್ರಯದಲ್ಲಿ `ಕೊಡಚಾದ್ರಿ ಉಳಿಸಿ, ಸೌಪರ್ಣಿಕಾ ಉಳಿಸಿ’ ಹೋರಾಟದ ಮುಂದುವರಿದ ಭಾಗವಾಗಿ ಡಿ.22ರ ಸೋಮವಾರ ಕುಂದಾಪುರ ತಾಲೂಕಿನ ಜಡ್ಕಲ್ ಸಮೀಪದಲ್ಲಿರುವ…