ಬಡಗಬೆಳ್ಳೂರು: 30ಸಾವಿರ ಮೊತ್ತದ ಮೊತ್ತದ ಚೆಕ್ ವಿತರಣೆ
ಬಂಟ್ವಾಳ: ತಾಲ್ಲೂಕಿನ ಬಡಗಬೆಳ್ಳೂರು ಜನನಿ ಸ್ವಸಹಾಯ ಸಂಘದ ಸದಸ್ಯೆ ರಮಣಿ ಎಂಬವರಿಗೆ ಜೀವನ್ ಮಧುರ ವಿಮಾ ಯೋಜನೆಯಡಿ ಮಂಜೂರಾದ ರೂ 30ಸಾವಿರ ಮೊತ್ತದ ಮೊತ್ತದ ಚೆಕ್ಕನ್ನು ಎಲ್ಲೈಸಿ…
ಕ್ರೀಡಾಕೂಟ ವೀಕ್ಷಿಸುತ್ತಿದ್ದ ಕಾಲೇಜ್ ಉಪನ್ಯಾಸಕ ಹೃದಯಾಘಾತಕ್ಕೆ ಬಲಿ
ಬಂಟ್ವಾಳ : ಬಂಟ್ವಾಳ ತಾಲೂಕು ಸಿದ್ಧಕಟ್ಟೆ ಸ.ಪ್ರ.ದ.ಕಾಲೇಜಿನ ಅತಿಥಿ ಉಪನ್ಯಾಸಕ ವಿಕಾಸ್ ಎಚ್.(52) ಅವರು ಕಾಲೇಜಿನ ಆವರಣದಲ್ಲಿ ಕುಳಿತಿರುವಾಗ ಹೃದಯಾಘಾತಕ್ಕೊಳಗಾಗಿ ಶುಕ್ರವಾರ ಮಧ್ಯಾಹ್ನ ನಿಧನ ಹೊಂದಿದರು. ಕಾಲೇಜಿನ…
ಪುಂಜಾಲಕಟ್ಟೆ:ದನ ಸಾಗಟ ತಡೆದು ಹಲ್ಲೆ
ಬಂಟ್ವಾಳ : ಕರುವೊಂದನ್ನು ಕೊಂಡೊಯ್ಯುತ್ತಿರುವಾಗ ಸಾರ್ವಜನಿಕರು ತಡೆದು ನಿಲ್ಲಿಸಿ ಹಲ್ಲೆಗೈದ ಘಟನೆ ಡಿ.18ರಂದು ರಾತ್ರಿ ಪುಂಜಾಲಕಟ್ಟೆ ಸಮೀಪದ ಮಾಲಾಡಿ ಗ್ರಾಮದ ಊರ್ಲ ಎಂಬಲ್ಲಿ ಸಂಭವಿಸಿದೆ. ಹಲ್ಲೆಗೈದವರ ಪೈಕಿ…
ಬಂಟ್ವಾಳ: ಕಾಂಗ್ರೇಸ್ ಸ್ಥಾ ಯಿ ಸಮಿತಿ ರಚನೆಗೆ ಸಿದ್ದತೆ
ಬಂಟ್ವಾಳ: ಪುರಸಭೆಯಲ್ಲಿ ಸ್ಪಷ್ಟ ಬಹುಮತರೊಂದಿಗೆ ಆಡಳಿತದ ಚುಕ್ಕಾಣಿ ಹಿಡಿದ ಕಾಂಗ್ರೇಸ್ ಅಧಿಕಾರಾವಧಿಯ ಹದಿನಾಲ್ಕು ತಿಂಗಳ ಬಳಿಕ ಸ್ಥಾಯಿ ಸಮಿತಿ ರಚನೆಗೆ ಸಿದ್ದತೆಯಲ್ಲಿದೆ. ಈ ಸಂಬಂಧವಾಗಿ ಪುರಸಭಾಧ್ಯಕ್ಷೆ ವಸಂತಿ…
ರಾಮಕೃಷ್ಣ ತಪೋವನದಲ್ಲಿ ಶ್ರೀ ರಾಮ ದರ್ಶನ
ಸುದ್ದಿ9 ಕೈಕಂಬ: ಪೊಳಲಿ ರಾಮಕೃಷ್ಣ ತಪೋವನದಲ್ಲಿ ಶಾರದ ದೇವಿಯ 162 ನೇ ಜನ್ಮದಿನದಂದು ತಾಳಮದ್ದಳೆ “ಶ್ರೀ ರಾಮ ದರ್ಶನ” ಎಂಬ ಪುಣ್ಯ ಕಥಾ ಭಾಗವನ್ನು ಅನಂತ ಶಯನ…
ತಲೆ ಮರೆಸಿಕೊಂಡಿರುವ ಕೊಲೆ ಆರೋಪಿಗೆ ಶೋಧ
ಬಂಟ್ವಾಳ: ಕಡೆಶಿವಾಲಯ ಗ್ರಾಮದ ದಾಸಕೋಡಿ ಕಲ್ಲಾಜೆ ನಿವಾಸಿ ಯಾಕುಬ್ (55) ಹತ್ಯಾ ಪ್ರಕರಣದ ಶಂಕಿತ ಆರೋಪಿ, ಮಂಗಳೂರು ತಾಲೂಕು ಬೆಳ್ಮ ಗ್ರಾಮದ ದೇರಳಕಟ್ಟೆ ಅಡ್ಕಾರ್ಪಡ್ಪು-ಬದಿಯಾರ್ ನಿವಾಸಿ ಅಬೂಬಕ್ಕರ್ರ…
ಮತಾಂತರಕ್ಕಾಗಿ ಮದುವೆ ಅಸಿಂಧು: ಅಲಹಾಬಾದ್ ಹೈಕೋರ್ಟ್ ತೀರ್ಪು
ಅಲಹಾಬಾದ್: ಇಸ್ಲಾಂ ಧರ್ಮದ ಬಗ್ಗೆ ನಂಬಿಕೆ ಇಲ್ಲದೆ ಕೇವಲ ಮದುವೆಯಾಗಬೇಕು ಎಂಬ ಉದ್ದೇಶದಿಂದ ಯುವತಿಯರನ್ನು ಮತಾಂತರಿಸಿದರೆ ಅಂಥಾ ಮದುವೆ ಅಸಿಂಧು ಎಂದು ಅಲಹಾಬಾದ್ ಹೈಕೋರ್ಟ್ ತನ್ನ ತೀರ್ಪಿನಲ್ಲಿ…
ಮತಾಂತರ ನಿಲ್ಲಿಸಿ ಇಲ್ಲದಿದ್ದರೆ ಭಾರತದ ವಿರುದ್ಧ ಯುದ್ಧ ಸಾರುವೆ! – ಮುಸಲ್ಮಾನ ಧರ್ಮಗುರುಗಳ ಎಚ್ಚರಿಕೆ
ನವದೆಹಲಿ: ಒಂದು ವೇಳೆ ಮತಾಂತರ ನಿಲ್ಲಿಸದಿದ್ದರೆ, ಇಡೀ ದೇಶದ ವಿರುದ್ಧ ಯುದ್ಧ ಸಾರುತ್ತೇವೆ, ಎಂದು ಮುರಾದಾಬಾದ್ನ ಸಲೀಂ ಅಹಮ್ಮದ್ ಎಂಬ ಮುಸಲ್ಮಾನ ಧರ್ಮಗುರು ಬೆದರಿಕೆಯ ಸ್ವರದಲ್ಲಿ ಎಚ್ಚರಿಕೆ…
ಸಿನಿಮಾಕ್ಕೆ ಸಂಬಂಧಿಸದ ಹುಡುಗಿ ಜೊತೆ ಸಲ್ಮಾನ್ ಮದುವೆ?
ಮುಂಬೈ: ಬಾಲಿವುಡ್ ಸುಪರ್ ಸ್ಟಾರ್ ಸಲ್ಮಾನ್ ಖಾನ್ ಅವರು 2015ರಲ್ಲಿ ಹಸೆಮನೆ ಏರಲಿದ್ದಾರೆ ಎಂಬ ಸುದ್ದಿ ಮುಂಬೈಯ ಗಲ್ಲಿಗಲ್ಲಿಯಲ್ಲಿ ಹರಿದಾಡುತ್ತಿದೆ. ಸ್ವತಃ ಸಲ್ಮಾನ್ ಖಾನ್ ಅವರೇ ಈ…
ರೈಲಿಗೆ ತಲೆಕೊಟ್ಟು ಯುವಕ ಆತ್ಮಹತ್ಯೆ
ಕಿನ್ನಿಗೋಳಿ: ಮೂಲ್ಕಿ ಠಾಣಾ ವ್ಯಾಪ್ತಿಯ ಕೊಲಕಾಡಿ ಎಂಬಲ್ಲಿ ಯುವಕನೋರ್ವ ಚಲಿಸುತ್ತಿರುವ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ. ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಕಾರ್ನಾಡು…
ಘರ್ ವಾಪಸಿ ಶಾಂತಿಗೆ ಮಾರಕ ಆದರೆ ಮತಾಂತರ ನಿಷೇಧ ಕಾಯಿದೆ ಬೇಡ: ದೆಹಲಿ ಬಿಷಪ್
ನವದೆಹಲಿ : ‘ಆರ್.ಎಸ್.ಎಸ್’ ನ ಘರ್ ವಾಪಸಿ ಬಗ್ಗೆ ದೆಹಲಿಯ ಪ್ರಧಾನ ಬಿಷಪ್ ಆಗಿರುವ ಆರ್ಕ್ ಬಿಷಪ್ ಅನಿಲ್ ಚೌಟೋ ಪ್ರತಿಕ್ರಿಯಿಸಿದ್ದು ಉತ್ತರ ಪ್ರದೇಶದಲ್ಲಿ ನಡೆದಿರುವ ಮಾತೃಧರ್ಮಕ್ಕೆ…
ಸೋನಿಯಾ ಗಾಂಧಿ ಆರೋಗ್ಯ ಸ್ಥಿರ
ನವದೆಹಲಿ: ಶ್ವಾಶನಾಳದ ಸೋಂಕಿನಿಂದ ಆಸ್ಪತ್ರೆಗೆ ದಾಖಲಾದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಅವರು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯ ವೈದ್ಯರಾದ ಡಾ. ಅಜಯ್…
ಮಣಿಪಾಲ: ಭೂಮಿಯಲ್ಲಿ ಬಿರುಕು; ಭೂಕಂಪದ ಸೂಚನೆ?
ಮಣಿಪಾಲ : ಕಳೆದ ವರ್ಷ ಉಡುಪಿ-ಮಣಿಪಾಲದ ಅಲ್ಲಲ್ಲಿ ಭೂಮಿ ಬಿರುಕು ಘಟನೆ ನಡೆದಿತ್ತಲ್ಲದೆ ಭೂಗರ್ಭ ಶಾಸ್ತ್ರಜ್ಞರು ಭೂಕಂಪದ ಸುಳಿವು ನೀಡಿದ್ದರು. ಆದರೆ ಇದೀಗ ಮಣಿಪಾಲದಲ್ಲಿ ಮತ್ತೆ ಭೂಮಿ…
ಸಿದ್ಧಕಟ್ಟೆ: ಬಸ್ ನಿಲುಗಡೆಗೆ ಸಮಸ್ಯೆ ಅನಧಿಕೃತ ಗೂಡಂಗಡಿ ತೆರವಿಗೆ ಆಗ್ರಹ
ಬಂಟ್ವಾಳ:ಬಂಟ್ವಾಳ-ಮೂಡುಬಿದ್ರೆ ರಸ್ತೆಯ ಸಿದ್ಧಕಟ್ಟೆ ಗ್ರಾಮೀಣ ಪ್ರದೇಶವು ಕಳೆದ 10 ವರ್ಷಗಳಲ್ಲಿ ಜನಸಂಖ್ಯೆ ಮತ್ತು ವಾಣಿಜ್ಯ ಸಂಕೀರ್ಣ ಮತ್ತಿತರ ಅಂಗಡಿ ಮಳಿಗೆ ಸಹಿತ ವಿವಿಧ ಶಾಲಾ ಕಾಲೇಜು ನಿರ್ಮಾಣಗೊಂಡು…