ಬೆಂಜನಪದವು: ಮದ್ಯ ಮಾರಾಟದಂಗಡಿ ತೆರೆಯುವ ವಿರುದ್ದ ಮಹಿಳೆಯರು ಪ್ರತಿಭಟನೆ

ಬಂಟ್ವಾಳ: ಕರಿಯಂಗಳ ಗ್ರಾಮಪಂಚಾಯತ್ ವ್ಯಾಪ್ತಿಯ ಬೆಂಜನಪದವು ಎಂಬಲ್ಲಿ ಎಂಎಸ್ಐಎಲ್ ಮದ್ಯ ಮಾರಾಟದಂಗಡಿ ತೆರೆಯುವ ವಿರುದ್ದ ಗ್ರಾಮದ ಮಹಿಳೆಯರು ಪ್ರತಿಭಟನೆ ನಡೆಸಿದರು. ಮದ್ಯದಂಗಡಿ ಆರಂಭಗೊಳಿಸುವ ಹಿನ್ನಲೆಯಲ್ಲಿ ಬೆಂಜನ ಪದವಿನ…

ಶಿಕ್ಷಕ ಕೆ.ಎಂ. ಇಕ್ಬಾಲ್ ಮಾಸ್ತರ್

ಬಂಟ್ವಾಳ : ಕಳೆದ ಶನಿವಾರ ಅಪಘಾತವೊಂದರಲ್ಲಿ ಗಂಭೀರ ಗಾಯಗೊಂಡಿದ್ದ ಸಮಾಜ ಸೇವಕ, ಶಿಕ್ಷಕ ಕೆ.ಎಂ. ಇಕ್ಬಾಲ್ ಮಾಸ್ತರ್ (48) ಶನಿವಾರ ಮುಂಜಾನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.…

ವಿಟ್ಲ: ಕಾನೂನು ಮಾಹಿತಿ ಶಿಬಿರ

ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಅಭಿವೃದಿ ಇಲಾಖೆ ವಿಟ್ಲ, ಗ್ರಾ.ಪಂ.ಮಂಚಿ ಇವರ ಸಂಯುಕ್ತ ಆಶ್ರಯದಲ್ಲಿ ಮಹಿಳೆಯರಿಗಾಗಿ ಕಾನೂನು ಮಾಹಿತಿ ಶಿಬಿರ ಶ್ರೀ ದುಗರ್ಾ ಪರಮೇಶ್ವರಿ ದೇವಸ್ಥಾನ ಮಂಚಿಯಲ್ಲಿ…

ಮೋದಿಯಿಂದ ರಾಜೀನಾಮೆ ಬೆದರಿಕೆ?

ಹೊಸದಿಲ್ಲಿ: ಸದಾ ಒಂದಲ್ಲಾ ಒಂದು ರೀತಿಯಲ್ಲಿ ವಿವಾದಾತ್ಮಕ ಹೇಳಿಕೆ ನೀಡುತ್ತಾ ಕಾಲಹಾರಣ ಮಾಡುತ್ತಿರುವ ತಮ್ಮದೇ ಪಕ್ಷದ ಮುಖಂಡರಿಂದ ರೋಸಿ ಹೋಗಿರುವ ಪ್ರಧಾನಿ ನರೇಂದ್ರ ಮೋದಿ ಆರ್ ಎಸ್…

ಪೇಶಾವರ ದಾಳಿಯ ಪ್ರಮುಖ ರೂವಾರಿ ಫಜುಲುಲ್ಲಾ ಸತ್ತಿಲ್ಲ?

ಅಪಘಾನಿಸ್ತಾನ: ಪೇಶಾವರದ ಮಿಲಿಟರಿ ಶಾಲೆಯಲ್ಲಿ ಮಕ್ಕಳ ಮೇಲೆ ಪೈಶಾಚಿಕ ಕೃತ್ಯ ಎಸಗಿ ಅಮಾಯಯಕ 132 ಮಕ್ಕಳ ಸಾವಿಗೆ ಕಾರಣವಾಗಿದ್ದ ತೆಹ್ರಿಕ್ ಇ ತಾಲಿಬನಿ ಸಂಘಟನೆಯ ಮುಖ್ಯಸ್ಥನನ್ನು ಪಾಕಿಸ್ತಾನ…

`ಸೈನಿಕರ ಮಕ್ಕಳನ್ನು ಮುಗಿಸಿದೆವು, ಇನ್ನು ನಮ್ಮ ಗುರಿ ರಾಜಕಾರಣಿಗಳ ಮಕ್ಕಳು’

ಇಸ್ಲಮಾಬಾದ್: `ಸೈನಿಕರ ಮಕ್ಕಳನ್ನು ಕೊಂದು ಮುಗಿಸಿದೆವು, ಇನ್ನು ನಮ್ಮ ಗುರಿ ಪಾಕಿಸ್ತಾನದ ರಾಜಕಾರಣಿಗಳ ಮಕ್ಕಳು..’ ಹೀಗೆಂದು ವಿಕೃತವಾಗಿ ಹೇಳಿಕಕೆ ನೀಡಿದವರು ಬೇರ್ಯಾರೂ ಅಲ್ಲ, ತಾಲಿಬಾನ್ ಉಗ್ರರು. ಪೇಶಾವರದ…

ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ದೇವ ವೃದ್ಧರು

ಮೂಡುಬಿದರೆ: ಭಾರತೀಯ ವಿ.ವಿ.ಗಳ ಒಕ್ಕೂಟ ನವದೆಹಲಿ ಇವರು ತುಮಕೂರು ವಿ.ವಿ.ಯಲ್ಲಿ ಡಿ.8 ರಿಂದ 12 ರವರೆಗೆ ಏರ್ಪಡಿಸಿದ ಅಂತರ್ ವಿ.ವಿ.ಯುವಜನೋತ್ಸವದಲ್ಲಿ ಆಳ್ವಾಸ್ ಕಾಲೇಜಿನ ರಂಗ ಅಧ್ಯಯನ ಕೇಂದ್ರದ…

ಹೆದ್ದಾರಿ ದರೋಡೆಕೋರ ಸೆರೆ

ಮಂಗಳೂರು: ಹೆದ್ದಾರಿಯಲ್ಲಿ ಲಾರಿ ತಡೆದು ದರೋಡೆಗೈದ ಆರೋಪಿ ಕೆ.ಸಿರೋಡ್ ನಿವಾಸಿ ಇಮ್ತಿಯಾಝ್(35) ಎಂಬಾತನನ್ನು ಉಳ್ಳಾಲ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ತಂಡ ಮೋಂಟುಗೋಳಿ ಸಮೀಪ ಲಾರಿ ಚಾಲಕನ ದರೋಡೆ…

ಕಳಸಗುರಿ: ನವ್ಯಜ್ಯೋತಿ ಫ್ರೆಂಡ್ಸ್ ಕ್ಲಬ್ ಉದ್ಘಾಟನೆ

ಕಳಸಗುರಿ: ನವ್ಯಜ್ಯೋತಿ ಫ್ರೆಂಡ್ಸ್ ಕ್ಲಬ್ ಉದ್ಘಾಟನೆ ಕೈಕಂಬ: ಅಡ್ಡೂರಿನ ಕಳಸಗುರಿ ಎಂಬಲ್ಲಿರುವ ನವ್ಯಜ್ಯೋತಿ ಫ್ರೆಂಡ್ಸ್ ಕ್ಲಬ್ನ ನೂತನ ಕಟ್ಟಡ ಉದ್ಘಾಟನೆಯನ್ನು ಇಂದು ಮಧ್ಯಾಹ್ನ ಪೊಳಲಿಯ ರಾಮಕೃಷ್ಣ ತಪೋವನದ…

ಡೆತ್ ನೋಟ್ ಬರೆದಿಟ್ಟು ಮಸೀದಿ ಕಾರ್ಯದರ್ಶಿ ಆತ್ಮಹತ್ಯೆ

ಬಂಟ್ವಾಳ: ಮಸೀದಿಯ ಕಾರ್ಯ ದರ್ಶಿಯೋರ್ವರು ಡೆತ್‍ನೋಟ್ ಬರೆದಿಟ್ಟು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕರಿಯಂಗಳ ಗ್ರಾಮ ಪೊಳಲಿಯ ಬಾಬಾ ಫಕ್ರುದ್ದೀನ್ ಜುಮಾ ಮಸೀದಿಯಲ್ಲಿ ನಡೆದಿದೆ. ಆ…

ಲಯನ್ಸ್ ಕ್ಷಬ್ ಮೆಟ್ರೋಗೋಲ್ಡ್ ವತಿಯಿಂದ ಬಸ್ಸು ತಂಗುದಾಣ

ಬಂಟ್ವಾಳ: ಲಯನ್ಸ್ ಜಿಲ್ಲಾ ಸಂಚಾಲಕ ಗೋಪಾಲ ಕೃಷ್ಣ ಅವರು 3 ಲಕ್ಷ ವೆಚ್ಚದಲ್ಲಿ ಲಯನ್ಸ್ ಕ್ಷಬ್ ಮೆಟ್ರೋಗೋಲ್ಡ್ ವತಿಯಿಂದ ಬಂಟ್ವಾಳ ಬ್ರಹ್ಮರಕೂಟ್ಲು ಟೋಲ್ಗೇಟ್ ಎಂಬಲ್ಲಿ ನಿರ್ಮಿಸಲಾದ ಎರಡು…

ಅಪಘಾತ ನೋಡಲು ಬಂದವರನ್ನು ಎಸ್ ಐ ದೂಡಿದರು: ಸ್ಥಳೀಯರ ಆರೋಪ

ಪುತ್ತೂರು: ದೈವಸ್ಥಾನಕ್ಕೆ ಬರುತ್ತಿದ್ದ ಮಹಿಳೆಯೋರ್ವರಿಗೆ ಮಾರುತಿ ಓಮ್ನಿಯೊಂದು ಡಿಕ್ಕಿಯಾಗಿ ಅವರು ಮೃತ ಪಟ್ಟ ಘಟನೆ ಕಬಕದಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಕಬಕಬೈಲು ನಿವಾಸಿ ಗಿರಿಯಪ್ಪ ಗೌಡರ ಪತ್ನಿ…

ಪಂಜಿನಡ್ಕ: ನಿವ್ರತ್ತ ಮುಖ್ಯೋಪದ್ಯಾಯರಿಗೆ ಸನ್ಮಾನ

ಕೆ.ಪಿ.ಎಸ್.ಕೆ ಸ್ಮಾರಕ ಪ್ರೌಡ ಶಾಲೆ ಪಂಜಿನಡ್ಕ ಅತಿಕಾರಿ ಬೆಟ್ಟು ವಿನ ನಿವ್ರತ್ತ ಮುಖ್ಯೋಪದ್ಯಾಯ ಶ್ರೀ ವಸಂತ್ ಕುಮಾರ್ ಅವರಿಗೆ ಶಿಕ್ಷಕ ರಕ್ಷಕ ಸಂಘ, ಶಾಲಾ ಆಡಳಿತ ಮಂಡಳಿ,…

ಬಜ್ಪೆ ಅಪಘಾತ: ಯುವತಿಯ ನಿಶ್ಚಲ ದೇಹದ ಮುಂದೆ ಯುವಕನ ರೋಧನೆ

ಬಜ್ಪೆ: ತಲೆ ಹೋಳಾಗಿ ಮೆದುಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ರಕ್ತದ ಕೋಡಿಯಲ್ಲಿ ತೋಯ್ದುಕೊಂಡ ನಿಶ್ಚಲದೇಹವನ್ನು ಯುವಕನೋರ್ವ ಎಬ್ಬಿಸಲು ಪ್ರಯತ್ನಿಸುತ್ತಿರುವ ಹೃದಯವಿದ್ರಾವಕ ಚಿತ್ರಣವೊಂದು ಇಂದು ಬೆಳಿಗ್ಗೆ ಬಜ್ಪೆ ಠಾಣಾ ವ್ಯಾಪ್ತಿಯ…