ಕಲ್ಸಂಕ ರಸ್ತೆ ಇಂಟರ್ಲಾಕ್ಗೆ ಶಂಕು ಸ್ಥಾಪನೆ
ನಾಗರಿಕ ಮತ್ತು ಸಚಿವರ ಮಧ್ಯೆ ಅಸಂವಿಧಾನಿಕ ಪದ ಬಳಕೆ ಸುದ್ದಿ9 ಮೂಡುಬಿದರೆ: ಕಾರ್ಕಳ ಮಹಾಮಸ್ತಕಾಭಿಷೇಕ ಮಹೋತ್ಸವದ ಪ್ರಯುಕ್ತ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನಿಧಿಯಿಂದ ಅಭಿವೃದ್ಧಿ ಕಾಮಗಾರಿಗೆ ಮಂಜೂರಾಗಿರುವ…
ಶುಕ್ರ ಗ್ರಹದಲ್ಲಿ ಕಾಲೊನಿ ನಿರ್ಮಿಸಲು ಹೊರಟಿರುವ ವಿಜ್ಞಾನಿಗಳು!
ನ್ಯೂಯಾರ್ಕ್: ಮಂಗಳ ಗ್ರಹದಲ್ಲಿ ಮನುಷ್ಯರ ವಾಸಕ್ಕೆ ಕಾಲೋನಿಗಳನ್ನ ನಿರ್ಮಿಸುವ ಬಗ್ಗೆ ಸಿಕ್ಕಾಪಟ್ಟೆ ಮಾತುಗಳು ಕೇಳಿಬರುತ್ತಿವೆ. ಅದರೆ, ಶುಕ್ರ ಗ್ರಹ ಮಾನವನ ವಾಸಕ್ಕೆ ಹೆಚ್ಚು ಸಹಕಾರಿಯಾಗಿದ್ದು, ಅಲ್ಲಿ ವಸತಿ…
ಆಕಸ್ಮಿಕವಾಗಿ ಬಾವಿಗೆ ಬಿದ್ದ ಬಾಲಕಿ ಮೃತ್ಯುವಶ
ಮಂಗಳೂರು: ಆಟವಾಡುತ್ತಿದ್ದ ಬಾಲಕಿ ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ಇಂದು ಮಂಗಳೂರಿನ ಬಿಜೈ ಮ್ಯೂಸಿಯಂ ಸಮೀಪ ಸಂಭವಿಸಿದೆ. ಬಾಲಕಿ ಮನೆಯ ಪಕ್ಕ ಆಟವಾಡುತ್ತಿದ್ದು, ಈ ವೇಳೆ…
ಎರಡು ಮೃತ ಹಸುಗಳು ಪತ್ತೆ; ದನಸಾಗಾಟಕಾರರು ಎಸೆದಿರುವ ಶಂಕೆ
ಕೈಕಂಬ: ಬಜ್ಪೆ ಠಾಣಾ ವ್ಯಾಪ್ತಿಯ ಕಾಜಿಲದ ಪಕ್ಯಾರ್ ಎಂಬಲ್ಲಿನ ಕಾಜಿಲದ ನೂಯಿಯಿಂದ ಮಳಲಿ ಮುಖಾಂತರ ಸಂಚರಿಸುವ ರಸ್ತೆಯಾಗಿ ಬಂಟ್ವಾಳ-ಬಿ.ಸಿ.ರೋಡ್, ಮೂಡಬಿದ್ರೆಗೆ ಸಂಪರ್ಕಿಸುವ ರಸ್ತೆಯಂಚಿನ ನೀರಿರುವ ಸ್ಥಳಕ್ಕೆ ಎರಡು…
ಜಾರ್ಖಂಡ್ ನಲ್ಲಿ ಜಾರಿಬಿದ್ದ ಕಾಂಗ್ರೆಸ್; ಜಮ್ಮುವಿನಲ್ಲಿ ಬಿಜೆಪಿ-ಪಿಡಿಪಿ ಮೈತ್ರಿ ಸಾಧ್ಯತೆ
ನವದೆಹಲಿ: ಜಾರ್ಖಂಡ್ ಹಾಗೂ ಜಮ್ಮುಕಾಶ್ಮೀರಾದಲ್ಲಿ ಕಾಂಗ್ರೆಸ್ ಧೂಳೀಫಟವಾಗಿದ್ದು ಕಾಂಗ್ರೆಸೇತರ ಪಕ್ಷಗಳು ಅಧಿಕಾರದ ಚುಕ್ಕಾಣಿ ಹಿಡಯುವುದು ನಿಚ್ಚಳಗೊಂಡಿದೆ. ಜಾರ್ಖಂಡ್ನಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಗುವ ಲಕ್ಷ್ಣಗಳು ಬಹುತೇಕ ಸ್ಪಷ್ಟಗೆಂಡಿದೆ.…
ಬೆಳ್ಕಲ್ ತೀರ್ಥದಲ್ಲಿ ಸಾವಿರಾರು ಜನರಿಂದ ತೀರ್ಥಸ್ನಾನ; ಇದು ಎಳ್ಳಮವಾಸ್ಯೆ ವಿಶೇಷ
ಕುಂದಾಪುರ: ಕೊಲ್ಲೂರಿನ ಕೊಡಚಾದ್ರಿಯಿಂದ ಚಿಮ್ಮುವ ಜಲಪಾತ ( ಬೆಳ್ಕಲ್ ತೀರ್ಥ) ದುರ್ಗಮ ಕಾಡಿನ ಮಧ್ಯ ಕಂಗೊಳಿಸುತ್ತಿದ್ದು ಇದು ವನದೇವಿಯ ಮೈ ಮೇಲೆ ಬೆಳ್ಳಿಯ ಗೆರೆ ಮೂಡಿಸಿದಂತಿದೆ. 500ಕ್ಕೂ…
ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮ
ಸುದ್ದಿ9 ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಬಾಗ್ಯೋದಯ ಮಿತ್ರ ಕಲಾ ವೃಂದ ತುಂಬೆ ಇದರ ಯುವಕರು ತುಂಬೆಯಲ್ಲಿ ಬ್ರಹತ್ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ರಾಷ್ಟೀಯ ಹೆದ್ದಾರಿಯ ಎಕ್ಕೆಲಗಳಲ್ಲಿ…
ಸುರತ್ಕಲ್ ಜಿಲ್ಲಾಮಟ್ಟದ ಪುರುಷರ ಕಬಡ್ಡಿ ಪಂದ್ಯಾಟ
ಸುದ್ದಿ9 ಸುರತ್ಕಲ್: ಜಯ ಕರ್ನಾಟಕ ಸುರತ್ಕಲ್ ವಲಯ ಜಯ ಕರ್ನಾಟಕ ರಿಕ್ಷಾ ಚಾಲಕಮಾಲಕರ ಸಂಘ ಮತ್ತು ಜಿಲ್ಲಾ ಅಮೆಚೂರ್ ಕಬಡ್ಡಿ ಎಸೋಶಿಯೇಶನ್ ಆಶ್ರಯದಲ್ಲಿ ಸುರತ್ಕಲ್ ನಲ್ಲಿ ಡಿ.…
ಕಲ್ಕುಟ : ಹೊಂಡಗಳಿಂದ ಕೂಡಿದ ರಸ್ತೆಗೆ ಕೊನೆಗೂ ಮುಕ್ತಿ
ಬಂಟ್ವಾಳ:ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮಪಂಚಾಯತ್ ವ್ಯಾಪ್ತಿಯ ಪೊಳಲಿ ಪುಂಚಮೆಯಿಂದ ಕಲ್ಕುಟ,ದೇವರ ಗುಡ್ಡೆ ಮಾರ್ಗವಾಗಿ ಅಖಿಲೇಶ್ವರ ದೇವಸ್ಥಾನದವರೆಗಿನ 3 ಕಿ.ಮೀ.ಉದ್ದದ ರಸ್ತೆಯನ್ನು ಪ್ರಗತಿಪರ ಕೃಷಿಕ ರಾಜೇಶ್ ನಾಕ್ ಉಳಿಪಾಡಿಗುತ್ತು…
ಎಳ್ಳಮವಾಸ್ಯೆ
ಸುದ್ದಿ9 ಸುರತ್ಕಲ್: ಎಳ್ಳಮವಾಸ್ಯೆ ಸಂದರ್ಭ ಸೋಮವಾರ ಸುರತ್ಕಲ್ನ ಬಳಿ ಸಮುದ್ರಸ್ನಾನ ನಡೆಯಿತು.
ಬಡಗಬೆಳ್ಳೂರು: ಶಾಲಾ ವಾರ್ಷಿಕೋತ್ಸವದಲ್ಲಿ ಶಿಕ್ಷಕಿಯರಿಗೆ ಅಭಿವಂದನೆ
ಸುದ್ದಿ9 ಕೈಕಂಬ: ಅನುದಾನತ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವವು ಡಿ.20 ರಂದು ಬಡಗಬೆಳ್ಳೂರು ಶಾಲಾ ಸಭಾಂಗಣದಲ್ಲಿ ಜರಗಿತು. ವಾರ್ಷಿಕೋತ್ಸವದ ಸಂದರ್ಭದಲ್ಲಿ ಸುಮಾರು 35 ವರ್ಷಗಳ ಸುದೀರ್ಘ ಸೇವೆ…
ನ್ಯಾಯಲಯದ ವಶವಿದ್ದ ಮೂರ್ತಿ ಜೈನ ಮಠಕ್ಕೆ ಹಸ್ತಾಂತರ
ಮೂಡುಬಿದಿರೆ : ಇಲ್ಲಿನ ಗುರು ಬಸದಿಯ ಸಿದ್ಧಾರ್ಥ ದರ್ಶನ ಮಂದಿರದಿಂದ ಕಳೆದ ವರ್ಷ ಜುಲೈ 6ರಂದು ಕಳವು ಆಗಿರುವ ಸಿದ್ಧಾಂತ ಮಂದಿರದ ಕೋಟ್ಯಾಂತರ ರೂ ಮೌಲ್ಯದ ಬೆಲೆ…
ಬಂಟ್ವಾಳ: ಲೋಕಾಯುಕ್ತ ತಂಡ ದಿಢೀರ್ ದಾಳಿ :1.20ಕೋಟಿ ಮೊತ್ತದ ಆಸ್ತಿ ಪತ್ತೆ
ಬಂಟ್ವಾಳ:ಬಂಟ್ವಾಳ ಉಪವಿಭಾಗದ ಲೋಕೋಪಯೋಗಿ ಇಲಾಖೆ ಕಿರಿಯ ಎಂಜಿನಿಯರ್ ಅರುಣ್ ಪ್ರಕಾಶ್ ಡಿ’ಸೋಜ ಇವರ ಮೊಡಂಕಾಪು ಮನೆಗೆ ಲೋಕಾಯುಕ್ತ ಎಸ್ಪಿ ಸದಾನಂದ ವಣರ್ೇಕರ್ ನೇತೃತ್ವದ ಪೊಲೀಸರ ತಂಡವು ಶನಿವಾರ…
ಉಸ್ತಾದ್ ಅಮ್ಜದ್ ಆಲಿಖಾನ್ಗೆ ‘ಆಳ್ವಾಸ್ ವಿರಾಸತ್ 2015’ ಪ್ರಶಸ್ತಿ
ಮೂಡುಬಿದರೆ: ಸೇನಿಯ ಬಂಗಾಶ್ ಸಂಗೀತ ಪರಂಪರೆಯ ಸುಪ್ರಸಿದ್ಧ ಬಂಗಾಶ್ ವಂಶದಲ್ಲಿ ಆರನೇ ತಲೆಮಾರಿನ ಕಲಾವಿದರಾಗಿ ಖ್ಯಾತರಾಗಿರುವ ಸರೋದ್ ಮಾಂತ್ರಿಕ ಪದ್ಮಭೂಷಣ ಉಸ್ತಾದ್ ಅಮ್ಜದ್ಆಲಿಖಾನ್ ಅವರಿಗೆ ‘ಆಳ್ವಾಸ್ ವಿರಾಸತ್…