ಉಡುಪಿ ಜಿಲ್ಲಾ ಬಿಜೆಪಿ ಘಟಕದ ವೆಬ್‌ಸೈಟ್‌ನಲ್ಲಿ ‘ಪಾಕಿಸ್ತಾನ್ ಜಿಂದಾಬಾದ್‌’

ಉಡುಪಿ : ಉಡುಪಿ ಜಿಲ್ಲಾ ಬಿಜೆಪಿ ಘಟಕದ ವೆಬ್‌ಸೈಟ್‌ನಲ್ಲಿ ‘ಪಾಕಿಸ್ತಾನ್ ಜಿಂದಾಬಾದ್‌’ ಎಂಬ ಘೋಷಣೆಯನ್ನು ಹಾಕಲಾಗಿದ್ದು, ಭಾರತ ದೇಶವನ್ನು ಟೀಕಿಸಿ ಪಾಕಿಸ್ತಾನವನ್ನು ಹೊಗಳಿ ಅವಹೇಳನಕಾರಿ ಪೋಸ್ಟ್‌ಗಳನ್ನು ಅಪ್‌ಲೋಡ್‌…

ತೀರ್ಥಹಳ್ಳಿ: ನಂದಿತಾ ತಂದೆ ಅಂಗಡಿಗೆ ದುಷ್ಕರ್ಮಿಗಳಿಂದ ಬೆಂಕಿ

ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ 8ನೇ ತರಗತಿ ವಿದ್ಯಾರ್ಥಿನಿ ನಂದಿತಾ ತಂದೆ ಕೃಷ್ಣಮೂರ್ತಿ ಅವರ ದಿನಸಿ ಅಂಗಡಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆ ಶುಕ್ರವಾರ ಮುಂಜಾನೆ ನಡೆದಿದೆ.…

ಪಾಕಿಸ್ತಾನದ `ಗಾಝಿ’ಗೆ ನೀರು ಕುಡಿಸಿದ್ದ ಭಾರತದ ನೀಲಕಂಠ!

ನವದೆಹಲಿ: ಪಾಕಿಸ್ತಾನದ ಯುದ್ಧನೌಕೆ ಗಾಝಿ ಎಂಬ ಜಲಾಂರ್ಗಾಮಿ ನೌಕೆಯನ್ನು ಮುಳುಗಿಸಿ ಒಂದು ಕ್ಷಿಪಣಿಯ ಮೂಲಕ ದಾಳಿ ನಡೆಸಿ ಅದನ್ನು ಛಿದ್ರವಿಛಿದ್ರಗೊಳಿಸಿದ ಕೀರ್ತಿ ಭಾರತದ ಯುದ್ಧ ನೌಕೆ ನೀಲಕಂಠನಿಗೆ…

ಐಸಿಎಸ್ ಉಗ್ರಗಾಮಿ ಸಂಘಟನೆಯ ಟ್ವಿಟರ್ ಖಾತೆ ನಿರ್ವಹಿಸುತ್ತಿದ್ದ ಬೆಂಗಳೂರಿನ ಯುವಕ

ನವದೆಹಲಿ: ಇರಾಕ್ನ ಅತಿ ಕ್ರೂರಿ ಹಾಗೂ ನಿರ್ದಯಿ ಸಂಘಟನೆಯಾಗಿರುವ ಐಸಿಸ್ ಟ್ವಿಟರ್ ಖಾತೆಯನ್ನು ಬೆಂಗಳೂರಿನ ವ್ಯಕ್ತಿಯೋರ್ವ ನಿರ್ವಹಿಸುತ್ತಿದ್ದಾನೆಂಬ ಆತಂಕಕಾರಿ ವಿಷಯವನ್ನು ಬ್ರಿಟನಿನ ಚಾನೆಲ್4ಡಾಟ್ಕಾಂ ಬಹಿರಂಗಪಡಿಸಿದೆ. ಟ್ವಿಟರ್ ಖಾತೆಯಲ್ಲಿ…

ಕಿನ್ನಿಕಂಬಳ: ರೋಸಾಮಿಸ್ತಿಕಾ ಶಾಲೆಗೆ 75ರ ಸಂಭ್ರಮ

ಸುದ್ದಿ9 ಕೈಕಂಬ: ರೋಸಾ ಮಿಸ್ತಿಕದ ಹಿರಯ ಪ್ರಾಥಮಿಕ ಶಾಲೆಯ ಅಮ್ರತ ಮಹೋತ್ಸವದ ಸಡಗರದಲ್ಲಿರುವ ಈ ಶುಭ ದಿನದಂದು ಮೇರಿ ಮಾತೆಗೆ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿ ಕಾರ್ಯಕ್ರಮಕ್ಕೆ…

ನಗ್ರಿಗುತ್ತು ವಿಠಲ ಶೆಟ್ಟಿ ದೈವಾಧೀನ

ಬಂಟ್ವಾಳ: ಸಜೀಪಮೂಡ ನಗ್ರಿಗುತ್ತು ನಿವಾಸಿ, ಪ್ರಾಥಮಿಕ ಶಾಲಾ ನಿವೃತ್ತ ಮುಖ್ಯಶಿಕ್ಷಕ ನಗ್ರಿಗುತ್ತು ವಿಠಲ ಶೆಟ್ಟಿ (74) ಡಿ. 11ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಅವರು ಗ್ರಾ.ಪಂ. ಸದಸ್ಯರಾಗಿ,…

ಸನಾತನ ಚಿಂತನೆಯಿಂದ ಜೀವನ ಸಾರ್ಥಕ: ಡಾ.ಬಿ.ಎಂ.ಹೆಗ್ಡೆ

ಮೂಡುಬಿದರೆ: ವರ್ತಮಾನದ ಬದುಕಿನಲ್ಲಿ ವಿಜ್ಞಾನವೇ ಅಂತಿಮ ಸತ್ಯ ಎನ್ನುವ ಮನೋಭಾವನೆ ಸರಿಯಲ್ಲ. ವಿಜ್ಞಾನದೊಂದಿಗೆ ಭಾರತೀಯ ಸನಾತನ ಚಿಂತನೆಗಳು ಸುಜ್ಞಾನವನ್ನು ಅರಳಿಸುತ್ತದೆ. ಸನಾತನ ಚಿಂತನೆಯಿಂದ ಜೀವನ ಸಾರ್ಥಕವಾಗುತ್ತದೆ ಎಂದು…

ಬಂಟ್ವಾಳ: ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

ಬಂಟ್ವಾಳ ಬ್ಲಾಕ್ ಕಾಂಗ್ರೆಸ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಹಾಗೂ ಬಂಟ್ವಾಳ ಯುವ ಕಾಂಗ್ರೆಸ್ ಆಶ್ರಯದಲ್ಲಿ ಬೆಳಗಾವಿಯ ವಿಧಾನಸಭಾ ಕಲಾಪದ ಸಮಯದಲ್ಲಿ ಮಹಿಳೆಯರ ಚಿತ್ರವನ್ನು ಅಶ್ಲೀಲವಾಗಿ ವೀಕ್ಷಿಸಿದವರ ವಿರುದ್ಧ…

ಅಡ್ಯಾರ್: ಮರಳು ದಂಧೆಗೆ ದಾಳಿ

ಸುದ್ದಿ9 ಅಡ್ಯಾರ್: ಮಂಗಳೂರು ತಾಲೂಕಿನ ಅಡ್ಯಾರ್ ಒಳಚ್ಚಿಲ್ ಎಂಬಲ್ಲಿ ನಿರಂತರವಾಗಿ ಮರಳು ದಂಧೆ ನಡೆಯುತ್ತಿದ್ದು ಮಂಗಳೂರು ತಾಲೂಕು ತಹಶಿಲ್ದಾರ್ ನೇತೃತ್ವದಲ್ಲಿ ನ.12 ರಂದು ಶುಕ್ರವಾರ ಬೆಳ್ಳಗ್ಗಿನ ಜಾವ…

ಮೂಡುಬಿದರೆ:ನಾಪತ್ತೆಯಾದ ಯುವತಿ ಪ್ರಿಯಕರನ ಜತೆ ಪತ್ತೆ

ಮೂಡುಬಿದರೆ: ದೇವಸ್ಥಾನಕ್ಕೆಂದು ತೆರಳಿ ನಾಪತ್ತೆಯಾಗಿದ್ದ ಯುವತಿ ಬೆಂಗಳೂರಿನಲ್ಲಿ ತನ್ನ ಪ್ರಿಯಕರನ ಜತೆ ಗುರುವಾರ ಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ಪುತ್ತಿಗೆ ಪದವು ನಿವಾಸಿ ಪರಿಶಿಷ್ಟ ಜಾತಿಯ ರಾಮ ಮತ್ತು ವಿಮಲಾ…

ಮೂಡುಬಿದಿರೆ ಪುರಸಭಾಧಿವೇಶನ , ಅಭಿವೃದ್ಧಿ ಕಾಮಗಾರಿಗಳಲ್ಲಿ ಅಕ್ರಮ

ಮೂಡುಬಿದಿರೆ : ಪುರಸಭೆಯು ಆಡಳಿತಾಧಿಕಾರಿಯ ಅವಧಿಯಲ್ಲಿದ್ದಾಗ ಸುಮಾರು ಒಂದೂವರೆ ಕೋಟಿ ರೂವಿನ ಅಭಿವೃದ್ಧಿ ಕಾಮಗಾರಿಗಳು ನಡೆದಿದ್ದು ಅವೆಲ್ಲಾ ಕಳಪೆ ಕಾಮಗಾರಿಗಳಾಗಿವೆ ಆ ಅವಧಿಯಲ್ಲಿ ಕೆಲಸ ಮಾಡಿರುವ ಅಧಿಕಾರಿಗಳನ್ನು,…

ಸೋರ್ನಾಡು: ಮಳೆಗೆ ಕೊಚ್ಚಿ ಹೋದ ರಸ್ತೆ ಸಂಚಾರ ಸ್ಥಗಿತ

ಬಂಟ್ವಾಳ:ತಾಲ್ಲೂಕಿನ ಬಿ.ಸಿ.ರೋಡ್ ಪೇಟೆ ಸಹಿತ ಹಲವೆಡೆ ಬುಧವಾರ ಸಂಜೆ ದಿಢೀರನೆ ಕಾಣಿಸಿಕೊಂಡ ಮಿಂಚು -ಗುಡುಗು ಸಹಿತ ಭಾರೀ ಗಾಳಿ ಮಳೆಗೆ ಸೋರ್ನಾಡು ಎಂಬಲ್ಲಿ ಕಿರು ಸೇತುವೆ ಕಾಮಗಾರಿ…

ಜೂನ್ 21 ಅಂತಾರಾಷ್ರ್ಟೀಯ ಯೋಗ ದಿನ: ವಿಶ್ವಸಂಸ್ಥೆ ಘೋಷಣೆ

ನವದೆಹಲಿ: ಜೂನ್ 21ನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸಲು ವಿಶ್ವಸಂಸ್ಥೆ ನಿರ್ದೇಶನ ನೀಡಿದ್ದು, ಈ ಬಗ್ಗೆ ಇಂದು(ಡಿ.11) ಅಧಿಕೃತವಾಗಿ ಘೋಷಿಸಿದೆ. ಪ್ರಧಾನಿ ನರೇಂದ್ರ ಮೋದಿಯವರು ಕಳೆದ ಸೆಪ್ಟಮಬರ್…

ತುಳು ನಾಮ ಫಲಕ ಅನಾವರಣ

ಬಂಟ್ವಾಳ: ಬಿ.ಸಿ.ರೋಡ್ ಕೈಕುಂಜೆ ಪೂರ್ವ ಬಡಾವಣೆಗೆ ಹೋಗುವ ರಸ್ತೆಯಲ್ಲಿ `ಕೈಕುಂಜೆ ಪೂರ್ವ ಬಡಾವಣೆ’ ಎಂಬ ತುಳು ಮತ್ತು ಕನ್ನಡದ ನಾಮಫಲಕವನ್ನು ಅನಾವರಣಗೊಳಿಸಲಾಯಿತು. ಕೈಕುಂಜೆ ಅಭಿವೃದ್ಧಿ ಸಂಘದವರು ತುಳು…