ಮುಸ್ಲಿಂ ಹುಡುಗಿ ಹಿಂದೂ ಧರ್ಮಕ್ಕೆ ಮತಾಂತರ; ಉದ್ವಿಗ್ನ ಸ್ಥಿತಿ
ಲಖ್ನೌ : ಕೋಮುಗಲಭೆಗೆ ಹೆಸರಾಗಿರುವ ಮುಜಾಫರ್ ನಗರದಲ್ಲಿ ಮುಸ್ಲಿಂ ಯುವತಿಯೋರ್ವಳು ಹಿಂದೂ ಹುಡುಗನನ್ನು ಪ್ರೀತಿಸಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿರುವುದು ಮುಸ್ಲಿಂ ಮತಾಂಧರ ಕಣ್ಣು ಕೆಂಪಾಗಿಸಿದ್ದು, ಗಲಭೆಗೆ ಕಾರಣವಾಗಿದೆ.…
ಕೈಕಂಬ: ಅಂಗಡಿಗೆ ಬೆಂಕಿ, ಪಂಚಾಯತ್ನಿಂದ ಪರಿಹಾರದ ಭರವಸೆ
ಕೈಕಂಬ: ಗುರುಪುರ ಕೈಕಂಬದ ಎರಡು ಅಂಗಡಿಗಳ ಬೆಂಕಿಗಾಹುತಿಯಾಗಿ ಸುಮಾರು ಐದು ಲಕ್ಷ ರೂ ನಷ್ಟ ಉಂಟಾಗಿದ್ದು, ಈ ಬಗ್ಗೆ ಸೂಕ್ತ ಪರಿಹಾರ ನೀಡುವುದಾಗಿ ಕಂದಾವರ ಪಂಚಾಯತ್ ಅಧ್ಯಕ್ಷೆ…
ಹಿಂದೂಗಳ ಮೇಲೆ ನಿರಂತರ ದೌರ್ಜನ್ಯ; ಕ್ರಮಕ್ಕೆ ನಳಿನ್ ಕೇಂದ್ರಕ್ಕೆ ಮನವಿ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂಗಳ ಮೇಲೆ ನಿರಂತರ ಹಲ್ಲೆ ಪ್ರಕರಣಗಳು ನಡೆಯುತ್ತಿದ್ದು ರಾಜ್ಯ ಸರಕಾರದ ನಿಷ್ಕ್ರಿಯತೆಯಿಂದಾಗಿ ಜನತೆ ಭಯಭೀತರಾಗಿದ್ದಾರೆ. ಕೇಂದ್ರ ಸರಕಾರ ತತ್ಕ್ಷಣ ಮಧ್ಯ ಪ್ರವೇಶಿಸಿ…
ಮೂಡುಬಿದಿರೆಯಲ್ಲಿ ಒಳಚರಂಡಿ ಭೂ ಸ್ವಾದೀನ ಪ್ರಕ್ರಿಯೆ ದೂರುದಾರರಿಂದ ಸಹಾಯಕ ಕಮೀಷನರ್ ಅಹವಾಲು ಸ್ವೀಕಾರ
ಮೂಡುಬಿದಿರೆ : ಮೂಡುಬಿದಿರೆಯ ದೀರ್ಘಕಾಲದ ಸಮಸ್ಯೆ ಒಳಚರಂಡಿ ಯೋಜನೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ 60ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುವ ಒಳಚರಂಡಿ ಯೋಜನೆಗೆ ಭೂ ಸ್ವಾಧೀನ ಪ್ರಕ್ರಿಯೆ ನಡೆಯುತ್ತಿದ್ದು ಈ ನಿಟ್ಟಿನಲ್ಲಿ…
ಮೂಡುಬಿದಿರೆ : ಪುರಸಭೆಯಲ್ಲಿ ಪಾರ್ಕಿಂಗ್ ಸಭೆ
ಮೂಡುಬಿದಿರೆ : ಮೂಡುಬಿದಿರೆಯಲ್ಲಿ ಪಾರ್ಕಿಂಗ್ ಸಮಸ್ಯೆಯನ್ನು ತಡೆಯುವ ನಿಟ್ಟಿನಲ್ಲಿ ಪುರಸಭಾಧ್ಯಕ್ಷೆ ಸುಪ್ರಿಯಾ.ಡಿ.ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಪುರಸಭಾ ಸಭಾಭವನದಲ್ಲಿ ಬುಧವಾರ ನಡೆದ ಸಭೆಯಲ್ಲಿ ಪುರಸಭೆಯ ಇಂದಿರಾಗಾಂಧಿ ವಾಣಿಜ್ಯ ಸಂಕೀರ್ಣದ…
ಕಂದಾಯ ಅದಾಲತ್ ರುಧ್ರಭೂಮಿಗೆ ಸ್ಥಳ ಗುರುತಿಸಿ : ಗ್ರಾಮಸ್ಥರಿಂದ ಬೇಡಿಕೆ
ಮೂಡುಬಿದಿರೆ : ಪಡುಮಾನರ್ಾಡು ಗ್ರಾಮ ಪಂಚಾಯತ್ಗೆ ಒಳಪಟ್ಟಿರುವ ಪಡುಮಾನರ್ಾಡು ಮತ್ತು ಮೂಡುಮಾನರ್ಾಡು ಗ್ರಾಮಗಳಲ್ಲಿ ರುಧ್ರಭೂಮಿಗಳಿಲ್ಲ. ಈ ಬಗ್ಗೆ ಹಲವು ಬಾರಿ ಅಹವಾಲು ಸಲ್ಲಿಸಿದ್ದರೂ ಈ ವರೆಗೂ ರುದ್ರಭೂಮಿ…
ಮೂಡುಬಿದಿರೆ: ಯುವತಿ ನಾಪತ್ತೆ
ಮೂಡುಬಿದಿರೆ: ಇಲ್ಲಿನ ಪುತ್ತಿಗೆ ಪದವು ನಿವಾಸಿ ರಾಮ ಮತ್ತು ವಿಮಲಾ ದಂಪತಿಯ ಪುತ್ರಿ ಭವಾನಿ(27) ಕಳೆದ ಸೋಮವಾರದಿಂದ ಕಾಣೆಯಾಗಿರುವುದಾಗಿ ಮೂಡುಬಿದಿರೆ ಠಾಣೆಗೆ ದೂರು ನೀಡಲಾಗಿದೆ. ಅವಿವಾಹಿತೆಯಾಗಿದ್ದು ಮನೆಯಲ್ಲೇ…
ಬಂಟ್ವಾಳ: ಕಾನೂನು ಮಾಹಿತಿ ಕಾರ್ಯಾಗಾರ
ಬಂಟ್ವಾಳ ತಾಲ್ಲೂಕಿನ ಸಜಿಪಮುನ್ನೂರು ಗ್ರಾಮ ಪಂಚಾಯಿತಿನಲ್ಲಿ ಭಾನುವಾರ ನಡೆದ ಕಾನೂನು ಮಾಹಿತಿ ಕಾರ್ಯಾಗಾರವನ್ನು ಗ್ರಾ.ಪಂ.ಅಧ್ಯಕ್ಷೆ ಸರಸ್ವತಿ ಉದ್ಘಾಟಿಸಿದರು. ವಕೀಲೆ ಶೋಭಲತಾ ಸುವರ್ಣ, ಮೇಲ್ವಿಚಾರಕಿ ಭಾರತಿ, ಪಿಡಿಒ ನಮಿತಾ,…
ಬಂಟ್ವಾಳ ತಾಲ್ಲೂಕು ಪಂಚಾಯಿತಿ ಸಭೆ ‘ಕಂಬಳ ನಿಷೇಧ ಹಿಂತೆಗೆತಕ್ಕೆ ನಿರ್ಣಯ’
ಬಂಟ್ವಾಳ:ಜಿಲ್ಲೆಯ ಕೃಷಿಕರು ಮತ್ತು ತುಳುನಾಡಿನ ಪರಂಪರೆಗೆ ಅನುಗುಣವಾಗಿ ಬೆಳೆದು ಬಂದಿರುವ ಜಾನಪದ ಕ್ರೀಡೆ ಕಂಬಳ ನಿಷೇಧ ಆದೇಶವನ್ನು ಹಿಂತೆಗೆಯುವಂತೆ ಆಗ್ರಹಿಸಿ ಬಂಟ್ವಾಳ ತಾಲ್ಲೂಕು ಪಂಚಾಯಿತಿನಲ್ಲಿ ಬುಧವಾರ ನಡೆದ…
ವಿಶ್ವ ಮಾನವ ಹಕ್ಕು ದಿನಾಚರಣೆ
ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎನ್ಎಸ್ಎಸ್ ಘಟಕ ಮತ್ತು ರಿಬ್ಬನ್ ಕ್ಲಬ್ಬಿನ ವತಿಯಿಂದ ಶನಿವಾರ ಏರ್ಪಡಿಸಿದ್ದ ವಿಶ್ವ ಮಾನವ ಹಕ್ಕು ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸಕ…
ಬಿ.ಸಿ.ರೋಡ್: ಡಿ.12ರಂದು ಜೆಡಿಎಸ್ ಕಾರ್ಯಕರ್ತರ ಸಭೆ
ಬಂಟ್ವಾಳ:ತಾಲ್ಲೂಕಿನ ಜೆಡಿಎಸ್ ಘಟಕ ವತಿಯಿಂದ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಕ್ಷ ಕಾರ್ಯಕರ್ತರ ಸಭೆಯನ್ನು ಇದೇ 12ರಂದು ಮಧ್ಯಾಹ್ನ 3ಗಂಟೆಗೆ ಬಿ.ಸಿ.ರೋಡ್ನ ಕೈಕಂಬ ಸೂರ್ಯವಂಶ ಸಭಾಂಗಣದಲ್ಲಿ ನಡೆಯಲಿದೆ.…
ಬೋಳಂತೂರು: ಅಶ್ವತ್ಥಕಟ್ಟೆ ನಿರ್ಮಾಣಕ್ಕೆ ಭೂಮಿ ಪೂಜೆ
ಬಂಟ್ವಾಳ ತಾಲ್ಲೂಕಿನ ಬೋಳಂತೂರು ಸಮೀಪದ ತುಳಸೀವನ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರದಲ್ಲಿ ನೂತನ ಅಶ್ವತ್ಥಕಟ್ಟೆ ನಿಮರ್ಾಣ ಕಾಮಗಾರಿಗೆ ವಿಶ್ವಸ್ಥ ಮಂಡಳಿ ಅಧ್ಯಕ್ಷ ವೆಂಕಟರಮಣ ಬಳ್ಕುರಾಯ ಅವರು ಶುಕ್ರವಾರ…
ಬಿಸಿ ರೋಡ್ : ಬಿಜೆಪಿ ಸದಸ್ಯತ್ವ ನೋಂದಣಿ ಕಚೇರಿ ಉದ್ಘಾಟನೆ
ಬಿಸಿರೋಡ್: ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ನಲ್ಲಿ ಬುಧವಾರ ಆರಂಭಿಸಲಾದ ಬಿಜೆಪಿ ಸದಸ್ಯತ್ವ ನೋಂದಣಿ ಕಚೇರಿಯನ್ನು ಮಾಜಿ ಶಾಸಕ ಎ.ರುಕ್ಮಯ ಪೂಜಾರಿ ಉದ್ಘಾಟಿಸಿದರು. ಪಕ್ಷದ ಪ್ರಮುಖರಾದ ಬ್ರಿಜೇಶ್ ಚೌಟ, ಜಿ.ಆನಂದ,…
ಬಂಟ್ವಾಳ: 14ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಭೇಟಿ
ಬಂಟ್ವಾಳ: ಬಂಟ್ವಾಳ ಕೆಳಗಿನಪೇಟೆ ತೌಹೀದ್ ಆಂಗ್ಲಮಾಧ್ಯಮ ಪ್ರೌಢ ಶಾಲೆ ದಶಮಾನೋತ್ಸವ ಕಾರ್ಯಕ್ರಮವು ಇದೇ 14ರಂದು ನಡೆಯಲಿದ್ದು, ಸಮಾರಂಭಕ್ಕೆ ಮುಕ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ…