ಜನವರಿಯಿಂದ ಕ್ಷೀರಭಾಗ್ಯ ವಿಸ್ತರಣೆ: ಸಿದ್ದು

ಬೆಂಗಳೂರು: ಶಾಲಾ ಮಕ್ಕಳಿಗೆ ಹೊಸ ವರ್ಷದ ಕೊಡುಗೆ ನೀಡಲು ಸರ್ಕಾರ ಸಿದ್ಧತೆ ನಡೆಸಿದ್ದು, ಕ್ಷೀರಭಾಗ್ಯ ಯೋಜನೆಯನ್ನು ಐದು ದಿನಗಳಿಗೆ ವಿಸ್ತರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.…

ಸಿಬಿಐ ನೂತನ ನಿರ್ದೇಶಕರಾಗಿ ಅನಿಲ್ ಕುಮಾರ್ ಸಿನ್ಹಾ ಆಯ್ಕೆ

ನವದೆಹಲಿ : ಸಿಬಿಐನ ನೂತನ ನಿರ್ದೇಶಕರಾಗಿ ಅನಿಲ್ ಕುಮಾರ್ ಸಿನ್ಹಾ ಅವರನ್ನು ಕೇಂದ್ರ ಸರ್ಕಾರ ಆಯ್ಕೆ ಮಾಡಿದೆ. ಅನಿಲ್ ಕುಮಾರ್ ಸಿನ್ಹಾರನ್ನು ಡಿ.2ರ ರಾತ್ರಿ ಕೇಂದ್ರ ಸರ್ಕಾರ…

19 ರ ಹರೆಯದಲ್ಲಿ ನನ್ನ ಅನುಭವಿಸಿದರು: ಗಾಗಾ ನೋವಿನ ನುಡಿ

ಲಾಸ್ ಏಂಜಲೀಸ್: ನಾನು 19ನೇ ವಯಸ್ಸಿನಲ್ಲಿದ್ದಾಗ ನನ್ನ ಮೇಲೂ ಅತ್ಯಾಚಾರವಾಗಿತ್ತು ಆದರೆ ಈ ವಿಷಯವನ್ನು ಎಲ್ಲಿಯೂ ಹೇಳಿಕೊಂಡಿರಲಿಲ್ಲ ಎಂದು ಪ್ರಖ್ಯಾತ ಪಾಪ್ ಸಿಂಗರ್ ಲೇಡಿ ಗಾಗ ಹೇಳಿದ್ದಾರೆ.…

ಶ್ರೀಗಳ ವೈದ್ಯಕೀಯ ಪರೀಕ್ಷೆಗೆ `ಹೈ’ ಅನುಮತಿ

ಬೆಂಗಳೂರು: ಅತ್ಯಾಚಾರ ಆರೋಪ ಎದುರಿಸುತ್ತಿರುವ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಶ್ರೀಗಳ ವೈದ್ಯಕೀಯ ಪರೀಕ್ಷೆಗೆ ಬುಧವಾರ ಹೈಕೋರ್ಟ್ ಅನುಮತಿ ನೀಡಿದೆ. ವೈದ್ಯಕೀಯ ಪರೀಕ್ಷೆಯ ವಿರುದ್ಧ ಶ್ರೀಗಳು ಸಲ್ಲಿಸಿದ್ದ…

ತುಂಡುಡುಗೆ ತೊಡುವ ಐಟಂ ಗರ್ಲ್ಸ್ ವೇಶ್ಯೆಯರು: ನವೀನ್ ತ್ಯಾಗಿ ವಿವಾದಾತ್ಮಕ ಹೇಳಿಕೆ

ನವದೆಹಲಿ: ತುಂಡುಡುಗೆ ತೊಟ್ಟು ಡ್ಯಾನ್ಸ್ ಮಾಡುವ ನಟಿಯರನ್ನು ವೇಶ್ಯೆಯರೆಂದು ಪರಿಗಣಿಸಬೇಕು ಎಂದು ಹಿಂದೂ ಮಹಾಸಭಾ ಮುಖಂಡ ನವೀನ್ ತ್ಯಾಗಿ ಒತ್ತಾಯಿಸಿದ್ದಾರೆ. ಹಿಂದೂ ಮಹಾಸಭಾ ಉತ್ತರಪ್ರದೇಶ ಘಟಕದ ಪ್ರಧಾನ…

ಜಿಂಕೆ ಕೊಂಬು ಸಹಿತ ಮೂವರ ಸೆರೆ

ಮಂಗಳೂರು: ಮೂಡುಬಿದಿರೆ ಬಸ್ ನಿಲ್ದಾಣದ ಬಳಿ ಮಾರುತಿ ಓಮ್ನಿ ಕಾರಿನಲ್ಲಿ ಜಿಂಕೆಯ ಕೊಂಬುಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಆರೋಪಿಗಳ ಸಹಿತ ಅಂದಾಜು ಐದು ಲಕ್ಷ…

ಸೆಝ್ ವಿರುದ್ಧ ಸಿಡಿದೆದ್ದ ಜೋಕಟ್ಟೆಯ ಗ್ರಾಮಸ್ಥರು

ಸುರತ್ಕಲ್: ಜೋಕಟ್ಟೆಯ ಜನವಸತಿ ಪ್ರದೇಶದ ಮಧ್ಯೆ ಸ್ಥಾಪನೆಯಾಗಿರುವ ಕಲ್ಲಿದ್ದಲು ಮತ್ತು ಸಲ್ಫರ್ ಘಟಕಗಳಿಂದಾಗಿ ನಾನಾ ಆರೋಗ್ಯ ಸಮಸ್ಯೆಗಳು ಎದುರಾಗಿದೆ. ಸದ್ರಿ ಕಂಪೆನಿಗಳನ್ನು ಈ ಕೂಡಲೇ ಮುಚ್ಚುಗಡೆ ಮಾಡಬೇಕೆಂದು…

ಸೌಮ್ಯ ಕೊಲೆ ಪ್ರಕರಣ; ಡಿ.5ರಂದು ಶಿಕ್ಷೆ ಪ್ರಕಟ

ಮಂಗಳೂರು: ಬಂಟ್ವಾಳ ತಾಲೂಕಿನ ಬಾಳ್ತಿಲ ದಾಸಕೋಡಿ ಎಂಬಲ್ಲಿ ಕಳೆದ 2013ರ ಫೆಬ್ರವರಿ ತಿಂಗಳಲ್ಲಿ ಅತ್ಯಾಚಾರಕ್ಕೆ ಪ್ರತಿರೋಧ ತೋರುವ ವೇಳೆ ದಾರುಣ ಕೊಲೆಯಾದ ಸೌಮ್ಯ(22)ಳ ಹಂತಕ ಸತೀಶ್(25) ಎಂಬಾತನನ್ನು…

ಸಾರಿಗೆ ದರ ಇಳಿಸಲು ಸಾಧ್ಯವಿಲ್ಲ: ರಾಮಲಿಂಗರೆಡ್ಡಿ

ಉಡುಪಿ: ಡೀಸೆಲ್ ಬೆಲೆ ಇಳಿಯುತ್ತಿದ್ದರೂ, ಸಾರಿಗೆ ದರವನ್ನು ಸಾರಿಗೆ ಇಳಿಸಲು ಸಾಧ್ಯವಿಲ್ಲ, ಪೆಟ್ರೋಲ್, ಡಿಸೆಲ್ ಬೆಲೆಯು ಚಿನ್ನದ ದರದಂತೆ ಏರಿಳಿತ ಕಾಣುವುದು ಸಹಜ ಎಂದು ರಾಜ್ಯದ ಸಾರಿಗೆ…

ಪೊಲೀಸರೊಂದಿಗೆ ಘರ್ಷಣೆ ಪ್ರಕರಣ; 20 ರೈತರ ಖುಲಾಸೆ; ಸಿಹಿ ಹಂಚಿಕೆ

ಬಂಟ್ವಾಳ : 9 ವರ್ಷಗಳ ಹಿಂದೆ ಕೃಷಿಕರು ನದಿ ನೀರನ್ನು ಬಳಸಬಾರದು ಎಂದು ಮೆಸ್ಕಾಂ ಇಲಾಖೆ ತಾಕೀತು ಮಾಡಿದ ಹಾಗೂ ಇಲಾಖೆಯ ಅನಿಯಮಿತ ಲೋಡ್ ಶೆಡ್ಡಿಂಗ್ ಬಗ್ಗೆ…

ಕಡೇಶ್ವಾಲ್ಯ: ರಸ್ತೆ ಕಾಮಗಾರಿಗೆ ರೈ ಚಾಲನೆ

ಬಂಟ್ವಾಳ : ಕಡೇಶ್ವಾಲ್ಯ ಗ್ರಾಮದ ಶೇರಾ-ಬಟ್ರೆಬೆಟ್ಟು ರಸ್ತೆ ಅಭಿವೃದ್ಧಿಗೆ ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ರೂ.10ಲಕ್ಷ ವೆಚ್ಚದ ಕಾಮಗಾರಿಗೆ ಕನರ್ಾಟಕ ಸರಕಾರದ ಅರಣ್ಯ ಪರಿಸರ ಜೀವಿಶಾಸ್ತ್ರ ಮತ್ತು…

ಬಜ್ಪೆ ವಿಮಾನ ದುರಂತದ ನೆನಪಿಗಾಗಿ ಸ್ಮಾರಕ ನಿರ್ಮಾಣ: ಡೀಸಿ

ಮಂಗಳೂರು: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2010ರ ಮೇ 22 ರಂದು ನಡೆದ ಭೀಕರ ವಿಮಾನ ಅಪಘಾತದಲ್ಲಿ ದುರಂತ ಸಾವನ್ನಪ್ಪಿದವರ ನೆನಪಿಗಾಗಿ ಕೂಳೂರು ಸೇತುವೆ ಮತ್ತು ತಣ್ಣೀರುಬಾವಿ…

ಸುಳ್ಯದ ಮಹಿಳೆ ಲಂಡನ್ ನಲ್ಲಿ ಸಾವು; ಕೊಲೆಯೋ; ಆತ್ಮಹತ್ಯೆಯೋ?

ಸುಳ್ಯ: ಸುಳ್ಯ ಮೂಲದ ಮಹಿಳೆಯೊ ಬ್ಬರು ಲಂಡನ್‍ನಲ್ಲಿ ಅಪಮೃತ್ಯುಗೀಡಾಗಿದ್ದು, ಇದು ಆತ್ಮಹತ್ಯೆಯೋ, ಅಥವಾ ಕೊಲೆ ಯೋ ಎಂಬ ಸಂಶಯ ವ್ಯಕ್ತವಾಗಿದೆ. ಸುಳ್ಯದಲ್ಲಿ ವ್ಯಾಪಾರಿಯಾಗಿರುವ ಕೇರ್ಪಳದ ಧನಂಜಯ ಕಾಸಿನಗೋಡ್ಲು…