ಸ್ವಚ್ಚ ಬಾರತ ಕನಸಿಗೆ ಕೈಜೋಡಿಸಿದ್ದ ರೈಲ್ವೆ ಅಧಿಕಾರಿಗಳು

ಮಂಗಳೂರು:ಕೊಂಕಣ್ ರೈಲ್ವೆಯ ಕ್ರಷ್ಟ್ ವತಿಯಿಂದ ಸ್ವಚತಾ ಕಾರ್ಯಕ್ರಮ ಮುಲ್ಕಿ ರೈಲ್ವೆ ನಿಲ್ದಾಣದಲ್ಲಿ ನಡೆಯಿತು. ನರೇಂದ್ರ ಮೋದಿಯವರ ಸ್ವಚ್ಚ ಬಾರತ ಕನಸಿಗೆ ಕೈಜೋಡಿಸಿದ್ದ ರೈಲ್ವೆ ಅಧಿಕಾರಿಗಳು ಪ್ರತೀ ತಿಂಗಳಲ್ಲಿ…

ಬಜಪೆ: ಅಕ್ರಮ ಕೊರೆಗಳಿಗೆ ಅಧಕಾರಿಗಳಿಂದ ದಾಳಿ

ಬಜಪೆ: ಎಕ್ಕಾರು ಸಮೀಪದ ಅರಸುಲೆ ಪದವು ಅಕ್ರಮ ಕೊರೆಗಳಿಗೆ ಇಂದು ತಶಿಲ್ದ್ದಾರ್ ಮತ್ತು ಗಣಿ ಮತ್ತು ಭೂವಿಜ್ಞಾನ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ. ಬಜಪೆ ಸಮೀಪದ ಎಕ್ಕಾರು…

ಗುರುವಾಯುನಕೆರೆ: ಛಾಯಗ್ರಾಹಕ ಅಪಘಾತಕ್ಕೆ ಬಲಿ

ಬಂಟ್ವಾಳ; ಇಲ್ಲಿಗೆ ಸಮೀಪದ ವಗ್ಗ ಎಂಬಲ್ಲಿ ಮಂಗಳವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೆಳ್ತಂಗಡಿ ತಾಲೂಕಿನ ಗುರುವಾಯನ ಕೆರೆ ಎಂಬಲ್ಲಿನ ಛಾಯಾಗ್ರಾಹಕರೊಬ್ಬರು ಮೃತ ಪಟ್ಟಿದ್ದಾರೆ. ಗುರುವಾಯನ ಕೆರೆಯಲ್ಲಿ…

ಪಳ್ಳಿಪಾಡಿ ಶಾಲಾ ವಾರ್ಷಿಕೋತ್ಸವದಂದು `ಒಂತೆ ತೆಲಿಪುಲೆ ಒಂತೆ ಬುಲಿಪುಲೆ’

ಕೈಕಂಬ: ಕರಿಯಂಗಳದ ಪಲ್ಲಿಪಾಡಿ ಪ್ರಾಥಮಿಕ ಶಾಲೆ ಇದರ ವಾರ್ಷಿಕೋತ್ಸವವು ಡಿ.7ರ ಆದಿತ್ಯವಾರದಂದು ಸಂಜೆ ಗಂಟೆ 4ರಿಂದ ದ.ಕ.ಜಿ.ಪಂ. ಹಿ.ಪ್ರಾ.ಶಾಲೆ ಸಭಾಂಗಣ ಪಲ್ಲಿಪಾಡಿ-ಕರಿಯಂಗಳ ಇಲ್ಲಿ ನಡೆಯಲಿದೆ. ಇದರ ಪ್ರಯುಕ್ತ…

ಕೇಂದ್ರದ ಮಾಜಿ ಸಚಿವ ಎ.ಆರ್‌ ಅಂತುಲೆ ನಿಧನ

ಮುಂಬೈ : ಅನಾರೋಗ್ಯದಿಂದ ಬಳಲುತ್ತಿದ್ದ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ಸಚಿವ ಎ.ಆರ್‌ ಅಂತುಲೆ ಮಂಗಳವಾರ ನಿಧನರಾದರು. ಮೃತರಿಗೆ 85 ವರ್ಷ ವಯಸ್ಸಾಗಿತ್ತು. ಕಿಡ್ನಿ…

ಯುರೇನಿಯಂ ಕದ್ದ ಐಸಿಸ್ ಉಗ್ರರಿಂದ ಅಣುಬಾಂಬ್ ತಯಾರಿಸಲು ಸಂಚು?

ಮುಂಬೈ: ವಿಶ್ವಾದ್ಯಂತ ತನ್ನ ಕಬಂಧ ಬಾಹುಗಳನ್ನು ಚಾಚುತ್ತಿರುವ ಇಸಿಸ್ ಉಗ್ರಗಾಮಿ ಸಂಘಟನೆ ಅಣು ಬಾಂಬ್ ಸಿದ್ಧಪಡಿಸಲಿದೆಯೇ? ಇರಾಕ್‌ನ ವಿಶ್ವವಿದ್ಯಾಲದಿಂದ 40 ಕೆಜಿ ಯುರೇನಿಯಂ ಅನ್ನು ಇಸಿಸ್ ಉಗ್ರರು…

ಕೈಕಂಬ: ರೋಸಾಮಿಸ್ತಕಾ ಶಾಲೆಯ ವಾರ್ಷಿಕೋತ್ಸವ

ಗುರುಗಳನ್ನು ಪ್ರೀತಿಸಲು ಕಲ್ಲೂರಾಯ ವಿದ್ಯಾರ್ಥಿಗಳಿಗೆ ಕರೆ ಕೈಕಂಬ: ಗುರುಗಳು ದೇವರಿಗೆ ಸಮಾನ, ಗುರುಗಳನ್ನು ಪ್ರೀತಿಸುವ ವಿದ್ಯಾರ್ಥಿಯನ್ನು ವಿಧೇಯ ವಿದ್ಯಾರ್ಥಿ ಎಂದು ಗುರುತಿಸಬಹುದು. ಹೀಗೆ ಗುರುಗಳನ್ನು ಪ್ರೀತಿಸಿ ಗೌರವಿಸುವ…

ಇಶಿಕಾ ಶೆಟ್ಟಿ ಪತ್ತೆಯಾಗಿದ್ದು ಸುಳ್ಳೇ?

ಉಡುಪಿ: ಕಿನ್ನಿಗೋಳಿ ಸಮೀಪದ ಏಳಿಂಜೆ ನಿವಾಸಿ ಇಶಿಕಾ ಶೆಟ್ಟಿ ನಿಗೂಢವಾಗಿ ನಾಪತ್ತೆಯಾಗಿ 16 ದಿನಗಳು ಸಂದಿದ್ದು, ಆಕೆ ಮುಂಬೈಯ ಭಿವಂಡಿ ಎಂಬಲ್ಲಿ ಪತ್ತೆಯಾಗಿದ್ದಾಳೆ ಎಂದು ಸುದ್ದಿ ಹರಡಿತ್ತು.…

ಸುರೇಶ್ ನಾಯಕ್ ಗೆ `ಆದರ್ಶ ವ್ಯಕ್ತಿ’ ಪ್ರಶಸ್ತಿ’

ಮಂಗಳೂರು: ಜಾದೂ ಮೂಲಕ ಬುದ್ಧಿ ಮಾಂದ್ಯತೆ ಕುರಿತಾಗಿ ಜನಜಾಗೃತಿ ಮೂಡಿಸಿ ಲಿಮ್ಕಾ ದಾಖಲೆ ಬರೆದಿದ್ದ ಪುತ್ತೂರು ಸುರೇಶ್ ನಾಯಕ್ ಅವರಿಗೆ ಕೇಂದ್ರ ಸರಕಾರದ ಸಾಮಾಜಿಕ ನ್ಯಾಯ ಮತ್ತು…

ಸುಕನ್ಯಾ ರಾವ್ ಅವರಿಗೆ ಪಿ.ಹೆಚ್.ಡಿ.

ಮಂಗಳೂರು: ಮಂಗಳೂರಿನ ಸುಕನ್ಯಾ ರಾವ್ ಅವರ `ಫ್ಯಾಕ್ಟರ್ಸ್ ಎಫೆಕ್ಟಿಂಗ್ ಇನ್ವೆಸ್ಟ್ಮೆಂಟ್ ಡಿಸಿಷನ್ ಮೇಕಿಂಗ್ ಆಫ್ ಇಂಡಿವಿಜ್ಯುವಲ್ ಇನ್ವೆಸ್ಟರ್ಸ್ ಇನ್ ಇಂಡಿಯ” ಎಂಬ ಮಹಾಪ್ರಬಂಧಕ್ಕೆ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್…

ನಾಪತ್ತೆಯಾಗಿದ್ದ ವಿವಾಹಿತೆಯ ಪ್ರಿಯಕರ ಕಿಡ್ನಾಪ್

ಪುತ್ತೂರು: ಸಂಪ್ರದಾಯಸ್ಥ ಮನೆತನದ ಗೃಹಿಣಿಯ ಸ್ನೇಹ ಬೆಳೆಸಿದ ಯುವಕ ಆಕೆಯನ್ನು ಕಳೆದ ಸೆಪ್ಟಂಬರ್ 13ರಂದು ಅಪಹರಿಸಿದ್ದು, ಗೃಹಿಣಿ ಇನ್ನೂ ನಾಪತ್ತೆಯಾಗಿರುವಂತೆಯೇ ಸೋಮವಾರ ಆತ ನ್ಯಾಯಾಲಯಕ್ಕೆ ಹಾಜರಾಗಲು ಬರುತ್ತಿರುವ…

ಅಜಾನುಬಾಹು ಆರ್.ಕೆ.ನಾಯಕ್ ಇನ್ನು ನೆನೆಪು ಮಾತ್ರ…!

ಮೂಡಬಿದಿರೆ: ಪಕ್ಕಾ ಇಂಡಿಯನ್ ಆರ್ಮಿ ತರ ಆಳ್ವಾಸ್ ಕಾಲೇಜ್ ಎದುರು ಪೋಸ್ ಕೊಡುತ್ತಿದ್ದ ದೈತ್ಯ ದೇಹದ ಅಜಾನುಬಾಹಿ ವ್ಯಕ್ತಿ ರಾಧಾಕೃಷ್ಣ ನಾಯಕ್(ಆರ್.ಕೆ. ನಾಯಕ್)(54) ಇನ್ನು ನೆನಪು ಮಾತ್ರ.…

ಬಂಟ್ವಾಳ: ಮಹಿಳಾ ಸಂಘಗಳಿಂದ ಮಕ್ಕಳ ದಿನಾಚರಣೆ

ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮನ್ವಯ ಸಮಿತಿ ಅಂಗನವಾಡಿ ಕೇಂದ್ರ ಕಶೆಕೋಡಿ ಇವರ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮ ಕಶೆಕೋಡಿ ಅಂಗನವಾಡಿ ಕೇಂದ್ರದಲ್ಲಿ…

ಕಿನ್ನಿಗೋಳಿ: ಬಿಜೆಪಿ ಸದಸ್ಯತ್ವ ಅಭಿಯಾನ

ಕಿನ್ನಿಗೋಳಿ: ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಕಿನ್ನಿಗೋಳಿ ಬಸ್ ನಿಲ್ದಾಣದ ಬಳಿ ಬಿಜೆಪಿ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಭುವನಾಭಿರಾಮ ಉಡುಪ ಸೋಮವಾರ ಚಾಲನೆ ನೀಡಿದರು. ಈ ಸಂದರ್ಭ…