ಕಿನ್ನಿಗೋಳಿ:ಎ ಟಿ ಎಂ ನ್ನು ಕಾವಲು ಕಾಯುತ್ತಿರುವ ಬೀದಿ ನಾಯಿ
ಕಿನ್ನಿಗೋಳಿ: ಎ.ಟಿ. ಎಂ ನಲ್ಲಿ ದರೂಡೆ ನಡೆದು ಒಂದು ವರ್ಷವಾದರೂ ಕೆಲವು ಬ್ಯಾಂಕ್ ನಲ್ಲಿ ಇನ್ನೂ ಎಚ್ಚೆತ್ತುಕೊಂಡಿಲ್ಲ ಯಾಕೆಂದರೆ ಇನ್ನೂ ಹಲವು ಕಾವಲುಗಾರರಿಲ್ಲದ ಅನೇಕ ಬ್ಯಾಂಕ್ ಎ.ಟಿ.…
ಡಿ.4 ರಂದು ಜಿಲ್ಲಾ ಮಹಿಳಾ ಮೋರ್ಛಾದಿಂದ ಜೈಲ್ ಭರೋ
ಮಂಗಳೂರು: ದ.ಕ.ಜಿಲ್ಲಾ ಬಿಜೆಪಿ ಮಹಿಳಾ ಮೋರ್ಛಾ ಕಾರ್ಯಕಾರಿ ಸಭೆ ದಿನಾಂಕ 01.12.2014 ನೇ ಸೋಮವಾರ ಅಪರಾಹ್ನ ಗಂಟೆ 2.00 ಕ್ಕೆ ಸರಿಯಾಗಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜಿಲ್ಲಾ…
ಅಂತರ್ ಕಾಲೇಜು ಕಬಡ್ಡಿ ಪಂದ್ಯಾಟ; ಆಳ್ವಾಸ್ ನರ್ಸಿಂಗ್ ಕಾಲೇಜ್ ಚಾಂಪಿಯನ್
ಮೂಡುಬಿದರೆ: ರಾಜೀವ್ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕಾಲೇಜುಗಳ ಅಂತರ್ಕಾಲೇಜು ಕಬಡ್ಡಿ ಪಂದ್ಯಾಟದಲ್ಲಿ ಆಳ್ವಾಸ್ ನಸರ್ಿಂಗ್ ಕಾಲೇಜಿನ ಪುರುಷರ ತಂಡ ಚಾಂಪಿಯನ್ ಆಗಿ ಮೂಡಿಬಂತು. ಕೊಪ್ಪ ಎ.ಎಲ್.ಎನ್ ರಾವ್…
ಮಹಾವೀರ ಕಾಲೇಜಿನ ವತಿಯಿಂದ ಪುಷ್ಪಾವತಿಗೆ ಸನ್ಮಾನ
ಮೂಡುಬಿದರೆ: 1976ರಲ್ಲಿ ಶ್ರೀ ಮಹಾವೀರ ಕಾಲೇಜಿನ ಕಚೇರಿಯಲ್ಲಿ ಪ್ರಥಮ ದಜರ್ೆ ಸಹಾಯಕರಾಗಿ ತಮ್ಮ ಸೇವೆಯನ್ನು ಪ್ರಾರಂಭಿಸಿ, ನಂತರ ಮುಖ್ಯ ಅಧೀಕ್ಷಕರಾಗಿ ಪದೋನ್ನತಿಗೊಂಡು ಒಟ್ಟು 39 ವರ್ಷಗಳ ಸೇವೆಯನ್ನು…
ಬರೋಡಾದ ಕನ್ನಡ ರಾಜ್ಯೋತ್ಸವದಲ್ಲಿ ಆದಿತ್ಯ ಭಟ್ ನುಡಿ
ಮೂಡುಬಿದರೆ: ಕರ್ನಾಟಕವೆಂದರೆ ಭೌಗೋಳಿಕ ಪ್ರದೇಶ ಮಾತ್ರವಲ್ಲ ಕರ್ನಾಟಕದ ಭಾಷೆ, ಕಲೆ, ಸಂಸ್ಕೃತಿ, ಆಚಾರ, ವಿಚಾರ ಎಲ್ಲವೂ ಕರ್ನಾಟಕದ ಒಟ್ಟೂ ಮೊತ್ತ. ಕನರ್ಾಟಕದ ಅಸ್ಮಿತೆಯನ್ನು ಎತ್ತಿ ಹಿಡಿಯುವ ಕೆಲಸವಾಗಬೇಕು…
ಪೊಳಲಿ: ಬಿಜೆಪಿ ಸದಸ್ಯತಾ ಅಭಿಯಾನಕ್ಕೆ ಚಾಲನೆ
ಕೈಕಂಬ: ಕರಿಯಂಗಳ ಗ್ರಾಮದ ಬಿಜೆಪಿ ಕಾರ್ಯಕಾರಿಣಿ ಸಮಿತಿಯ ವತಿಯಿಂದ ಬಿಜೆಪಿ ಸದಸ್ಯತಾ ಅಭಿಯಾನಕ್ಕೆ ಸೋಮವಾರ ಚಾಲನೆ ನೀಡಲಾಯಿತು. ಬಂಟ್ವಾಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ದೇವಪ್ಪ ಪೂಜಾರಿ ಚಾಲನೆ…
ಅಲ್ಟೋ ಕಾರಿನಲ್ಲಿ ದನ ಸಾಗಟ: ಮೂವರು ಪರಾರಿ
ಮೂಡುಬಿದರೆ: ಅಮಾನವೀಯವಾಗಿ ದನ ಸಾಗಟ ಮಾಡುತ್ತಿದ್ದ ಅಲ್ಟೋ ಕಾರು ಸೋಮವಾರ ಮಧ್ಯಾಹ್ನ ವೇಳೆ ಪುರಸಭಾ ವ್ಯಾಪ್ತಿಯ ಪೇಪರ್ಮಿಲ್ಲ್ ಬಳಿಯಲ್ಲಿ ಸ್ಥಳೀಯರ ಗಮನಕ್ಕೆ ಬಂದಿದ್ದು, ಕಾರಿನಲ್ಲಿದ ಮೂವರು ಪರಾರಿಯಾಗಿದ್ದಾರೆ.…
ಕಡೆಗೊಳಿಯಲ್ಲಿ ರಕ್ತದಾನ ಶಿಬಿರ
ಮಂಗಳೂರು: ಗ್ರಾಮ ವಿಕಾಸ ಪ್ರತಿಸ್ಠಾನ ಪುದು ಇದರ ಆಶ್ರಯ ದಲ್ಲಿ ಮತ್ತು ಕೆ ಎಂ ಸಿ ಆಸ್ಪತ್ರೆ ಸಹಯೋಗ ದೊಂದಿಗೆ ಕಡೆಗೊಳಿಯಲ್ಲಿ ರಕ್ತದಾನ ಶಿಬಿರ ನಡೆಯಿತು. ವೇದಿಕೆ…
ಎಲ್ ಪಿ ಜಿ ಸಿಲಿಂಡರ್ ದರದಲ್ಲಿ ಭಾರೀ ಇಳಿಕೆ
ನವದೆಹಲಿ: ಜನಸಾಮಾನ್ಯರಿಗೆ ಮತ್ತೊಂದು ಸಿಹಿ ಸಿಕ್ಕಿದೆ. ಅಂತಾರಾಷ್ಟ್ರೀಯ ಬೆಲೆ ಇಳಿಕೆಯಾದ ಕಾರಣ ಎಲ್ ಪಿ ಜಿ ಸಿಲಿಂಡರ್ ಹಾಗೂ ಪೆಟ್ರೋಲಿಯಂ ದರದಲ್ಲಿ ಭಾರೀ ಇಳಿಕೆ ಕಂಡುಬಂದಿದ್ದು, ಇದರಿಂದ…
ಕುಳಾಯಿ: ಬಗ್ಗುಂಡಿ ಕೆರೆಯ ಹೂಳೆತ್ತುವ ಕಾರ್ಯ ಆರಂಭ!
ಸುರತ್ಕಲ್: ಇಲ್ಲಿಗೆ ಸಮೀಪದ ಕುಳಾಯಿ ಬಗ್ಗುಂಡಿ ಕೆರೆಯಲ್ಲಿ ಹೂಳು ತುಂಬಿಕೊಂಡಿದ್ದು, ಇದರಿಂದ ಬಗ್ಗುಂಡಿ ಮೀನು ಹಿಡಿಯುವ ಜಾತ್ರೆಗೆ ತೆರೆ ಬಿದ್ದಿತ್ತು. ಕೆರೆಯ ಹೂಳೆತ್ತುವಂತೆನಾಗರಿಕರು ಸಂಬಂಧಪಟ್ಟವರನ್ನು ಒತ್ತಾಯಿಸುತ್ತಲೇ ಇದ್ದರು.…
ಇಶಿಕಾ ಶೆಟ್ಟಿ ಮುಂಬೈಯಲ್ಲಿ ಪತ್ತೆ!?
15 ದಿನಗಳ ಹಿಂದೆ ನಾಪತ್ತೆ ಉಡುಪಿ: ಇಲ್ಲಿನ ಶಾರದಾ ವಸತಿ ವಿದ್ಯಾಕೇಂದ್ರದಲ್ಲಿ ಕಲಿಯುತ್ತಿದ್ದ ಕಿನ್ನಿಗೋಳಿ ಸಮೀಪದ ಏಳಿಂಜೆ ನಿವಾಸಿ ಇಶಿಕಾ ಶೆಟ್ಟಿ ನಿಗೂಢ ನಾಪತ್ತೆ ಪ್ರಕರಣಕ್ಕೆ 15…
ಏಡ್ಸ್ ಬಗ್ಗೆ ವೇಶ್ಯೆಯರಿಗೂ ಜಾಗೃತಿ ಮೂಡಿದೆ; ಆದರೆ….
ಇಂದು ವಿಶ್ವ ಏಡ್ಸ್ ದಿನ ಇಂದಿನ ಕಾಲದಲ್ಲಿ ಎಚ್ ಐ ವಿ ರೋಗದ ಬಗ್ಗೆ ಜಾಗೃತಿ ಮೂಡಿದೆ ಎಂದು ಹೇಳಲಾಗುತ್ತಿದ್ದರೂ, ಏಡ್ಸ್ ಹಬ್ಬುವುದು ಮಾತ್ರ ಕಡಿಮೆಯಾಗುವುದಿಲ್ಲ. ಯಾಕೆಂದರೆ…
ಮಂಗಳವಾರ ಬ್ಯಾಂಕ್ ಬಂದ್! ವ್ಯವಹಾರ ಏನಿದ್ದರೂ ಇಂದೇ ಮುಗಿಸಿ
ಬೆಂಗಳೂರು: ವೇತನ ಪರಿಷ್ಕರಣೆಗೆ ಆಗ್ರಹಿಸಿ ರಾಷ್ಟ್ರೀಕೃತ ಬ್ಯಾಂಕ್ ನೌಕರರು ಡಿ.2ರ ಮಂಗಳವಾರ ರಾಜ್ಯಾದ್ಯಂತ ಮುಷ್ಕರ ಹಮ್ಮಿಕೊಂಡಿದ್ದಾರೆ. ಇದರಿಂದ ಬ್ಯಾಂಕ್ ಗ್ರಾಹಕರು ಪರದಾಟ ಎದುರಿಸಲಿದ್ದಾರೆ. ಡಿ.2ರಂದು ಬೆಳಗ್ಗೆ 10…