ಸಜೀಪಮೂಡ: ಭಾರತ್ ನಿರ್ಮಾಣ್ ಸೇವಾ ಕೇಂದ್ರ ಕಟ್ಟಡ ಉದ್ಘಾಟನೆ

ಬಂಟ್ವಾಳ: ಸಾಮಾಜಿಕ ಪರಿವರ್ತನೆಯ ಕಾಲಘಟ್ಟದಲ್ಲಿ ನಾವು ಇದ್ದೇವೆ. ದೀನ ದುರ್ಬಲರಿಗೆ, ಮಹಿಳೆಯರಿಗೆ ಇಂದು ಅವಕಾಶವು ತೆರೆದುಕೊಳ್ಳುತ್ತಿದ್ದು ಪರಿಸ್ಥಿತಿಗೆ ಪೂರಕವಾಗಿ ನಡೆದುಕೊಳ್ಳುವುದು ಕಾಲಧರ್ಮ ಎಂದು ಜಿಲ್ಲಾ ಉಸ್ತುವಾರಿ ಸಚಿವ…

ಜನಾರ್ದನ ರೆಡ್ಡಿಗೆ ಜಾಮೀನು; ಇನ್ನೂ ಮೂರು ಪ್ರಕರಣ ಬಾಕಿ

ಬೆಂಗಳೂರು: ಬೇಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಸಿಬಿಐ ವಿಶೇಷ ಕೋರ್ಟ್ ಸೋಮವಾರ ಜಾಮೀನು ಮಂಜೂರು ಮಾಡಿದೆ. ಆದರೆ ಜಾಮೀನು ಸಿಕ್ಕಿತೆಂದು…

ನಿಧನ: ಶ್ರೀಧರ್ ಪೂಜಾರಿ ಪೊಳಲಿ

ಕೈಕಂಬ: ಹಲವಾರು ವರ್ಷಗಳಿಂದ ಪೊಳಲಿ ಭಜನಾ ಮಂಡಳಿಯ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದ ಶ್ರೀಧರ್ ಪೂಜಾರಿ ಪೊಳಲಿ(54) ಇವರು ನ.20 ಗುರುವಾರ ನಿಧನ ಹೊಂದಿದರು. ಪೊಳಲಿ ಸಮೀಪದ ನಿವಾಸಿಯಗಿರುವ…

ಉಳ್ಳಾಲ: ಅಜ್ಜಿಯನ್ನು ಠಾಣೆಯಲ್ಲಿ ಕೂಡಿಟ್ಟ ಉಳ್ಳಾಲ ಪೊಲೀಸರು!

ಹಿಂದೂ ಸಂಘಟನೆಗಳ ತೀವ್ರ ಆಕ್ರೋಶ ಉಳ್ಳಾಲ: ನಾಪತ್ತೆಯಾಗಿ ವಿವಾಹವಾಗಿರುವ ಕೋಟೆಕಾರು ಮೂಲದ ವಿದ್ಯಾರ್ಥಿನಿ ಇನ್ಶಾ ಖಲೀಲ್ ಹಾಗೂ ಭರತ್ರಾಜ್ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಪ್ರೇಮಿಗಳಿಗೆ ಸಹಕಾರ ನೀಡಿದ…

ಕಾಪು, ಪಡುಬಿದ್ರಿ, ಕಾರ್ಕಳ ಠಾಣೆಗೆ ಐಎಸ್ಒ ಮಾನ್ಯತೆ

ಉಡುಪಿ: ಠಾಣೆಗಳಲ್ಲಿ ದಿನ ನಿತ್ಯದ ಕೆಲಸ ಕಾರ್ಯಗಳನ್ನು ತ್ವರಿತಗತಿಯಲ್ಲಿ ನಿರ್ವಹಿಸುವ ಸಲುವಾಗಿ ಹಾಗೂ ಠಾಣೆಗೆ ಬರುವ ಸಾರ್ವಜನಿಕರ ಸಮಸ್ಯೆ, ದೂರುಗಳಿಗೆ ಸಕಾಲದಲ್ಲಿ ಸ್ಪಂದಿಸಿ ಅವರ ಸಮಸ್ಯೆಯನ್ನು ಶೀಘ್ರವಾಗಿ…

ಸೇಫ್ ಲಾಕರ್ ಕೊರೆಯಲು ಕೈಕೊಟ್ಟ ಕಟ್ಟರ್

ಮಂಗಳೂರು: ನಗರದ ಕದ್ರಿಯಲ್ಲಿರುವ ಶಿಲ್ಪಾ ಜ್ಯುವೆಲ್ಲರ್ಸ್ ನಲ್ಲಿ ಸೇಫ್ ಲಾಕರ್ ಒಡೆದು ಚಿನ್ನಾಭರಣ ಕಳ್ಳತನ ನಡೆಸಿರುವ ಘಟನೆ ಸೋಮವಾರ ಮುಂಜಾನೆ ಬೆಳಕಿಗೆ ಬಂದಿದೆ. ಕಳ್ಳರು ಸೇಫ್ ಲಾಕರ್…

ಸಂತಪದವಿಗೇರಿದ ಕೇರಳದ ಇಬ್ಬರು

ವ್ಯಾಟಿಕನ್ ಸಿಟಿ: ಭಾರತದ ಕ್ರೈಸ್ತರ ಪಾಲಿಗೆ ಅತ್ಯಂತ ಮಹತ್ವದ ಮತ್ತು ಐತಿಹಾಸಿಕ ಕ್ಷಣವೆಂದೇ ವ್ಯಾಖ್ಯಾನಿಸಲಾಗುತ್ತಿರುವ ವಿದ್ಯಮಾನವೊಂದಕ್ಕೆ ಇಂದು ವ್ಯಾಟಿಕನ್ ಸಿಟಿ ಸಾಕ್ಷಿಯಾಯಿತು. ಜಗತ್ತಿನ ರೋಮನ್ ಕ್ಯಾಥೋಲಿಕರ ಪರಮೋಚ್ಛ…

ಮಾರ್ಚ್ 12ರಿಂದ 27ರವರಗೆ ದ್ವಿತೀಯ ಪಿಯುಸಿ ಪರೀಕ್ಷೆ

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಗಳು ಮಾರ್ಚ್ 12ರಿಂದ ಆರಂಭಗೊಳ್ಳಲಿದ್ದು, ಮಾರ್ಚ್ 27ಕ್ಕೆ ಕೊನೆಗೊಳ್ಳಲಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆ ಪರೀಕ್ಷೆಯ ಅಧಿಕೃತ ವೇಳಾ ಪಟ್ಟಿಯನ್ನು ಪ್ರಕಟಿಸಿದ್ದು ಅದು…

ಇಶಿಕಾಳ ಮನೋಸ್ಥಿತಿ ಹೇಗಿರಬಹುದು?

ಮತ್ತಷ್ಟು ಜಟಿಲವಾದ ಇಷಿಕಾ ನಾಪತ್ತೆ ಪ್ರಕರಣ ಮಂಗಳೂರು: ಉಡುಪಿಯ ಶಾರದಾ ರೆಸಿಡೆನ್ಷಿಯಲ್ ವಸತಿನಿಲಯದ ವಿದ್ಯಾರ್ಥಿನಿ ಇಶಿಕಾ ಶೆಟ್ಟಿ(13) ನಾಪತ್ತೆಯಾಗಿ 10 ದಿನ ಕಳೆದರೂ ಆಕೆಯ ಸುಳಿವನ್ನು ಪತ್ತೆಹಚ್ಚಲು…

ಸ್ಕೂಟರ್ ಸ್ಕಿಡ್ ಆಗಿ ಬಾಲಕಿ ಸಾವು

ಮಂಗಳೂರು: ಹೆತ್ತವರ ಜೊತೆ ಸ್ಕೂಟರಿನಲ್ಲಿ ತೆರಳುತ್ತಿದ್ದ ಎಂಟು ವರ್ಷ ಪ್ರಾಯದ ಬಾಲಕಿ ಆಕಸ್ಮಿಕವಾಗಿ ಸ್ಕೂಟರ್ ಸ್ಕಿಡ್ ಆದ ಪರಿಣಾಮ ರಸ್ತೆಗೆಸೆಯಲ್ಪಟ್ಟು ಹಿಂಬದಿಯಿಂದ ಬರುತ್ತಿದ್ದ ಲಾರಿಯಡಿಗೆ ಬಿದ್ದು ದಾರುಣ…

ಬಂಟ್ವಾಳ: ‘ಬ್ಯಾರಿ ಸಾಹಿತ್ಯ ಸಾಂಸ್ಕೃತಿಕ ಮೇಳ’

ಬಂಟ್ವಾಳ: ಸರ್ಕಾರವು ವಿವಿಧ ಭಾಷಾ ಅಕಾಡೆಮಿಗಳನ್ನು ಕೇವಲ ಅಧ್ಯಕ್ಷ ಹುದ್ದೆ ಸೃಷ್ಟಿಗೆ ಮಾಡಿಲ್ಲ. ಇದರಿಂದಾಗಿ ವಿವಿಧ ರೀತಿಯಲ್ಲಿ ಭಾಷಾ ಬೆಳವಣಿಗೆಗೆ ಶ್ರಮಿಸುತ್ತಿರುವ ಸಾಹಿತಿಗಳು ಮತ್ತು ಸಾಧಕರನ್ನು ಗುರುತಿಸಿ…

ಬಂಟ್ವಾಳ ವಿಧಾನ ಸಭಾ ಕ್ಷೇತ್ರಕ್ಕೆ 16.5 ಕೋಟಿ ರೂ ಅನುದಾನ. ರೈ

ಬಂಟ್ವಾಳ: ಸಿ.ಆರ್ .ಎಪ್ .ಯೊಜನೆಯಡಿ ಮಂಜೂರಾದ 5 ಕೋಟಿ ರೂ ವೆಚ್ಚದಲ್ಲಿ ವಾಮದಪದವು – ಮಣಿಹಳ್ಳ ರಸ್ತೆ ಅಭಿವೃದ್ದಿ ಕಾರ್ಯಕ್ಕೆ ಭಾನುವಾರ ದ.ಕ.ಜಿಲ್ಲಾ ಉಸಸ್ತುವಾರಿ ಸಚಿವ ಬಿ.ರಮಾನಾಥ…

” ಕೆಸರ್ಡ್ ಒಂಜಿದಿನ ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಳಿನ್: ಕಂಬಳ ರಾಷ್ಟ್ರೀಯ ಕ್ರೀಡೆವಾಗಲಿ

ಸುದ್ದಿ9 ಬಿ.ಸಿ.ರೋಡು : ಕಂಬಳ ನಮ್ಮ ಮಣ್ಣಿನ ಜಾನಪದ ಕ್ರೀಡೆ. ಇದನ್ನು ಉಳಿಸಿ-ಬೆಳಸಬೇಕಾಗಿರುವುದು ನಮ್ಮೆಲ್ಲರ ಹೊಣೆಯಾಗಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಸುಪ್ರೀಂ ಕೋರ್ಟ್ ನ ಮೊರೆ…